MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಬರ್ತಾ ಬರ್ತಾ ಡಿ ಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ರಚಿತಾ ರಾಮ್, ಆ ವಿಷ್ಯಕ್ಕೆ ಲಿಂಕ್ ಮಾಡ್ತಿರೊ ಫ್ಯಾನ್ಸ್

ಬರ್ತಾ ಬರ್ತಾ ಡಿ ಗ್ಲಾಮರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ರಚಿತಾ ರಾಮ್, ಆ ವಿಷ್ಯಕ್ಕೆ ಲಿಂಕ್ ಮಾಡ್ತಿರೊ ಫ್ಯಾನ್ಸ್

Rachita Ram de glamour look: ಸಿನಿಮಾಗಳ ಜೊತೆಗೆ ರಿಯಾಲಿಟಿಶೋಗಳಲ್ಲಿಯೂ ಬ್ಯುಸಿಯಾಗಿರುವ ರಚಿತಾ ಇತ್ತೀಚೆಗೆ ಡಿ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು. ಅದು ಯಾವುದೇ ಸಮಾರಂಭಗಳಾಗಿರಬಹುದು, ರಿಯಾಲಿಟಿ ಶೋಗಳಾಗಿರಬಹುದು. ಎಲ್ಲಿಗೆ ಹೋದರೂ ರಚ್ಚು.. 

1 Min read
Author : Ashwini HR
Published : Feb 06 2026, 04:11 PM IST
Share this Photo Gallery
  • FB
  • TW
  • Linkdin
  • Whatsapp
16
‘ಬುಲ್ ಬುಲ್’ ಮೂಲಕ ನಾಯಕಿಯಾಗಿ ಪಾದಾರ್ಪಣೆ
Image Credit : Instagram

‘ಬುಲ್ ಬುಲ್’ ಮೂಲಕ ನಾಯಕಿಯಾಗಿ ಪಾದಾರ್ಪಣೆ

ಎಲ್ಲರಿಗೂ ತಿಳಿದಿರುವಂತೆ ರಚಿತಾ ರಾಮ್ (Rachita Ram)ಕಳೆದ 11 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಸ್ಟಾರ್ ನಟಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಬುಲ್ ಬುಲ್’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.

26
ಪ್ರಸ್ತುತ ರಚ್ಚು ಕೈಯಲ್ಲಿದೆ ಆರು ಸಿನಿಮಾ
Image Credit : Facebook

ಪ್ರಸ್ತುತ ರಚ್ಚು ಕೈಯಲ್ಲಿದೆ ಆರು ಸಿನಿಮಾ

‘ಬುಲ್ ಬುಲ್’ ಯಶಸ್ಸಿನ ಬಳಿಕ ರಚಿತಾ ರಾಮ್ ಹಿಂದಿರುಗಿ ನೋಡಲೇ ಇಲ್ಲ. 11 ವರ್ಷಗಳ ನಂತರವೂ ಅವರು ಕನ್ನಡದ ನಂಬರ್ 1 ನಟಿಯರಲ್ಲಿ ಒಬ್ಬರಾಗಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಆರು ಸಿನಿಮಾಗಳಿದ್ದು, ಇನ್ನೂ ಎರಡು ಸಿನಿಮಾಗಳಿಗೆ ಮಾತುಕತೆ ನಡೆಯುತ್ತಿದೆ.

Related Articles

Related image1
ಕನಕಪುರದ ಹುಡುಗನನ್ನು ಮದ್ವೆಯಾಗ್ತೇನೆಂದ ರಚಿತಾ ರಾಮ್​! ಡಿಕೆಶಿ ಎದುರೇ ರಚ್ಚು ಘೋಷಣೆ
Related image2
Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!
36
ಡಿ ಗ್ಲಾಮರ್ ಲುಕ್‌ನಲ್ಲಿ ರಚ್ಚು
Image Credit : Instagram

ಡಿ ಗ್ಲಾಮರ್ ಲುಕ್‌ನಲ್ಲಿ ರಚ್ಚು

ಸಿನಿಮಾಗಳ ಜೊತೆಗೆ ರಿಯಾಲಿಟಿಶೋಗಳಲ್ಲಿಯೂ ಬ್ಯುಸಿಯಾಗಿರುವ ರಚಿತಾ ಇತ್ತೀಚೆಗೆ ಡಿ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು. ಅದು ಯಾವುದೇ ಸಮಾರಂಭಗಳಾಗಿರಬಹುದು, ರಿಯಾಲಿಟಿ ಶೋಗಳಾಗಿರಬಹುದು. ಎಲ್ಲಿಗೆ ಹೋದರೂ ರಚ್ಚು ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ.

46
ನವಿಲು ಬಣ್ಣದ ಸಲ್ವಾರ್ ಧರಿಸಿರುವ ರಚಿತಾ
Image Credit : rachita_instaofficial

ನವಿಲು ಬಣ್ಣದ ಸಲ್ವಾರ್ ಧರಿಸಿರುವ ರಚಿತಾ

ಕೆಲವು ದಿನಗಳ ಹಿಂದೆಯಷ್ಟೇ ನಡೆದ ಕನಕಪುರದಲ್ಲಿ ನಡೆದ ಕನಕೋತ್ಸವ ಕಾರ್ಯಕ್ರಮದಲ್ಲಿಯೂ ರಚ್ಚು ನವಿಲು ಬಣ್ಣದ ಸಲ್ವಾರ್ ಧರಿಸಿ ಮಿಂಚಿದ್ದರು. ಆಗ ಕೂಡ ಫ್ಯಾನ್ಸ್‌ ಹಾರ್ಟ್‌ ಇಮೋಜಿ ಹಾಕಿ ಪ್ರಶಂಸೆ ವ್ಯಕ್ತಪಡಿಸಿದ್ದರು.

56
ಡಿಕೆಡಿಯಲ್ಲಿ ಸೀರೆ ಧರಿಸಿ ಬರುವ ರಚ್ಚು
Image Credit : Instagram

ಡಿಕೆಡಿಯಲ್ಲಿ ಸೀರೆ ಧರಿಸಿ ಬರುವ ರಚ್ಚು

ಪ್ರತಿ ಭಾನುವಾರ ಜೀ ವಾಹಿನಿಯಲ್ಲಿ ಪ್ರಸಾರವಾಗುವ 'ಡಾನ್ಸ್‌ ಕರ್ನಾಟಕ ಡಾನ್ಸ್‌'ನಲ್ಲಿಯೂ ರಚಿತಾ ಲಕ್ಷಣವಾಗಿ ಸೀರೆ ಧರಿಸಿ ಬರುತ್ತಿದ್ದಾರೆ. ಈ ಹಿಂದೆ ರಚ್ಚು ಹಣೆ ಮೇಲೆ ಬೊಟ್ಟು ಇಡುವ ಸ್ಟೈಲ್ ಅನೇಕ ಹೆಣ್ಮಕ್ಕಳಿಗೆ ಬಹಳ ಇಷ್ಟವಾಗಿತ್ತು. ಇದು ಫ್ಯಾನ್ಸ್‌ ಪೇಜ್‌ನಲ್ಲಿ ವೈರಲ್ ಕೂಡ ಆಗಿತ್ತು.

66
ಕನಕಪುರದ ಹುಡುಗನನ್ನು ಮದ್ವೆಯಾಗ್ತೇನೆ
Image Credit : Instagram

ಕನಕಪುರದ ಹುಡುಗನನ್ನು ಮದ್ವೆಯಾಗ್ತೇನೆ

ಸಾಮಾನ್ಯವಾಗಿ ಸಿನಿಮಾಗಳಲ್ಲಿ ಗ್ಲಾಮರಸ್ ಆಗಿ ಕಾಣಿಸುವ ರಚಿತಾ, ಸಡನ್ ಆಗಿ ಈ ರೀತಿ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿ ಫ್ಯಾನ್ಸ್‌ ಕೂಡ ಆಶ್ಚರ್ಯವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಅನೇಕ ಕಡೆ ರಚಿತಾರಾಮ್ ಶೀಘ್ರದಲ್ಲೇ ಮದ್ವೆಯಾಗುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಕನಕಪುರದ ಹುಡುಗನನ್ನು ಮದ್ವೆಯಾಗ್ತೇನೆಂದು ಡಿಕೆಶಿ ಎದುರೇ ರಚ್ಚು ಘೋಷಣೆ ಮಾಡಿದ್ದರು. ಹಾಗಾಗಿ ರಚ್ಚು ಮದುವೆಯಾಗುತ್ತಿರುವುದಕ್ಕೂ, ಡಿ ಗ್ಲಾಮ್ ಲುಕ್‌ಗೂ ಲಿಂಕ್ ಮಾಡ್ತಿದ್ದಾರೆ ಫ್ಯಾನ್ಸ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಫ್ಯಾಷನ್
ಮನರಂಜನಾ ಸುದ್ದಿ
ರಚಿತಾ ರಾಮ್

Latest Videos
Recommended Stories
Recommended image1
ನನ್ನಿಂದ ಎಲ್ಲರನ್ನೂ ಒಪ್ಪಿಕೊಳ್ಳೋಕೆ ಆಗಲ್ಲ; ಮಂಗಳಮುಖಿಯರ ವಿರುದ್ಧ ಮಾತನಾಡಿದ ನಟಿಗೆ ತರಾಟೆ
Recommended image2
ಎವಿಆರ್ ರೆಡ್ಡಿ ಸ್ಯಾಂಡಲ್‌ವುಡ್‌ ನಟಿಯ ಗಲಾಟೆಯಲ್ಲಿ ಬಿಗ್ ಟ್ವಿಸ್ಟ್, ಬೆದರಿಕೆ ಪತ್ರ ಬರೆದ ಗೆಳೆಯ ಅರೆಸ್ಟ್!
Recommended image3
ನಂದಗೋಕುಲ ಧಾರಾವಾಹಿಯಲ್ಲಿ ಅಣ್ಣನ ಮದುವೆ, ರಿಯಲ್‌ ಆಗಿ ತಂಗಿ ಮದುವೆ; ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ!
Related Stories
Recommended image1
ಕನಕಪುರದ ಹುಡುಗನನ್ನು ಮದ್ವೆಯಾಗ್ತೇನೆಂದ ರಚಿತಾ ರಾಮ್​! ಡಿಕೆಶಿ ಎದುರೇ ರಚ್ಚು ಘೋಷಣೆ
Recommended image2
Rachita Ram: ಇಂದು ಈ ನಟಿಯ ಫ್ಯಾನ್ಸ್‌ ಹಿಡಿಯೋದು ಕಷ್ಟ.. ಈ ಎರಡರಲ್ಲೂ ರಚಿತಾ ರಾಮ್ 'ಕೈವಾಡ' ಇದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved