MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Astrology
  • Festivals
  • ಕೃಷ್ಣ ಜನ್ಮಾಷ್ಟಮಿಗೆ ಮುನ್ನ ಈ ವಸ್ತು ಮನೆಗೆ ತಂದ್ರೆ ಮಾತ್ರ ಪೂಜೆ ಸಂಪೂರ್ಣ

ಕೃಷ್ಣ ಜನ್ಮಾಷ್ಟಮಿಗೆ ಮುನ್ನ ಈ ವಸ್ತು ಮನೆಗೆ ತಂದ್ರೆ ಮಾತ್ರ ಪೂಜೆ ಸಂಪೂರ್ಣ

ಕೃಷ್ಣ ಜನ್ಮಾಷ್ಟಮಿಗೆ ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ಶ್ರೀಕೃಷ್ಣನ ಜನ್ಮೋತ್ಸವವಾದ ವಿಶೇಷ ದಿನದಂದು ವಿಶೇಷ ಪೂಜೆ, ಅಲಂಕಾರ ಮತ್ತು ನೈವೇದ್ಯ ಅರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಜನ್ಮಾಷ್ಟಮಿಗೂ ಮುನ್ನ ಕೆಲವು ವಸ್ತುಗಳನ್ನು ಮನೆಗೆ ತರುವುದು ಶುಭಕರವೆಂದು ಹೇಳಲಾಗುತ್ತದೆ.

1 Min read
Author : Roopa Hegde
Published : Sep 02 2026, 01:40 PM IST
Share this Photo Gallery
  • FB
  • TW
  • Linkdin
  • Whatsapp
15
ಕೊಳಲು
Image Credit : Asianet News

ಕೊಳಲು

ಕೊಳಲು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಒಂದು. ಜನ್ಮಾಷ್ಟಮಿಗೂ ಮುನ್ನ ಮರದ ಕೊಳಲನ್ನು ತಂದು ಪೂಜಾ ಸ್ಥಳದಲ್ಲಿ ಇಡಬೇಕು. ಇದು ಪ್ರೀತಿ, ಮಾಧುರ್ಯ ಮತ್ತು ಕುಟುಂಬದಲ್ಲಿ ಸಾಮರಸ್ಯದ ಸಂಕೇತ ಎಂದು ಪರಿಗಣಿಸಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹಸು ಕರುವಿನ ಪ್ರತಿಮೆ ಅಥವಾ ಫೋಟೋ
Image Credit : Asianet News

ಹಸು ಕರುವಿನ ಪ್ರತಿಮೆ ಅಥವಾ ಫೋಟೋ

ಗೋಸೇವೆ ಜೊತೆ ಶ್ರೀಕೃಷ್ಣನಿಗೆ ವಿಶೇಷ ಸಂಬಂಧವಿದೆ. ಹಾಗಾಗಿ ಹಸು-ಕರುಗಳ ಚಿತ್ರ ಅಥವಾ ಪ್ರತಿಮೆಯನ್ನು ಮನೆಗೆ ತಂದು ಕೃಷ್ಣನ ಮೂರ್ತಿಯ ಬಳಿ ಇಡುವುದು ಶುಭಕರ ಎಂದು ನಂಬಲಾಗಿದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿದೆ.

Related Articles

Related image1
ಎಸ್(S) ಅಕ್ಷರದ ಹೆಸರಿನವರಿಗೆ ಯಶಸ್ಸು ಸುಲಭವಾಗಿ ಸಿಗಲ್ಲ, ಆದರೆ ಅವರಿಗಿದೆ ಈ ಪ್ಲಸ್ ಪಾಯಿಂಟ್
Related image2
ಶನಿಯಿಂದ ಪಾರಾಗಿ ಕೋಟ್ಯಾಧಿಪತಿಗಳಾಗುವ 2 ರಾಶಿಗಳು, ಸದಾಯಾಗ ಯೋಗದಿಂದ ಇನ್ಮುಂದೆ ಟಾಪ್ ಕ್ಲಾಸ್ ಲೈಫ್
35
ಶ್ರೀಯಂತ್ರ
Image Credit : Asianet News

ಶ್ರೀಯಂತ್ರ

ಜನ್ಮಾಷ್ಟಮಿಯಂದು ಶ್ರೀಕೃಷ್ಣನ ಜೊತೆಗೆ ಲಕ್ಷ್ಮೀ-ನಾರಾಯಣನ ಆರಾಧನೆಯನ್ನೂ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಶ್ರೀಯಂತ್ರವನ್ನು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಿ ಪೂಜಿಸಬಹುದು. ಇದು ಸಂಪತ್ತು ಮತ್ತು ಸಮೃದ್ಧಿ ಜೊತೆ ಸಂಬಂಧ ಹೊಂದಿದೆ.

45
ತುಳಸಿ ಗಿಡ
Image Credit : Asianet News

ತುಳಸಿ ಗಿಡ

ತುಳಸಿಯನ್ನು ಶ್ರೀಕೃಷ್ಣ ಹಾಗೂ ಭಗವಂತ ವಿಷ್ಣುವಿಗೆ ಪ್ರಿಯವಾದುದು ಎಂದು ನಂಬಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ಇಲ್ಲದಿದ್ದರೆ ಜನ್ಮಾಷ್ಟಮಿಗೂ ಮುನ್ನ ಮನೆಗೆ ತುಳಸಿಗಿಡ ತಂದು ನೆಡಬೇಕು. ಕೃಷ್ಣನಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ದಳ ಅರ್ಪಿಸುವ ಸಂಪ್ರದಾಯವಿದೆ. ಇದನ್ನು ಶುಭವೆಂದು ನಂಬಲಾಗುತ್ತದೆ.

55
ಶುದ್ಧ ಹಸುವಿನ ತುಪ್ಪ
Image Credit : Asianet News

ಶುದ್ಧ ಹಸುವಿನ ತುಪ್ಪ

ಜನ್ಮಾಷ್ಟಮಿಯ ರಾತ್ರಿ ಕೃಷ್ಣನ ಜನನದ ಸಮಯದಲ್ಲಿ ತುಪ್ಪದ ದೀಪ ಹಚ್ಚುವ ಸಂಪ್ರದಾಯವಿದೆ. ಹಾಗಾಗಿ ಪೂಜೆಗೂ ಮುನ್ನ ಶುದ್ಧ ತುಪ್ಪದ ದೀಪವನ್ನು ಸಿದ್ಧವಾಗಿ ಇಟ್ಟುಕೊಳ್ಳಬಹುದು. ದೀಪವು ಬೆಳಕು ಮತ್ತು ಪಾವಿತ್ರ್ಯದ ಸಂಕೇತವಾಗಿದೆ. ಜನ್ಮಾಷ್ಟಮಿಗೂ ಮುನ್ನ ಮನೆ ಹಾಗೂ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಲಡ್ಡು ಗೋಪಾಲನ ವಸ್ತ್ರ, ಅಲಂಕಾರ ಸಾಮಗ್ರಿ, ನೈವೇದ್ಯ ಮತ್ತು ಪೂಜಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಶ್ರೀ ಕೃಷ್ಣ ಜನ್ಮಾಷ್ಟಮಿ
ಹಬ್ಬ
ಜ್ಯೋತಿಷ್ಯ

Latest Videos
Recommended Stories
Recommended image1
Sri Krishna Janmashtami: ಜನ್ಮಾಷ್ಟಮಿ ರಾತ್ರಿ ನವಿಲುಗರಿಯ ಈ ಉಪಾಯ ಮಾಡಿ ಅದೃಷ್ಟವೇ ಬದಲಾಗುತ್ತೆ
Recommended image2
Rahu-Kuja Transit: ರಾಹು-ಕುಜ ಸಂಚಾರ + ಸಮಸಪ್ತಕ ಯೋಗ, ಈ 4 ರಾಶಿಗೆ 17 ದಿನದಲ್ಲಿ ಗುಡ್ ನ್ಯೂಸ್
Recommended image3
ಶನಿಯಿಂದ ಪಾರಾಗಿ ಕೋಟ್ಯಾಧಿಪತಿಗಳಾಗುವ 2 ರಾಶಿಗಳು, ಸದಾಯಾಗ ಯೋಗದಿಂದ ಇನ್ಮುಂದೆ ಟಾಪ್ ಕ್ಲಾಸ್ ಲೈಫ್
Related Stories
Recommended image1
ಎಸ್(S) ಅಕ್ಷರದ ಹೆಸರಿನವರಿಗೆ ಯಶಸ್ಸು ಸುಲಭವಾಗಿ ಸಿಗಲ್ಲ, ಆದರೆ ಅವರಿಗಿದೆ ಈ ಪ್ಲಸ್ ಪಾಯಿಂಟ್
Recommended image2
ಶನಿಯಿಂದ ಪಾರಾಗಿ ಕೋಟ್ಯಾಧಿಪತಿಗಳಾಗುವ 2 ರಾಶಿಗಳು, ಸದಾಯಾಗ ಯೋಗದಿಂದ ಇನ್ಮುಂದೆ ಟಾಪ್ ಕ್ಲಾಸ್ ಲೈಫ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved