MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • ಮಿಸಸ್​ ಇಂಡಿಯಾ 2026ನಲ್ಲಿ ನೀವೂ ಪಾಲ್ಗೊಳ್ಬೋದು- ಅಪ್ಲೈ ಮಾಡೋದು ಹೇಗೆ, ಅರ್ಹತೆ ಏನು? ಫುಲ್​ ಡಿಟೇಲ್ಸ್​ ಇಲ್ಲಿದೆ

ಮಿಸಸ್​ ಇಂಡಿಯಾ 2026ನಲ್ಲಿ ನೀವೂ ಪಾಲ್ಗೊಳ್ಬೋದು- ಅಪ್ಲೈ ಮಾಡೋದು ಹೇಗೆ, ಅರ್ಹತೆ ಏನು? ಫುಲ್​ ಡಿಟೇಲ್ಸ್​ ಇಲ್ಲಿದೆ

ಮಿಸೆಸ್ ಇಂಡಿಯಾ ಪೇಜೆಂಟ್ಸ್ ಪ್ರೈವೇಟ್ ಲಿಮಿಟೆಡ್ ವಿವಾಹಿತ ಮಹಿಳೆಯರಿಗಾಗಿ ಮಿಸೆಸ್ ಇಂಡಿಯಾ ಸ್ಪರ್ಧೆಯನ್ನು ಆಯೋಜಿಸಿದೆ. ವಯಸ್ಸು, ಎತ್ತರ ಅಥವಾ ತೂಕದ ಯಾವುದೇ ನಿರ್ಬಂಧಗಳಿಲ್ಲದೆ, ವಿವಾಹಿತ, ವಿಚ್ಛೇದಿತ, ಅಥವಾ ವಿಧವೆಯರು ಭಾಗವಹಿಸಬಹುದು. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ.

1 Min read
Author : Suchethana D
Published : Jun 21 2026, 08:06 PM IST
Share this Photo Gallery
  • FB
  • TW
  • Linkdin
  • Whatsapp
16
ಮಿಸೆಸ್​ ಇಂಡಿಯಾದಲ್ಲಿ ಪಾಲ್ಗೊಳ್ಳಲು ಅವಕಾಶ
Image Credit : Mrs India Page

ಮಿಸೆಸ್​ ಇಂಡಿಯಾದಲ್ಲಿ ಪಾಲ್ಗೊಳ್ಳಲು ಅವಕಾಶ

ಮಿಸೆಸ್ ಇಂಡಿಯಾ ಪೇಜೆಂಟ್ಸ್ ಅಂಡ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ವಿವಾಹಿತೆಯರಿಗಾಗಿ ಪ್ರತಿವರ್ಷ ನಡೆಸುವ ಮಿಸೆಸ್​ ಇಂಡಿಯಾದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಯಸ್ಸಿನ ಮಿತಿ
Image Credit : Asianet News

ವಯಸ್ಸಿನ ಮಿತಿ

ಭಾರತದ ನಾಗರಿಕರು ಯಾರೇ ಆದರೂ ಇದರಲ್ಲಿ ಪಾಲ್ಗೊಳ್ಳಬಹುದು. ಮದುವೆಯಾದವರು, ವಿಚ್ಛೇದಿತರು, ವಿಧವೆಯರು ಸೇರಿದಂತೆ ಯಾವುದೇ ಮಹಿಳೆ ಇದರಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಯಾವುದೇ ವಯೋಮಿತಿ ನಿಗದಿ ಪಡಿಸಲಾಗಿಲ್ಲ. ಸಾಮಾನ್ಯವಾಗಿ 18 ರಿಂದ 65+ ವರ್ಷ ವಯಸ್ಸಿನವರಿಗೆ ಇಲ್ಲಿ ಅವಕಾಶ ಇದ್ದು, ಉಪ-ವರ್ಗಗಳಾಗಿ ವಿಂಗಡಿಸಲಾಗಿದೆ (ಉದಾ., 18-35 ವರ್ಷ ವಯಸ್ಸಿನವರಿಗೆ G-1 ಮತ್ತು 36+ ವರ್ಷ ವಯಸ್ಸಿನವರಿಗೆ G-2 ಅಥವಾ ಕ್ಲಾಸಿಕ್) ಹೀಗೆ.

Related Articles

Related image1
ನಟಿ ಶಿಲ್ಪಾ ಶೆಟ್ಟಿ ಬಳಕುವ ಸೊಂಟದ ಗುಟ್ಟು ರಟ್ಟು: ಅಸಲಿಯತ್ತು ಬೇರೆನೇ ಇರೋದು ಕಣ್ರಿ
Related image2
'ಕಪ್ಪುಮೂತಿ ಬೆಕ್ಕು' ಎಂದೋರ ಎದುರೇ ಜಾಗತಿಕ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಮಿಂಚಿದ ಪ್ರಿಯಾಂಕಾ ಚೋಪ್ರಾ
36
ಹೈಟು, ವೇಟು ಮಿತಿಯಿಲ್ಲ
Image Credit : our own

ಹೈಟು, ವೇಟು ಮಿತಿಯಿಲ್ಲ

ಸಾಮಾನ್ಯವಾಗಿ ಸೌಂದರ್ಯ ಸ್ಪರ್ಧೆಗಳಿಗೆ ಹೈಟು, ವೇಟು ಇಂತಿಷ್ಟೇ ಎಂದು ಇರುತ್ತದೆ. ಆದರೆ ಮಿಸಸ್​ ಇಂಡಿಯಾದಲ್ಲಿ ಪಾಲ್ಗೊಳ್ಳಲು ಇದ್ಯಾವುದೇ ಕಂಡೀಷನ್ಸ್​ ಇಲ್ಲ. ಯಾರು ಬೇಕಾದರೂ, ಹೇಗೆ ಇದ್ದರೂ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ.

46
ಜೂನ್​ 30 ಕೊನೆಯ ದಿನ
Image Credit : PR

ಜೂನ್​ 30 ಕೊನೆಯ ದಿನ

ಇದೇ ಜೂನ್​ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. . ವೈವಾಹಿಕ ಸ್ಥಿತಿ: ವಿವಾಹಿತ, ಬೇರ್ಪಟ್ಟ, ವಿಚ್ಛೇದಿತ ಮತ್ತು ವಿಧವೆ ಮಹಿಳೆಯರಿಗೆ ಮುಕ್ತವಾಗಿದೆ.

56
ನೋಂದಣಿ ಶುಲ್ಕ
Image Credit : Asianet News

ನೋಂದಣಿ ಶುಲ್ಕ

ಅರ್ಜಿ ಸಲ್ಲಿಸಲು ಪ್ರಮಾಣಿತ ಸಂಸ್ಕರಣೆ/ನೋಂದಣಿ ಶುಲ್ಕ ಸಾಮಾನ್ಯವಾಗಿ ನಿರ್ದಿಷ್ಟ ಆವೃತ್ತಿಯನ್ನು ಅವಲಂಬಿಸಿ 2,000 ರಿಂದ 3,000 ರೂಪಾಯಿಯವರೆಗೆ+ GST ಸೇರಿ ಇರುತ್ತದೆ.

66
ಆಯ್ಕೆ ಹೇಗೆ?
Image Credit : our own

ಆಯ್ಕೆ ಹೇಗೆ?

ಅರ್ಜಿಯನ್ನು ಪರಿಶೀಲಿಸಿ ಶಾರ್ಟ್‌ಲಿಸ್ಟ್ ಮಾಡಿದ ನಂತರ, ನೀವು ಆಡಿಷನ್‌ನಲ್ಲಿ ಭಾಗವಹಿಸಬೇಕಾಗುತ್ತದೆ. ಇದನ್ನು ಜೂಮ್ ಮೂಲಕ ವರ್ಚುವಲ್ ಆಗಿ ಅಥವಾ ಗೊತ್ತುಪಡಿಸಿದ ನಗರಗಳಲ್ಲಿ ವೈಯಕ್ತಿಕವಾಗಿ ನಡೆಸಲಾಗುತ್ತದೆ. ಫೈನಲಿಸ್ಟ್ ಆಗಿ ಆಯ್ಕೆಯಾದರೆ, ಗ್ರ್ಯಾಂಡ್ ಫಿನಾಲೆಗೆ ಮೊದಲು ನೀವು ವೃತ್ತಿಪರ ತರಬೇತಿ, ಗ್ರೂಮಿಂಗ್ ಮತ್ತು ಮಾರ್ಗದರ್ಶನಕ್ಕೆ ಒಳಗಾಗಬೇಕಾಗುತ್ತದೆ. ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್​ ಮಾಡಿ. https://www.mrsindiainc.in/register

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸೌಂದರ್ಯ ಸ್ಪರ್ಧೆ
ಮಹಿಳೆಯರು
ಭಾರತ ಸುದ್ದಿ

Latest Videos
Recommended Stories
Recommended image1
Sarees: ಹೆಣ್ಣುಮಕ್ಕಳ ಮನಗೆದ್ದ ಸೀರೆಗಳು; ನೋಡದೇ ಇದ್ರೆ ಹೇಗೆ?
Recommended image2
2.5 ಗ್ರಾಂ ಚಿನ್ನದಲ್ಲಿ ಲಭ್ಯ 5 ಸಣ್ಣ ಮಾಂಗಲ್ಯ ಪೆಂಡೆಂಟ್, ಇಲ್ಲಿವೆ ಡಿಸೈನ್ಸ್
Recommended image3
ಗ್ರ್ಯಾಂಡ್ ಮೆಹಂದಿ ಡಿಸೈನ್ ಹಳೆಯದಾಯ್ತು, ಈಗ ಬೆರಳುಗಳಿಗೆ ಚಿತ್ತಾರ ಬಿಡಿಸೋ ಟ್ರೆಂಡ್
Related Stories
Recommended image1
ನಟಿ ಶಿಲ್ಪಾ ಶೆಟ್ಟಿ ಬಳಕುವ ಸೊಂಟದ ಗುಟ್ಟು ರಟ್ಟು: ಅಸಲಿಯತ್ತು ಬೇರೆನೇ ಇರೋದು ಕಣ್ರಿ
Recommended image2
'ಕಪ್ಪುಮೂತಿ ಬೆಕ್ಕು' ಎಂದೋರ ಎದುರೇ ಜಾಗತಿಕ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಮಿಂಚಿದ ಪ್ರಿಯಾಂಕಾ ಚೋಪ್ರಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved