ಬ್ರೊಕೊಲಿಯಲ್ಲಿರುವ ಜೀವಸತ್ವಗಳಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?
ಪೌಷ್ಟಿಕಾಂಶಗಳ ಆಗರವಾಗಿರುವ ಬ್ರೊಕೊಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಮೂಳೆಗಳನ್ನು ಬಲಪಡಿಸುವವರೆಗೆ ಹಲವಾರು ವಿಟಮಿನ್‌ಗಳನ್ನು ಒಳಗೊಂಡಿದೆ. ಬ್ರೊಕೊಲಿಯಲ್ಲಿರುವ ವಿಟಮಿನ್‌ಗಳು ಮತ್ತು ಅವುಗಳ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
16

Image Credit : Getty
ವಿಟಮಿನ್ ಸಿ
ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಕಬ್ಬಿಣಾಂಶ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ.
26
Image Credit : Getty
ವಿಟಮಿನ್ ಎ
ರೋಗನಿರೋಧಕ ಶಕ್ತಿ, ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೆ ಬ್ರೊಕೊಲಿ ಒಳ್ಳೆಯದು.
36
Image Credit : Getty
ವಿಟಮಿನ್ ಕೆ
ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ಮತ್ತು ಬಲಿಷ್ಠ ಮೂಳೆಗಳಿಗೆ ಬ್ರೊಕೊಲಿ ಸೇವಿಸಿ.
46
Image Credit : Getty
ವಿಟಮಿನ್ ಬಿ9
ಮೆದುಳಿನ ಆರೋಗ್ಯಕ್ಕೆ ಬ್ರೊಕೊಲಿ ಸೇವನೆ ಒಳ್ಳೆಯದು.
56
Image Credit : Getty
ವಿಟಮಿನ್ ಬಿ6
ಮೆದುಳಿನ ಕಾರ್ಯಕ್ಷಮತೆ ಮತ್ತು ಮನಸ್ಥಿತಿ ಸುಧಾರಣೆಗೆ ಬ್ರೊಕೊಲಿ ಸಹಕಾರಿ.
66
Image Credit : Getty
ವಿಟಮಿನ್ ಇ
ಕೋಶಗಳ ಆರೋಗ್ಯ ಮತ್ತು ಚರ್ಮದ ಕಾಂತಿಗೆ ಬ್ರೊಕೊಲಿ ಉತ್ತಮ.
Latest Videos