ಆಪಲ್ ಐಫೋನ್‌ಗಳು ಪ್ರಪಂಚದಾದ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳೆಂದು ಪರಿಗಣಿಸಲ್ಪಟ್ಟಿವೆ. ಪ್ರತಿ ಹೊಸ ಮಾಡೆಲ್‌ನೊಂದಿಗೆ ಅದರ ಬೆಲೆಯೂ ಚರ್ಚೆಯಲ್ಲಿರುತ್ತದೆ.
ವಿಶೇಷವಾಗಿ ಪಾಕಿಸ್ತಾನದಂತಹ ದೇಶಗಳಲ್ಲಿ ತೆರಿಗೆ ಮತ್ತು ಆಮದು ಸುಂಕದಿಂದಾಗಿ ಬೆಲೆಗಳು ಹೆಚ್ಚಾಗಿರುತ್ತವೆ.
ಇಂತಹ ಸಂದರ್ಭದಲ್ಲಿ, ಐಫೋನ್ 17 ಅಲ್ಲಿ ಎಷ್ಟು ಬೆಲೆಗೆ ಸಿಗುತ್ತದೆ ಎಂದು ನೀವು ಕೂಡ ತಿಳಿಯಲು ಬಯಸುತ್ತೀರಿ ಅಲ್ಲವೇ?.
ಪಾಕಿಸ್ತಾನದಲ್ಲಿ ಐಫೋನ್ 17 ಬೆಲೆ ಸುಮಾರು 3,25,000-4,84,499 PKR ಆಸುಪಾಸಿನಲ್ಲಿದೆ.
ತೆರಿಗೆ ಮತ್ತು PTA ಅನುಮೋದನೆಯಿಂದಾಗಿ ಇದರ ಬೆಲೆ ಇನ್ನೂ ಹೆಚ್ಚಾಗಬಹುದು. ಪ್ರೊ ವರ್ಷನ್ ಬೆಲೆ ಸುಮಾರು 4-8 ಲಕ್ಷ PKR ವರೆಗೆ ತಲುಪಬಹುದು.
ಹಾಗೆಯೇ ಪ್ರೊ ಮ್ಯಾಕ್ಸ್ ಮಾಡೆಲ್ 7 ಲಕ್ಷ PKR ವರೆಗೂ ಸಿಗಬಹುದು. ನೋಂದಣಿ ಇಲ್ಲದ (Non-PTA) ಫೋನ್‌ಗಳು ಸ್ವಲ್ಪ ಅಗ್ಗವಾಗಿ ಸಿಗುತ್ತವೆ.
ಆಧಾರ್‌ಗೆ ಮೊಬೈಲ್ ನಂಬರ್ ಅಪ್‌ಡೇಟ್ ಮಾಡೋದು ಹೇಗೆ?
ನಿಮ್ಮ ಮೊಬೈಲ್ ಕಳೆದುಹೋಯ್ತಾ? CEIR ಇದೆಯಲ್ಲ! ಇನ್ಮುಂದೆ ಟೆನ್ಶನ್ ಬೇಡ
50MP+12MP+10MP ಕ್ಯಾಮೆರಾ ಸ್ಯಾಮಸ್ಂಗ್ ಫೋನ್ ಮೇಲೆ 50% ಡಿಸ್ಕೌಂಟ್
ಬಿಎಸ್ಎನ್ಎಲ್ ನಲ್ಲಿ VoLTE ಸಕ್ರಿಯಗೊಳಿಸುವುದು ಹೇಗೆ?