MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಬಾಲಿವುಡ್‌ ನಟಿ ದೀಪಿಕಾ ಬ್ಯಾಗ್‌ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ

ಬಾಲಿವುಡ್‌ ನಟಿ ದೀಪಿಕಾ ಬ್ಯಾಗ್‌ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ

 ‘ನನ್ನ ಬ್ಯಾಗ್‌ ತಡಕಾಡಿದರೆ ಸಿಗುವ ವಿಚಿತ್ರ ವಸ್ತು ಏನು ಗೊತ್ತಾ, ಮಗಳು ಎರಡು ದಿನದ ಹಿಂದೆ ತಿಂದು ಬಿಟ್ಟಿದ್ದ ತೇಪ್ಲಾ (ತಿಂಡಿ). ಅವಳು ಬಂದಮೇಲೆ ನನ್ನ ಬದುಕೇ ಅವಳಾಗಿದ್ದಾಳೆ. ಮಗಳು ದುವಾ ನನ್ನ ಅಬ್ಸೆಶನ್‌’. ಇದು ಮಗಳ ಕುರಿತಾಗಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆಡಿರುವ ಮಾತು

1 Min read
Author : Sujatha NR, Kannadaprabha News| Kannada Prabha
Published : Feb 05 2026, 01:46 PM IST
Share this Photo Gallery
  • FB
  • TW
  • Linkdin
  • Whatsapp
13
ಮಗಳು ದುವಾಗೆ ಈಗ ಒಂದೂವರೆ ವರ್ಷ
Image Credit : @deepikapadukone - Instagram

ಮಗಳು ದುವಾಗೆ ಈಗ ಒಂದೂವರೆ ವರ್ಷ

ಮಗಳ ಕುರಿತಾಗಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಆಡಿರುವ ಮಾತು. ಅವರ ಮಗಳು ದುವಾಗೆ ಈಗ ಒಂದೂವರೆ ವರ್ಷ.

ಮಗಳಿಗೆ ಸಮಯ ನೀಡುವ ನಿಟ್ಟಿನಲ್ಲಿ ದೀಪಿಕಾ ಚಿತ್ರತಂಡದ ಮುಂದೆ ಬೇಡಿಕೆಯಿಟ್ಟು ಇದೇ ಕಾರಣಕ್ಕೆ ಸಿನಿಮಾದಿಂದ ಹೊರಬಂದ ಪ್ರಕರಣ ಕೆಲವು ದಿನದ ಹಿಂದೆ ನಡೆದಿತ್ತು

23
ಮಗಳ ಜೊತೆಗಿನ ಬಾಂಧವ್ಯದ ಬಗ್ಗೆ ಆರ್ದ್ರನುಡಿ
Image Credit : instagram

ಮಗಳ ಜೊತೆಗಿನ ಬಾಂಧವ್ಯದ ಬಗ್ಗೆ ಆರ್ದ್ರನುಡಿ

ಇದೀಗ ಅವರು ಮತ್ತೊಮ್ಮೆ ಮಗಳ ಜೊತೆಗಿನ ಬಾಂಧವ್ಯದ ಬಗ್ಗೆ ಆರ್ದ್ರನುಡಿಗಳನ್ನಾಡಿದ್ದಾರೆ.

Related Articles

Related image1
Now Playing
ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Related image2
BBK 12: ದೀಪಿಕಾ ದಾಸ್ ಮತ್ತೊಂದು ಪೋಸ್ಟ್‌ ವೈರಲ್.. ಹಿಂದಿನ ಪೋಸ್ಟ್‌ನಲ್ಲಿ ಟೀಕೆ ಮಾಡಿದ್ದು ಯಾರನ್ನ?
33
ತುಂಬಾ ಪ್ರೀತಿಸುತ್ತೇನೆ
Image Credit : Instagram

ತುಂಬಾ ಪ್ರೀತಿಸುತ್ತೇನೆ

ಮಗಳೀಗ ಅವಳ ತಲೆ, ಭುಜ, ಮಂಡಿ, ಬೆರಳುಗಳ ಬಗ್ಗೆ ತಿಳಿದುಕೊಂಡಿದ್ದಾಳೆ. ಅದನ್ನು ಮತ್ತೆ ಮತ್ತೆ ಹೇಳಿ ಕನ್‌ಫರ್ಮ್‌ ಮಾಡಿಕೊಳ್ಳುತ್ತಾಳೆ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮಗು ಅನ್ನೋದನ್ನು ನಾನವಳಿಗೆ ಅತೀಹೆಚ್ಚು ಹೇಳುತ್ತೇನೆ’ ಎಂದೂ ದೀಪಿಕಾ ಹೇಳಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Sujatha NR
ಬಾಲಿವುಡ್
ಸಿನಿಮಾ
ದೀಪಿಕಾ ಪಡುಕೋಣೆ

Latest Videos
Recommended Stories
Recommended image1
ಮಗಳ ಜೀವ ಉಳಿಸಲು ಆಸ್ಪತ್ರೆಯಲ್ಲೇ ಕಳೆದ ಆ 100 ದಿನಗಳು: ಅಪ್ಪನಾಗಿ ನಿಕ್ ಜೋನಸ್ ಅನುಭವಿಸಿದ ನರಕಯಾತನೆ ಇಲ್ಲಿದೆ
Recommended image2
ಆರಾಧನಾ ರಾಮ್ ಪೋಸ್ಟ್ ವೈರಲ್: ಅಮ್ಮನ ಮಡಿಲು, ಖುಷಿಯ ಒಡಲಲ್ಲಿ ಮಾಲಾಶ್ರೀ ಮಗಳು!
Recommended image3
Bigg Boss ಗಿಲ್ಲಿ ನಟನಿಗೆ ಸೊಂಟನೇ ಇಲ್ಲ ಎಂದೋರು ಇದನ್ನು ನೋಡ್ಬೇಕಂತೆ! ಅಂಥದ್ದೇನಿದೆ ನೋಡಿ
Related Stories
Recommended image1
Now Playing
ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Recommended image2
BBK 12: ದೀಪಿಕಾ ದಾಸ್ ಮತ್ತೊಂದು ಪೋಸ್ಟ್‌ ವೈರಲ್.. ಹಿಂದಿನ ಪೋಸ್ಟ್‌ನಲ್ಲಿ ಟೀಕೆ ಮಾಡಿದ್ದು ಯಾರನ್ನ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved