MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಶ್ !!! ಬೆಳಗ್ಗೆ ಕಾಣುವ ಈ ಕನಸುಗಳನ್ನು ಯಾರೊಂದಿಗೂ ಹೇಳ್ಬೇಡಿ !

ಶ್ !!! ಬೆಳಗ್ಗೆ ಕಾಣುವ ಈ ಕನಸುಗಳನ್ನು ಯಾರೊಂದಿಗೂ ಹೇಳ್ಬೇಡಿ !

ಕನಸಿನ ವಿಜ್ಞಾನದ ಪ್ರಕಾರ, ರಾತ್ರಿಯಲ್ಲಿ ಮಲಗುವಾಗ ಕಾಣುವ ಕನಸುಗಳು ವಿಶೇಷ ಮಹತ್ವ ಮತ್ತು ಅರ್ಥವನ್ನು ಹೊಂದಿವೆ. ಈ ಕನಸುಗಳು ಭವಿಷ್ಯದ ಘಟನೆಗಳ ಬಗ್ಗೆ ನಮ್ಮನ್ನು ಎಚ್ಚರಿಸುತ್ತವೆ. ಕೆಟ್ಟ ಕನಸುಗಳ ನಕಾರಾತ್ಮಕ ಫಲಗಳನ್ನು ತಪ್ಪಿಸಲು ಮತ್ತು ಉತ್ತಮ ಕನಸುಗಳ ಸಕಾರಾತ್ಮಕ ಫಲಗಳನ್ನು ಪಡೆಯಲು, ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಕನಸಿನ ವಿಜ್ಞಾನದ ಪ್ರಕಾರ, ಬೆಳಿಗ್ಗೆ ಕಾಣುವ ಉತ್ತಮ ಕನಸುಗಳನ್ನು ಯಾರಿಗೂ ಹೇಳಬಾರದು. ಹೇಳಿದ್ರೆ ಹಣ ನಷ್ಟವಾಗುತ್ತೆ ಅಂತೆ. 

1 Min read
Author : Suvarna News
Published : Aug 20 2022, 02:35 PM IST
Share this Photo Gallery
  • FB
  • TW
  • Linkdin
  • Whatsapp
16

ಕನಸು ಯಾರಿಗೆ ಬೀಳೋದಿಲ್ಲ ಹೇಳಿ… ಎಲ್ಲರಿಗೂ ಒಂದಲ್ಲ, ಒಂದು ಕನಸು ಬಿದ್ದೇ ಬೀಳುತ್ತೆ. ಕೆಲವೊಂದು ಸ್ವಾರಸ್ಯಕರ ಕನಸಾಗಿದ್ದರೆ, ಇನ್ನೂ ಕೆಲವು ಭಯ ಹುಟ್ಟಿಸುವಂತಿರುತ್ತೆ. ಆದರೆ ನಿಮಗೆ ಬೆಳಗ್ಗೆ ಬೀಳುವ ಕನಸನ್ನು (morning dreams) ನೀವು ಯಾರ ಬಳಿಯೂ ಹೇಳಬಾರದು ಎನ್ನುತ್ತಾರೆ. ಯಾಕೆಂದರೆ ಈ ಕನಸುಗಳನ್ನು ಬೇರೆಯವರೊಂದಿಗೆ ಹೇಳಿದ್ರೆ ಅದರಿಂದ ನಿಮಗೆ ನಷ್ಟವಾಗುತ್ತೆ ಅಂತೆ. ಅಂದ್ರೆ ನಿಮಗೆ ಆರ್ಥಿಕ ಸಮಸ್ಯೆ ಉಂಟಾಗುತ್ತೆ ಎಂದು ಹೇಳಲಾಗುತ್ತೆ. ಹಾಗಿದ್ರೆ ಯಾವ ಕನಸುಗಳನ್ನು ಬೇರೆಯವರಿಗೆ ಹೇಳಬಾರದು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಒಬ್ಬ ವ್ಯಕ್ತಿಯು ಕನಸಿನಲ್ಲಿ ಕಮಲದ ಹೂವನ್ನು ನೋಡಿದರೆ, ಅದನ್ನು ಶುಭ ಕನಸು ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ನೀವು ಬಿಳಿ ಕಮಲದ ಹೂವನ್ನು ನೋಡಿದರೆ, ನೀವು ಅಪಾರ ಸಂಪತ್ತನ್ನು ಪಡೆಯುವ ಸಾಧ್ಯತೆಯಿದೆ ಎಂದರ್ಥ. ನೀವು ತಾಯಿ ಲಕ್ಷ್ಮಿಯಿಂದ ಆಶೀರ್ವಾದ ಪಡೆಯುತ್ತೀರಿ ಎಂದು ಅರ್ಥ.

36

ನಿಮ್ಮ ಕನಸಿನಲ್ಲಿ ಬೆಳಿಗ್ಗೆ ಅರಮನೆಯನ್ನು (Palace) ನೋಡುವುದು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕನಸಿನ ವಿಜ್ಞಾನದಲ್ಲಿ ಒಬ್ಬ ವ್ಯಕ್ತಿಯು ಬೆಳಗ್ಗೆ ಕನಸಿನಲ್ಲಿ ಅರಮನೆಯನ್ನು ನೋಡಿದರೆ, ಅವನ ಎಲ್ಲಾ ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ಅವನು ಇದ್ದಕ್ಕಿದ್ದಂತೆ ಹಣ ಪಡೆಯುತ್ತಾನೆ ಎಂದು ಹೇಳಲಾಗಿದೆ.

46

ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಸಾಕಷ್ಟು ನೋಟುಗಳನ್ನು ಅಥವಾ ಹಣವನ್ನು ನೋಡಿದರೆ, ಆ ವ್ಯಕ್ತಿಯ ಹಣೆಬರಹವು ಶೀಘ್ರದಲ್ಲೇ ತೆರೆದುಕೊಳ್ಳುತ್ತದೆ ಎಂದು ನಂಬಲಾಗಿದೆ. ಸಾಕಷ್ಟು ನೋಟುಗಳನ್ನು ನೋಡಿದರೆ ನಿಮ್ಮ ಸ್ಥಗಿತಗೊಂಡ ಕೆಲಸವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಎಂದರ್ಥ.

56

ಒಬ್ಬ ವ್ಯಕ್ತಿಯು ಕನಸಿನಲ್ಲಿ ಆನೆಯನ್ನು ನೋಡಿದರೆ, ಅದು ಅವನಿಗೆ ಶುಭ ಕನಸು ಎನ್ನಲಾಗುತ್ತೆ. ಕನಸಿನಲ್ಲಿ ಆನೆಯನ್ನು ನೋಡುವುದು ಎಂದರೆ ಶೀಘ್ರದಲ್ಲೇ ನೀವು ಸಾಕಷ್ಟು ಹಣವನ್ನು ಪಡೆಯಲಿದ್ದೀರಿ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ನೀವು ಗೌರವವನ್ನು (respect) ಸಹ ಪಡೆಯುತ್ತೀರಿ.

66

ಹಿಂದೂ ಧರ್ಮದಲ್ಲಿ ಗೋವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲಾ ದೇವರು ಮತ್ತು ದೇವತೆಗಳು ಹಸುವಿನಲ್ಲಿ ವಾಸಿಸುತ್ತಾರೆ ಎಂದು ನಂಬಲಾಗಿದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಹಸುವಿನ ಹಾಲು ಕರೆಯುವುದನ್ನು ನೋಡಿದರೆ, ಅದು ಮಂಗಳಕರ ಕನಸು. ಇದರ ಪ್ರಕಾರ, ಆ ವ್ಯಕ್ತಿಯು ಅಪಾರ ಸಂಪತ್ತನ್ನು ಪಡೆಯಲಿದ್ದಾನೆ.

About the Author

SN
Suvarna News
 
1st ODI • NZ vs IND 2026
Live
NZNZ
185
INDIND
(5.5 ov)32/1
IND need 154 runs in 265 balls
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Diwali Rangoli : ತ್ರಿಜೋರಿಯಲ್ಲಿ ಹಣ ಖಾಲಿಯಾಗ್ಬಾರದು ಅಂದ್ರೆ ದೀಪಾವಳಿ ದಿನ ಈ ರಂಗೋಲಿ ಹಾಕಿ
Recommended image2
Hanuman Chalisa: ಹನುಮಾನ್ ಚಾಲೀಸಾ… ಬೆಳಗ್ಗೆ ಅಥವಾ ರಾತ್ರಿ,.. ಯಾವ ಸಮಯದಲ್ಲಿ ಓದುವುದು ಹೆಚ್ಚು ಶುಭ!
Recommended image3
ಧನ ತ್ರಯೋದಶಿ ರಾತ್ರಿ ಈ ಕೆಲಸ ಮಾಡಿ, ಲಕ್ಷ್ಮೀ ಕೃಪೆಯಿಂದ ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved