Kannada

ಕೇವಲ 3 ಗ್ರಾಂ ತೂಕದ ಚಿನ್ನದ ಚೈನ್‌ಗಳು! ಇಲ್ಲಿವೆ ನೋಡಿ ಸಖತ್ ಡಿಸೈನ್ಸ್

ಕಡಿಮೆ ತೂಕದಲ್ಲಿ ಚಿನ್ನದ ಚೈನ್ ಖರೀದಿಸಬೇಕು ಎಂದುಕೊಂಡವರಿಗೆ ಇಲ್ಲಿ ಕೆಲವು ಉತ್ತಮ ಡಿಸೈನ್‌ಗಳನ್ನು ನೀಡಲಾಗಿದೆ. ಇವು ಕೇವಲ 3 ಗ್ರಾಂ ತೂಕದಲ್ಲಿ ಲಭ್ಯವಿವೆ.
Kannada

ಸ್ಯಾಟಲೈಟ್ ಡಿಸೈನ್ ಚೈನ್

ಆಧುನಿಕ ಲುಕ್ ಬಯಸುವವರಿಗೆ ಈ ಸ್ಯಾಟಲೈಟ್ ಡಿಸೈನ್ ಚೈನ್ ಉತ್ತಮ ಆಯ್ಕೆಯಾಗಿದೆ. ಇದು ತುಂಬಾ ಕಡಿಮೆ ತೂಕದಲ್ಲಿ ಸಿಗುತ್ತದೆ. ಕಚೇರಿಗೆ ಹೋಗುವ ಮಹಿಳೆಯರಿಗೆ ಇದು ಚೆನ್ನಾಗಿ ಕಾಣಿಸುತ್ತದೆ.

Image credits: candere.com
Kannada

ಬೀಡ್ಸ್ ಡಿಸೈನ್ ಚೈನ್

ಚಿನ್ನದ ಮಣಿಗಳಿರುವ ಈ ಚೈನ್ ನಿಮಗೆ ಸಾಂಪ್ರದಾಯಿಕ ಲುಕ್ ನೀಡುತ್ತದೆ. ಇದು ಯಾವುದೇ ಡ್ರೆಸ್ ಜೊತೆಗಾದರೂ ಸುಲಭವಾಗಿ ಮ್ಯಾಚ್ ಆಗುತ್ತದೆ.

Image credits: mirraw.com
Kannada

ಬೋ ಡಿಸೈನ್ ಲಾಕೆಟ್ ಚೈನ್

ತೆಳುವಾದ ಚೈನ್‌ಗೆ ಬೋ ಡಿಸೈನ್ ಇರುವ ಲಾಕೆಟ್ ಜೋಡಿಸಲಾಗಿದೆ. ಇದು ಕಾಲೇಜು ಯುವತಿಯರಿಗೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇದನ್ನು ನೀವು 3 ಗ್ರಾಂನಲ್ಲಿ ಮಾಡಿಸಿಕೊಳ್ಳಬಹುದು.

Image credits: gemini ai
Kannada

ಪರ್ಲ್ ಲಾಕೆಟ್ ಇರುವ ಚೈನ್

ಮುತ್ತುಗಳನ್ನು ಬಳಸಿದ ಲಾಕೆಟ್ ಹೊಂದಿರುವ ಈ ಕೇಬಲ್ ಲಿಂಕ್ ಚೈನ್ ತುಂಬಾ ಕಡಿಮೆ ತೂಕದಲ್ಲಿ ಲಭ್ಯ. ಇದನ್ನು ಪ್ರತಿದಿನ ಧರಿಸಲು ಬಳಸಬಹುದು, ಅಂದ್ರೆ ಡೈಲಿವೇರ್‌ಗೆ ಇದು ಉತ್ತಮ ಆಯ್ಕೆ.

Image credits: miabytanishq
Kannada

ಚಾರ್ಮ್ ಡಿಸೈನ್ ಚೈನ್

ಚಾರ್ಮ್ ಡಿಸೈನ್ ಚೈನ್ ಅನ್ನು ಮಕ್ಕಳು, ಯುವತಿಯರು, ದೊಡ್ಡವರು ಹೀಗೆ ಎಲ್ಲರೂ ಧರಿಸಬಹುದು. ಈ ಡಿಸೈನ್ ಯಾವುದೇ ರೀತಿಯ ಡ್ರೆಸ್‌ಗೂ ಸುಲಭವಾಗಿ ಮ್ಯಾಚ್ ಆಗುತ್ತದೆ.

Image credits: instagram-
Kannada

ಸ್ಟೋನ್ ಡಿಸೈನ್ ಚೈನ್

ಹೂವಿನ ಡಿಸೈನ್ ಇರುವ ಲಾಕೆಟ್ ಹಾಗೂ ಕಲ್ಲುಗಳನ್ನು ಹೊಂದಿರುವ ಈ ತೆಳುವಾದ ಚೈನ್, ಫ್ಯಾಷನ್ ಇಷ್ಟಪಡುವವರಿಗೆ ಹೇಳಿ ಮಾಡಿಸಿದಂತಿದೆ. ಇದನ್ನು ನೀವು 3 ಗ್ರಾಂನಲ್ಲಿ ಖರೀದಿಸಬಹುದು.

Image credits: gemini ai

ನಿಮ್ಮ ಅಂದವನ್ನು ಹೆಚ್ಚಿಸೋ ಸುಂದರವಾದ 6 ಬ್ಲ್ಯಾಕ್ ಸೂಟ್ ಡಿಸೈನ್‌ಗಳು ಇಲ್ಲಿವೆ

ಡ್ರೆಸ್, ಸೀರೆ ಯಾವುದೇ ಇರಲಿ; ಒಂದು ಕೈಗೆ ವಾಚ್, ಮತ್ತೊಂದಕ್ಕೆ Oxidised ಕಡ

Jhumka Designs: ಪಾರ್ಟಿಗಳಿಗೆ ಕಳೆ ನೀಡುವ 7 ಹೆವಿ ಲುಕ್ ಗೋಲ್ಡ್ ಪಾಲಿಶ್ ಜುಮ್ಕಿ ಡಿಸೈನ್‌ಗಳು

Patola Blouse: ಮಳೆಗಾಲದಲ್ಲಿ ಕಾಟನ್ ಸಿಲ್ಕ್ ಸೀರೆಗೆ ಮ್ಯಾಚ್ ಮಾಡಿ 6 ಪಟೋಲಾ ಬ್ಲೌಸ್: ಸಖತ್ ಆಗಿ ಕಾಣಿ