MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಮೈದಾ ಅಲ್ಲ... ಈ ಹಿಟ್ಟು ಸೇರಿಸಿದ್ರೆ ದೋಸೆ ಹರಿಯುವುದಿಲ್ಲ, ತಣ್ಣಗಾದರೂ ಮೆತ್ತಗಾಗದೆ ಹೆಚ್ಚು ಹೊತ್ತು ಗರಿಗರಿಯಾಗಿರುತ್ತೆ

ಮೈದಾ ಅಲ್ಲ... ಈ ಹಿಟ್ಟು ಸೇರಿಸಿದ್ರೆ ದೋಸೆ ಹರಿಯುವುದಿಲ್ಲ, ತಣ್ಣಗಾದರೂ ಮೆತ್ತಗಾಗದೆ ಹೆಚ್ಚು ಹೊತ್ತು ಗರಿಗರಿಯಾಗಿರುತ್ತೆ

How to make crispy dosa: ದೋಸೆ ಹರಿಯದಂತೆ ಸುಲಭವಾಗಿ ಹರಡಲು ಮತ್ತು ಹೋಟೆಲ್ ಶೈಲಿಯಲ್ಲಿ ಗರಿಗರಿಯಾಗಿ ಬರಲು ನಮ್ಮ ಅಜ್ಜಿಯಂದಿರು ಈ ಕೆಳಗಿನ ಹಿಟ್ಟನ್ನು ಹೆಚ್ಚಾಗಿ ಬಳಸುತ್ತಿದ್ದರು.

2 Min read
Author : Ashwini HR
| Updated : Sep 25 2026, 12:18 PM IST
Share this Photo Gallery
  • FB
  • TW
  • Linkdin
  • Whatsapp
19
ದೋಸೆ ಹರಡುವಾಗ ಅಂಚುಗಳು ಹರಿಯುತ್ತಿದೆಯಾ?
Image Credit : Geminiai

ದೋಸೆ ಹರಡುವಾಗ ಅಂಚುಗಳು ಹರಿಯುತ್ತಿದೆಯಾ?

ದೋಸೆ ಹರಡುವಾಗ ಅಂಚುಗಳು ಹರಿಯುತ್ತಿದೆಯಾ?
ಅನೇಕ ಬಾರಿ ದೋಸೆ ಹಿಟ್ಟನ್ನು ತವಾ ಮೇಲೆ ಹರಡಲು ಹೋದಾಗ ಅಂಚುಗಳು ಹರಿದು, ದೋಸೆ ಸರಿಯಾದ ಆಕಾರಕ್ಕೆ ಬರುವುದಿಲ್ಲ. ಇದಕ್ಕೆ ಚಿಂತಿಸಬೇಕಾಗಿಲ್ಲ, ಒಂದು ಸಿಂಪಲ್ ಪರಿಹಾರವಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ಈ ಸೀಕ್ರೆಟ್ ಪದಾರ್ಥ ಸೇರಿಸಿ
Image Credit : Getty

ಈ ಸೀಕ್ರೆಟ್ ಪದಾರ್ಥ ಸೇರಿಸಿ

ಈ ಸೀಕ್ರೆಟ್ ಪದಾರ್ಥ ಸೇರಿಸಿ!
ದೋಸೆ ಸರಿಯಾಗಿ ಬರಲು ನೀವು ಮಾಡಬೇಕಿರುವುದು ಇಷ್ಟೇ, ದೋಸೆ ಹಿಟ್ಟಿಗೆ ಕೇವಲ 1 ಚಮಚ ‘ಅಕ್ಕಿ ಹಿಟ್ಟು’ (RICE FLOUR) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

Related Articles

Related image1
Instant Dosa Batter: ಹುದುಗಿಸುವುದು ಬೇಡ, ಕೇವಲ 30 ನಿಮಿಷದಲ್ಲಿ ತಯಾರಿಸಿ ಗರಿಗರಿಯಾದ ದೋಸೆ!
Related image2
Idli Dosa Batter: ಐಸ್‌ಕ್ಯೂಬ್‌ನಿಂದ ಹಿಟ್ಟು ಹುಳಿಯಾಗಲ್ಲ; ದೋಸೆ ಗರಿಯಾಗುತ್ತೆ; ಇಡ್ಲಿ ಮೃದುವಾಗುತ್ತೆ; ಹೇಗೆ ಬಳಸೋದು?
39
10 ನಿಮಿಷ ಹಾಗೆಯೇ ಬಿಡಿ
Image Credit : Chatgpt

10 ನಿಮಿಷ ಹಾಗೆಯೇ ಬಿಡಿ

10 ನಿಮಿಷ ಹಾಗೆಯೇ ಬಿಡಿ
‘ಅಕ್ಕಿ ಹಿಟ್ಟು’ ಬೆರೆಸಿದ ನಂತರ ತಕ್ಷಣವೇ ದೋಸೆ ಹಾಕಬೇಡಿ. ಆ ಹಿಟ್ಟನ್ನು ಕನಿಷ್ಠ 10 ನಿಮಿಷಗಳ ಕಾಲ ಹಾಗೆಯೇ ನೆನೆಯಲು ಬಿಡಿ. ಇದರಿಂದ ಹಿಟ್ಟಿಗೆ ಉತ್ತಮ ಬೈಂಡಿಂಗ್ ಮತ್ತು ಹದ ಬರುತ್ತದೆ.

49
ಹರಿಯದ, ಗರಿಗರಿಯಾದ ದೋಸೆ
Image Credit : Chatgpt

ಹರಿಯದ, ಗರಿಗರಿಯಾದ ದೋಸೆ

ಹರಿಯದ, ಗರಿಗರಿಯಾದ ದೋಸೆ
ಕೇವಲ 1 ಚಮಚ ‘ಅಕ್ಕಿ ಹಿಟ್ಟು’ ಬೆರೆಸುವುದರಿಂದ ದೋಸೆ ಹೆಂಚಿನ ಮೇಲೆ ಸುಲಭವಾಗಿ ಹರಡಿಕೊಳ್ಳುತ್ತದೆ ಮತ್ತು ಅಂಚುಗಳು ಹರಿಯದೆ ಹೋಟೆಲ್ ಶೈಲಿಯಲ್ಲಿ ಅತ್ಯಂತ ಗರಿಗರಿಯಾಗಿ (ಕ್ರಿಸ್ಪಿ) ಮೂಡಿಬರುತ್ತವೆ!

59
ಹೆಂಚಿನ ಹದ
Image Credit : Chatgpt

ಹೆಂಚಿನ ಹದ

ಹೆಂಚಿನ ಹದ
ಹೆಂಚು ಅತಿಯಾಗಿ ಕಾದಿರಬಾರದು. ಲಘುವಾಗಿ ನೀರು ಚಿಮುಕಿಸಿ ಒರೆಸಿ, ನಂತರ ಹಿಟ್ಟನ್ನು ವೃತ್ತಾಕಾರದಲ್ಲಿ ಹರಡಿ. ‘ಅಕ್ಕಿ ಹಿಟ್ಟು’ ಇರುವುದರಿಂದ ದೋಸೆ ಎಲ್ಲಿಯೂ ಕಿತ್ತುಹೋಗದೆ ಸರಾಗವಾಗಿ ಹರಡಿಕೊಳ್ಳುತ್ತದೆ.

69
ಚಿರೋಟಿ ರವೆ (ಅಥವಾ ಸಣ್ಣ ರವೆ)
Image Credit : Chatgpt

ಚಿರೋಟಿ ರವೆ (ಅಥವಾ ಸಣ್ಣ ರವೆ)

ಚಿರೋಟಿ ರವೆ (ಅಥವಾ ಸಣ್ಣ ರವೆ)
ಹೋಟೆಲ್‌ಗಳಲ್ಲಿ ಮಸಾಲಾ ದೋಸೆ ಗರಿಗರಿಯಾಗಿರಲು ಇದುವೇ ಪ್ರಮುಖ ಸೀಕ್ರೆಟ್. ದೋಸೆ ಹಿಟ್ಟಿಗೆ 1 ರಿಂದ 2 ಚಮಚ ಚಿರೋಟಿ ರವೆ ಬೆರೆಸಿ 10 ನಿಮಿಷ ಬಿಟ್ಟರೆ, ದೋಸೆ ಹರಿಯುವುದಿಲ್ಲ ಮತ್ತು ತಣ್ಣಗಾದರೂ ಮೆತ್ತಗಾಗದೆ ಹೆಚ್ಚು ಹೊತ್ತು ಗರಿಗರಿಯಾಗಿಯೇ ಇರುತ್ತದೆ.

79
ಕಡಲೆ ಹಿಟ್ಟು (Besan)
Image Credit : Getty

ಕಡಲೆ ಹಿಟ್ಟು (Besan)

ಕಡಲೆ ಹಿಟ್ಟು (Besan)
ಮಸಾಲಾ ದೋಸೆಗೆ ಆ ಸುಂದರವಾದ ಕೆಂಪು-ಹೊಂಬಣ್ಣ (Golden Brown) ಬರಲು ಕಡಲೆ ಹಿಟ್ಟು ಸಹಾಯ ಮಾಡುತ್ತದೆ. ಕೇವಲ 1 ಚಮಚ ಕಡಲೆ ಹಿಟ್ಟು ಸೇರಿಸುವುದರಿಂದ ಹಿಟ್ಟಿಗೆ ಒಳ್ಳೆಯ ಹಿಡಿತ (ಬೈಂಡಿಂಗ್) ಸಿಗುತ್ತದೆ, ದೋಸೆ ಹರಿಯುವುದಿಲ್ಲ ಹಾಗೂ ಪರಿಮಳ ಅದ್ಭುತವಾಗಿರುತ್ತದೆ.

89
ಕಾರ್ನ್‌ಫ್ಲೋರ್ (Corn flour / ಜೋಳದ ಹಿಟ್ಟು)
Image Credit : AI

ಕಾರ್ನ್‌ಫ್ಲೋರ್ (Corn flour / ಜೋಳದ ಹಿಟ್ಟು)

ಕಾರ್ನ್‌ಫ್ಲೋರ್ (Corn flour / ಜೋಳದ ಹಿಟ್ಟು)
ಇತ್ತೀಚೆಗೆ ಅನೇಕರು ಬಳಸುವ ಮಾಡರ್ನ್ ಕಿಚನ್ ಟ್ರಿಕ್ ಇದು. ಕೇವಲ 1 ಸಣ್ಣ ಚಮಚ ಕಾರ್ನ್‌ಫ್ಲೋರ್ ಸೇರಿಸಿದರೆ, ದೋಸೆ ಕಾಗದದಂತೆ ಗರಿಗರಿಯಾಗಿ (ಪೇಪರ್ ರೋಸ್ಟ್ ತರ) ಮೂಡಿಬರುತ್ತದೆ.

99
ಮುಖ್ಯ ಕಿವಿಮಾತು (Tip)
Image Credit : Asianet News

ಮುಖ್ಯ ಕಿವಿಮಾತು (Tip)

ಮುಖ್ಯ ಕಿವಿಮಾತು (Tip)
ಈ ಮೇಲಿನ ಯಾವುದೇ ಹಿಟ್ಟನ್ನು ಬಳಸಿದರೂ ಕೇವಲ 1 ರಿಂದ 2 ಚಮಚದಷ್ಟು ಮಾತ್ರ ಬಳಸಬೇಕು. ಅತಿಯಾಗಿ ಹಾಕಿದರೆ ದೋಸೆಯ ಅಸಲಿ ರುಚಿ ಬದಲಾಗಬಹುದು!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆಹಾರ
ಜೀವನಶೈಲಿ
ಅಡುಗೆಮನೆ ಸಲಹೆಗಳು
ಮಹಿಳೆಯರು
 

Latest Videos
Recommended Stories
Recommended image1
ಪರ್ಫೆಕ್ಟ್ ವೆಜ್ ಧಮ್ ಬಿರಿಯಾನಿ ಮಾಡುವ ಸುಲಭ ವಿಧಾನ: ಒಮ್ಮೆ ಮಾಡಿದ್ರೆ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತೆ!
Recommended image2
Recipe : ಪನೀರ್ ಮಾಡಿದಾಗ ಉಳಿಯುವ ನೀರನ್ನು ಎಸೆಯಬೇಡಿ, ಈ ರೆಸಿಪಿ ಒಮ್ಮೆ ಟ್ರೈ ಮಾಡಿ
Recommended image3
ಬಹುತೇಕ ಭಾರತೀಯ ಮನೆಗಳಲ್ಲಿ ದಿನಾಂಕ ಮುಗಿದ್ರೂ ವರ್ಷಾನುಗಟ್ಟಲೆ ಬಳಕೆಯಾಗುತ್ತೆ ಈ ಆಹಾರ ಪದಾರ್ಥ
Related Stories
Recommended image1
Instant Dosa Batter: ಹುದುಗಿಸುವುದು ಬೇಡ, ಕೇವಲ 30 ನಿಮಿಷದಲ್ಲಿ ತಯಾರಿಸಿ ಗರಿಗರಿಯಾದ ದೋಸೆ!
Recommended image2
Idli Dosa Batter: ಐಸ್‌ಕ್ಯೂಬ್‌ನಿಂದ ಹಿಟ್ಟು ಹುಳಿಯಾಗಲ್ಲ; ದೋಸೆ ಗರಿಯಾಗುತ್ತೆ; ಇಡ್ಲಿ ಮೃದುವಾಗುತ್ತೆ; ಹೇಗೆ ಬಳಸೋದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved