MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಆಲೂಗಡ್ಡೆ ಪದೇಪದೆ ಮೊಳಕೆ ಬರುತ್ತಿದ್ಯಾ? ಬುಟ್ಟಿಯಲ್ಲಿ ಈ ಒಂದು ವಸ್ತುವಿಡಿ ಸಾಕು.. ತಿಂಗಳಾದ್ರೂ ಹಾಳಾಗಲ್ಲ

ಆಲೂಗಡ್ಡೆ ಪದೇಪದೆ ಮೊಳಕೆ ಬರುತ್ತಿದ್ಯಾ? ಬುಟ್ಟಿಯಲ್ಲಿ ಈ ಒಂದು ವಸ್ತುವಿಡಿ ಸಾಕು.. ತಿಂಗಳಾದ್ರೂ ಹಾಳಾಗಲ್ಲ

Kitchen storage hacks: ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಆಲೂಗಡ್ಡೆ ಬುಟ್ಟಿಯೊಳಗೆ ಕೆಲವರು ಬೆಳ್ಳುಳ್ಳಿ ಎಸಳುಗಳನ್ನು ಹಾಕಿಡುವುದನ್ನು ನೀವು ನೋಡಿರಬಹುದು. ನಿಮಗೂ ಇದು ಯಾಕೆ ಅಂತ ಗೊತ್ತಾದರೆ ನೀವೂ ಕೂಡ ಇಂದಿನಿಂದಲೇ ಆಲೂಗಡ್ಡೆ ಜೊತೆ ಬೆಳ್ಳುಳ್ಳಿ ಇಡಲು ಶುರು ಮಾಡುತ್ತೀರಿ..

1 Min read
Author : Ashwini HR
Published : Oct 15 2026, 01:21 PM IST
Share this Photo Gallery
  • FB
  • TW
  • Linkdin
  • Whatsapp
17
ತಿಂಗಳಾದ್ರೂ ಮೊಳಕೆ ಬರಲ್ಲ, ಫ್ರೆಶ್ ಆಗಿರುತ್ತೆ
Image Credit : Getty

ತಿಂಗಳಾದ್ರೂ ಮೊಳಕೆ ಬರಲ್ಲ, ಫ್ರೆಶ್ ಆಗಿರುತ್ತೆ

ತಿಂಗಳಾದ್ರೂ ಮೊಳಕೆ ಬರಲ್ಲ, ಫ್ರೆಶ್ ಆಗಿರುತ್ತೆ
ಮಾರುಕಟ್ಟೆಯಿಂದ ತಂದ ಆಲೂಗಡ್ಡೆ ಬುಟ್ಟಿಯಲ್ಲಿಟ್ಟ ಎರಡೇ ದಿನಕ್ಕೆ ಮೊಳಕೆ ಬಂದು ಹಾಳಾಗುತ್ತಿದೆಯೇ? ಮೊಳಕೆ ಬಂದ ಆಲೂಗಡ್ಡೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಆದರೆ ನಿಮ್ಮ ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿಯ ಕೆಲವೇ ಎಸಳುಗಳನ್ನು ಬಳಸಿದರೆ ಆಲೂಗಡ್ಡೆ ವಾರಗಟ್ಟಲೆ ಮೊಳಕೆ ಬಾರದಂತೆ ತಾಜಾವಾಗಿಡಬಹುದು! ಅದ್ಹೇಗೆ ಅಂತ ಒಮ್ಮೆ ಇಲ್ಲಿ ನೋಡೋಣ ಬನ್ನಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಇಲ್ಲಿದೆ ಬೆಳ್ಳುಳ್ಳಿ ಟ್ರಿಕ್
Image Credit : Getty

ಇಲ್ಲಿದೆ ಬೆಳ್ಳುಳ್ಳಿ ಟ್ರಿಕ್

ಇಲ್ಲಿದೆ ಬೆಳ್ಳುಳ್ಳಿ ಟ್ರಿಕ್
ಮಾರುಕಟ್ಟೆಯಿಂದ ತಂದ ಆಲೂಗಡ್ಡೆ ಕೇವಲ ಎರಡೇ ದಿನದಲ್ಲಿ ಮೊಳಕೆ ಬರುತ್ತಿದೆಯೇ? ಅದನ್ನು ತಿಂಗಳುಗಟ್ಟಲೆ ತಾಜಾವಾಗಿಡಲು ನಿಮ್ಮ ಅಡುಗೆ ಮನೆಯ ಬೆಳ್ಳುಳ್ಳಿಯೇ ಸಾಕು!

Related Articles

Related image1
ಕುಕ್ಕರ್ ಗ್ಯಾಸ್ಕೆಟ್ ಒಂದಲ್ಲ, ಎರಡಲ್ಲ ವರ್ಷಗಟ್ಟಲೇ ಬಾಳಿಕೆ ಬರುತ್ತೆ.. ಫ್ರಿಡ್ಜ್ ಬೇಡ, ಈ ಟ್ರಿಕ್ ಟ್ರೈ ಮಾಡಿ
Related image2
ಮಿಕ್ಸಿ ಜಾರ್‌ನ ಚೂಪಾದ ಬ್ಲೇಡ್ ಅಡಿಯಲ್ಲಿ ಜಿಡ್ಡು, ಕಲೆ ಕುಳಿತಿದ್ಯಾ? ಮುಟ್ಟದೆ ಕ್ಲೀನ್ ಮಾಡಲು ಇಲ್ಲಿದೆ 1 ನಿಮಿಷದ ಟ್ರಿಕ್
37
ಮೊಳಕೆ ಬಂದ ಆಲೂಗಡ್ಡೆ ಆರೋಗ್ಯಕ್ಕೆ ಹಾನಿಕಾರಕ!
Image Credit : chatgpt

ಮೊಳಕೆ ಬಂದ ಆಲೂಗಡ್ಡೆ ಆರೋಗ್ಯಕ್ಕೆ ಹಾನಿಕಾರಕ!

ಮೊಳಕೆ ಬಂದ ಆಲೂಗಡ್ಡೆ ಆರೋಗ್ಯಕ್ಕೆ ಹಾನಿಕಾರಕ!
ಆಲೂಗಡ್ಡೆ ಮೊಳಕೆ ಬಂದಾಗ ಅದರಲ್ಲಿ 'ಸೋಲನೈನ್' ಎಂಬ ವಿಷಕಾರಿ ಅಂಶ ಉತ್ಪತ್ತಿಯಾಗುತ್ತದೆ. ಇಂತಹ ಆಲೂಗಡ್ಡೆಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

47
ಬೆಳ್ಳುಳ್ಳಿ ಎಸಳುಗಳನ್ನು ಬಿಡಿಸಿಕೊಳ್ಳಿ
Image Credit : gemini ai

ಬೆಳ್ಳುಳ್ಳಿ ಎಸಳುಗಳನ್ನು ಬಿಡಿಸಿಕೊಳ್ಳಿ

ಬೆಳ್ಳುಳ್ಳಿ ಎಸಳುಗಳನ್ನು ಬಿಡಿಸಿಕೊಳ್ಳಿ
ಬೆಳ್ಳುಳ್ಳಿ ಗಡ್ಡೆಯಿಂದ ಎಸಳುಗಳನ್ನು ಪ್ರತ್ಯೇಕವಾಗಿ ಬಿಡಿಸಿಕೊಳ್ಳಿ (ಸಿಪ್ಪೆ ತೆಗೆಯುವ ಅಗತ್ಯವಿಲ್ಲ, ಹಾಗೆಯೇ ಇರಲಿ). ಆಲೂಗಡ್ಡೆಗಳನ್ನು ಇಡುವ ಬುಟ್ಟಿ ಅಥವಾ ಬಾಕ್ಸ್‌ನಲ್ಲಿ, ಆಲೂಗಡ್ಡೆಗಳ ನಡುವೆ ಅಲ್ಲಲ್ಲಿ ಈ ಬೆಳ್ಳುಳ್ಳಿ ಎಸಳುಗಳನ್ನು ಹರಡಿ ಇಡಿ.

57
ಇದು ಹೇಗೆ ಕೆಲಸ ಮಾಡುತ್ತದೆ?
Image Credit : Getty

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಹೇಗೆ ಕೆಲಸ ಮಾಡುತ್ತದೆ?
ಬೆಳ್ಳುಳ್ಳಿಯಲ್ಲಿರುವ ನೈಸರ್ಗಿಕ ಸುವಾಸನೆ ಮತ್ತು ಆಂಟಿ-ಫಂಗಲ್ ಗುಣಗಳು ಆಲೂಗಡ್ಡೆಯಲ್ಲಿ ತೇವಾಂಶದಿಂದ ಮೊಳಕೆ ಬರುವುದನ್ನು ನೈಸರ್ಗಿಕವಾಗಿ ತಡೆಯುತ್ತವೆ.

67
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ!
Image Credit : Getty

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ!

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ!
ಇದರಿಂದ ಆಲೂಗಡ್ಡೆ ವಾರಗಟ್ಟಲೆ ಹಾಳಾಗದೆ ಉಳಿಯುತ್ತದೆ. ಜೊತೆಗೆ ಅಡುಗೆಗೆ ಅವಸರದಲ್ಲಿ ಬೆಳ್ಳುಳ್ಳಿ ಬೇಕೆಂದಾಗ ಪುಟ್ಟಿಯಲ್ಲೇ ರೆಡಿಯಾಗಿರುವ ಎಸಳುಗಳನ್ನು ತಕ್ಷಣ ಬಳಸಬಹುದು.

77
ಹೆಚ್ಚು ದಿನ ಬಾಳಿಕೆ ಬರಲು ಈ 2 ನಿಯಮ ಪಾಲಿಸಿ
Image Credit : Google Gemini

ಹೆಚ್ಚು ದಿನ ಬಾಳಿಕೆ ಬರಲು ಈ 2 ನಿಯಮ ಪಾಲಿಸಿ

ಹೆಚ್ಚು ದಿನ ಬಾಳಿಕೆ ಬರಲು ಈ 2 ನಿಯಮ ಪಾಲಿಸಿ
ಕತ್ತಲೆ ಮತ್ತು ಗಾಳಿಯಾಡುವ ಜಾಗದಲ್ಲಿಡಿ
ಆಲೂಗಡ್ಡೆ ಬುಟ್ಟಿಯನ್ನು ನೇರ ಸೂರ್ಯನ ಬೆಳಕು ಅಥವಾ ಬಿಸಿಯಿರುವ ಕಡೆ ಇಡಬೇಡಿ. ತಂಪಾದ, ಗಾಳಿಯಾಡುವ ಮತ್ತು ಸ್ವಲ್ಪ ಕತ್ತಲಿರುವ ಜಾಗದಲ್ಲಿಟ್ಟರೆ ಒಂದು ತಿಂಗಳಾದರೂ ಹಾಳಾಗುವುದಿಲ್ಲ.

ಈರುಳ್ಳಿ ಜೊತೆ ಇಡಬೇಡಿ
ಸಾಮಾನ್ಯವಾಗಿ ಹಲವರು ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಂದೇ ಬುಟ್ಟಿಯಲ್ಲಿ ಇಡುತ್ತಾರೆ. ಈರುಳ್ಳಿಯಿಂದ ಬಿಡುಗಡೆಯಾಗುವ ಅನಿಲವು ಆಲೂಗಡ್ಡೆ ಬೇಗ ಮೊಳಕೆ ಬರುವಂತೆ ಮಾಡುತ್ತದೆ. ಆದ್ದರಿಂದ ಈರುಳ್ಳಿಯಿಂದ ದೂರವಿಟ್ಟು, ಬೆಳ್ಳುಳ್ಳಿಯೊಂದಿಗೆ ಇಟ್ಟರೆ ದೀರ್ಘಕಾಲ ತಾಜಾವಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮಹಿಳೆಯರು
 

Latest Videos
Recommended Stories
Recommended image1
Recipe: ಇಡ್ಲಿ ಬ್ಯಾಟರ್‌ನಿಂದ ಕ್ರಿಸ್ಪಿ & ಸ್ಪಾಂಜಿ ದೋಸೆ; ಕಾವಲಿ ಬೇಡ, ಬಾಣಲೆ ಬೇಕು
Recommended image2
ಕುಕ್ಕರ್ ಬೇಡ... ಪಾತ್ರೆಯಲ್ಲೇ ಹೂವಿನಂತೆ ಅನ್ನ ಬೇಗ ಬೇಯಲು ಈ ಒಂದು ಸಿಂಪಲ್ ಟ್ರಿಕ್ ಸಾಕು!
Recommended image3
ಸೊಳ್ಳೆ ಕಾಟಕ್ಕೆ ಶೂನ್ಯ ಬಂಡವಾಳದ ಪರಿಹಾರ: ನೈಸರ್ಗಿಕ ಮನೆಮದ್ದು ಬಳಸಿ, ಸೊಳ್ಳೆಗಳನ್ನು ಓಡಿಸಿ!
Related Stories
Recommended image1
ಕುಕ್ಕರ್ ಗ್ಯಾಸ್ಕೆಟ್ ಒಂದಲ್ಲ, ಎರಡಲ್ಲ ವರ್ಷಗಟ್ಟಲೇ ಬಾಳಿಕೆ ಬರುತ್ತೆ.. ಫ್ರಿಡ್ಜ್ ಬೇಡ, ಈ ಟ್ರಿಕ್ ಟ್ರೈ ಮಾಡಿ
Recommended image2
ಮಿಕ್ಸಿ ಜಾರ್‌ನ ಚೂಪಾದ ಬ್ಲೇಡ್ ಅಡಿಯಲ್ಲಿ ಜಿಡ್ಡು, ಕಲೆ ಕುಳಿತಿದ್ಯಾ? ಮುಟ್ಟದೆ ಕ್ಲೀನ್ ಮಾಡಲು ಇಲ್ಲಿದೆ 1 ನಿಮಿಷದ ಟ್ರಿಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved