MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಟೆರೆಸ್ ಮೇಲೆ ಕುಂಡಗಳಲ್ಲಿ ಹಣ್ಣಿನ ಗಿಡವನ್ನು ಬೆಳೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್

ಟೆರೆಸ್ ಮೇಲೆ ಕುಂಡಗಳಲ್ಲಿ ಹಣ್ಣಿನ ಗಿಡವನ್ನು ಬೆಳೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್

Terrace Gardening: ನಿಮ್ಮ ಮನೆಯ ತಾರಸಿಯಲ್ಲೂ ಹಣ್ಣಿನ ಗಿಡ ಬೆಳೆಸಬೇಕೆಂಬ ಆಸೆಯಿದೆಯೇ? ಪಾಟ್ ತೂಕ ಹೆಚ್ಚಾಗದಂತೆ, ಬೇರು ಕೊಳೆಯದಂತೆ ಸಮೃದ್ಧವಾಗಿ ಹಣ್ಣು ಬಿಡಲು ಮಣ್ಣು ಹೇಗೆ ಸಿದ್ಧಪಡಿಸಬೇಕು ಮತ್ತು ಗಿಡ ಹೇಗೆ ನೆಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

2 Min read
Author : Ashwini HR
Published : Oct 15 2026, 04:53 PM IST
Share this Photo Gallery
  • FB
  • TW
  • Linkdin
  • Whatsapp
15
ಈ ಅನುಮಾನ ಬೇಡ
Image Credit : Kiran Vlogs Kannada

ಈ ಅನುಮಾನ ಬೇಡ

ಈ ಅನುಮಾನ ಬೇಡ
ಮನೆಯ ಟೆರೆಸ್ ಮೇಲೆ ತಾಜಾ ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂಬ ಆಸೆ ಹಲವರಿಗಿರುತ್ತದೆ. ಆದರೆ, "ಟೆರೆಸ್ ಮೇಲೆ ತೂಕ ಜಾಸ್ತಿಯಾಗುತ್ತಾ?", "ಕುಂಡದಲ್ಲಿ ಹಣ್ಣಿನ ಗಿಡ ಕಾಯಿ ಬಿಡುತ್ತಾ?" ಎಂಬ ಅನುಮಾನಗಳು ಸಾಮಾನ್ಯವಾಗಿರುತ್ತವೆ. ಸರಿಯಾದ ಕುಂಡ, ಹಗುರವಾದ ಪೌಷ್ಟಿಕ ಮಣ್ಣಿನ ಮಿಶ್ರಣ (Potting Mix) ಹಾಗೂ ಸುಲಭ ನಿರ್ವಹಣೆ ಅನುಸರಿಸಿದರೆ, ಕೇವಲ 55 ಲೀಟರ್ ಡ್ರಮ್‌ನಲ್ಲೇ 'ರೆಡ್ ಆಪಲ್ ಬೇರ್' (ಬೋರೆಹಣ್ಣು) ನಂತಹ ಹಣ್ಣಿನ ಗಿಡವನ್ನು ಯಶಸ್ವಿಯಾಗಿ ಬೆಳೆಸಬಹುದಾಗಿದ್ದು, ಇಲ್ಲಿದೆ ಸಂಪೂರ್ಣ ಮಾಹಿತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕುಂಡದ ಆಯ್ಕೆ ಮತ್ತು ಡ್ರೈನೇಜ್ ವ್ಯವಸ್ಥೆ
Image Credit : Kiran Vlogs Kannada

ಕುಂಡದ ಆಯ್ಕೆ ಮತ್ತು ಡ್ರೈನೇಜ್ ವ್ಯವಸ್ಥೆ

ಕುಂಡದ ಆಯ್ಕೆ ಮತ್ತು ಡ್ರೈನೇಜ್ ವ್ಯವಸ್ಥೆ
ಕಂಟೈನರ್: 55 ಲೀಟರ್‌ನ ಪ್ಲಾಸ್ಟಿಕ್ ಡ್ರಮ್ ಅಥವಾ 20x20 ಇಂಚಿನ ಗ್ರೋ ಬ್ಯಾಗ್ (Gro-bag) ಹಣ್ಣಿನ ಗಿಡಗಳಿಗೆ ಅತ್ಯುತ್ತಮ.

ತೂತುಗಳು (Drainage Holes): ನೀರು ನಿಂತು ಬೇರು ಕೊಳೆಯದಂತೆ ತಳಭಾಗದಲ್ಲಿ 3 ತೂತುಗಳನ್ನು ಮಾಡಿ. ಜೊತೆಗೆ ಡ್ರಮ್‌ನ ಸುತ್ತಲೂ ಅರ್ಧ-ಒಂದು ಅಡಿ ಎತ್ತರದಲ್ಲಿ ಸೈಡ್ ಹೋಲ್ಸ್ ಮಾಡುವುದರಿಂದ ಗಾಳಿಯಾಡಲು ಸುಲಭವಾಗುತ್ತದೆ.

ತಾರಸಿ ರಕ್ಷಣೆ: ಡ್ರಮ್ ಅನ್ನು ನೇರವಾಗಿ ನೆಲದ ಮೇಲೆ ಇಡದೆ, ಸಿಮೆಂಟ್ ಇಟ್ಟಿಗೆಗಳು ಅಥವಾ ಸ್ಟ್ಯಾಂಡ್ ಮೇಲೆ ಇಡಿ. ಇದರಿಂದ ತಾರಸಿ ಹಾಳಾಗುವುದು (Seepage) ತಪ್ಪುತ್ತದೆ.

Related Articles

Related image1
ಕರಿಬೇವು ಗಿಡ ಬೆಳೆಯುತ್ತಿಲ್ಲವೇ? ಮನೆಯಲ್ಲಿಯೇ ಸಿಗುವ ಒಂದೇ ಒಂದು ಪದಾರ್ಥ ಬಳಸಿ.. 15 ದಿನದಲ್ಲಿ ಮ್ಯಾಜಿಕ್ ನೋಡಿ
Related image2
ಸಣ್ಣ ತುಳಸಿ ಗಿಡವೂ ಹೆಮ್ಮರದಂತೆ ದಟ್ಟವಾಗಿ ಬೆಳೆಯಬೇಕಾ? ಗಾರ್ಡನರ್ ಹೇಳುವ ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡ್ರಿ
35
ಕುಂಡವನ್ನು ಹಗುರವಾಗಿಸಲು (Lightweight Potting) ಈ ಟ್ರಿಕ್ ಬಳಸಿ
Image Credit : Kiran Vlogs Kannada

ಕುಂಡವನ್ನು ಹಗುರವಾಗಿಸಲು (Lightweight Potting) ಈ ಟ್ರಿಕ್ ಬಳಸಿ

ಕುಂಡವನ್ನು ಹಗುರವಾಗಿಸಲು (Lightweight Potting) ಈ ಟ್ರಿಕ್ ಬಳಸಿ
ತಾರಸಿ ಮೇಲೆ ತೂಕ ಕಡಿಮೆ ಮಾಡಲು ಮತ್ತು ಬೇರುಗಳಿಗೆ ನೈಸರ್ಗಿಕ ಗೊಬ್ಬರ ಸಿಗಲು..

ಡ್ರಮ್‌ನ ತಳದಲ್ಲಿ ತೂತಿನ ಮೇಲೆ ಕೆಲವು ಸಣ್ಣ ಕಲ್ಲುಗಳನ್ನು ಇಡಿ.

ಅದರ ಮೇಲೆ ಒಣ ಎಲೆಗಳು, ಕಳೆ ಹುಲ್ಲು, ತರಕಾರಿ ಸಿಪ್ಪೆಗಳು ಹಾಗೂ ಜೋಳದ ಸಿಪ್ಪೆಯಂತಹ ಕಿಚನ್ ವೇಸ್ಟ್‌ಗಳನ್ನು 20-30% ರಷ್ಟು ತುಂಬಿ ಒತ್ತಿ.

ಇದು ಕಾಲಕ್ರಮೇಣ ಕರಗಿ ಅತ್ಯುತ್ತಮ ಸಾವಯವ ಗೊಬ್ಬರವಾಗುತ್ತದೆ ಹಾಗೂ ಪಾಟ್‌ನ ತೂಕವನ್ನೂ ಕಡಿಮೆ ಮಾಡುತ್ತದೆ.

45
ಪವರ್‌ಫುಲ್ ಮಣ್ಣಿನ ಮಿಶ್ರಣ (Potting Soil Mix)
Image Credit : Kiran Vlogs Kannada

ಪವರ್‌ಫುಲ್ ಮಣ್ಣಿನ ಮಿಶ್ರಣ (Potting Soil Mix)

ಪವರ್‌ಫುಲ್ ಮಣ್ಣಿನ ಮಿಶ್ರಣ (Potting Soil Mix)
ಗಿಡ ಸಮೃದ್ಧವಾಗಿ ಬೆಳೆಯಲು ಮಣ್ಣು ಅಂಟಾಗದೆ, ಪೊರಸ್ (ಗಾಳಿಯಾಡುವಂತೆ) ಇರಬೇಕು. ಅದಕ್ಕಾಗಿ ಈ ಅನುಪಾತ ಅನುಸರಿಸಿ:
ತೋಟದ ಕೆಂಪು ಮಣ್ಣು: 50%
ಕೊಕೊಪೀಟ್: 20% (ತೇವಾಂಶ ಉಳಿಸಿಕೊಳ್ಳಲು)
ವರ್ಮಿ ಕಾಂಪೋಸ್ಟ್ (ಎರೆಹುಳು ಗೊಬ್ಬರ): 20%
ಭತ್ತದ ಹೊಟ್ಟು (Paddy Husk): 10% (ಮಣ್ಣು ಅಂಟಾಗದಂತೆ ಬೇರುಗಳು ಸುಲಭವಾಗಿ ಹರಡಲು)
ಹಸುವಿನ ಸಗಣಿ ಗೊಬ್ಬರ: ಉತ್ತಮ ಪೋಷಕಾಂಶಕ್ಕಾಗಿ
ಕಹಿಬೇವಿನ ಹಿಂಡಿ (Neem Cake Powder): 5% (ನೆಮಟೋಡ್ಸ್ ಮತ್ತು ಕೀಟಗಳ ಬಾಧೆ ತಡೆಯಲು)
ಟ್ರೈಕೋಡರ್ಮ (Trichoderma): 1-2 ಚಮಚ (ಬೇರುಗಳಿಗೆ ಫಂಗಸ್ ಬರದಂತೆ ರಕ್ಷಿಸಲು)
ಸಾಸಿವೆ ಹಿಂಡಿ & ಅರಿಶಿನ ಪುಡಿ: ತಲಾ 1-2 ಚಮಚ (ನೈಸರ್ಗಿಕ ಶಿಲೀಂಧ್ರನಾಶಕ)

55
ಗಿಡ ನೆಡುವಾಗ ಈ 2 ಪ್ರಮುಖ ತಪ್ಪುಗಳನ್ನು ಮಾಡಬೇಡಿ
Image Credit : Kiran Vlogs Kannada

ಗಿಡ ನೆಡುವಾಗ ಈ 2 ಪ್ರಮುಖ ತಪ್ಪುಗಳನ್ನು ಮಾಡಬೇಡಿ

ಗಿಡ ನೆಡುವಾಗ ಈ 2 ಪ್ರಮುಖ ತಪ್ಪುಗಳನ್ನು ಮಾಡಬೇಡಿ
ಗ್ರಾಫ್ಟಿಂಗ್ ಜಾಗ ಮಣ್ಣಿನ ಮೇಲೆ ಇರಲಿ 
ಗಿಡವನ್ನು ನರ್ಸರಿ ಕವರ್‌ನಿಂದ ಬಿಡಿಸಿ ನೆಡುವಾಗ ಅದರ 'ಗ್ರಾಫ್ಟ್' (ಕಸಿ ಮಾಡಿದ ಜಾಗ) ಮಣ್ಣಿನಿಂದ ಕನಿಷ್ಠ 2-3 ಇಂಚು ಮೇಲ್ಭಾಗದಲ್ಲೇ ಇರಬೇಕು. ಮಣ್ಣಿನೊಳಗೆ ಹೋದರೆ ಗಿಡ ಕೊಳೆಯುವ ಸಾಧ್ಯತೆ ಇರುತ್ತದೆ.

ಆರಂಭದ ಹೂವು-ಕಾಯಿಗಳನ್ನು ಚಿವುಟಿ ತೆಗೆಯಿರಿ 
ಗಿಡ ಚಿಕ್ಕದಾಗಿದ್ದಾಗ ಹೂವು ಅಥವಾ ಕಾಯಿ ಬಿಟ್ಟಿದ್ದರೆ, ಒಂದೆರಡು ಕಾಯಿಗಳನ್ನು ಮಾತ್ರ ಉಳಿಸಿಕೊಂಡು ಉಳಿದ ಹೂವು-ಕಾಯಿಗಳನ್ನು ಕೈಯಿಂದ ತೆಗೆದುಹಾಕಿ. ಇಲ್ಲದಿದ್ದರೆ ಗಿಡದ ಸಂಪೂರ್ಣ ಶಕ್ತಿ ಕಾಯಿ ಬೆಳೆಯುವುದಕ್ಕೇ ವ್ಯಯವಾಗಿ, ಗಿಡ ದೊಡ್ಡದಾಗಿ ಬೆಳೆಯುವುದಿಲ್ಲ.

ಮಲ್ಚಿಂಗ್ (ಬಿಸಿಲಿನಿಂದ ರಕ್ಷಣೆ)
ಗಿಡ ನೆಟ್ಟ ನಂತರ ಮೇಲ್ಮೈ ಮಣ್ಣಿಗೆ ಜೋಳದ ಸಿಪ್ಪೆ ಅಥವಾ ಒಣ ಎಲೆಗಳನ್ನು ಹರಡಿ (ಮಲ್ಚಿಂಗ್ ಮಾಡಿ). ಇದು ತಾರಸಿಯ ನೇರ ಬಿಸಿಲಿನಿಂದ ಬೇರುಗಳನ್ನು ತಂಪಾಗಿಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಮಹಿಳೆಯರು
 
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
27th T20 • WBBLT20
Result
BH-WBH-W
225/3
ST-WST-W
226/4
Sydney Thunder Women beat Brisbane Heat Women by 6 wickets
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
1st TEST • NZ vs IND 2026
Result
NZNZ
368 & 239/5
INDIND
720/9
Match drawn
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
ನಾಟಿಕೋಳಿಗೆ ಅರಿಶಿನ ಹಚ್ಚುವುದೇಕೆ? ನಮ್ಮ ಹಿರಿಯರ ಈ ರಹಸ್ಯ ತಿಳಿದರೆ ಅಚ್ಚರಿಪಡುವಿರಿ!
Recommended image2
Lakshmi Nivasa ಜಯಂತ್​ ಹುಟ್ಟಿದ್ದು- ರೀಲ್​ ಪತ್ನಿ ಚಿನ್ನುಮರಿ ರಿಯಲ್ಲಾಗಿ ಮದ್ವೆಯಾಗಿದ್ದು ಇವತ್ತೇ! ರೋಚಕ ಸ್ಟೋರಿ
Recommended image3
ಚಳಿಗಾಲದಲ್ಲಿ ಮೂಳೆಗಳು ಉಕ್ಕಿನಂತಾಗಲು ನೀವು ತಿನ್ನಬೇಕಾದ 8 ಆಹಾರಗಳಿವು!
Related Stories
Recommended image1
ಕರಿಬೇವು ಗಿಡ ಬೆಳೆಯುತ್ತಿಲ್ಲವೇ? ಮನೆಯಲ್ಲಿಯೇ ಸಿಗುವ ಒಂದೇ ಒಂದು ಪದಾರ್ಥ ಬಳಸಿ.. 15 ದಿನದಲ್ಲಿ ಮ್ಯಾಜಿಕ್ ನೋಡಿ
Recommended image2
ಸಣ್ಣ ತುಳಸಿ ಗಿಡವೂ ಹೆಮ್ಮರದಂತೆ ದಟ್ಟವಾಗಿ ಬೆಳೆಯಬೇಕಾ? ಗಾರ್ಡನರ್ ಹೇಳುವ ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡ್ರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved