MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Mobiles
  • ಭಾರತದಲ್ಲಿ ಐಫೋನ್ 18 ಬಿಡುಗಡೆ ದಿನಾಂಕ, ಬೆಲೆ , ಕ್ಯಾಮೆರಾ ಹಾಗೂ ಫೀಚರ್ಸ್ ಲೀಕ್

ಭಾರತದಲ್ಲಿ ಐಫೋನ್ 18 ಬಿಡುಗಡೆ ದಿನಾಂಕ, ಬೆಲೆ , ಕ್ಯಾಮೆರಾ ಹಾಗೂ ಫೀಚರ್ಸ್ ಲೀಕ್

ಐಫೋನ್ 18 ಬಿಡುಗಡೆಗೆ ಸಜ್ಜಾಗಿದೆ. ಭಾರತದಲ್ಲಿ ಐಫೋನ್ 18ರ ಬೆಲೆ ಎಷ್ಟಿರಲಿದೆ? ಕ್ಯಾಮೆರಾ ಹಾಗೂ ಅಪ್‌ಡೇಟೆಡ್ ಫೀಚರ್ಸ್ ಏನು? ಫೋನ್ ಬಿಡುಗಡೆಗೂ ಮೊದಲೇ ರೋಚಕ ಮಾಹಿತಿ ಲೀಕ್ ಆಗಿದೆ. ಇಲ್ಲಿದೆ ಸಂಪೂರ್ಣ ವಿವರ.

2 Min read
Author : Chethan Kumar
Published : Jun 28 2026, 04:56 PM IST
Share this Photo Gallery
  • FB
  • TW
  • Linkdin
  • Whatsapp
15
ಐಫೋನ್ ಪ್ರೀಮಿಯಂ ಫ್ಲ್ಯಾಗ್‌ಶಿಪ್
Image Credit : X

ಐಫೋನ್ ಪ್ರೀಮಿಯಂ ಫ್ಲ್ಯಾಗ್‌ಶಿಪ್

ಐಫೋನ್ 18 ಪ್ರೀಮಿಯಂ ಫ್ಲ್ಯಾಗ್‌ಶಿಪ್ ಫೋನ್ ಕುರಿತು ಕೆಲ ರೋಚಕ ಮಾಹಿತಿ ಬಹಿರಂಗವಾಗಿದೆ. ಐಫೋನ್ 18 ಬಿಡುಗಡೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಇದೆ. ಭಾರತದಲ್ಲಿ ಅದ್ಧೂರಿಯಾಗಿ ಐಫೋನ್ 18 ಬಿಡುಗಡೆ ನಡೆಯಲಿದೆ. ಐಫೋನ್ ಪ್ರಿಯರ್ ಖರೀದಿಗಾಗಿ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಐಫೋನ್ 18ಕ್ಕೆ ಭಾರತದಲ್ಲಿನ ಬೆಲೆ, ಫೀಚರ್ಸ್, ಕ್ಯಾಮೆರಾ ಸೇರಿದಂತೆ ಹಲವು ಮಾಹಿತಿಗಳು ಲೀಕ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಐಫೋನ್ 18ರ ಪ್ರಮುಖ ಬದಲಾವಣೆ
Image Credit : AI

ಐಫೋನ್ 18ರ ಪ್ರಮುಖ ಬದಲಾವಣೆ

ಬಳಕೆದಾರರಿಗೆ ಸ್ಕ್ರೀನ್ ಸ್ಪೇಸ್ ಹೆಚ್ಚು ಮಾಡಲು ಕೆಲ ಬದಲಾವಣೆ ಮಾಡಲಾಗಿದೆ. ಪ್ರಮುಖವಾಗಿ ಡೈನಾಮಿಕ್ ಐಲ್ಯಾಂಡ್ ಗಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಲಾಗುತ್ತಿದೆ. ಶೇಕಡಾ 35ರಷ್ಟು ಕಿರಿದು ಮಾಡಿ ಬಳಕೆದಾರರಿಗೆ ಸ್ಕ್ರೀನ್ ಸ್ಪೇಸ್ ಹೆಚ್ಚು ಸಿಗುವಂತೆ ಮಾಡಲಾಗುತ್ತಿದೆ. ಇದರಿಂದ ಯೂಸರ್ ಎಕ್ಸ್‌ಪೀರಿಯೆನ್ಸ್ ಹೆಚ್ಚಿಸಲಾಗುತ್ತದೆ. ಇನ್ನು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಫ್ಲಾಟ್ ಎಡ್ಜ್ ಫ್ರೇಮ್ ಮುಂದುವರಿಯಲಿದೆ.

Related Articles

Related image1
ಪಾಕಿಸ್ತಾನದಲ್ಲಿ ಐಫೋನ್ 17 ಬೆಲೆ ಎಷ್ಟಿದೆ ಗೊತ್ತಾ?
Related image2
Nothing 4B: ಐಫೋನ್, ಸ್ಯಾಮ್‌ಸಂಗ್‌ಗೆ ಸೆಡ್ಡು ಹೊಡೆಯುತ್ತಾ ನಥಿಂಗ್ 4ಬಿ; ಬಜೆಟ್ ಬೆಲೆಗೆ ಬೆಸ್ಟ್ ಕ್ಯಾಮೆರಾ ಫೋನ್!
35
ಭಾರತದಲ್ಲಿ ಐಫೋನ್ 18 ಬೆಲೆ
Image Credit : Apple Hub

ಭಾರತದಲ್ಲಿ ಐಫೋನ್ 18 ಬೆಲೆ

ಈಗಾಗಲೇ ಐಫೋನ್ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತದೆ ಎಂದು ಟಿಮ್ ಕುಕ್ ಘೋಷಿಸಿದ್ದಾರೆ. ಇತ್ತ ಆಮದು ಸುಂಕ, ತೆರಿಗೆಯಿಂದ ಭಾರತದಲ್ಲಿ ಐಫೋನ್ 18 ಬೆಲೆ ಕೊಂಚ ದುಬಾರಿಯಾಗಲಿದೆ. ಈ ಹಿಂದಿನ ಐಫೋನ್ 17 ಪ್ರೊ ಭಾರತದಲ್ಲಿ 1,34,900 ರೀಪಾಯಿ ಮತ್ತು ಪ್ರೊ ಮ್ಯಾಕ್ಸ್ 1,49,900 ರೂಪಾಯಿ ಕ್ಕೆ ಬಿಡುಗಡೆಯಾಗಿದ್ದವು. ಪ್ರಸ್ತುತ ಲೀಕ್ ಆಗಿರುವ ಜಾಗತಿಕ ಬೆಲೆ ಏರಿಕೆಯ ಟ್ರೆಂಡ್ ಗಮನಿಸಿದರೆ, ಭಾರತದಲ್ಲಿ ಮುಂಬರುವ ಐಫೋನ್ 18 ಪ್ರೊ ಆರಂಭಿಕ ಬೆಲೆ ಸುಮಾರು 1,45,000 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ 1,60,000 ಬೆಲೆ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ.

45
ಐಫೋನ್ ಬ್ಯಾಟರಿ ಲೈಫ್
Image Credit : Gemini

ಐಫೋನ್ ಬ್ಯಾಟರಿ ಲೈಫ್

ಐಫೋನ್ 18 ಪ್ರೊ ಸರಣಿಯಲ್ಲಿ ಬ್ಯಾಟರಿ ಲೈಭ್ ಹೆಚ್ಚಿಸಲಾಗುತ್ತಿದೆ ವಿಶೇಷವಾಗಿ ಐಫೋನ್ 18 ಪ್ರೊ ಮ್ಯಾಕ್ಸ್ ಮಾಡೆಲ್‌ನಲ್ಲಿ 5,100mAh ನಿಂದ 5,200mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ನೀಡುವ ಸಾಧ್ಯತೆಯಿದೆ. ಇದಕ್ಕಾಗಿ ಫೋನಿನ ದಪ್ಪವನ್ನು 8.75mm ನಿಂದ 8.8mm ಗೆ ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗುತ್ತಿದೆ. ಇನ್ನು ಐಫೋನ್ 18 ಪ್ರೊ ಮಾಡೆಲ್ 4,056mAh ನಿಂದ 4,288mAh ಬ್ಯಾಟರಿ ಹೊಂದಿರಲಿದೆ.

55
ಐಫೋನ್ ಕ್ಯಾಮೆರಾ ತಂತ್ರಜ್ಞಾನ
Image Credit : GEMINI AI

ಐಫೋನ್ ಕ್ಯಾಮೆರಾ ತಂತ್ರಜ್ಞಾನ

ಕಂಟೆಂಟ್ ಕ್ರಿಯೇಟರ್ಸ್ , ಫೋಟೋ, ವಿಡಿಯೋ ಹೆಚ್ಚಾಗಿ ತೆಗೆಯುವ ಬಳಕೆದಾರರಿಗೆ ಐಫೋನ್ 18 ಉತ್ತಮ ಫೋನ್ ಆಗಲಿದೆ. ಕಾರಣ ವೇರಿಯೆಬಲ್ ಅಪರ್ಚರ್ ಸಿಸ್ಟಮ್ ನೀಡಲಾಗುತ್ತಿದೆ. ಇದರಿಂದ ಐಫೋನ್ 18 ಡಿಎಸ್ಎಲ್ಆರ್ ಕ್ಯಾಮೆರಾ ರೀತಿ ವರ್ತಿಸಲಿದೆ. ಈ ಮೂಲಕ ಯಾವುದೇ ಸಂದರ್ಭದಲ್ಲೂ ಅತ್ಯುತ್ತಮ ಕ್ಲಾರಿಟಿ ಫೋಟೋ, ವಿಡಿಯೋ ಕ್ಯಾಪ್ಚರ್ ನೀಡಲಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಐಫೋನ್
ಆಪಲ್
ಭಾರತ ಸುದ್ದಿ
ಸ್ಮಾರ್ಟ್‌ಫೋನ್
ತಂತ್ರಜ್ಞಾನ

Latest Videos
Recommended Stories
Recommended image1
ಐಫೋನ್‌ಗೆ ನಡುಕ, 200MP ಕ್ಯಾಮೆರಾ, 7000mAh ಬ್ಯಾಟರಿ ಸಾಮರ್ಥ್ಯದ ವಿವೋX ಫೋಲ್ಡ್6 ಫೋನ್ ಬಿಡುಗಡೆ
Recommended image2
Numerology: ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿಸುವ ಮೊಬೈಲ್ ನಂಬರ್
Recommended image3
ನಿಮ್ಮ ಫೋನ್‌ನಲ್ಲೇ ಇದೆ ಜೀವರಕ್ಷಕ ಸೀಕ್ರೆಟ್ ಫೀಚರ್; Lock Screen ಮೇಲೆ Emergency Info ಸೇರಿಸೋದು ಹೇಗೆ? ಇಲ್ಲಿದೆ ಸಿಂಪಲ್ ಹಂತಗಳು!
Related Stories
Recommended image1
ಪಾಕಿಸ್ತಾನದಲ್ಲಿ ಐಫೋನ್ 17 ಬೆಲೆ ಎಷ್ಟಿದೆ ಗೊತ್ತಾ?
Recommended image2
Nothing 4B: ಐಫೋನ್, ಸ್ಯಾಮ್‌ಸಂಗ್‌ಗೆ ಸೆಡ್ಡು ಹೊಡೆಯುತ್ತಾ ನಥಿಂಗ್ 4ಬಿ; ಬಜೆಟ್ ಬೆಲೆಗೆ ಬೆಸ್ಟ್ ಕ್ಯಾಮೆರಾ ಫೋನ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved