MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಎಳನೀರು vs ನಿಂಬೆ ರಸ: ಈ ಎರಡರಲ್ಲಿ ಯಾವುದು ಹೆಚ್ಚು ಒಳ್ಳೆಯದು?

ಎಳನೀರು vs ನಿಂಬೆ ರಸ: ಈ ಎರಡರಲ್ಲಿ ಯಾವುದು ಹೆಚ್ಚು ಒಳ್ಳೆಯದು?

Coconut Water vs Lemon Juice: ಎಳನೀರು ಮತ್ತು ನಿಂಬೆ ಹಣ್ಣಿನ ಪಾನಕ ಎರಡೂ ಆರೋಗ್ಯಕರ ಪಾನೀಯಗಳು ಎಂಬ ವಿಷಯ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಈ ಎರಡು ಪಾನೀಯಗಳಲ್ಲಿ ಯಾವುದು ಬೆಸ್ಡ್ ಅಂತ ನಿಮಗೆ  ಗೊತ್ತಿದೆಯಾ?

1 Min read
Author : Mahmad Rafik
Published : Jul 24 2025, 05:07 PM IST
Share this Photo Gallery
  • FB
  • TW
  • Linkdin
  • Whatsapp
14
ನಿಂಬೆ ರಸ ಎಳನೀರಿಗಿಂತ ಉತ್ತಮವೇ?
Image Credit : google

ನಿಂಬೆ ರಸ ಎಳನೀರಿಗಿಂತ ಉತ್ತಮವೇ?

ದೇಹಕ್ಕೆ ನೀರು ಕುಡಿಯೋದು ತುಂಬಾ ಮುಖ್ಯ. ಇಲ್ಲಾಂದ್ರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಸಮಸ್ಯೆ ಆಗುತ್ತೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸಿಕ್ಕರೆ ದೇಹದ ಕಾರ್ಯಗಳು ಸರಿಯಾಗಿ ನಡೆಯುತ್ತವೆ. ದೇಹದ ಉಷ್ಣತೆ ಕೂಡ ಸಮತೋಲನದಲ್ಲಿ ಇರುತ್ತೆ. 

ನೀರು ಕುಡಿಯೋದರ ಜೊತೆಗೆ ಎಳನೀರು ಅಥವಾ ನಿಂಬೆ ರಸ ಕುಡಿಯೋದು ಕೂಡ ಒಳ್ಳೆಯದು. ಆದ್ರೆ ಈ ಎರಡರಲ್ಲಿ ಯಾವುದು ಹೆಚ್ಚು ಒಳ್ಳೆಯದು ಅಂತ ಗೊಂದಲ ಇರುತ್ತೆ. ಅದಕ್ಕೆ ಉತ್ತರ ಈ ಪೋಸ್ಟ್‌ನಲ್ಲಿದೆ.

24
ನಿಂಬೆ ರಸ
Image Credit : our own

ನಿಂಬೆ ರಸ

ನಿಂಬೆ ರಸದಲ್ಲಿ ವಿಟಮಿನ್ ಸಿ ಸಿಕ್ಕಾಪಟ್ಟೆ ಇದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ದೇಹದ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳುತ್ತೆ. ಕಡಿಮೆ ಕ್ಯಾಲೋರಿ ಮತ್ತು ಖನಿಜಾಂಶಗಳು ಇರೋದ್ರಿಂದ ಜೀರ್ಣಕ್ರಿಯೆಗೆ ಒಳ್ಳೆಯದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿದ್ರೆ ದೇಹದಲ್ಲಿರೋ ವಿಷಕಾರಿ ಅಂಶಗಳು ಹೊರಗೆ ಹೋಗುತ್ತವೆ.

Related Articles

Related image1
ಬೆಳಗ್ಗೆದ್ದು ಟೀ ಕಾಫಿ ಬದಲು ಅರಿಶಿನ ನಿಂಬೆ, ಶುಂಠಿ ಪಾನೀಯ ಕುಡಿಯಿರಿ: ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ
Related image2
Okra Water Benefits: ವಾರದಲ್ಲಿ 4 ದಿನ ಬೆಂಡೆಕಾಯಿ ನೀರು ಕುಡಿಯಿರಿ, ಈ 6 ಸಮಸ್ಯೆಗಳಿಗೆ ಹೇಳಿ ಗುಡ್‌ಬೈ!
34
ಎಳನೀರು
Image Credit : Freepik

ಎಳನೀರು

ಎಳನೀರು ಒಂದು ನೈಸರ್ಗಿಕ ಪಾನೀಯ. ಇದರಲ್ಲಿ ಎಲೆಕ್ಟ್ರೋಲೈಟ್ಸ್ ಸಿಕ್ಕಾಪಟ್ಟೆ ಇದೆ. ದೇಹಕ್ಕೆ ಶಕ್ತಿ ಕೊಡುತ್ತದೆ. ಪೊಟ್ಯಾಶಿಯಂ, ಮ್ಯಾಂಗನೀಸ್, ವಿಟಮಿನ್ ಬಿ, ಸೋಡಿಯಂ ಇದೆ. ವಾಂತಿ, ಭೇದಿ ಆದಾಗ ಎಳನೀರು ಕುಡಿದ್ರೆ ಒಳ್ಳೆಯದು ಅಂತ ಹಿರಿಯರು ಹೇಳ್ತಾರೆ. ಸುಲಭವಾಗಿ ಜೀರ್ಣ ಆಗುತ್ತೆ. ಹಾಗಾಗಿ ಎಲ್ಲರೂ ಕುಡಿಯಬಹುದು.

44
ಯಾವುದು ಉತ್ತಮ?
Image Credit : Getty

ಯಾವುದು ಉತ್ತಮ?

- ಎರಡೂ ಪಾನೀಯಗಳಲ್ಲಿ ಪೌಷ್ಟಿಕಾಂಶದಲ್ಲಿ ಹೆಚ್ಚು ವ್ಯತ್ಯಾಸ ಇಲ್ಲ ಅಂತ ತಜ್ಞರು ಹೇಳ್ತಾರೆ. ಎಳನೀರಲ್ಲಿ ಖನಿಜಾಂಶಗಳು ಜಾಸ್ತಿ ಇರೋದ್ರಿಂದ ಬಿಸಿಲಿನಲ್ಲಿ ಹೆಚ್ಚು ಓಡಾಡೋರಿಗೆ ಮತ್ತು ಬಿಸಿಲಿನಿಂದ ಆಯಾಸ ಆದವರಿಗೆ ಒಳ್ಳೆಯದು.

- ನಿಂಬೆ ರಸ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಮತ್ತು ನೀರು ಕೊಡುತ್ತೆ. ದೇಹಕ್ಕೆ ಚೈತನ್ಯ ತುಂಬುತ್ತೆ.

- ನಿಮ್ಮ ಆರೋಗ್ಯಕ್ಕೆ ತಕ್ಕಂತೆ ಎರಡರಲ್ಲಿ ಯಾವುದಾದ್ರೂ ಒಂದನ್ನ ಕುಡಿಯಬಹುದು. ವ್ಯಾಯಾಮ ಮಾಡಿದ ಮೇಲೆ ಎಳನೀರು ಕುಡಿಯೋದು ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳೋಕೆ ನಿಂಬೆ ರಸ ಒಳ್ಳೆಯದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಆರೋಗ್ಯ
ಆಹಾರ
ಆರೋಗ್ಯಕರ ಆಹಾರಗಳು
ಆರೋಗ್ಯ ಸಮಸ್ಯೆಗಳು

Latest Videos
Recommended Stories
Recommended image1
ಕುಟುಂಬದವರೊಂದಿಗೆ ಕುಳಿತು ತಿಂಡಿ ತಿನ್ತಿದ್ದಾಗಲೇ ಬಂತು ಕಾಲನ ಕರೆ: ಕುಸಿದು ಬಿದ್ದು 21ರ ತರುಣ ಸಾವು
Recommended image2
ಮೊಟ್ಟೆಗಳ ಬಗ್ಗೆ ನೀವು ತಿಳಿದುಕೊಂಡಿರುವ 5 ಸುಳ್ಳುಗಳಿವು
Recommended image3
ಪ್ಯಾಡೆಡ್ ಬ್ರಾ ಧರಿಸಿದ್ದೇವಾ ಎಂದೇ ಸೆಟ್‌ನಲ್ಲಿ ಗಮನಿಸುತ್ತಿದ್ರು ಅವ್ರು: ಕಹಿ ಸತ್ಯ ಬಿಚ್ಚಿಟ್ಟ ತಾಪ್ಸಿ ಪನ್ನು
Related Stories
Recommended image1
ಬೆಳಗ್ಗೆದ್ದು ಟೀ ಕಾಫಿ ಬದಲು ಅರಿಶಿನ ನಿಂಬೆ, ಶುಂಠಿ ಪಾನೀಯ ಕುಡಿಯಿರಿ: ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ
Recommended image2
Okra Water Benefits: ವಾರದಲ್ಲಿ 4 ದಿನ ಬೆಂಡೆಕಾಯಿ ನೀರು ಕುಡಿಯಿರಿ, ಈ 6 ಸಮಸ್ಯೆಗಳಿಗೆ ಹೇಳಿ ಗುಡ್‌ಬೈ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved