MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Namitha Weight Loss: ಅದೊಂದು ಸೀಕ್ರೆಟ್‌ನಿಂದಲೇ ಅವಳಿ ಮಕ್ಕಳನ್ನು ಹೆತ್ತ ಬಳಿಕವೂ ಬಳುಕುವ ಬಳ್ಳಿಯಂತಾದ ನಟಿ ನಮಿತಾ

Namitha Weight Loss: ಅದೊಂದು ಸೀಕ್ರೆಟ್‌ನಿಂದಲೇ ಅವಳಿ ಮಕ್ಕಳನ್ನು ಹೆತ್ತ ಬಳಿಕವೂ ಬಳುಕುವ ಬಳ್ಳಿಯಂತಾದ ನಟಿ ನಮಿತಾ

Actress Namitha: ‘ಮಲ್ಲ’, ‘ಇಂದ್ರ’ ಸಿನಿಮಾ ನಟಿ ನಮಿತಾ ಅವರು ಸದಾ ಗ್ಲಾಮರಸ್‌ ಪಾತ್ರಗಳಿಂದಲೇ ಸದ್ದು ಮಾಡಿದವರು. ಸದ್ಯ ಅವರು ಬ್ಯೂಟಿ ಪ್ರಾಡಕ್ಟ್‌ ಬ್ಯುಸಿನೆಸ್‌ ಜೊತೆಗೆ ರಾಜಕೀಯದಲ್ಲಿಯೂ ಆಕ್ಟಿವ್‌ ಆಗಿದ್ದಾರೆ. ಇದರ ಜೊತೆಗೆ ಫಿಟ್‌ನೆಸ್‌ ಕಡೆ ಗಮನ ಕೊಡೋಕೆ ಮರೆತಿಲ್ಲ.

1 Min read
Author : Padmashree Bhat
Published : Jul 17 2026, 09:58 AM IST
Share this Photo Gallery
  • FB
  • TW
  • Linkdin
  • Whatsapp
15
ಮದುವೆ ಆಗೋ ಟೈಮ್‌ನಲ್ಲಿ ದಪ್ಪಗಾಗಿದ್ದರು
Image Credit : instagram

ಮದುವೆ ಆಗೋ ಟೈಮ್‌ನಲ್ಲಿ ದಪ್ಪಗಾಗಿದ್ದರು

ನಟಿ ನಮಿತಾ ಅವರು ಆಗಾಗ ದಪ್ಪ ಸಣ್ಣ ಆಗುತ್ತಿರುತ್ತಾರೆ. ಅದರಲ್ಲಿಯೂ 2017ರಲ್ಲಿ ಮದುವೆ ಆಗುವ ಟೈಮ್‌ನಲ್ಲಿ ಅವರು ದಪ್ಪ ಆಗಿದ್ದರು. ಆ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕವೂ ಅವರು ಮತ್ತೆ ಸಣ್ಣಗಾಗಿ ದಪ್ಪಗಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
2024 ರಿಂದ ಫಿಟ್‌ನೆಸ್‌ ಕಡೆಗೆ ಗಮನ
Image Credit : instagram

2024 ರಿಂದ ಫಿಟ್‌ನೆಸ್‌ ಕಡೆಗೆ ಗಮನ

ಈಗ ಅವರು ಸಣ್ಣಗಾಗಿದ್ದಾರೆ. 2024ರಿಂದ ಅವರು ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.

Related Articles

Related image1
ಜಾಸ್ತಿ ಮಾತಾಡ್ಬೇಡಿ, ಕೆಲಸ ಮಾಡಿ ತೋರಿಸಿ: ದಳಪತಿ ವಿಜಯ್‌ಗೆ ಇಂತಹ ಸಲಹೆ ಕೊಡೋದಾ ನಟಿ ನಮಿತಾ?
Related image2
ಕೃಷ್ಣ ಜನ್ಮಾಷ್ಟಮಿ ದಿನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ 'ನೀಲಕಂಠ' ನಟಿ ನಮಿತಾ
35
91kg-65kg ತೂಕ ಇಳಿಕೆ
Image Credit : Google

91kg-65kg ತೂಕ ಇಳಿಕೆ

ಈಗ ಅವರು ಹೇಗೆ ಸಣ್ಣಗಾದೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 91kg ಇದ್ದ ನಮಿತಾ ಅವರು 65kg ತೂಕ ಆಗಿದ್ದಾರಂತೆ. ಇದರ ಹಿಂದಿನ ಸೀಕ್ರೆಟ್‌ ಏನು ಎಂದು ಅವರು ರಿವೀಲ್‌ ಮಾಡಿದ್ದಾರೆ.

45
ನಮಿತಾ ಹೇಳಿದ ಸೀಕ್ರೆಟ್‌ ಏನು?
Image Credit : instagram

ನಮಿತಾ ಹೇಳಿದ ಸೀಕ್ರೆಟ್‌ ಏನು?

  • ಸ್ವಯಂ ಶಿಸ್ತು ಎಂದರೆ ನೆಪಗಳ ಬದಲಿಗೆ ನಿಮ್ಮ ಭವಿಷ್ಯವನ್ನು ಆರಿಸಿಕೊಳ್ಳುವುದು.
  • ಪ್ರತಿಯೊಂದು ವರ್ಕೌಟ್ (ವ್ಯಾಯಾಮ) ನಾನೇ ನನಗೆ ನೀಡಿದ ಭರವಸೆ.
  • ಪ್ರೇರಣೆ ಬರುತ್ತೆ ಮತ್ತು ಹೋಗುತ್ತೆ. ಆದರೆ ಶಿಸ್ತು ಪ್ರತಿದಿನ ಜೊತೆಗಿರುತ್ತೆ.
  • ಮನಸ್ಸು ನಿರ್ಧರಿಸಿದ ನಂತರವೇ ದೇಹ ಬದಲಾಗುತ್ತದೆ.
  • ಯಾವುದೇ ಸುಲಭ ಮಾರ್ಗಗಳಿಲ್ಲ. ಯಾವುದೇ ಮ್ಯಾಜಿಕ್ ಇಲ್ಲ. ಕೇವಲ ನಿರಂತರತೆ, ಬೆವರು ಮತ್ತು ತಾಳ್ಮೆ.
  • ನಾನು ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ. ನಿನ್ನೆಗಿಂತ ಇಂದು ಬಲಶಾಲಿಯಾಗುತ್ತಿದ್ದೇನೆ.
  • ಫಲಿತಾಂಶಗಳು ಒಂದೇ ದಿನದಲ್ಲಿ ನಿರ್ಮಾಣವಾಗುವುದಿಲ್ಲ - ಅವು ಪ್ರತಿದಿನ ನಿರ್ಮಾಣವಾಗುತ್ತವೆ.
  • ತೋರಿಸಿಕೊಳ್ಳುವುದು ಕಷ್ಟದ ಭಾಗ. ಒಮ್ಮೆ ಮಾಡಿದರೆ, ನೀವು ಈಗಾಗಲೇ ಗೆದ್ದಿದ್ದೀರಿ
55
ಡಯೆಟ್‌ ಮುಖ್ಯ
Image Credit : instagram

ಡಯೆಟ್‌ ಮುಖ್ಯ

ಫಿಟ್‌ನೆಸ್‌ನಲ್ಲಿ 80% ಡಯೆಟ್‌, 20% ವರ್ಕೌಟ್‌. ಇದರಲ್ಲಿ ಶಿಸ್ತು ಮುಖ್ಯವಾಗುತ್ತದೆ. ಬಾಡಿ ಆಗೋದು ಜಿಮ್‌ನಲ್ಲಿ ಅಲ್ಲ, ಕಿಚನ್‌ನಲ್ಲಿ ಅಲ್ಲ ಎಂದು ನಟ ಸೂರ್ಯ ಕೂಡ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ತೂಕ ಇಳಿಕೆ
ನಟಿ
ಆರೋಗ್ಯ
ಆರೋಗ್ಯ ಸಮಸ್ಯೆಗಳು

Latest Videos
Recommended Stories
Recommended image1
'ಇದು ನನ್ನ ಕೊನೆಯ ಸಿನಿಮಾ ನಿರ್ಮಾಣ'... ಡಾಲಿ ಧನಂಜಯ ಹೀಗೆ ಹೇಳಿದ್ದೇಕೆ?
Recommended image2
ಸಿನಿಮಾದಲ್ಲಿ ಕುಳ್ಳಗಿರುವ ಹೀರೋಗಳು ಎತ್ತರವಾಗಿ ಕಾಣೋದು ಹೇಗೆ? ಈ ರಹಸ್ಯ ಗೊತ್ತಾ?
Recommended image3
Om ನನ್ನ ನೆಚ್ಚಿನ ಸಿನಿಮಾ: ಉಪ್ಪಿ ನಿರ್ದೇಶನ, ಶಿವಣ್ಣ ಅಭಿನಯವನ್ನು ಕೊಂಡಾಡಿದ ಪೃಥ್ವಿರಾಜ್
Related Stories
Recommended image1
ಜಾಸ್ತಿ ಮಾತಾಡ್ಬೇಡಿ, ಕೆಲಸ ಮಾಡಿ ತೋರಿಸಿ: ದಳಪತಿ ವಿಜಯ್‌ಗೆ ಇಂತಹ ಸಲಹೆ ಕೊಡೋದಾ ನಟಿ ನಮಿತಾ?
Recommended image2
ಕೃಷ್ಣ ಜನ್ಮಾಷ್ಟಮಿ ದಿನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ 'ನೀಲಕಂಠ' ನಟಿ ನಮಿತಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved