MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Life
  • Food
  • ಭಾರತದ ಸೀಫುಡ್ ರಾಜಧಾನಿ ಯಾವುದು? ಇಲ್ಲಿ ಸಿಗುತ್ತೆ ರುಚಿಕರ ಮೀನು, ಹಲವು ಬಗೆ ಫಿಶ್ ಖಾದ್ಯ

ಭಾರತದ ಸೀಫುಡ್ ರಾಜಧಾನಿ ಯಾವುದು? ಇಲ್ಲಿ ಸಿಗುತ್ತೆ ರುಚಿಕರ ಮೀನು, ಹಲವು ಬಗೆ ಫಿಶ್ ಖಾದ್ಯ

ಭಾರತದ ಸೀಫುಡ್ ರಾಜಧಾನಿ ಯಾವುದು? ಇಲ್ಲಿ ಸಿಗುತ್ತೆ ರುಚಿಕರ ಮೀನು, ಹಲವು ಬಗೆ ಫಿಶ್ ಖಾದ್ಯ, ಭಾರತದ ಹಲವು ಕರಾವಳಿ ಪ್ರದೇಶದಲ್ಲಿ ಸಮುದ್ರ ಆಹಾರದ ವಿಶೇಷತೆಗಳಿವೆ. ಆದರೆ ಸಮುದ್ರ ಆಹಾರ ಹಾಗೂ ಮೀನಿನ ರಾಜಧಾನಿ ಪಟ್ಟ ಒಂದು ನಗರಕ್ಕೆ ಮಾತ್ರ ಇದೆ.

1 Min read
Author : Chethan Kumar
Published : Apr 30 2026, 04:21 PM IST
Share this Photo Gallery
  • FB
  • TW
  • Linkdin
  • Whatsapp
15
ಭಾರತದ ಸಮುದ್ರ ಆಹಾರದ ರಾಜಧಾನಿ
Image Credit : our own

ಭಾರತದ ಸಮುದ್ರ ಆಹಾರದ ರಾಜಧಾನಿ

ಭಾರತದಲ್ಲಿ ಮೀನು ಸೇರಿದಂತೆ ಸಮುದ್ರ ಆಹಾರವನ್ನು ಹೆಚ್ಚಿನ ಜನ ಇಷ್ಟಪಡುತ್ತಾರೆ.ರುಚಿ, ಪೌಷ್ಠಿಕಾಂಶ ಸೇರಿದಂತೆ ಹಲವು ಕಾರಣಗಳಿಂದ ಮೀನು ಅತ್ಯಂತ ಮುಖ್ಯ ಆಹಾರವಾಗಿ ಮಾರ್ಪಟ್ಟಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಮೀನು ಅತೀ ಹೆಚ್ಚಿನ ಬೇಡಿಕೆಯ ಆಹಾರವಾಗಿದೆ. ಆದರೆ ಒಂದು ನಗರಕ್ಕೆ ಭಾರತದ ಮೀನು ಸೇರಿದಂತೆ ಸಮುದ್ರಾಹರದ ರಾಜಧಾನಿ ಅನ್ನೋ ಬಿರುದು ಇದೆ. ಅದು ಒನ್ ಆ್ಯಂಡ್ ಒನ್ಲಿ ಕೇರಳದ ಕೊಚ್ಚಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವೆರೈಟಿ ಸೀಫುಡ್‌ನಿಂದಲೇ ಜನಪ್ರಿಯ
Image Credit : stockPhoto

ವೆರೈಟಿ ಸೀಫುಡ್‌ನಿಂದಲೇ ಜನಪ್ರಿಯ

ಕೊಚ್ಚಿಯನ್ನು ಸೀಫುಡ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಅರೆಬಿಯನ್ ಕಡಲತೀರಕ್ಕೆ ಹೊಂದಿಕೊಂಡಿರುವ ಕೊಚ್ಚಿ ನಗರ ಭಾರತದ ಪ್ರಮುಖ ಬಂದರು ನಗರವಾಗಿ ಗುರುತಿಸಿಕೊಂಡಿದೆ. ಕೊಚ್ಚಿಯಲ್ಲಿ ಬಗೆ ಬಗೆಯ ಸಮುದ್ರ ಆಹಾರಗಳು ಲಭ್ಯವಿದೆ. ಹಲವು ಬಗೆಯ ಖಾದ್ಯಗಳು ಇಲ್ಲಿ ಲಭ್ಯ.

Related Articles

Related image1
ಮೀನು ಸ್ಮೆಲ್ ಇದ್ರೆ ಈ ಟ್ರಿಕ್ಸ್ ಬಳಸಿ.. ವಾಸನೆ ಇರಲ್ಲ, ರುಚಿ ಹೆಚ್ಚು
Related image2
ಟೀಚಿಂಗ್ ಬಿಟ್ಟು ಮೀನು ಮಾರಾಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ
35
ಕೊಚ್ಚಿ ಜನಪ್ರಿಯ ಸೀಫುಡ್ ಲಿಸ್ಟ್
Image Credit : Getty

ಕೊಚ್ಚಿ ಜನಪ್ರಿಯ ಸೀಫುಡ್ ಲಿಸ್ಟ್

ಕೊಚ್ಚಿಯಲ್ಲಿ ಭಾರತದಲ್ಲಿ ಸಿಗುವ ಎಲ್ಲಾ ಮೀನು ಸೇರಿದಂತೆ ಸಮುದ್ರ ಆಹಾರದ ಫ್ರೆಶ್ ಫುಡ್ ಸಿಗಲಿದೆ. ಅದರಲ್ಲೂ ಕೊಚ್ಚಿಯಲ್ಲಿ ಕೆಲ ಸೀಫುಡ್ ಅತ್ಯಂತ ಜನಪ್ರಿಯ ಹಾಗೂ ಭಾರಿ ಬೇಡಿಕೆ ಪಡೆದುಕೊಂಡಿದೆ. ಈ ಪೈಕಿ ಸಿಗಡಿ ಮೀನು, ಪರ್ಲ್ ಸ್ಪಾಟ್ ಫಿಶ್(ಕರಿಮೀನು), ಏಡಿ ಹಾಗೂ ಲಾಬ್‌ಸ್ಟರ್, ಕಿಂಗ್ ಪಿಶ್, ತುನಾ, ಸೀರ್ ಫಿಶ್, ಸ್ಕ್ವಿಡ್, ಕ್ಲಾಮ್ಸ್ ಸೇರಿದಂತೆ ಹಲವು ವಿಶೇಷ ಮೀನುಗಳು ಇಲ್ಲಿ ಲಭ್ಯವಿದೆ.

45
ಸೀಫುಡ್‌ಗೆ ಕೊಚ್ಚಿ ಫ್ಲೇವರ್ ಮಸಾಲ
Image Credit : Gemini AI

ಸೀಫುಡ್‌ಗೆ ಕೊಚ್ಚಿ ಫ್ಲೇವರ್ ಮಸಾಲ

ಕೊಚ್ಚಿಯಲ್ಲಿ ಫ್ರೆಶ್ ಮೀನುಗಳು ಸಿಗುತ್ತವೆ. ಬಂದರಿನಲ್ಲಿ ಪ್ರತಿ ದಿನ ಸಾವಿರಾರು ಕೋಟಿ ರೂಪಾಯಿ ಮೀನು ವ್ಯವಹಾರ ನಡೆಯುತ್ತದೆ. ಇದರ ಜೊತೆಗೆ ಕೇರಳ ಶೈಲಿಯಲ ಮಸಾಲ ಈ ಮೀನಿಗೆ ಸೇರಿಕೊಂಡಾಗ ಬಾಯಲ್ಲಿ ನೀರೂರಿಸುವ ಖಾದ್ಯ ನಿಮಗೆ ಸಿಗಲಿದೆ. ಇದೇ ಕಾರಣದಿಂದ ಕೊಚ್ಚಿ ಭಾರತದ ಸೀಫುಡ್ ರಾಜಧಾನಿಯಾಗಿ ಗುರುತಿಸಿಕೊಂಡಿದೆ.

55
ವಿದೇಶಕ್ಕೂ ರಫ್ತು
Image Credit : Getty

ವಿದೇಶಕ್ಕೂ ರಫ್ತು

ಕೊಚ್ಚಿಯಿಂದ ಮೀನುಗಳು ವಿದೇಶಕ್ಕೂ ರಫ್ತಾಗುತ್ತದೆ. ಅರೆಬಿಯನ್ ಸಮುದ್ರದಿಂದ ಹಿಡಿಯುವ ಈ ಮೀನುಗಳು ವಿಶೇಷ ರುಚಿ ಹೊಂದಿದೆ. ಹೀಗಾಗಿ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ವಿದೇಶಕ್ಕೂ ಭಾರಿ ಪ್ರಮಾಣದಲ್ಲಿ ಈ ಮೀನಗಳು ರಫ್ತಾಗುತ್ತದೆ. ಭಾರತದ ವಿವಿಧ ನಗರಗಳಿಗೆ ಈ ಮೀನುಗಳು ಸರಬರಾಜಾಗುತ್ತದೆ.

ವಿದೇಶಕ್ಕೂ ರಫ್ತು

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಹಾರ
ಜೀವನಶೈಲಿ

Latest Videos
Recommended Stories
Recommended image1
Fish Combination: ಮೀನಿನ ಜೊತೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!
Recommended image2
Krishna Janmashtami Recipe: 10 ನಿಮಿಷದಲ್ಲಿ 1 ಕಪ್ ಅವಲಕ್ಕಿಯಿಂದ ಸಕ್ಕರೆ ಬಳಸದೆ ಮಾಡಿ ರುಚಿಯಾದ ಲಡ್ಡು
Recommended image3
Kitchen Hacks: ಅಡುಗೆಮನೆಯ ಪ್ರತಿದಿನದ ಸಮಸ್ಯೆ; ಹಾಲು ಉಕ್ಕೋದನ್ನು ತಡೆಯೋದು ಹೇಗೆ?
Related Stories
Recommended image1
ಮೀನು ಸ್ಮೆಲ್ ಇದ್ರೆ ಈ ಟ್ರಿಕ್ಸ್ ಬಳಸಿ.. ವಾಸನೆ ಇರಲ್ಲ, ರುಚಿ ಹೆಚ್ಚು
Recommended image2
ಟೀಚಿಂಗ್ ಬಿಟ್ಟು ಮೀನು ಮಾರಾಟಕ್ಕಿಳಿದ ಪುತ್ತೂರಿನ ಎಕನಾಮಿಕ್ಸ್ ಪ್ರೊಫೆಸರ್, ದುಪ್ಪಟ್ಟು ಆದಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved