MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Health Tips: ಹಾಲಿನ ಜೊತೆ ಇಸಾಬ್ಗೋಲ್ ಸೇರಿಸಿ ಕುಡಿದ್ರೆ ಸಿಗುತ್ತೆ ಅದ್ಭುತ ಪ್ರಯೋಜನ

Health Tips: ಹಾಲಿನ ಜೊತೆ ಇಸಾಬ್ಗೋಲ್ ಸೇರಿಸಿ ಕುಡಿದ್ರೆ ಸಿಗುತ್ತೆ ಅದ್ಭುತ ಪ್ರಯೋಜನ

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಹಾಲು ಕುಡಿಯೋದು ಉತ್ತಮ. ಯಾಕೆಂದರೆ ಹಾಲು ಪೌಷ್ಟಿಕಾಂಶದ ಮೂಲವಾಗಿದೆ. ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಲಿನ ಸೇವನೆ ದೇಹದಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ಪೂರೈಸುತ್ತೆ, ಇದು ಮಲಬದ್ಧತೆಯ ಸಮಸ್ಯೆಯನ್ನು ಸಹ ತೆಗೆದುಹಾಕುತ್ತೆ ಮತ್ತು ನಿದ್ರೆಗೆ ಸಹ ಒಳ್ಳೆದು. ಹಾಲು ಕುಡಿಯೋದರಿಂದ ಮೂಳೆ ಬಲಗೊಳ್ಳುತ್ತವೆ. ಹಾಲಿನ ಜೊತೆ ಇಸಬ್ಗೋಲ್ ಹಾಕಿ ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯಿರಿ. 

2 Min read
Author : Contributor Asianet
Published : Oct 11 2022, 04:39 PM IST
Share this Photo Gallery
  • FB
  • TW
  • Linkdin
  • Whatsapp
17

ಆರೋಗ್ಯಕ್ಕೆ ಹಾಲನ್ನು(Milk) ಎಷ್ಟು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮತ್ತು ಹಾಲಿನ ಗರಿಷ್ಠ ಪ್ರಯೋಜನವನ್ನು ಪಡೆಯಲು, ನಾವು ಅದನ್ನು ಅನೇಕ ವಸ್ತುಗಳೊಂದಿಗೆ ಬೆರೆಸಿ ಕುಡಿಯಲು ಇಷ್ಟಪಡುತ್ತೇವೆ. ಹಾಲಿನೊಂದಿಗೆ ಹಳದಿ, ತುಪ್ಪ, ಜೇನು ಇವೆಲ್ಲವನ್ನೂ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನ ಸಿಗುತ್ತೆ ಅನ್ನೋದು ನಿಮಗೆ ಈಗಾಗಲೆ ತಿಳಿದಿದೆ. ಆದರೆ ಹಾಲಿನೊಂದಿಗೆ ಇಸಾಬ್ಗೋಲ್ ಬೆರೆಸಿ ಕುಡಿಯೋದರಿಂದ ಇತರ ಅನೇಕ ಪ್ರಯೋಜನಗಳನ್ನು ಒದಗಿಸುತ್ತೆ ಎಂದು ನಿಮಗೆ ತಿಳಿದಿದ್ಯಾ? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಇಸಾಬ್ಗೋಲ್(Isabgol) ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ಸ್ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿ ಹಾಲು ಮತ್ತು ಇಸಾಬ್ಗೋಲ್ ಬೆರೆಸಿದ್ರೆ, ಅದು ಅನೇಕ ರೀತಿಯ ಆರೋಗ್ಯ ಸಮಸ್ಯೆ ತೆಗೆದುಹಾಕುತ್ತೆ. ಹಾಲಿನೊಂದಿಗೆ ಇಸಾಬ್ಗೋಲ್ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ, ರಕ್ತದಲ್ಲಿನ ಸಕ್ಕರೆಯಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಿದ್ರೆ ಬನ್ನಿ ಹಾಲು ಮತ್ತು ಇಸಾಬ್ಗೋಲ್ ಮಿಶ್ರಣದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ-

37

ಬ್ಲಡ್ ಶುಗರ್(Blood sugar) 
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬ್ಲಡ್ ಶುಗರ್ ಲೆವೆಲ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಈ ಸಮಸ್ಯೆ ನಿಮಗೂ ಇದ್ದರೆ, ಹಾಲಿನೊಂದಿಗೆ ಬೆರೆಸಿದ ಇಸಾಬ್ಗೋಲ್ ಕುಡಿದರೆ, ಅದು ಸಾಕಷ್ಟು ಪ್ರಯೋಜನ ನೀಡುತ್ತೆ.  ಇಸಾಬ್ಗೋಲ್ ನಲ್ಲಿರುವ ಜಿಲೆಟಿನ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ.

47

ಅತಿಸಾರ
ಸಾಮಾನ್ಯವಾಗಿ ಲೂಸ್ ಮೋಶನ್(Loos motion) ಮತ್ತು ಅತಿಸಾರದ ಸಮಸ್ಯೆ ಇದ್ದರೆ ಇಸಾಬ್ಗೋಲ್ ಸೇವಿಸಲು ಸಲಹೆ ನೀಡಲಾಗುತ್ತೆ ಎಂದು ನೀವು ಆಗಾಗ್ಗೆ ಕೇಳಿರಬಹುದು. ಇಸಾಬ್ಗೋಲ್ ಹೊಟ್ಟೆಯ ಸಮಸ್ಯೆ ತೆಗೆದುಹಾಕುವ ಮೂಲಕ ಜೀರ್ಣಕ್ರಿಯೆಯನ್ನು ಸರಿಪಡಿಸುತ್ತೆ, ಇದು ಅತಿಸಾರದ ಸಮಸ್ಯೆಗೆ ಪರಿಹಾರ ನೀಡುತ್ತೆ.

57

ಮಲಬದ್ಧತೆ(constipation)
ಮಲಬದ್ಧತೆಯ ಸಮಸ್ಯೆಯಿಂದಾಗಿ, ದೇಹದಲ್ಲಿ ಇತರ ಅನೇಕ ರೋಗ ಅದರೊಂದಿಗೆ ಬರುತ್ತೆ. ಹಾಗಾಗಿ ಮಲಬದ್ಧತೆ ತೆಗೆದುಹಾಕಲು ಹಾಲು ಮತ್ತು ಇಸಾಬ್ಗೋಲ್ ಸೇವಿಸಬಹುದು.  ಹಾಲು ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ, ಆದರೆ ನಾರಿನಂಶ ಹೆಚ್ಚಿರುವ ಇಸಾಬ್ಗೋಲ್ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತೆ, ಹಾಗಾಗಿ ಇದು ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕುತ್ತೆ .

67

ಕೊಬ್ಬು
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೆಚ್ಚುತ್ತಿರುವ ತೂಕದಿಂದ ತೊಂದರೆಗೀಡಾಗುತ್ತಿದ್ದಾರೆ. ಆದ್ರಿಂದ ಒಬೆಸಿಟಿ(Obesity) ನಿಯಂತ್ರಿಸಲು  ಹಾಲು ಮತ್ತು ಇಸಾಬ್ಗೋಲ್ ಸೇವಿಸಬಹುದು. ಇಸಾಬ್ಗೋಲ್ ಸೇವನೆಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತೆ, ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಸಂಗ್ರಹಿಸೋದಿಲ್ಲ.

77

ಹೃದಯ(Heart)
ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ಇಸಾಬ್ಗೋಲ್ ಮತ್ತು ಹಾಲಿನ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹ ಆಗೋದನ್ನು ತಡೆಯುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CA
Contributor Asianet
ಆರೋಗ್ಯ
ಮಲಬದ್ಧತೆ
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ನಟ ಜೈಜಗದೀಶ್​ಗೆ ಇದೇನಾಯ್ತು? ವ್ಹೀಲ್​ಚೇರ್​ನಲ್ಲಿನ ವಿಡಿಯೋ ನೋಡಿ ಅಭಿಮಾನಿಗಳು ಶಾಕ್​
Recommended image2
ಮದ್ಯ ಕುಡಿಯುವ ಅಭ್ಯಾಸವಿದೆಯಾ? ಎಷ್ಟು ವರ್ಷಗಳಲ್ಲಿ ಲಿವರ್ ಹಾಳಾಗುತ್ತೆ ಗೊತ್ತಾ?
Recommended image3
Virat Kohli: ದಿನಕ್ಕೆ 3 ಬಾರಿ ಒಂದೇ ಊಟ, ಬೇಯಿಸಿದ ಆಹಾರ, ಕಸರತ್ತು! ಫಿಟ್ನೆಸ್‌ಗಾಗಿ ಇಷ್ಟೆಲ್ಲಾ ಮಾಡ್ತಾರಾ ಕೊಹ್ಲಿ ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved