MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Relationship
• ಹತ್ತು ಮತ್ತೊಂದು ಬಗೆಯ ಮುತ್ತು... ಮುತ್ತಿನ ಮತ್ತೇ ಗಮ್ಮತ್ತು

ಹತ್ತು ಮತ್ತೊಂದು ಬಗೆಯ ಮುತ್ತು... ಮುತ್ತಿನ ಮತ್ತೇ ಗಮ್ಮತ್ತು

ಮುತ್ತು ಕೊಡುವುದೂ, ಕೊಡಿಸಿಕೊಳ್ಳುವುದು ಎರಡೂ ವಿಶಿಷ್ಠ ಅನುಭವವೇ. ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಎತ್ತಿದ ಕೈ. ಮತ್ತೇರಿಸುವುದಕ್ಕೂ ಜೈ. ರೊಮ್ಯಾನ್ಸ್‌ನ ಪಲ್ಲವಿಯಾದರೆ, ಕಾಳಜಿ, ಸಂತೋಷ, ಸಮಾಧಾನ ಪಡಿಸುವಲ್ಲೂ ಪಾತ್ರ ಬದಲಿಸುತ್ತಾ ಹೋಗುತ್ತದೆ. ಹೀಗೆ ಪಾತ್ರದಲ್ಲಿ ಮಾತ್ರವಲ್ಲ, ಮುತ್ತಿನಲ್ಲೂ ಹತ್ತಾರು ವಿಧಗಳಿವೆ.  ಪ್ರತಿಯೊಂದಕ್ಕೂ ಅದರದೇ ಎಮೋಶನ್ ಇದೆ, ಪ್ರತ್ಯೇಕ ಅರ್ಥವಿದೆ. ಮುದ್ದಾದ ಮುತ್ತುಗಳ ಲೋಕದಲ್ಲಿ ಒಂದು ಸುತ್ತು ಹಾಕುತ್ತಾ ಅದರ ಬದಲಾಗುವ ಅರ್ಥಗಳನ್ನು ನೋಡೋಣ.

2 Min read
Author : Suvarna News | Asianet News
Published : Aug 26 2020, 02:02 PM IST
Share this Photo Gallery
• FB
• TW
• Linkdin
• Whatsapp
112

ಹಣೆಗೆ ಹೂ ಮುತ್ತು
ನಿಮ್ಮ ಸಂಗಾತಿಯ ಹಣೆಗೆ ತುಟಿಗಳನ್ನು ತಾಕಿಸಿದರೆ ಅದು ನೀವು ಅವರ ಮೇಲಿಟ್ಟು ಗೌರವ ಅಭಿಮಾನವನ್ನು ಹೇಳುತ್ತದೆ. ಜೊತೆಗೆ, ಕಂಫರ್ಟ್ ಕೊಡುವ, ಅವರಲ್ಲಿ ನಂಬಿಕೆ ಹುಟ್ಟಿಸುವ ಕೆಲಸ ಈ ಮುತ್ತು ಮಾಡುತ್ತದೆ.

212

ಎಸ್ಕಿಮೋ ಕಿಸ್
ಎರಡೂ ಮೂಗುಗಳನ್ನು ತಿಕ್ಕುತ್ತಾ ಕೊಡುವ ಕಿಸ್ ಇದು. ಪ್ರೀತಿಯನ್ನು ವ್ಯಕ್ತಪಡಿಸಲು ಎಸ್ಕಿಮೋಗಳು ಈ ವಿಧಾನವನ್ನು ಮೊದಲು ಕಂಡುಕೊಂಡಿದ್ದರಿಂದ ಇದಕ್ಕೆ ಈ ಹೆಸರು ಬಂದಿದೆ.

312

ಬಟರ್‌ಫ್ಲೈ ಕಿಸ್
ನೀವು ಹಾಗೂ ನಿಮ್ಮ ಪಾರ್ಟ್ನರ್ ಉಸಿರಾಟದ ಬಿಸಿ ತಾಕುವಷ್ಟು ಹತ್ತಿರ ನಿಂತು, ಇಬ್ಬರ ಕಣ್ರೆಪ್ಪೆಯನ್ನೂ ತಾಕಿಸಿ ಮಿರುಕಿಸಿದರೆ, ಇಬ್ಬರೂ ಒಬ್ಬರು ಮತ್ತೊಬ್ಬರ ಕೆನ್ನೆಗೆ ಕಣ್ರೆಪ್ಪೆ ತಾಕಿಸುತ್ತಾ ಕಚಗುಳಿ ಇಡುವುದೇ ಬಟರ್‌ಫ್ಲೈ ಕಿಸ್. ಚಿಟ್ಟೆಯ ರೆಕ್ಕೆಯಂತೆ ರೆಪ್ಪೆಗಳನ್ನು ಬಡಿಯುವುದರಿಂದ ಈ ಹೆಸರು ಬಂದಿದೆ. ಈ ರೆಪ್ಪೆಗಳ ಮಿಸುಕಾಟ ಹೃದಯ ಬಡಿತಕ್ಕೆ ಆ ಕ್ಷಣದಲ್ಲಿ ಮ್ಯಾಚ್ ಮಾಡುತ್ತಿರುತ್ತದೆ.

412

ಕೆನ್ನೆಗೆ ಮುತ್ತು
ಭುಜದ ಮೇಲೆ ಕೈಯಿಟ್ಟು ಕೆನ್ನೆ ಮೇಲೊಂದು ಚೆಂದದ ಮುತ್ತು ಕೊಡುವುದರಿಂದ ಪಾಸಿಟಿವ್ ಫೀಲಿಂಗ್ಸ್ ವ್ಯಕ್ತಪಡಿಸಿದಂತಾಗುತ್ತದೆ. ಇದರಿಂದ ಮುತ್ತು ಪಡೆದ ವ್ಯಕ್ತಿ ಕಂಫರ್ಟ್ ಅನುಭವಿಸುವ ಜೊತೆಗೆ ಫ್ರೆಂಡ್ಲಿ ಕಿಸ್‌ನ ಖುಷಿಯನ್ನೂ ಪಡೆಯುತ್ತಾರೆ.

512

ಕೈಯ ಮೇಲೆ ಮುತ್ತು
ಮೇಗೈ ಮೇಲೆ ಮುತ್ತು ನೀಡುವುದು ಪ್ರೀತಿ ಹಾಗೂ ಗೌರವವನ್ನು ವ್ಯಕ್ತಪಡಿಸಿದಂತಾಗುತ್ತದೆ.

612

ಏಂಜೆಲ್ ಕಿಸ್
ಸಿಹಿಮುತ್ತನ್ನು ಕಣ್ಗಳ ಮೇಲೆ ಪ್ರೀತಿಯಿಂದ ನೀಡಿದರೆ ಅದಕ್ಕೆ ಏಂಜೆಲ್ ಕಿಸ್ ಎನ್ನುತ್ತಾರೆ. ಪ್ರಾಮಾಣಿಕ ಪ್ರೀತಿ, ಕಾಳಜಿಯ ವ್ಯಕ್ತಪಡಿಸುವಿಕೆ ಇದು. ತಾಯಿ ಮಕ್ಕಳಿಗೆ, ಪತಿ ಪತ್ನಿಗೆ ಈ ರೀತಿ ಕಿಸ್ ಮಾಡುವುದು ಸಾಮಾನ್ಯ.

712

ಕಿವಿಗೆ ಕಿಸ್
ಇದೊಂದು ರೊಮ್ಯಾಂಟಿಕ್ ಹಾಗೂ ಉನ್ಮಾದಕರ ಕಿಸ್ ಆಗಿದ್ದು, ಪಾರ್ಟ್ನರ್ ಕಿವಿಯನ್ನು ನೋವಾಗದಂತೆ ಕಚ್ಚುತ್ತಾ ಕೊಡುವುದಾಗಿದೆ.

812

ಸಿಂಗಲ್ ಲಿಪ್ ಕಿಸ್
ಫೋರ್‌ಪ್ಲೇಯ ಭಾಗವಾಗಿ ಈ ಕಿಸ್ ನೀಡಲಾಗುತ್ತದೆ. ಒಬ್ಬರು ಮತ್ತೊಬ್ಬರ ತುಟಿಯನ್ನು ಚುಂಬಿಸಿ ಒಳಗೆಳೆಯುತ್ತಾ ಈ ಮುತ್ತು ಮತ್ತೇರಿಸುತ್ತದೆ.

912

ಹಿಕಿ ಕಿಸ್
ಇದೊಂದು ಉನ್ಮತ್ತ ಫೋರ್‌ಪ್ಲೇಯ ಭಾಗವಾಗಿದ್ದು, ಮುತ್ತು ಕೊಟ್ಟ ನಂತರ ಅದರ ಮಾರ್ಕ್ ಉಳಿಸುತ್ತದೆ. ಸಾಮಾನ್ಯವಾಗಿ ಸಂಗಾತಿಯ ಕತ್ತನ್ನು ಕಚ್ಚುತ್ತಾ, ಕೆಲ ಕಾಲ ಒಳಗೆಳೆದುಕೊಳ್ಳುತ್ತಾ ಹೋಗುವುದು. ನಂತರ ಅಲ್ಲೊಂದು ಲವ್ ಬೈಟ್ ಕುರುಹು ಉಳಿಯುತ್ತದೆ.

1012

ಫ್ರೆಂಚ್ ಕಿಸ್
ಇದು ತುಟಿಗಿಂತ ಹೆಚ್ಚು ನಾಲಿಗೆಗಳ ನಲಿದಾಟಗಳಲ್ಲೇ ಮತ್ತೇರಿಸಿ ಉನ್ಮತ್ತಗೊಳಿಸುತ್ತದೆ. ಇದರಲ್ಲಿ ಪ್ಯಾಷನ್, ರೊಮ್ಯಾನ್ಸ್ ಹಾಗೂ ಸಂಗಾತಿಯನ್ನು ಹೆಚ್ಚು ಹೆಚ್ಚು ಅನುಭವಿಸುವ ಉತ್ಕಟತೆ ಒತ್ತಾಗಿರುತ್ತದೆ.

1112

ಸ್ಪೈಡರ್‌ಮ್ಯಾನ್ ಕಿಸ್
ಸ್ಪೈಡರ್‌ಮ್ಯಾನ್ ಚಿತ್ರದಿಂದ ಪ್ರೇರಿತವಾಗಿರುವ ಈ ಕಿಸ್‌ನಲ್ಲಿ ಒಬ್ಬರಿಗೊಬ್ಬರು ತಲೆಕೆಳಗಾಗಿ ತುಟಿಗೆ ತುಟಿಯೊತ್ತಲಾಗುತ್ತದೆ. ಸಾಮಾನ್ಯ ಜನರು ಹಾಸಿಗೆಯ ಮೇಲೆ ಒಬ್ಬರಿಗೊಬ್ಬರು ಉಲ್ಟಾ ಮಲಗಿ ಟ್ರೈ ಮಾಡಬಹುದು.

1212

ಸೆಡಕ್ಟಿವ್ ಕಿಸ್
ಇದರಲ್ಲಿ ಒಬ್ಬರನ್ನೊಬ್ಬರು ಸುಲಭವಾಗಿ ಸೆಡ್ಯೂಸ್ ಮಾಡಬಹುದು. ಇದರಲ್ಲಿ ತೆರೆದ ಬಾಯಿಯಲ್ಲಿ ಇಬ್ಬರೂ ಕಿಸ್ ಮಾಡಿಕೊಳ್ಳುತ್ತಾರೆ. ಆದರೆ, ನಾಲಿಗೆಯ ಬಳಕೆ ಇರುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
15ನೇ ವಾರ್ಷಿಕೋತ್ಸವಕ್ಕೆ ಗಿಫ್ಟ್‌ ಎಂದು ಡಿವೋರ್ಸ್ ನೀಡಿದ ಪತಿ: ಮಕ್ಕಳ ಭೇಟಿ ಮಾಡಲಾಗದೇ ಕೊರಗುತ್ತಿರುವ ನಟಿ
Recommended image2
ಪ್ರಪೋಸ್ ಮಾಡುವ ಮೊದಲೇ ಲವ್ ಇನ್ಶೂರೆನ್ಸ್ ಪಡೆದ ಯುವತಿ, ಮದುವೆ ಬೆನ್ನಲ್ಲೇ ಸಿಕ್ತು ಬಂಪರ್
Recommended image3
ಅರ್ಜುನ್‌ ತೆಂಡುಲ್ಕರ್‌ ಮದುವೆ ನಿಶ್ಚಯವಾದ ಬೆನ್ನಲ್ಲೇ ಸಚಿನ್‌ ದೊಡ್ಡ ನಿರ್ಧಾರ, ಶೀಘ್ರವೇ ಸಾರಾ ತೆಂಡುಲ್ಕರ್‌ ವಿವಾಹ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved