MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಸತ್ತ ವಿಷಪೂರಿತ ಹಾವುಗಳು ಜೀವಂತ ಹಾವುಗಳಿಗಿಂತ ಅಪಾಯಕಾರಿ ಯಾಕೆ? ಇದುವೇ ಆ ರಹಸ್ಯ ನೋಡಿ

ಸತ್ತ ವಿಷಪೂರಿತ ಹಾವುಗಳು ಜೀವಂತ ಹಾವುಗಳಿಗಿಂತ ಅಪಾಯಕಾರಿ ಯಾಕೆ? ಇದುವೇ ಆ ರಹಸ್ಯ ನೋಡಿ

ಸತ್ತ ವಿಷಪೂರಿತ ಹಾವುಗಳು ಜೀವಂತ ಹಾವುಗಳಷ್ಟೇ ಅಪಾಯಕಾರಿ. ಸಾವಿನ ಹಲವು ಗಂಟೆಗಳ ನಂತರವೂ ಅವುಗಳ ಹಲ್ಲುಗಳಲ್ಲಿನ ಹೆಮೊಟಾಕ್ಸಿನ್ ಎಂಬ ನರವಿಷ ಸಕ್ರಿಯವಾಗಿರುತ್ತದೆ. ಆಕಸ್ಮಿಕವಾಗಿ ಈ ಹಲ್ಲುಗಳು ಚರ್ಮಕ್ಕೆ ತಾಗಿದರೆ, ವಿಷ ದೇಹವನ್ನು ಪ್ರವೇಶಿಸಿ ಸಾವು ಸಂಭವಿಸಬಹುದು.

1 Min read
Author : Mahmad Rafik
Published : Jul 22 2026, 03:20 PM IST
Share this Photo Gallery
  • FB
  • TW
  • Linkdin
  • Whatsapp
15
ಸತ್ತ ವಿಷಪೂರಿತ ಹಾವುಗಳು
Image Credit : Gemini

ಸತ್ತ ವಿಷಪೂರಿತ ಹಾವುಗಳು

ಕೆಲವೊಮ್ಮೆ ಜನರು ಕುತೂಹಲದಿಂದ ಸತ್ತ ಹಾವುಗಳನ್ನು ಮುಟ್ಟಲು ಹೋಗುತ್ತಾರೆ. ಆದ್ರೆ ಸತ್ತ ಹಾವುಗಳು ಜೀವಂತ ಹಾವುಗಳಿಗಿಂತ ಅಪಾಯಕಾರಿ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ. ನಿಮ್ಮ ಕೆಟ್ಟ ಕುತೂಹಲ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಸತ್ತ ವಿಷಪೂರಿತ ಹಾವುಗಳು ಮನುಷ್ಯನಿಗೆ ಹೇಗೆ ಮಾರಕ ಎಂಬುದರ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವೈಜ್ಞಾನಿಕ ಮತ್ತು ಜೈವಿಕ ಕಾರಣ
Image Credit : Gemini

ವೈಜ್ಞಾನಿಕ ಮತ್ತು ಜೈವಿಕ ಕಾರಣ

ಹಲವು ವೈಜ್ಞಾನಿಕ ಮತ್ತು ಜೈವಿಕ ಕಾರಣಗಳಿಂದ ಹಾವುಗಳ ವಿಷ ಸತ್ತ ಮೇಲೆಯೂ ಸಕ್ರಿಯವಾಗಿರುತ್ತದೆ. ಹಾಗಾಗಿ ಸತ್ತ ಹಾವು ಸಹ ಅಪಾಯಕಾರಿ ಎಂದು ಉರಗ ತಜ್ಞರು ಹೇಳುತ್ತಾರೆ. ಹಲ್ಲುಗಳಲ್ಲಿನ ವಿಷ ನಿಮ್ಮ ಚರ್ಮಕ್ಕೆ ತಾಗಿದ್ರೆ ಸಾವು ಆಗಬಹುದು. ಜೀವಂತ ಹಾವುಗಳಂತೆಯೇ ಈ ವಿಷವು ಸಹ ದೇಹವನ್ನು ಪ್ರವೇಶಿಸಿ ಸಾವು ಆಗುತ್ತದೆ.

Related Articles

Related image1
ನಿಜವಾಗ್ಲೂ ಮನುಷ್ಯರನ್ನು ಗುರುತಿಸುತ್ತಾ ಹಾವು? ಅಚ್ಚರಿ ಹುಟ್ಟಿಸುತ್ತೆ ವಿಜ್ಞಾನಿಗಳ ಹೇಳಿಕೆ
Related image2
ಕೋಳಿ ಫಾರಂ ಅಲ್ಲ, ಇದು ಹಾವುಗಳ ಫಾರಂ! ಈ ಹಳ್ಳಿಯ ಆದಾಯ ಕೇಳಿದ್ರೆ ಬೆಚ್ಚಿಬೀಳ್ತೀರಿ!
35
ಹೆಮೊಟಾಕ್ಸಿನ್ ಎಂಬ ನರವಿಷ
Image Credit : pinterest

ಹೆಮೊಟಾಕ್ಸಿನ್ ಎಂಬ ನರವಿಷ

ಕೋಬ್ರಾ, ಕ್ರೈಟ್, ವೈಪರ್ ಸೇರಿದಂತೆ ವಿಷಕಾರಿ ಹಾವುಗಳು ಹೆಮೊಟಾಕ್ಸಿನ್ ಆಗಿದೆ. ಈ ವಿಷ ಮನುಷ್ಯನ ದೇಹ ಪ್ರವೇಶಿಸಿದ್ರೆ ನರಮಂಡಲ ಮತ್ತು ರಕ್ತದ ಮೇಲೆ ಪರಿಣಾಮ ಬೀರುತ್ತದೆ. ಹಾವುಗಳ ಸತ್ತ ಬಳಿಕವೂ ಹೆಮೊಟಾಕ್ಸಿನ್ ಎಂಬ ನರವಿಷ ಹಲ್ಲುಗಳಲ್ಲಿರುತ್ತದೆ. ಈ ವಿಷ ಹಲವು ಗಂಟೆಗಳ ಕಾಲ ಜೀವಂತವಾಗಿರುತ್ತದೆ.

45
ಹಲ್ಲುಗಳು ಚರ್ಮಕ್ಕೆ ತಾಗುವ ಅಪಾಯ
Image Credit : pinterest

ಹಲ್ಲುಗಳು ಚರ್ಮಕ್ಕೆ ತಾಗುವ ಅಪಾಯ

ಒಬ್ಬ ವ್ಯಕ್ತಿ ಸತ್ತ ಹಾವನ್ನು ಬರಿಗೈಯಲ್ಲಿ ಹಿಡಿದುಕೊಂಡ್ರೆ ಆಕಸ್ಮಿಕವಾಗಿ ಹಾವಿನ ಹಲ್ಲುಗಳು ಚರ್ಮಕ್ಕೆ ತಾಗುವ ಅಪಾಯವಿರುತ್ತದೆ. ಸತ್ತ ನಂತರವೂ ಹಾವುಗಳು ಕೆಲ ಸ್ನಾಯುಗಳು ಒಂದಿಷ್ಟು ಸಮಯದವರೆಗೆ ಜೀವಂತವಾಗಿರುತ್ತವೆ. ಕೈಯಲ್ಲಿ ಹಾವು ಹಿಡಿದುಕೊಂಡಾಗ ಸ್ನಾಯುಗಳ ಚಲನೆಯಿಂದ ಹಲ್ಲುಗಳ ದೇಹಕ್ಕೆ ಚುಚ್ಚುವ ಅಪಾಯವಿರುತ್ತದೆ.

55
ಅಪಾಯಕಾರಿ
Image Credit : getty

ಅಪಾಯಕಾರಿ

ಹಾವಿನ ವಿಷ ಪ್ರೋಟೀನ್ ಮತ್ತು ಕ್ವಿಣಗಳಿಂದ ಕೂಡಿರುತ್ತದೆ. ಹಾಗಾಗಿ ಸಾವಿನ ಬಳಿಕ ಹಾವಿನ ವಿಷ ಸ್ವಾಭಾವಿಕವಾಗಿ ಬಹಳ ಸಮಯದವರೆಗೆ ಸ್ಥಿರವಾಗಿರುತ್ತದೆ. ಆದ್ದರಿಂದ ಸತ್ತ ಹಾವುಗಳನ್ನು ಹಿಡಿಯೋದು ಅಪಾಯಕಾರಿ. ಕೆಲವೊಮ್ಮೆ ಗಾಯಗೊಂಡ ಹಾವು, ಸತ್ತಂತೆಯೇ ಬಿದ್ದಿರುವ ಸಾಧ್ಯತೆಗಳಿರುತ್ತದೆ. ಇಂತಹ ಸಂದರ್ಭದಲ್ಲಿ ಆ ಹಾವು ಮತ್ತಷ್ಟು ಅಪಾಯಕಾರಿಯಾಗಿರುತ್ತದೆ.

ಇದನ್ನೂ ಓದಿ: ಬೆಕ್ಕು vs ಕಿಂಗ್‌ ಕೋಬ್ರಾ.. ರಣ ರೋಚಕ ಕಾಳಗದಲ್ಲಿ ಗೆದ್ದಿದ್ದು ಯಾರು..? 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಹಾವಿನ ವಿಷ
ಹಾವು
Latest Videos
Recommended Stories
Recommended image1
ಪುರುಷರ ಈ ಸಮಸ್ಯೆಗಳ ಬಗ್ಗೆ ಎಷ್ಟು ಹೇಳಿದ್ರೂ ಮಹಿಳೆಯರಿಗೆ ಅರ್ಥ ಆಗೋದಿಲ್ವಂತೆ ಹೌದ?
Recommended image2
ಮನೆಯಲ್ಲೇ ಮಾಡಿ ಕರ್ನಾಟಕ ಶೈಲಿಯ ಸ್ಟೈಸಿ ದೊನ್ನೆ ಬಿರಿಯಾನಿ... ಮಾಡೋಕೆ ಹೆಚ್ಚು ಸಮಯ ಬೇಕಿಲ್ಲ
Recommended image3
Snake Bite Treatment: ಹಾವು ಕಚ್ಚಿದರೆ ಉಚಿತ ಚಿಕಿತ್ಸೆ ಸಿಗುತ್ತಾ? ವಿಮೆ ಕಂಪನಿಗಳ ನಿಯಮ ಏನು?
Related Stories
Recommended image1
ನಿಜವಾಗ್ಲೂ ಮನುಷ್ಯರನ್ನು ಗುರುತಿಸುತ್ತಾ ಹಾವು? ಅಚ್ಚರಿ ಹುಟ್ಟಿಸುತ್ತೆ ವಿಜ್ಞಾನಿಗಳ ಹೇಳಿಕೆ
Recommended image2
ಕೋಳಿ ಫಾರಂ ಅಲ್ಲ, ಇದು ಹಾವುಗಳ ಫಾರಂ! ಈ ಹಳ್ಳಿಯ ಆದಾಯ ಕೇಳಿದ್ರೆ ಬೆಚ್ಚಿಬೀಳ್ತೀರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved