- Home
- Life
- Fashion
- ತೊಡೆ ಕಾಣಿಸೋ ಡ್ರೆಸ್‌ನಲ್ಲಿ ಜ್ಯೋತಿ ರೈ ಬೋಲ್ಡ್ ಲುಕ್, ಚಡ್ಡಿ ಹಾಕಿದ್ದೀಯೇನಮ್ಮ ಅಂತ ಕೇಳಿದ ನೆಟ್ಟಿಗರು!
ತೊಡೆ ಕಾಣಿಸೋ ಡ್ರೆಸ್‌ನಲ್ಲಿ ಜ್ಯೋತಿ ರೈ ಬೋಲ್ಡ್ ಲುಕ್, ಚಡ್ಡಿ ಹಾಕಿದ್ದೀಯೇನಮ್ಮ ಅಂತ ಕೇಳಿದ ನೆಟ್ಟಿಗರು!
ಕನ್ನಡ ಸೀರಿಯಲ್‌ಗಳಲ್ಲಿ ಗೌರಮ್ಮನಾಗಿ ಮಿಂಚಿದ್ದ ನಟಿ ಜ್ಯೋತಿ ರೈ ಸದ್ಯ ತೆಲುಗು ಸೀರಿಯಲ್, ಸಿನಿಮಾ ಹಾಗೂ ವೆಬ್ ಸಿರೀಸ್‌ಗಳಲ್ಲಿ ನಟಿಸೋದ್ರಲ್ಲಿ ಬಿಝಿಯಾಗಿದ್ದಾರೆ. ಆಗಾಗ ತಮ್ಮ ಬೋಲ್ಡ್ ಫೋಟೋಶೂಟ್‌ಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ತೊಡೆ ಕಾಣ್ಸೋ ಶಾರ್ಟ್ ಡ್ರೆಸ್ ಹಾಕ್ಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಕನ್ನಡ ಸೀರಿಯಲ್ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಜ್ಯೋತಿ ರೈ ಸದ್ಯ ತೆಲುಗು ಸೀರಿಯಲ್, ಸಿನಿಮಾ ಹಾಗೂ ವೆಬ್ ಸಿರೀಸ್‌ಗಳಲ್ಲಿ ನಟಿಸೋದ್ರಲ್ಲಿ ಬಿಝಿಯಾಗಿದ್ದಾರೆ. ತಮ್ಮ ಬೋಲ್ಡ್ ಫೋಟೋಶೂಟ್‌ಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಸದ್ಯ ಝೀಬ್ರಾ ಪ್ರಿಂಟ್ ಇರೋ ಶಾರ್ಟ್ ಡ್ರೆಸ್ ಹಾಕ್ಕೊಂಡಿರೋ ಫೋಟೋ ಶೇರ್ ಮಾಡಿದ್ದು, ನೆಟ್ಟಿಗರ ನಿದ್ದೆಗೆಡಿಸಿದ್ದಾರೆ
ಮದುವೆಯಾಗಿ ಒಂದು ಮಗುವಿದ್ದರೂ ಜ್ಯೋತಿ ರೈ ಸೌಂದರ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ. ನಟಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಹಾರ್ಟ್‌ಬೀಟ್ ಹೆಚ್ಚಿಸುತ್ತಾರೆ. ಹಾಗೆಯೇ ಬ್ಲ್ಯಾಕ್ ಅಂಡ್ ವೈಟ್ ಪ್ರಿಂಟ್‌ನಲ್ಲಿ ತೊಡೆ ಕಾಣಿಸೋ ಬೋಲ್ಡ್ ಫೋಟೋ ಸಹ ವೈರಲ್ ಆಗಿದೆ.
ಜ್ಯೋತಿ ರೈ ಝೀಬ್ರಾ ಪ್ರಿಂಟ್‌ನಲ್ಲಿ ಡೀಪ್ ಲೋ ಕಟ್ ಇರೋ ಶಾರ್ಟ್ ಡ್ರೆಸ್ ಧರಿಸಿದ್ದಾರೆ. ಮಂಡಿಗೂ ಮೇಲಿರೋ, ತೊಡೆ ಕಾಣಿಸೋ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ಈ ಫೋಟೋಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.
ಸೆಕ್ಸೀ, ಹಾಟ್,ಗಾರ್ಜಿಯಸ್, ರೈಸಿಂಗ್ ಟೆಂಪರೇಚರ್ ಎಂದೆಲ್ಲಾ ಅಭಿಮಾನಿಗಳು ಜ್ಯೋತಿ ರೈ ಹಾಟ್‌ನೆಸ್‌ನ್ನು ಹೊಗಳಿದ್ದಾರೆ. ಮತ್ತೆ ಕೆಲವರು ಬಿಕಿನಿ ಹಾಕಿ ಮೇಡಂ, ಮತ್ತೊಬ್ಬರು 'ಚಡ್ಡಿ ಹಾಕಿದ್ದೀ ಏನಮ್ಮ' ಎಂದು ಪ್ರಶ್ನಿಸಿದ್ದಾರೆ.
ಸದಾ ಸೀರಿಯಲ್ ಗಳಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸುತ್ತಿದ್ದ ಜ್ಯೋತಿ ರೈ ಈಗಂತೂ ಮಾಡರ್ನ್ ಡ್ರೆಸ್ ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಬೋಲ್ಡ್ ಅವತಾರದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಶಾರ್ಟ್ ಡ್ರೆಸ್ ಆಗಿ ಸ್ಟೈಲಿಶ್ ವಾಕ್, ಹಾಟ್ ಫೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.
jyothi rai
ತಮ್ಮ ಮೇಕ್ ಓವರ್ ಜೊತೆಗೆ ತಮ್ಮ ಪರ್ಸನಲ್ ಲೈಫ್‌ನಿಂದಾನೂ ನಟಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದ ನಟಿ ಇದೀಗ ತೆಲುಗು ನಿರ್ದೇಶಕ ಪೂರ್ವಜ್ ಜೊತೆ ಮತ್ತೆ ಮದುವೆಯಾಗಿದ್ದು, ಇಬ್ಬರು ಜೊತೆಯಾಗಿರುವ ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ನಟಿ ಜ್ಯೋತಿ ರೈ ಬಗ್ಗೆ ಹೇಳೋದಾದ್ರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಜ್ಯೋತಿ ಅವರಿಗೆ ಡಿಗ್ರಿ ಮುಗಿಯುತ್ತಿದ್ದಂತೆ 20ನೇ ವಯಸ್ಸಲ್ಲೆ ಮದುವೆಯಾಗಿತ್ತು.
ತಮ್ಮ 21ನೇ ವರ್ಷಕ್ಕೆ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಇಲ್ಲಿವರೆಗೂ ಸಿನಿಮಾ, ಕಿರುತೆರೆಯಲ್ಲಿ ಹಲವು ಪಾತ್ರಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಪೂರ್ವಜ್‌ರನ್ನು ಮರು-ಮದುವೆಯಾಗಿದ್ದಾರೆ.
ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ, ಕಸ್ತೂರಿ ನಿವಾಸ ಮುಂತಾದ 18ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಧಾರಾವಾಹಿ ಹಾಗೂ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ.