MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • White Hair Remedies: ಬಿಳಿ ಕೂದಲು ಕಪ್ಪಾಗ್ಬೇಕಾ? ಮಾವಿನ ಬೀಜದಲ್ಲಿದೆ ಹೇರ್‌ ಕಲರ್‌ ಗುಟ್ಟು

White Hair Remedies: ಬಿಳಿ ಕೂದಲು ಕಪ್ಪಾಗ್ಬೇಕಾ? ಮಾವಿನ ಬೀಜದಲ್ಲಿದೆ ಹೇರ್‌ ಕಲರ್‌ ಗುಟ್ಟು

mango seeds Hair mask : ನಿಮ್ಮ ಕೂದಲು ಬೇಗ ಬಿಳಿಯಾಗಿದ್ಯಾ? ಹೇರ್‌ ಡ್ರೈ ವರ್ಕ್‌ ಆಗ್ತಿಲ್ವಾ? ಹಾಗಿದ್ರೆ ಈ ಮನೆ ಮದ್ದನ್ನು ಬಳಸಿ. ಕೂದಲಿಗೆ ಯಾವುದೇ ಹಾನಿ ಇಲ್ಲದ ಹೇರ್‌ ಕೇರ್‌ ಟಿಪ್ಸ್‌ ಇಲ್ಲಿದೆ.

1 Min read
Author : Roopa Hegde
Published : Jul 17 2026, 01:22 PM IST
Share this Photo Gallery
  • FB
  • TW
  • Linkdin
  • Whatsapp
15
ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು
Image Credit : Asianet News

ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು

ವಯಸ್ಸಾಗ್ತಿದ್ದಂತೆ ಬಿಳಿ ಕೂದಲು ಕಾಣಿಸಿಕೊಳ್ಳೋದು ಹಿಂದೆ ಸಹಜವಾಗಿತ್ತು. ಆದ್ರೀಗ ಚಿಕ್ಕ ವಯಸ್ಸಿನಲ್ಲೇ ಕೂದಲು ಹಣ್ಣಾಗ್ತಿದೆ. ಕಳಪೆ ಆಹಾರ ಪದ್ಧತಿ, ಒತ್ತಡ, ನಿದ್ರೆಯ ಕೊರತೆ ಮತ್ತು ಪೌಷ್ಟಿಕಾಂಶದ ಅಭಾವದಿಂದ ಯುವಕರಲ್ಲಿಯೂ ಈ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ಅನೇಕರು ಹೇರ್ ಡೈ ಬಳಸುತ್ತಾರೆ. ಆದ್ರೆ ರಾಸಾಯನಿಕ ಬಣ್ಣಗಳನ್ನು ಪದೇ ಪದೇ ಬಳಸುವುದರಿಂದ ಕೂದಲು ಒಣಗಿ, ದುರ್ಬಲಗೊಂಡು ಮತ್ತಷ್ಟು ಕೂದಲು ಉದುರುವ ಸಮಸ್ಯೆ ಕಾಡುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಾವಿನ ಒರಟೆ (ಬೀಜ) ಹೇರ್ ಮಾಸ್ಕ್
Image Credit : ai

ಮಾವಿನ ಒರಟೆ (ಬೀಜ) ಹೇರ್ ಮಾಸ್ಕ್

ಮೊದಲು ಮಾವಿನ ಒರಟೆ ಚಿಪ್ಪನ್ನು ತೆಗೆದು ಒಳಗಿನ ಬೀಜವನ್ನು ಸ್ವಚ್ಛವಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತರ ಅದನ್ನು ನುಣ್ಣಗೆ ಪುಡಿ ಮಾಡಿ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.

Related Articles

Related image1
Earbuds: ರಾತ್ರಿ ಪೂರ್ತಿ ಇಯರ್‌ಬಡ್ಸ್ ಹಾಕಿ ಮಲಗ್ತೀರಾ? ಈ ಗಂಭೀರ ಸಮಸ್ಯೆ ನಿಮ್ಮನ್ನ ಕಾಡದೇ ಬಿಡಲ್ಲ!
Related image2
Health Insurance: ಕ್ಯಾನ್ಸರ್, ಸ್ಟ್ರೋಕ್‌ಗೆ ನಿಮ್ಮ ಪಾಲಿಸಿ ಕವರ್ ಆಗುತ್ತಾ? ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು
35
ಹೇರ್ ಮಾಸ್ಕ್ ಮಾಡುವ ವಿಧಾನ
Image Credit : ai

ಹೇರ್ ಮಾಸ್ಕ್ ಮಾಡುವ ವಿಧಾನ

1 ಚಮಚ ಮಾವಿನ ಕಾಳಿನ ಪುಡಿ , 10–15 ಲವಂಗ , 1 ಟೀಚಮಚ ಚಹಾ ಪುಡಿ, 2 ಚಮಚ ಮೊಸರು, ಅಗತ್ಯವಿದ್ದಷ್ಟು ನೀರು. ಲವಂಗ ಮತ್ತು ಚಹಾ ಎಲೆಗಳನ್ನು ಸ್ವಲ್ಪ ಹುರಿದು ಪುಡಿ ಮಾಡಿ. ಅದಕ್ಕೆ ಮಾವಿನ ಒರಟೆ ಒಳಗಿನ ಬೀಜದ ಪುಡಿ ಮತ್ತು ಮೊಸರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ. ನಂತರ ಇದನ್ನು ಕೆಲವು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಮುಚ್ಚಿ ಇಡಿ.

45
ಕೂದಲಿಗೆ ಹಚ್ಚುವುದು ಹೀಗೆ
Image Credit : ai

ಕೂದಲಿಗೆ ಹಚ್ಚುವುದು ಹೀಗೆ

ಮರುದಿನ ಈ ಪೇಸ್ಟ್ ಅನ್ನು ಕೂದಲಿನ ಬೇರುಗಳಿಂದ ತುದಿವರೆಗೆ ಸಮವಾಗಿ ಹಚ್ಚಿ. ಸುಮಾರು ಒಂದು ಗಂಟೆ ಹಾಗೆ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಬೇಕಾದರೆ ಕಂಡಿಷನರ್ ಬಳಸಬಹುದು.

55
ಎಷ್ಟು ಬಾರಿ ಬಳಸಬಹುದು?
Image Credit : ai

ಎಷ್ಟು ಬಾರಿ ಬಳಸಬಹುದು?

ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ ಒಂದು ಬಾರಿ ಬಳಸಬಹುದು. ಯಾವುದೇ ಮನೆಮದ್ದನ್ನು ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಮುಖ್ಯ. ತುರಿಕೆ, ಸುಡುವಿಕೆ ಅಥವಾ ಅಲರ್ಜಿ ಕಂಡುಬಂದರೆ ತಕ್ಷಣ ಬಳಸುವುದನ್ನು ನಿಲ್ಲಿಸಿ. ಈಗಾಗಲೇ ನೆತ್ತಿಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಫ್ಯಾಷನ್
ಆರೋಗ್ಯ
ಸೌಂದರ್ಯ ಸಲಹೆಗಳು

Latest Videos
Recommended Stories
Recommended image1
Health Insurance: ಕ್ಯಾನ್ಸರ್, ಸ್ಟ್ರೋಕ್‌ಗೆ ನಿಮ್ಮ ಪಾಲಿಸಿ ಕವರ್ ಆಗುತ್ತಾ? ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು
Recommended image2
Earbuds: ರಾತ್ರಿ ಪೂರ್ತಿ ಇಯರ್‌ಬಡ್ಸ್ ಹಾಕಿ ಮಲಗ್ತೀರಾ? ಈ ಗಂಭೀರ ಸಮಸ್ಯೆ ನಿಮ್ಮನ್ನ ಕಾಡದೇ ಬಿಡಲ್ಲ!
Recommended image3
Namitha Weight Loss: ಅದೊಂದು ಸೀಕ್ರೆಟ್‌ನಿಂದಲೇ ಅವಳಿ ಮಕ್ಕಳನ್ನು ಹೆತ್ತ ಬಳಿಕವೂ ಬಳುಕುವ ಬಳ್ಳಿಯಂತಾದ ನಟಿ ನಮಿತಾ
Related Stories
Recommended image1
Earbuds: ರಾತ್ರಿ ಪೂರ್ತಿ ಇಯರ್‌ಬಡ್ಸ್ ಹಾಕಿ ಮಲಗ್ತೀರಾ? ಈ ಗಂಭೀರ ಸಮಸ್ಯೆ ನಿಮ್ಮನ್ನ ಕಾಡದೇ ಬಿಡಲ್ಲ!
Recommended image2
Health Insurance: ಕ್ಯಾನ್ಸರ್, ಸ್ಟ್ರೋಕ್‌ಗೆ ನಿಮ್ಮ ಪಾಲಿಸಿ ಕವರ್ ಆಗುತ್ತಾ? ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved