- Home
- Entertainment
- Saif Ali Khan: ಅಣ್ಣನ ಸೀಕ್ರೆಟ್ ಮದುವೆಗೆ ತಂಗಿಯರಿಗೇ ಇರಲಿಲ್ವಾ ಎಂಟ್ರಿ? ಶಾಕ್ ಆಗಿತ್ತು ಇಡೀ ಫ್ಯಾಮಿಲಿ!
Saif Ali Khan: ಅಣ್ಣನ ಸೀಕ್ರೆಟ್ ಮದುವೆಗೆ ತಂಗಿಯರಿಗೇ ಇರಲಿಲ್ವಾ ಎಂಟ್ರಿ? ಶಾಕ್ ಆಗಿತ್ತು ಇಡೀ ಫ್ಯಾಮಿಲಿ!
Saif Ali Khan Amrita Singh love story: ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಸೀಕ್ರೆಟ್ ಮದುವೆಗೆ ಸಂಬಂಧಿಸಿದ ಕೆಲವು ಶಾಕಿಂಗ್ ವಿಷಯಗಳು ಈಗ ಹೊರಬಂದಿವೆ. ಸೈಫ್ ಮದುವೆಗೆ ಅವರ ತಂಗಿಯರಾದ ಸೋಹಾ ಮತ್ತು ಸಬಾ ಯಾಕೆ ಬಂದಿರಲಿಲ್ಲ ಅನ್ನೋದು ಈಗ ರಿವೀಲ್ ಆಗಿದೆ.

ಬಹಳ ಅವಸರದಲ್ಲಿ ಮದುವೆ
ಎಲ್ಲವೂ ಸಡನ್ ಆಗಿ ನಡೆದುಹೋಯ್ತು
ಆ ಸಿನಿಮಾದಿಂದ ಔಟ್
ಈ ಮದುವೆ ಸೈಫ್ ತಾಯಿಗೆ ಇಷ್ಟವಿರಲಿಲ್ಲ
ಇಂದಿಗೂ ಸಿಂಗಲ್ ಆಗಿಯೇ ಉಳಿದಿದ್ದೇನೆ
ಇದೇ ಶೋನಲ್ಲಿ ಸಬಾ ಅಲಿ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮಗೆ 18-19ನೇ ವಯಸ್ಸಿನಿಂದಲೇ ಮದುವೆ ಸಂಬಂಧಗಳು ಬರುತ್ತಿದ್ದವು, ಕಲ್ಕತ್ತಾದ ವ್ಯಕ್ತಿಯೊಬ್ಬರೊಂದಿಗೆ ಮದುವೆ ಬಹುತೇಕ ನಿಶ್ಚಯವಾಗಿತ್ತು ಎಂದು ಹೇಳಿದರು. ಆದರೆ ಆಗ ಮದುವೆಗೆ ಸಿದ್ಧರಿಲ್ಲದ ಕಾರಣ ಆ ಸಂಬಂಧ ಮುರಿದುಬಿತ್ತು. ತನ್ನ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯವರಂತಹ ವ್ಯಕ್ತಿ ಪತಿಯಾಗಿ ಬರಬೇಕೆಂದು ಬಯಸಿದ್ದೆ, ಆದರೆ ಅಂತಹ ವ್ಯಕ್ತಿ ಸಿಗದ ಕಾರಣ ಇಂದಿಗೂ ಮದುವೆಯಾಗದೆ ಸಿಂಗಲ್ ಆಗಿಯೇ ಉಳಿದಿದ್ದೇನೆ ಎಂದು ಸಬಾ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

