MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಬೆಳಗ್ಗೆನಾ? ರಾತ್ರಿನಾ? ಸಂಶೋಧನೆಯಲ್ಲಿ ಬಯಲಾಯ್ತು ಹಾವು ಕಚ್ಚುವ ಸಮಯ.. ಈ ಟೈಂನಲ್ಲಿ ಹುಷಾರ್!

ಬೆಳಗ್ಗೆನಾ? ರಾತ್ರಿನಾ? ಸಂಶೋಧನೆಯಲ್ಲಿ ಬಯಲಾಯ್ತು ಹಾವು ಕಚ್ಚುವ ಸಮಯ.. ಈ ಟೈಂನಲ್ಲಿ ಹುಷಾರ್!

Snakebite prevention: ಹಾವಿನ ಕಡಿತದ ಅಪಾಯ ಕೇವಲ ರಾತ್ರಿ ವೇಳೆ ಮಾತ್ರ ಇರುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಈ ಸಮಯದಲ್ಲಿ ಕೆಲಸ ಮಾಡುವಾಗಲೇ ಜನರು ಹೆಚ್ಚು ಹಾವಿನ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದರ ಅಸಲಿ ಕಾರಣ ಮತ್ತು ಮುನ್ನೆಚ್ಚರಿಕೆ ಇಲ್ಲಿದೆ.

1 Min read
Author : Ashwini HR
Published : Aug 08 2026, 12:43 PM IST
Share this Photo Gallery
  • FB
  • TW
  • Linkdin
  • Whatsapp
15
ಹಗಲು ಮತ್ತು ರಾತ್ರಿ
Image Credit : Gemini AI

ಹಗಲು ಮತ್ತು ರಾತ್ರಿ

ಹಗಲು ಮತ್ತು ರಾತ್ರಿ
ಸಾಮಾನ್ಯವಾಗಿ ನಾವು ಹಾವು ರಾತ್ರಿ ವೇಳೆಯಲ್ಲೇ ಹೆಚ್ಚು ಅಪಾಯಕಾರಿ ಎಂದು ಭಾವಿಸುತ್ತೇವೆ. ಆದರೆ ಇತ್ತೀಚಿನ ಒಂದು ಸವಿಸ್ತಾರವಾದ ಅಧ್ಯಯನದ ಪ್ರಕಾರ, ಹಾವಿನ ಕಡಿತದ ಅಪಾಯವು ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲೂ ಸಮಾನವಾಗಿ ಹಂಚಿಕೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಧ್ಯಯನ ಹೇಳುವುದೇನು?
Image Credit : pinterest

ಅಧ್ಯಯನ ಹೇಳುವುದೇನು?

ಅಧ್ಯಯನ ಹೇಳುವುದೇನು?
ಈ ಸಂಶೋಧನೆಯ ವರದಿಯ ಪ್ರಕಾರ, ಶೇಕಡ 52.6 ರಿಂದ 54.6 ರಷ್ಟು ಹಾವಿನ ಕಡಿತದ ಪ್ರಕರಣಗಳು ಹಗಲಿನ ವೇಳೆಯಲ್ಲೇ ಸಂಭವಿಸುತ್ತವೆ. ಉಳಿದ 47.4 ರಷ್ಟು ಪ್ರಕರಣಗಳು ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ನಡೆಯುತ್ತವೆ. ಅಂದರೆ, ಕತ್ತಲೆಗಿಂತಲೂ ಹೆಚ್ಚಾಗಿ ಬೆಳಕಿನಲ್ಲೇ ಹಾವುಗಳು ಹೆಚ್ಚು ಕಚ್ಚುತ್ತಿವೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

Related Articles

Related image1
Snake Bite: ನೀರಿನಲ್ಲಿ ಹಾವುಗಳು ಕಚ್ಚುವುದಿಲ್ಲ ಎಂಬುದು ನಿಜವೇ? ಸತ್ಯ ಇಲ್ಲಿದೆ
Related image2
ಊಹಿಸೋದು ಕಷ್ಟವಾದ್ರೂ ನಿಮ್ಮ ಮನೆ ಹತ್ತಿರ ಈ 6 ಚಿಹ್ನೆ ಕಂಡುಬಂದ್ರೆ ಪಕ್ಕಾ ಹಾವಿದೆ ಎಂದರ್ಥ
35
ಮಧ್ಯಾಹ್ನದ ಸಮಯವೇ ಹೆಚ್ಚು ಅಪಾಯಕಾರಿ
Image Credit : Gemini AI

ಮಧ್ಯಾಹ್ನದ ಸಮಯವೇ ಹೆಚ್ಚು ಅಪಾಯಕಾರಿ

ಮಧ್ಯಾಹ್ನದ ಸಮಯವೇ ಹೆಚ್ಚು ಅಪಾಯಕಾರಿ
ವರದಿಯ ಪ್ರಕಾರ, ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗಿನ ಅವಧಿಯಲ್ಲಿ ಅತಿ ಹೆಚ್ಚು ಜನರು ಹಾವಿನ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ, ಈ ಸಮಯದಲ್ಲಿ ಹೆಚ್ಚಿನ ಜನರು ಹೊಲಗದ್ದೆಗಳಲ್ಲಿ ಅಥವಾ ಹೊರಗೆ ಕೆಲಸ ಮಾಡುತ್ತಿರುತ್ತಾರೆ.

45
ರಾತ್ರಿ ಮಾತ್ರನಾ?
Image Credit : Asianet News

ರಾತ್ರಿ ಮಾತ್ರನಾ?

ರಾತ್ರಿ ಮಾತ್ರನಾ?
ರಾತ್ರಿಯಲ್ಲಿ ಓಡಾಡುವಾಗ ಬ್ಯಾಟರಿ ಲೈಟ್ ಅಥವಾ ಟಾರ್ಚ್ ಬಳಸುವಂತೆ ನಾವು ಎಚ್ಚರಿಕೆ ವಹಿಸುತ್ತೇವೆ. ಆದರೆ ಈ ಅಧ್ಯಯನದ ಪ್ರಕಾರ, ಕೇವಲ ರಾತ್ರಿ ಮಾತ್ರ ಮುನ್ನೆಚ್ಚರಿಕೆ ಸಾಕಾಗುವುದಿಲ್ಲ. ರೈತರು ಮತ್ತು ಹೊಲದಲ್ಲಿ ಕೆಲಸ ಮಾಡುವವರು ಮಧ್ಯಾಹ್ನದ ಬಿಸಿಲಿನಲ್ಲಿ ಕೆಲಸ ಮಾಡುವಾಗಲೂ ಅಷ್ಟೇ ಜಾಗರೂಕರಾಗಿರಬೇಕು.

55
ತಡೆಗಟ್ಟುವ ಕ್ರಮಗಳು
Image Credit : getty

ತಡೆಗಟ್ಟುವ ಕ್ರಮಗಳು

ತಡೆಗಟ್ಟುವ ಕ್ರಮಗಳು

*ಹೊಲದಲ್ಲಿ ಕೆಲಸ ಮಾಡುವಾಗ ಪೂರ್ಣವಾಗಿ ಮುಚ್ಚಿದ ಬೂಟುಗಳು ಮತ್ತು ಬಟ್ಟೆಗಳನ್ನು ಧರಿಸುವುದು.

*ಕಟಾವಿನ ಸಮಯದಲ್ಲಿ ಅಥವಾ ಗಿಡಗಂಟೆಗಳ ಮಧ್ಯೆ ಕೆಲಸ ಮಾಡುವಾಗ ದೀರ್ಘವಾದ ಕೋಲನ್ನು ಬಳಸಿ ಪರೀಕ್ಷಿಸುವುದು.

*ಹಗಲಿನಲ್ಲೂ ಹೊಲಗಳಲ್ಲಿ ಅತಿ ಜಾಗರೂಕತೆಯಿಂದ ಹೆಜ್ಜೆ ಇಡುವುದು.

*ಕೇವಲ ರಾತ್ರಿ ಮಾತ್ರವಲ್ಲ, ಹಗಲಿನಲ್ಲಿ ಕೆಲಸ ಮಾಡುವಾಗಲೂ ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಹಾವಿನ ಕಡಿತದಿಂದ ಪಾರಾಗಲು ಅತಿ ಅವಶ್ಯಕವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಹಾವು
ಜೀವನಶೈಲಿ
Latest Videos
Recommended Stories
Recommended image1
ಫ್ರಿಡ್ಜ್ ಡೋರ್‌ನಲ್ಲಿ ಏನು ಇಡಬಹುದು, ಏನು ಇಡಬಾರದು? 99% ಜನರಿಗೆ ಗೊತ್ತಿಲ್ಲದ ಸೀಕ್ರೆಟ್!
Recommended image2
ನೀಲಿ ಮತ್ತು ಕಿತ್ತಳೆ ಲೈನ್​ ಮೆಟ್ರೋ ಬಗ್ಗೆ BMRCL ಬಿಗ್​ ಅಪ್​ಡೇಟ್: ಇವುಗಳ ಕಾರ್ಯಾರಂಭ ಯಾವಾಗ
Recommended image3
ಎರಡು ಮದುವೆ, 40 ಲಕ್ಷ ಖಾತೆಯಲ್ಲಿದ್ರೂ ವೃದ್ದಾಶ್ರಮದಲ್ಲಿದ್ದಾಳೆ ಮಹಿಳೆ
Related Stories
Recommended image1
Snake Bite: ನೀರಿನಲ್ಲಿ ಹಾವುಗಳು ಕಚ್ಚುವುದಿಲ್ಲ ಎಂಬುದು ನಿಜವೇ? ಸತ್ಯ ಇಲ್ಲಿದೆ
Recommended image2
ಊಹಿಸೋದು ಕಷ್ಟವಾದ್ರೂ ನಿಮ್ಮ ಮನೆ ಹತ್ತಿರ ಈ 6 ಚಿಹ್ನೆ ಕಂಡುಬಂದ್ರೆ ಪಕ್ಕಾ ಹಾವಿದೆ ಎಂದರ್ಥ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved