MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Kamalakar Bhat Case: ಜಮೀನ್ದಾರನಿಗೆ ಗಾಳ, ಅಪ್ಪು ಆರ್ಕೆಸ್ಟ್ರಾ ಶುರು; ಸುಚಿತ್ರಾಳ ಮತ್ತೊಂದು ಕರ್ಮಕಾಂಡ ಬಯಲು

Kamalakar Bhat Case: ಜಮೀನ್ದಾರನಿಗೆ ಗಾಳ, ಅಪ್ಪು ಆರ್ಕೆಸ್ಟ್ರಾ ಶುರು; ಸುಚಿತ್ರಾಳ ಮತ್ತೊಂದು ಕರ್ಮಕಾಂಡ ಬಯಲು

Astrologer Kamalakar Bhat News: ಜ್ಯೋತಿಷಿ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಸಂಬಂಧವು ಈಗ ವಸಂತ್‌ ನಾಯ್ಕ್‌ ಎನ್ನುವವರ ಕೊಲೆಯಲ್ಲಿ ಅಂತ್ಯವಾಗಿದೆ. ಈಗ ಇವರಿಬ್ಬರು ಜೈಲಿನಲ್ಲಿದ್ದಾರೆ. ಈಗ ಸುಚಿತ್ರಾ ಅವರ ಇನ್ನೊಂದು ಸಂಬಂಧ ಬಯಲಾಗಿದೆ. 

1 Min read
Author : Padmashree Bhat
Published : Feb 08 2026, 06:23 PM IST
Share this Photo Gallery
  • FB
  • TW
  • Linkdin
  • Whatsapp
15
ಸುಚಿತ್ರಾ ಕೇಸ್‌ನಲ್ಲಿ ಏನೇನು ಆಯ್ತು?
Image Credit : suchitra instagram

ಸುಚಿತ್ರಾ ಕೇಸ್‌ನಲ್ಲಿ ಏನೇನು ಆಯ್ತು?

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಸುಚಿತ್ರಾ ಅವರು ಜ್ಯೋತಿಷಿ ಕಮಲಾಕರ್‌ ಭಟ್‌ ಜೊತೆ ಸಂಬಂಧ ಹೊಂದಿದ್ದರು. ಇವರಿಬ್ಬರು ಶಿವಮೊಗ್ಗದಲ್ಲಿ ವಾಸ ಮಾಡುತ್ತಿದ್ದರು. ಸುಚಿತ್ರಾ ತನ್ನ ಮಗಳಿಗೂ ಕಿರುಕುಳ ನೀಡುತ್ತಿದ್ದರಂತೆ. ಹೀಗಾಗಿ ತಂದೆಗೆ ತಿಳಿಸಿ ಮಗಳು ಸಿದ್ದಾಪುರಕ್ಕೆ ಬಂದಿದ್ದರು. 

25
ಸಿದ್ದಾಪುರದ ಗಂಡನ ಮನೆಗೆ ಬಂದ್ರು
Image Credit : Asianet News

ಸಿದ್ದಾಪುರದ ಗಂಡನ ಮನೆಗೆ ಬಂದ್ರು

ಮಗಳು ಸಿದ್ದಾಪುರಕ್ಕೆ ಬಂದ ದಿನವೇ ರಾತ್ರಿ, ಒಂದಿಷ್ಟು ಜನರ ಗುಂಪಿನ ಜೊತೆ ಸಿದ್ದಾಪುರದ ಗಂಡನ ಮನೆಗೆ ಬಂದ ಸುಚಿತ್ರಾ, ತನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ, ಆ ಹಲ್ಲೆಯಲ್ಲಿ ವಸಂತ್‌ ನಾಯ್ಕ್‌ ತೀರಿಕೊಂಡಿದ್ದಾರೆ, ಪತಿ ಮಹೇಶ್‌ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles

Related image1
ಸಿಎಂ ಸಿದ್ದರಾಮಯ್ಯ ಜೊತೆ ಕಮಲಾಕರ್‌ ಭಟ್‌ ಇರೋ ಫೋಟೋ ಟ್ವೀಟ್‌ ಮಾಡಿದ ಶಾಸಕ ಸುರೇಶ್‌ಕುಮಾರ್‌!
Related image2
ಜ್ಯೋತಿಷಿ ಕಮಲಾಕರ್‌ ಭಟ್‌ & ಸುಚಿತ್ರಾ ಆಂಟಿ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌!
35
ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಸುಚಿತ್ರಾ
Image Credit : suchitra instagram

ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಸುಚಿತ್ರಾ

ಕಮಲಾಕರ್‌ ಭಟ್‌ ಪ್ರೇಯಸಿ ಸುಚಿತ್ರಾ 3-4 ವರ್ಷ ಮಾತ್ರ ಗಂಡ ಮಹೇಶ್‌ ಜೊತೆ ಸಂಸಾರ ಮಾಡಿದ್ದರು. ಕಲಬುರಗಿಯ ಜಮೀನ್ದಾರ ಶರಣಬಸಪ್ಪ ಎನ್ನುವವರ ಜೊತೆ ಸುಚಿತ್ರಾ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲದೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದರು. ಕಲಬುರಗಿಯಲ್ಲಿ ಶರಣಬಸಪ್ಪ ಜೊತೆ ಸುಚಿತ್ರಾ ತಿರುಗಾಡುತ್ತಿದ್ದರು.

45
ಅಪ್ಪು ಮೆಲೋಡಿಸ್‌ ಆರ್ಕೆಸ್ಟ್ರಾ ಒಪನ್‌
Image Credit : suchitra instagram

ಅಪ್ಪು ಮೆಲೋಡಿಸ್‌ ಆರ್ಕೆಸ್ಟ್ರಾ ಒಪನ್‌

ಅಪ್ಪು ಮೆಲೋಡಿಸ್‌ ಎಂದು ಆರ್ಕೆಸ್ಟ್ರಾ ಒಪನ್‌ ಮಾಡಿದ್ದರು. ಶರಣಬಸಪ್ಪ ಅವರ ಹಣದಿಂದ ಈ ಆರ್ಕೆಸ್ಟ್ರಾ ಒಪನ್‌ ಮಾಡಿದ್ದರು. ಶರಣಬಸಪ್ಪ ನೀಡಿದ ಹಣದಿಂದಲೇ ಬಡ್ಡಿ ವ್ಯಾಪಾರ ಮಾಡುತ್ತಿದ್ದರು. ಒಟ್ಟೂ ಮೂರು ವರ್ಷಗಳ ಕಾಲ ಇವರಿಗೆ ಸಂಬಂಧ ಇತ್ತು.

55
ದುಬಾರಿ ಗಿಫ್ಟ್‌ ಕೊಟ್ಟಿದ್ದ ಕಮಲಾಕರ್‌ ಭಟ್
Image Credit : Asianet News

ದುಬಾರಿ ಗಿಫ್ಟ್‌ ಕೊಟ್ಟಿದ್ದ ಕಮಲಾಕರ್‌ ಭಟ್

ಈ ವಿಷಯ ಕಮಲಾಕರ್ ಭಟ್‌ ಅವರಿಗೆ ಗೊತ್ತಿತ್ತು. ಇದೇ ಕಾರಣಕ್ಕೆ ಮನಸ್ತಾಪ ಆಗಿದೆ. ಆಮೇಲೆ ಶರಣಬಸಪ್ಪಗೆ ಕೈಕೊಟ್ಟು, ಕಮಲಾಕರ್‌ ಭಟ್‌ ಜೊತೆಗೆ ಇದ್ದಾರೆ. ಸುಚಿತ್ರಾ ಹಣದ ವ್ಯಾಮೋಹಕ್ಕೆ ಕಮಲಾಕರ್‌ ಅವರು ಎರಡು ಕಾರ್‌, ಒಂದು ಬುಲೆಟ್‌ ಕೊಟ್ಟಿದ್ದರು. ಅಷ್ಟೇ ಅಲ್ಲದೆ ಶಿವಮೊಗ್ಗದ ಬಾಡಿಗೆ ಮನೆಯಲ್ಲಿ ಇರಲು ವ್ಯವಸ್ಥೆ ಮಾಡಿದ್ದರು.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸುದ್ದಿ
ಉತ್ತರ ಕನ್ನಡ
ಕ್ರೈಮ್ ನ್ಯೂಸ್
ಅಕ್ರಮ ಸಂಬಂಧ

Latest Videos
Recommended Stories
Recommended image1
'ಗಂಡನಿಲ್ಲದ ಸಮಯದಲ್ಲಿ....!' ಸುಚಿತ್ರಾ ಖಾಸಗಿ ಕ್ಷಣದ ಫೋಟೋಗಳು ವೈರಲ್! ಕಮಲಾಕರ ಭಟ್‌ಗಿಂತ ಮೊದಲು ಈ ಜಮೀನ್ದಾರನ ಜತೆ ಲವ್ವಿಡವ್ವಿ!
Recommended image2
ವಿಜಯಪುರದ ಮಂಗಳೂರಿನಲ್ಲಿ ರೆಡ್ ಬರ್ಡ್ ಪ್ರವೇಟ್ ಜೆಟ್ ಪತನ
Recommended image3
Bengaluru ಜಿಬಿಎ ‘ಬಿ’ ಖಾತಾ ನಿವೇಶನ ಮಾಲೀಕರಿಗೆ ಸಿಹಿ ಸುದ್ದಿ; ಸಿಗಲಿದೆ 'ಎ' ಖಾತಾದ ಬಲ
Related Stories
Recommended image1
ಸಿಎಂ ಸಿದ್ದರಾಮಯ್ಯ ಜೊತೆ ಕಮಲಾಕರ್‌ ಭಟ್‌ ಇರೋ ಫೋಟೋ ಟ್ವೀಟ್‌ ಮಾಡಿದ ಶಾಸಕ ಸುರೇಶ್‌ಕುಮಾರ್‌!
Recommended image2
ಜ್ಯೋತಿಷಿ ಕಮಲಾಕರ್‌ ಭಟ್‌ & ಸುಚಿತ್ರಾ ಆಂಟಿ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved