MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Karnataka Rains
Bengaluru New Elevated Corridor
H1N1 in Bengaluru
Karnataka Apartment Bill 2026
Bengaluru Medical Institutions Fined
Mandya Students Protest
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
  • Home
  • Life
  • Relationship
  • ಅನಂತ್‌-ರಾಧಿಕಾ ಪ್ರಿ ವೆಡ್ಡಿಂಗ್‌ ಗುಜರಾತ್‌ನಲ್ಲಿ ಅಲ್ಲ, ಈ ದೇಶದಲ್ಲಿ ಆಯೋಜಿಸೋಕೆ ಪ್ಲಾನ್ ಮಾಡಿತ್ತಂತೆ ಅಂಬಾನಿ ಫ್ಯಾಮಿಲಿ!

ಅನಂತ್‌-ರಾಧಿಕಾ ಪ್ರಿ ವೆಡ್ಡಿಂಗ್‌ ಗುಜರಾತ್‌ನಲ್ಲಿ ಅಲ್ಲ, ಈ ದೇಶದಲ್ಲಿ ಆಯೋಜಿಸೋಕೆ ಪ್ಲಾನ್ ಮಾಡಿತ್ತಂತೆ ಅಂಬಾನಿ ಫ್ಯಾಮಿಲಿ!

ಮುಕೇಶ್ ಅಂಬಾನಿ-ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್‌ ಗುಜರಾತ್‌ನ ಜಾಮ್ನಾ ನಗರದಲ್ಲಿ ಅದ್ಧೂರಿಯಾಗಿ ನಡೆದಿದೆ. ಆದ್ರೆ ಸಮಾರಂಭವನ್ನು ಗುಜರಾತ್‌ ಬದಲು ಈ ದೇಶದಲ್ಲಿ ಆಯೋಜಿಸೋಕೆ ಪ್ಲಾನ್ ಮಾಡಿತ್ತಂತೆ ಅಂಬಾನಿ ಫ್ಯಾಮಿಲಿ.

1 Min read
Author : Vinutha Perla
| Updated : Mar 15 2024, 11:49 AM IST
Share this Photo Gallery
  • FB
  • TW
  • Linkdin
  • Whatsapp
18

ವಿಶ್ವದ ಬಿಲಿಯನೇರ್‌ಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ-ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇವೆಂಟ್‌ ಗುಜರಾತ್‌ನ ಜಾಮ್ನಾ ನಗರದಲ್ಲಿ ಅದ್ಧೂರಿಯಾಗಿ ನಡೆದಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು. ಜಗತ್ತೇ ಅದ್ಧೂರಿ ಸಮಾರಂಭವನ್ನು ಬೆರಗುಗಣ್ಣಿನಿಂದ ನೋಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ, ಮಾರ್ಚ್ 1ರಿಂದ 3ರ ವರೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗಾಗಿ ಮೂರು ದಿನಗಳ ವಿವಾಹ ಪೂರ್ವ ಸಮಾರಂಭವನ್ನು ಆಯೋಜಿಸಿದ್ದರು. ಅನಂತ್‌-ರಾಧಿಕಾ , ಬಾಲ್ಯದ ದಿನಗಳನ್ನು ಜೊತೆಯಾಗಿ ಕಳೆದಿರುವ ಕಾರಣಕ್ಕಾಗಿ ಜಾಮ್ನಾ ನಗರವನ್ನು ಇವೆಂಟ್‌ ನಡೆಸಲು ಆಯ್ಕೆ ಮಾಡಲಾಗಿತ್ತು.

38

ಆದರೆ ಅಂಬಾನಿ ಕುಟುಂಬ ಇದಕ್ಕೂ ಮೊದಲು ವಿದೇಶದಲ್ಲಿ ಪ್ರಿ ವೆಡ್ಡಿಂಗ್ ನಡೆಸಲು ಪ್ಲಾನ್ ಮಾಡಿತ್ತು. ಹೌದು, ಬಹುತೇಕರಿಗೆ ಗೊತ್ತಿಲ್ಲದ ವಿಷಯವಿದು.

48

ವರದಿಯ ಪ್ರಕಾರ, ಅಂಬಾನಿಗಳು ಮೂಲತಃ ಉತ್ತರ ಆಫ್ರಿಕಾದ ಮೊರಾಕೊದಲ್ಲಿ ಅನಂತ್ ಮತ್ತು ರಾಧಿಕಾ ಅವರ ಮದುವೆಯ ಪೂರ್ವ ಸೋಯರಿಯನ್ನು ಆಯೋಜಿಸಲು ಯೋಜಿಸಿದ್ದರು.

58

ಅಂಬಾನಿಗಳು ಮೊದಲು ಉತ್ತರ ಆಫ್ರಿಕಾದಲ್ಲಿ ಪ್ರಿ-ವೆಡ್ಡಿಂಗ್‌ ಇವೆಂಟ್‌ ನಡೆಸಲು ನಿರ್ಧರಿಸಿದರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಗಮ್ಯಸ್ಥಾನದ ಆಚರಣೆಗಳಿಗೆ ಫಾರಿನ್ ಕಂಟ್ರಿಗಳಿಗಿಂತ ಹೆಚ್ಚಾಗಿ ಭಾರತವನ್ನು ಆಯ್ಕೆ ಮಾಡುವಂತೆ ವಿನಂತಿಸಿದ ಕಾರಣ ಗುಜರಾತ್‌ನಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು ಎಂದು ತಿಳಿದುಬಂದಿದೆ.

68

ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಬಾಲಿವುಡ್, ಟೆಕ್ ಮತ್ತು ಸಂಗೀತ ಉದ್ಯಮ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು. ಬಾರ್ಬಡಿಯನ್ ಗಾಯಕ ರಿಹಾನ್ನಾ ಶೋವನ್ನು ಸಹ ಏರ್ಪಡಿಸಲಾಗಿತ್ತು. ಮೂವರು ಖಾನ್‌ಗಳಾದ ಅಮೀರ್, ಶಾರುಖ್ ಮತ್ತು ಸಲ್ಮಾನ್ ಸಹ ಇವೆಂಟ್‌ನಲ್ಲಿ ಡ್ಯಾನ್ಸ್ ಮಾಡಿದರು.

78

ವರದಿಯ ಪ್ರಕಾರ, ಅತಿಥಿಗಳಿಗಾಗಿ ಒಟ್ಟು 2500 ಖಾದ್ಯಗಳನ್ನು ತಯಾರಿಸಲಾಯಿತು. 21 ರಿಂದ 65 ಬಾಣಸಿಗರು ಇದನ್ನು ತಯಾರಿಸಿದರು. ಅಂಬಾನಿಗಳು ಪ್ರಿ ವೆಡ್ಡಿಂಗ್‌ ಇವೆಂಟ್‌ನ ಭರ್ಜರಿ ಔತಣಕೂಟಕ್ಕೆ ಸುಮಾರು 210 ಕೋಟಿ ಖರ್ಚು ಮಾಡಿದ್ದಾರೆ.

88

ಅಂಬಾನಿಗಳು ಅನಂತ್‌-ರಾಧಿಕಾ ವಿವಾಹ ಪೂರ್ವ ಸಮಾರಂಭಕ್ಕೆ ಅಂದಾಜು 120 ಮಿಲಿಯನ್ ಪೌಂಡ್‌ ಅಂದರೆ ಸುಮಾರು1259 ಕೋಟಿ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ.  ಅನಂತ್ ಮತ್ತು ರಾಧಿಕಾ ಜುಲೈ 12, 2024 ರಂದು ವಿವಾಹವಾಗಲಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

VP
Vinutha Perla
ಅನಂತ್ ಅಂಬಾನಿ
ರಾಧಿಕಾ ಮರ್ಚಂಟ್
ಮುಕೇಶ್ ಅಂಬಾನಿ
ನೀತಾ ಅಂಬಾನಿ

Latest Videos
Recommended Stories
Recommended image1
ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಆತ್ಮಹತ್ಯೆಗೆ ಯತ್ನ! ಅಂದು ಆದದ್ದಾದರೂ ಏನು
Recommended image2
ಸದ್ದಿಲ್ಲದೇ ಮದ್ವೆಯಾದ 'ಯಜಮಾನ' ನಟಿ: ಸೀಕ್ರೆಟ್​ ಇಟ್ಟಿದ್ದ ಪತಿಯ ಮುಖ ಕೊನೆಗೂ ರಿವೀಲ್​ ಆಯ್ತು
Recommended image3
ಚಾಣಕ್ಯ ನೀತಿ ಪ್ರಕಾರ, ಬುದ್ಧಿವಂತ ವ್ಯಕ್ತಿ ಈ 5 ವಿಷಯಗಳನ್ನು ಯಾರಿಗೂ ಹೇಳಲ್ಲ..! ಯಾಕಂದ್ರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved