MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru Land Scam
  • Home
  • Life
  • Relationship
  • Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?

Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?

ತಮಿಳು ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನದ ಸುದ್ದಿಯ ನಡುವೆ ನಟಿ ತ್ರಿಷಾ ಹೆಸರು ಕೇಳಿಬರುತ್ತಿದೆ. ತ್ರಿಷಾ ಅವರದ್ದು ಎನ್ನಲಾದ ವೈರಲ್ ಪೋಸ್ಟ್ ಇದಕ್ಕೆ ಕಾರಣ ಎನ್ನಲಾಗಿದ್ದು, ಅದು ಎಡಿಟ್ ಮಾಡಲಾದ ಸುಳ್ಳು ಪೋಸ್ಟ್ ಎಂಬುದು ಬಹಿರಂಗವಾಗಿದೆ.

1 Min read
Author : Suchethana D
Published : Mar 03 2026, 04:56 PM IST
Share this Photo Gallery
  • FB
  • TW
  • Linkdin
  • Whatsapp
16
ವಿಜಯ್​ ಸಂಗೀತಾ ಡಿವೋರ್ಸ್​
Image Credit : instagram

ವಿಜಯ್​-ಸಂಗೀತಾ ಡಿವೋರ್ಸ್​

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಹಾಗೂ ಅವರ ಪತ್ನಿ ಸಂಗೀತಾ ಸೋರ್ನಲಿಂಗಂ ಅವರು ಸುದೀರ್ಘ ದಾಂಪತ್ಯ ಜೀವನವನ್ನು ಕೊನೆಗೊಳಿಸುತ್ತಿರುವ ಸುದ್ದಿಯ ನಡುವೆಯೇ, ನಟಿ ತ್ರಿಷಾ ಕೃಷ್ಣನ್ ಅವರ ಹೆಸರು ಮುನ್ನೆಲೆಗೆ ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ತ್ರಿಷಾ ಹೆಸರು ಮುನ್ನೆಲೆಗೆ
Image Credit : instagram

ತ್ರಿಷಾ ಹೆಸರು ಮುನ್ನೆಲೆಗೆ

ಇವರ ಡಿವೋರ್ಸ್​ಗೆ ಕಾರಣವಾಗಿರುವುದು ನಟಿ ತ್ರಿಷಾ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಜೋಡಿ ಅನೇಕ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಹೀಗಾಗಿ ವಿಜಯ್ ಡಿವೋರ್ಸ್ ಪಡೆಯಲು ಈ ನಟಿ ತ್ರಿಷಾ ಅವರೇ ಮುಖ್ಯ ಕಾರಣ ಎಂದು ಮಾತುಗಳು ಕೇಳಿಬರುತ್ತಿದೆ.

Related Articles

Related image1
ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ
Related image2
'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
36
ತ್ರಿಷಾ ಪೋಸ್ಟ್​ ವೈರಲ್​
Image Credit : Social Media

ತ್ರಿಷಾ ಪೋಸ್ಟ್​ ವೈರಲ್​

ಇದರ ನಡುವೆಯೇ, ತ್ರಿಷಾ ಅವರದ್ದು ಎನ್ನಲಾದ ಪೋಸ್ಟ್​ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಲ್​ಚಲ್​ ಸೃಷ್ಟಿಸುತ್ತಿದೆ. ಆ ಪೋಸ್ಟ್​ನಲ್ಲಿ, ಏನೇ ಆಗಲಿ, ಎಷ್ಟೇ ವಿರೋಧ ಎದುರಾಗಲಿ ನಾವು ಎದರಿಸೋಣ. ಒಂದು ವೇಳೆ ಇಡೀ ಜಗತ್ತು ನಿನ್ನ ವಿರುದ್ಧ ನಿಂತರೆ, ನಾನೆಂದಿಗೂ ನಿನ್ನನ್ನು ಬಿಟ್ಟುಕೊಡುವುದಿಲ್ಲ ಎಂದು ಬರೆಯಲಾಗಿದೆ. ತ್ರಿಷಾ ಅವರು ವಿಜಯ್​ ಉದ್ದೇಶಿಸಿಯೇ ಈ ಮಾತನ್ನು ಹೇಳಿದ್ದಾರೆಂದು ಹೇಳಲಾಗುತ್ತಿದೆ.

46
ಗಾಳಿ ಸುದ್ದಿ
Image Credit : Asianet News

ಗಾಳಿ ಸುದ್ದಿ

ಇದಕ್ಕೆ ಇದುವರೆಗೆ ನಟಿ ತ್ರಿಷಾ ಕೂಡ ಉತ್ತರ ಕೊಡದೇ ಇರುವುದು ಸಾಕಷ್ಟು ಗಾಳಿಸುದ್ದಿಗೂ ಕಾರಣವಾಗುತ್ತಿದೆ. ಆದರೆ ಈ ಪೋಸ್ಟ್​ನ ಸಂಶೋಧನೆ ಮಾಡಿದ್ದಾರೆ ಅವರ ಅಭಿಮಾನಿಗಳು. ಅದರಲ್ಲಿ ಸಾಕಷ್ಟು ವ್ಯತ್ಯಾಸ ಇರುವುದನ್ನು ನೋಡಬಹುದಾಗಿದೆ. ಅವರ ಹೆಸರಿನ ಭಾಗದಲ್ಲಿ ಎಡಿಟ್​ ಮಾಡಿರುವುದನ್ನೂ ನೋಡಬಹುದು.

56
ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯದ ಫೋಟೋ
Image Credit : Asianet News

ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯದ ಫೋಟೋ

ವಿಜಯ್​ ದಳಪತಿ ಮತ್ತು ಸಂಗೀತಾ ಅವರ ವಿವಾಹ ವಾರ್ಷಿಕೋತ್ಸವದ ದಿನ ಹಂಚಿಕೊಂಡ ಶುಭಾಶಯಗಳ ಪೋಸ್ಟ್​ ಅನ್ನೇ ತಿರುಚಿ ಈ ಲೈನ್​ ಬರೆದಿರುವುದನ್ನು ಅವರ ಅಭಿಮಾನಿಗಳು ಪತ್ತೆ ಹಚ್ಚಿದ್ದಾರೆ. ಅದೇ ಫೋಟೋ ಇರುವ ಪೋಸ್ಟ್​ ಅನ್ನು ನೋಡಬಹುದಾಗಿದೆ.

66
ಎಲ್ಲವೂ ನಿಜ ಎಂದು ನಂಬುವ ಜನ
Image Credit : Asianet News

ಎಲ್ಲವೂ ನಿಜ ಎಂದು ನಂಬುವ ಜನ

ತ್ರಿಷಾ ಅವರ ಅಧಿಕೃತ ಇನ್​ಸ್ಟಾ ಅಕೌಂಟ್​ ಸ್ಕ್ರೀನ್​ಷಾಟ್​ ತೆಗೆದುಕೊಂಡು ಅದರಲ್ಲಿ ಶಬ್ದಗಳನ್ನು ಎಡಿಟ್​ ಮಾಡಿ ವಿಜಯ್​ ದಳಪತಿ ಎಂದೆಂದೂ ನನ್ನವನೇ ಎನ್ನುವ ಅರ್ಥದಲ್ಲಿ ಬರೆದು ವೈರಲ್​ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಬರುವ ಎಲ್ಲವನ್ನೂ ನಂಬುವ ಜನ ಅದನ್ನೇ ನಿಜ ಎನ್ನುತ್ತಿದ್ದಾರೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದಳಪತಿ ವಿಜಯ್
ತ್ರಿಷಾ ಕೃಷ್ಣನ್
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ
ವಿಚ್ಛೇದನ

Latest Videos
Recommended Stories
Recommended image1
ಸ್ಟೈಲ್​ನಲ್ಲಿ ಅಪ್ಪನನ್ನೇ ಸೈಡ್​ ಹೊಡೀತಿದ್ದಾಳೆ ಯಶ್​ ಪುಟಾಣಿ ಕಂದ: ಕ್ಯೂಟ್​ ವಿಡಿಯೋ ಪುನಃ ವೈರಲ್​
Recommended image2
ಅಧಿಕೃತವಾಗಿ ಮದುವೆಯಾದ ನಟ ಅರ್ಜುನ್ ರಾಂಪಾಲ್; ಇಲ್ಲೊಂದು ಭಾರೀ ಟ್ವಿಸ್ಟ್ ಇದೆ ನೋಡಿ!
Recommended image3
ಅವರಿಗೆ ವಯಸ್ಸಾಗಿದೆ ನಾನೇನು ಮಾಡಲಿ? ಒಂದೇ ಮಾತಿಗೆ ವರನನ್ನೇ ತಿರಸ್ಕರಿಸಿದ ಯುವತಿ
Related Stories
Recommended image1
ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ
Recommended image2
'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved