MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ವೇದಿಕೆಯಿಂದ ಜಿಗಿದು ಓಡಿ ಹೋಗಿ ಪ್ರಿಯಕರನನ್ನು ತಬ್ಬಿಕೊಂಡು ಹಾರ ಹಾಕಿದ ವಧು; ವರ ಶಾಕ್

ವೇದಿಕೆಯಿಂದ ಜಿಗಿದು ಓಡಿ ಹೋಗಿ ಪ್ರಿಯಕರನನ್ನು ತಬ್ಬಿಕೊಂಡು ಹಾರ ಹಾಕಿದ ವಧು; ವರ ಶಾಕ್

ಮದುವೆಯೊಂದರಲ್ಲಿ, ಹಾರ ಬದಲಾವಣೆ ಶಾಸ್ತ್ರದ ವೇಳೆ ವಧು ದಿಢೀರ್ ವೇದಿಕೆಯಿಂದ ಜಿಗಿದು ಓಡಿಹೋಗಿದ್ದಾಳೆ. ತನ್ನ ಪ್ರಿಯಕರನನ್ನು ಹುಡುಕಿ ಹೋದ ವಧುವಿನ ಈ ನಡೆಯಿಂದ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದೆ.

1 Min read
Author : Mahmad Rafik
Published : May 02 2026, 05:39 PM IST
Share this Photo Gallery
  • FB
  • TW
  • Linkdin
  • Whatsapp
15
ವಧು ಪರಾರಿ
Image Credit : Gemini

ವಧು ಪರಾರಿ

ವೇದಿಕೆ ರೆಡಿಯಾಗಿತ್ತು, ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದರು. ಕೈಯಲ್ಲಿ ಹೂವಿನ ಮಾಲೆ ಹಿಡಿದುಕೊಂಡು ವಧು-ವರ ಸಿದ್ಧರಾಗಿದ್ದರು. ಇನ್ನೇನು ಇಬ್ಬರು ಪರಸ್ಪರ ಹಾರ ಬದಲಿಸಿಕೊಳ್ಳುವ ಸಮಯವಾಗಿತ್ತು. ಅಷ್ಟರಲ್ಲಿ ವಧು ದಿಢೀರ್ ಅಂತ ವೇದಿಕೆಯಿಂದ ಜಿಗಿದು ಓಡಿ ಹೋಗಿದ್ದಾಳೆ. ವಧುವಿನ ಈ ನಡೆ ಕಂಡು ಮದುವೆಯಲ್ಲಿದ್ದ ಜನರೆಲ್ಲಾ ಶಾಕ್ ಆಗಿದ್ದರು.

25
ಪ್ರಿಯಕರನ್ನು ಹುಡುಕಿ ಹೊರಟ ವಧು
Image Credit : Gemini

ಪ್ರಿಯಕರನ್ನು ಹುಡುಕಿ ಹೊರಟ ವಧು

ಈ ಘಟನೆ ಮಧ್ಯಪ್ರದೇಶದ ಮದುವೆಯೊಂದರಲ್ಲಿ ನಡೆದಿದೆ ಎಂದು ವರದಿಯಾಗಿದೆ. ವೇದಿಕೆಯಿಂದ ಜಿಗಿದು ವಧು ತನ್ನ ಪ್ರಿಯಕರನನ್ನು ಹುಡುಕಿಕೊಂಡು ಓಡಿ ಹೋಗಿದ್ದಾಳೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Related Articles

Related image1
ಮದುವೆಗೂ ಕೆಲವೇ ಗಂಟೆ ಮುನ್ನ ಸೀರೆ ಜಗಳ, ವಧುವನ್ನೇ ಹತ್ಯೆಗೈದ ವರ ಪರಾರಿ
Related image2
ಶಿರಸಿ: ಮಂಟಪದಿಂದ ವಧು ನಾಪತ್ತೆ, MBBS ವಿದ್ಯಾರ್ಥಿ ಜತೆ ಪರಾರಿ ಶಂಕೆ, ಕ್ವಿಂಟಾಲ್‌ಗಟ್ಟಲೆ ನಾನ್‌ವೆಜ್ ಊಟ ವೇಸ್ಟ್
35
ವರನಿಗೆ ಅದ್ಧೂರಿ ಸ್ವಾಗತ
Image Credit : Gemini

ವರನಿಗೆ ಅದ್ಧೂರಿ ಸ್ವಾಗತ

ದೈನಿಕ್ ಭಾಸ್ಕರ್ ವರದಿ ಪ್ರಕಾರ, ಏಪ್ರಿಲ್ 27-28ರ ರಾತ್ರಿ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಉಮ್ರತೆ ಎಂಬ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ವರನನ್ನು ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆದುಕೊಂಡು ಬರಲಾಗಿತ್ತು. ವಧುವಿನ ಪೋಷಕರು ಸಹ ಪಟಾಕಿ ಸಿಡಿಸಿ ವರನನ್ನು ಸ್ವಾಗತಿಸಿಕೊಂಡಿದ್ದರು.

45
ವರನಿಗೆ ಶಾಕ್ ಕೊಟ್ಟ ವಧು
Image Credit : Gemini

ವರನಿಗೆ ಶಾಕ್ ಕೊಟ್ಟ ವಧು

ವರ ವೇದಿಕೆ ಮೇಲೆ ಬರುತ್ತಿದ್ದಂರೆ ವಧುವನ್ನು ಸಹ ಕರೆದುಕೊಂಡು ಬರಲಾಗಿತ್ತು. ಇನ್ನೇನು ಇಬ್ಬರು ಹಾರ ಬದಲಿಸಿಕೊಳ್ಳುವ ಶಾಸ್ತ್ರ ನಡೆಯಬೇಕಿತ್ತು. ಅಷ್ಟರಲ್ಲಿ ವಧು ನೂರಾರು ಜನರ ಮುಂದೆ ವೇದಿಕೆಯಿಂದ ಜಿಗಿದು ಓಡಿ ಹೋಗಿದ್ದಾಳೆ. ವಧು ಹೋಗ್ತಿದ್ದಂತೆ ವರ ಆಘಾತಕ್ಕೊಳಗಾಗಿದ್ದನು.

ಇದನ್ನೂ ಓದಿ: ಗಂಡಂದಿರ ಎಕ್ಸ್​ಚೇಂಜ್​ಗೆ ಕೋರಿ ಹೈಕೋರ್ಟ್​ಗೆ ಹೋದ ಅಕ್ಕ-ತಂಗಿ! ಆಗಿದ್ದೇನು? ಕೋರ್ಟ್​ ಕೊಟ್ಟ ತೀರ್ಪೇನು

55
ಎರಡೂ ಕುಟುಂಬಗಳ ನಡುವೆ ಗಲಾಟೆ
Image Credit : X

ಎರಡೂ ಕುಟುಂಬಗಳ ನಡುವೆ ಗಲಾಟೆ

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವೇದಿಕೆ ಮುಂಭಾಗದಲ್ಲಿದ್ದ ಪ್ರಿಯಕರನ ಬಳಿ ಹೋಗಿ ವಧು ನಿಂತಿದ್ದಳು ಎಂದು ಹೇಳಲಾಗುತ್ತಿದೆ. ಪ್ರಿಯಕರನ ಕೊರಳಿಗೆ ಹಾರ ಹಾಕಿ, ಆತನನ್ನು ತಬ್ಬಿಕೊಂಡಿದ್ದಾಳೆ. ಈ ಘಟನೆ ಬಳಿಕ ವರನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಮುಂದೇನಾಯ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಡಿವೋರ್ಸ್​ ಸಲ್ಲಿಸೋದಿದ್ರೆ ಮದುವೆ ರಿಜಿಸ್ಟರ್​ ಆಗಿರಲೇಬೇಕಾ? ಹೈಕೋರ್ಟ್​ ಕೊಟ್ಟ ತೀರ್ಪಿನ ಡಿಟೇಲ್ಸ್​ ಇಲ್ಲಿದೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮದುವೆ
ವೈರಲ್ ವಿಡಿಯೋ
ಮದುಮಗಳು
ವರ

Latest Videos
Recommended Stories
Recommended image1
Fact Check: ದುರಂತದಲ್ಲೂ ನಕಲಿ ಫೋಟೋ ಹಾವಳಿ- ವೈರಲ್​ ಆಗ್ತಿರೋದು ಎಐ ಸೃಷ್ಟಿ; ಅಸಲಿಗೆ ಆಗಿದ್ದೇನು
Recommended image2
ಕಾರ್ಪೋರೇಟ್ ವಲಯದಲ್ಲಿ ಮಹಿಳಾ ಸಹೋದ್ಯೋಗಿಗಳ ಅಕ್ರಮ ಸಂಬಂಧ ಬಿಚ್ಚಿಟ್ಟ ಯುವತಿ; Video
Recommended image3
Haridwar Viral Video: ಯಾತ್ರಾ ಸ್ಥಳವೆಂದು ನೋಡದೆ ಪವಿತ್ರ ಗಂಗಾ ನದಿಯಲ್ಲಿ ನಾಯಿಗೆ ಸ್ನಾನ ಮಾಡಿಸಿದ ಯುವತಿ
Related Stories
Recommended image1
ಮದುವೆಗೂ ಕೆಲವೇ ಗಂಟೆ ಮುನ್ನ ಸೀರೆ ಜಗಳ, ವಧುವನ್ನೇ ಹತ್ಯೆಗೈದ ವರ ಪರಾರಿ
Recommended image2
ಶಿರಸಿ: ಮಂಟಪದಿಂದ ವಧು ನಾಪತ್ತೆ, MBBS ವಿದ್ಯಾರ್ಥಿ ಜತೆ ಪರಾರಿ ಶಂಕೆ, ಕ್ವಿಂಟಾಲ್‌ಗಟ್ಟಲೆ ನಾನ್‌ವೆಜ್ ಊಟ ವೇಸ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved