MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Name and Astrology : ಈ ಅಕ್ಷರದಿಂದ ಹೆಸರು ಆರಂಭವಾಗುವ ಜನ ಕೈ ಇಟ್ಟದ್ದೆಲ್ಲಾ ಚಿನ್ನವಾಗುತ್ತೆ !

Name and Astrology : ಈ ಅಕ್ಷರದಿಂದ ಹೆಸರು ಆರಂಭವಾಗುವ ಜನ ಕೈ ಇಟ್ಟದ್ದೆಲ್ಲಾ ಚಿನ್ನವಾಗುತ್ತೆ !

ಹೆಸರು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯನ್ನು ರಾಶಿ ಚಕ್ರ ಚಿಹ್ನೆಗಳಿಂದ ಹೇಗೆ ಊಹಿಸಬಹುದು, ಅದೇ ರೀತಿಯಲ್ಲಿ, ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿಯ ಬಗ್ಗೆ ಬಹಳಷ್ಟು ತಿಳಿಯಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಹಾಗಾದರೆ ಮೊದಲ ಅಕ್ಷರದಿಂದ ಏನೆಲ್ಲಾ ತಿಳಿಯಲು ಸಾಧ್ಯವಾಗುತ್ತದೆ ನೋಡೋಣ. 

2 Min read
Author : Suvarna News | Asianet News
Published : Mar 11 2022, 05:11 PM IST
Share this Photo Gallery
  • FB
  • TW
  • Linkdin
  • Whatsapp
17

ಹೆಸರಿನ ಪರಿಣಾಮವು ವ್ಯಕ್ತಿಯ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಇರುತ್ತದೆ ಎಂದು ನಂಬಲಾಗಿದೆ. ಇಂದು, ನಾವು ಅಂತಹ ಕೆಲವು ಅಕ್ಷರಗಳ ಬಗ್ಗೆ ಹೇಳುತ್ತೇವೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ಯಶಸ್ವಿಯಾಗುತ್ತಾರೆ. ಸಂಪತ್ತಿನ ವಿಷಯದಲ್ಲಿ ಅವರು ಅದೃಷ್ಟವಂತರು (Lucky) ಮತ್ತು ಅವರು ಮನಸ್ಸಿನಲ್ಲಿ ಸಾಕಷ್ಟು ವೇಗವಾಗಿ ಯೋಚನೆಗಳು ಹರಿದಾಡುತ್ತವೆ.

27

ಈ ಕೆಳಗೆ ನೀಡಲಾದ ಅಕ್ಷರದಿಂದ ಆರಂಭವಾಗುವ ಜನರು ಕೈ ಇಟ್ಟದ್ದೆಲ್ಲಾ ಚಿನ್ನವಾಗುತ್ತದೆ. ಅಂದರೆ ಇವರು ನಡೆವ ಹಾದಿಯಲ್ಲಿ ಯಶಸ್ಸು ಹಿಂಬಾಲಿಸುತ್ತದೆ. ತಮ್ಮ ಎಲ್ಲಾ ಕೆಲಸಗಳಲ್ಲಿ ಇವರು ಯಶಸ್ಸನ್ನು ಸಾಧಿಸುತ್ತಾರೆ ಎಂದು name astrology ಯಲ್ಲಿ ತಿಳಿಸಲಾಗಿದೆ. 


 

37

'A'  ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಜನರು ತುಂಬಾ ಕಠಿಣ ಪರಿಶ್ರಮಿಗಳು(Hardworker) ಮತ್ತು ಬುದ್ಧಿವಂತರು. ಚಿಕ್ಕ ವಯಸ್ಸಿನಲ್ಲಿ, ಅವರು ಮಿಲಿಯನ್ ಪ್ರಯತ್ನಗಳ ನಂತರವೂ ಅನೇಕ ಜನರು ಪಡೆಯದಂತಹ ಎಲ್ಲವನ್ನೂ ಸಾಧಿಸುತ್ತಾರೆ. ಅವರ ಅದೃಷ್ಟವು ಸಾಕಷ್ಟು ವೇಗವಾಗಿದೆ ಎಂದು ನಂಬಲಾಗಿದೆ. ಇದರಿಂದಾಗಿ ಅವರು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ.

47

'R' ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಜನರು ಅದೃಷ್ಟದಿಂದ ಶ್ರೀಮಂತರಾಗಿದ್ದಾರೆ(Rich). ಕಷ್ಟಪಟ್ಟು ದುಡಿಯುವುದರಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಅವರಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಅವರು ತಮ್ಮ ಕೆಲಸದಿಂದ ಎಲ್ಲರ  ಹೃದಯವನ್ನು ಗೆಲ್ಲುತ್ತಾರೆ.
 

57

'M' ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಜನರು ತುಂಬಾ ಕಠಿಣ ಪರಿಶ್ರಮಿಗಳು ಮತ್ತು ಬುದ್ಧಿವಂತರು(Intelligent). ಜೊತೆಗೆ  ಅದೃಷ್ಟವಂತರು. ಅವರ ಜೀವನದಲ್ಲಿ ಸೌಕರ್ಯಗಳಿಗೆ ಕೊರತೆಯಿಲ್ಲ. ಚಿಕ್ಕ ವಯಸ್ಸಿನಲ್ಲಿ, ಅವರು ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. 

67

'S' ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಜನರು ತುಂಬಾ ಅದೃಷ್ಟವಂತರು. ಅವರು ಕೈಹಾಕಿದ ಕೆಲಸದಲ್ಲಿ ಅವರು ಯಶಸ್ಸನ್ನು (Success) ಪಡೆಯುತ್ತಾರೆ. ಅವರು ಜೀವನದಲ್ಲಿ ತುಂಬಾ ಕೇಂದ್ರೀಕೃತರಾಗಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಏನು ಮಾಡಬೇಕೆಂದು ಅವರಿಗೆ ಅರ್ಥವಾಗುತ್ತದೆ. 

77

ಹೀಗೆಯೇ ಪ್ರತಿಯೊಂದು ಅಕ್ಷರದ ಹಿಂದೆ ಅವರ ಸಾಧ್ಯನೆಯನ್ನು ಸೂಚಿಸಲಾಗುತ್ತದೆ. ಈ ಅಕ್ಷರದ ಜನರು ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸ್ಥಾನವನ್ನು ಸಾಧಿಸುತ್ತಾರೆ, ಮನೆ-ಕುಟುಂಬದ ಹೆಸರನ್ನು ಹೆಚ್ಚಿಸುತ್ತಾರೆ, ಜೀವನದಲ್ಲಿ ಎಲ್ಲವೂ ಯಶಸ್ವಿಯಾಗಿ ನಡೆಯುತ್ತದೆ. ಹಾಗಂತ ಎಲ್ಲಾ ಈ ಅಕ್ಷರದ ವ್ಯಕ್ತಿಗಳು ಯಶಸ್ಸು ಪಡೆಯುತ್ತಾರೆ ಎನ್ನಲಾಗುವುದಿಲ್ಲ. ಹೆಚ್ಚಿನ ಜನ ಯಶಸ್ವಿಯಾಗುತ್ತಾರೆ. 

About the Author

SN
Suvarna News
ಜ್ಯೋತಿಷ್ಯ
ಹಬ್ಬ

Latest Videos
Recommended Stories
Recommended image1
ಮಂಗಳ-ರಾಹುವಿನ ಅಂಗಾರಕ ಯೋಗ,ಮುಂದಿನ ತಿಂಗಳು 3 ರಾಶಿಗೆ ಹೃದಯ ಕಾಯಿಲೆ, ಲೈಂಗಿಕ ರೋಗದಿಂದ ವಿನಾಶ
Recommended image2
200 ವರ್ಷಗಳ ನಂತರ ಇಂದು ಜನವರಿ 19 ಪಂಚಗ್ರಹಿ ಯೋಗ, 3 ರಾಶಿಗೆ ಹಠಾತ್ ಆರ್ಥಿಕ ಲಾಭ
Recommended image3
ಇಂದಿನಿಂದ 2 ಮಹಾನ್ ಯೋಗ ಪ್ರಾರಂಭ, 5 ರಾಶಿಗೆ ಸರ್ಕಾರಿ ಕೆಲಸ, ಯಶಸ್ಸು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved