MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Jobs
  • Private Jobs
  • ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್‌ ವಿ ನಗರದಲ್ಲಿ ತಳಮಳ

ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್‌ ವಿ ನಗರದಲ್ಲಿ ತಳಮಳ

ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ ಉದ್ಯೋಗ ಕಡಿತ, ಸಿಲಿಕಾನ್‌ ವಿ ನಗರದಲ್ಲಿ ತಳಮಳ, ಒಂದೇ ಕಚೇರಿಯಿಂದ 200 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಎಐ ಬಳಕೆ ಹಲವರ ಕೆಲಸಕ್ಕೆ ಕುತ್ತು ತಂದಿದೆ. 

1 Min read
Author : Chethan Kumar
Published : Apr 06 2026, 09:36 PM IST
Share this Photo Gallery
  • FB
  • TW
  • Linkdin
  • Whatsapp
15
ಉದ್ಯೋದ ಕಡಿತ
Image Credit : Meta

ಉದ್ಯೋದ ಕಡಿತ

ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಇದೀಗ ಮತ್ತೆ ಉದ್ಯೋಗ ಕಡಿತ ಮಾಡಿದೆ. ಸಿಲಿಕಾನ್ ವ್ಯಾಲಿಯಲ್ಲಿರುವ ಕಚೇರಿಗಳಿಂದ 200 ಮಂದಿ ಉದ್ಯೋಗ ಕಡಿತ ಮಾಡಿದೆ. ಬರ್ಲಿಂಗ್‌ಗೇಮ್ ಕಚೇರಿ ಉದ್ಯೋಗಿಗಳಿಗೆ ಮೇ 22 ಕೊನೆಯ ದಿನ. ಸನ್ನಿವೇಲ್ ಉದ್ಯೋಗಿಗಳಿಗೆ ಮೇ 29 ಕೊನೆಯ ದಿನ. ಒರಾಕಲ್ ಕಂಪನಿ ಈಗಾಗಲೇ 12 ಸಾವಿರ ಉದ್ಯೋಗಳನ್ನು ಕಡಿತ ಮಾಡಿದ ಬೆನ್ನಲ್ಲೇ ಇದೀಗ ಮೆಟಾ ಮತ್ತೆ ಉದ್ಯೋದ ಕಡಿತ ಮಾಡಿದೆ.

25
ಮೇ 29ಕ್ಕೆ ಲಾಸ್ಟ್ ಡೇಟ್
Image Credit : Getty

ಮೇ 29ಕ್ಕೆ ಲಾಸ್ಟ್ ಡೇಟ್

ಕ್ಯಾಲಿಫೋರ್ನಿಯಾದ ಎರಡು ಕಚೇರಿಗಳಾದ ಬರ್ಲಿನ್‌ಗೇಮ್ ಹಾಗೂ ಸನ್ನಿವೇಲ್ ಕಚೇರಿಗಳಲ್ಲಿ ಮೊದಲ ಹಂತದಲ್ಲಿ 200 ಮಂದಿಯ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ. ಈಗಾಗಲೇ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮೆಟಾದ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಎಐ ಬಳಕೆ ಮಾಡಲಾಗುತ್ತಿದೆ. ಈ ಉದ್ಯೋಗ ಕಡಿತವನ್ನು ಮೆಟಾ ಕಂಪನಿ ಉದ್ಯೋಗಿಗಳಿಗೆ ಎಪ್ರಿಲ್ ತಿಂಗಳಲ್ಲಿ ಸೂಚನೆ ನೀಡಲಾಗಿತ್ತು. ಇದೀಗ ಮೇ.29ಕ್ಕೆ ಎರಡು ಹಂತದಲ್ಲಿ ಉದ್ಯೋಗಿಗಳ ವೃತ್ತಿಯ ಕೊನೆಯ ದಿನವಾಗಲಿದೆ.

Related Articles

Related image1
ಪವನ್ ಕಲ್ಯಾಣ್‌ಗೆ ಸಂಬಂಧಿಸಿ ಅಮೇಜಾನ್, ಗೂಗಲ್, ಮೆಟಾ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ!
Related image2
ಹದಿಹರೆಯದವರಿಗೆ ಇನ್‌ಸ್ಟಾಗ್ರಾಂ ತೋರಿಸುತ್ತಿದೆ ಅಶ್ಲೀಲ ಫೋಟೋ, ಮೆಟಾ ಸ್ಫೋಟಕ ಸಮೀಕ್ಷಾ ವರದಿ
35
ಯಾವ ವಿಭಾಗದಿಂದ ಉದ್ಯೋದ ಕಡಿತ
Image Credit : our own

ಯಾವ ವಿಭಾಗದಿಂದ ಉದ್ಯೋದ ಕಡಿತ

ಮೇಟಾ ಸೇಲ್ಸ್, ರಿಕ್ರೂಟಿಂಗ್, ರಿಲಾಯಿಟಿ ಲ್ಯಾಬ್, ಹಾರ್ಡ್‌ವೇರ್ ಟೀಂ ಸೇರಿದಂತೆ ಹಲುವು ವಿಭಾಗಗಳಿಂದ ಮೆಟಾ ಉದ್ಯೋಗ ಕಡಿತ ಮಾಡುತ್ತಿದೆ. ಮೆಟಾ ಈಗಾಲೇ ಎಐ ಬಳಕೆಗೆ ದುಬಾರಿ ಮೊತ್ತ ಹೂಡಿಕೆ ಮಾಡಿದೆ. ಹಂತ ಹಂತವಾಗಿ ಎಐ ಆವರಿಸಿಕೊಳ್ಳುತ್ತಿದ್ದಂತೆ ಉದ್ಯೋದ ಕಡಿತ ಮಾಡುತ್ತಿದೆ.

45
ಕಳೆದ ತಿಂಗಳು 700 ಉದ್ಯೋಗ ಕಡಿತ
Image Credit : Getty

ಕಳೆದ ತಿಂಗಳು 700 ಉದ್ಯೋಗ ಕಡಿತ

ಕಳೆದ ತಿಂಗಳು ಮೆಟಾ 700 ಮಂದಿ ಉದ್ಯೋದ ಕಡಿತ ಘೋಷಿಸಿತ್ತು. 2022, 2023ರಲ್ಲೂ ಮೆಟಾ ಉದ್ಯೋಗ ಕಡಿತ ಮಾಡಿದೆ. ಮೆಟಾ ಹಂತ ಹಂತವಾಗಿ ಉದ್ಯೋಗ ಕಡಿತ ಮಾಡುತ್ತಲೇ ಬಂದಿದೆ. ಇದೀಗ ಹೊಸ ಘೋಷಣೆ ಮಾಡಿದೆ.

55
ಎಐ ಆತಂಕ
Image Credit : Asianet News

ಎಐ ಆತಂಕ

ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಒರಾಕಲ್ ಉದ್ಯೋಗ ಕಡಿತ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳಲ್ಲಿ ಎಐ ಆವರಿಸಿಕೊಳ್ಳುತ್ತಿದೆ. ಜೊತೆಗೆ ಆರ್ಥಿಕ ಹಿಂಜರಿತಗಲೂ ಉದ್ಯೋದ ಕಡಿತ ಸಮಸ್ಯೆ ತೀವ್ರಗೊಳ್ಳುತ್ತಿದೆ.

ಎಐ ಆತಂಕ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಫೇಸ್ಬುಕ್
ಅಂತರರಾಷ್ಟ್ರೀಯ ಸುದ್ದಿ
ಉದ್ಯೋಗಗಳು

Latest Videos
Recommended Stories
Recommended image1
ಕೆಲಸ ಹೋದ್ರೂ ಕೆಡದ ನೆಮ್ಮದಿ: ಬೆಂಗಳೂರಿನ ಒರಾಕಲ್ ಟೆಕ್ಕಿಯ 'ಓಲ್ಡ್ ಸ್ಕೂಲ್' ಸೇವಿಂಗ್ಸ್ ಪ್ಲ್ಯಾನ್ ಈಗ ವೈರಲ್!
Recommended image2
30 ಸಾವಿರ ಜನರ ಮಾರಣಹೋಮ ಮಾಡಿದ ಕಂಪೆನಿ; ಉಸಿರಾಡೋಕೂ ಅವಕಾಶ ಕೊಡ್ಲಿಲ್ಲ: ಕವಿರಾಜ್
Recommended image3
2026ರಲ್ಲಿ ಪ್ರತಿ ದಿನಕ್ಕೆ 936 ಮಂದಿಯಂತೆ ಐಟಿಯಲ್ಲಿ ಲೇಆಫ್‌, ಕೆಲಸ ಕಳೆದುಕೊಂಡ 85,156 ಟೆಕ್ಕಿಗಳು
Related Stories
Recommended image1
ಪವನ್ ಕಲ್ಯಾಣ್‌ಗೆ ಸಂಬಂಧಿಸಿ ಅಮೇಜಾನ್, ಗೂಗಲ್, ಮೆಟಾ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ!
Recommended image2
ಹದಿಹರೆಯದವರಿಗೆ ಇನ್‌ಸ್ಟಾಗ್ರಾಂ ತೋರಿಸುತ್ತಿದೆ ಅಶ್ಲೀಲ ಫೋಟೋ, ಮೆಟಾ ಸ್ಫೋಟಕ ಸಮೀಕ್ಷಾ ವರದಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved