MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • 8 ಗಂಟೆ ಮೇಕಪ್‌, ನಿದ್ದೆಯೇ ಇಲ್ಲ... 'ನಾಗಬಂಧಂ'ಗಾಗಿ KGF ಗರುಡ ರಾಮ್ ಪಟ್ಟ ಕಷ್ಟ ಏನು?

8 ಗಂಟೆ ಮೇಕಪ್‌, ನಿದ್ದೆಯೇ ಇಲ್ಲ... 'ನಾಗಬಂಧಂ'ಗಾಗಿ KGF ಗರುಡ ರಾಮ್ ಪಟ್ಟ ಕಷ್ಟ ಏನು?

Nagabandham ಸಿನಿಮಾದಲ್ಲಿ ಗರುಡ ರಾಮ್ 8 ಗಂಟೆ ಮೇಕಪ್ ಮಾಡಿಕೊಂಡು ನಟಿಸಿದ್ದಾರೆ. ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ ರಹಸ್ಯ ಆಧಾರಿತ ಈ ಪ್ಯಾನ್ ಇಂಡಿಯಾ ಸಿನಿಮಾ ಜುಲೈ 3ರಂದು ಬಿಡುಗಡೆಯಾಗಲಿದೆ.

1 Min read
Author : Govindaraj S
Published : Jun 27 2026, 06:12 PM IST
Share this Photo Gallery
  • FB
  • TW
  • Linkdin
  • Whatsapp
15
8 ಗಂಟೆ ಮೇಕಪ್‌
Image Credit : others

8 ಗಂಟೆ ಮೇಕಪ್‌

‘ನಾಗಬಂಧಂ ಸಿನಿಮಾದಲ್ಲಿ ಗರುಡ ರಾಮ್‌ ಪಾತ್ರದ ಭೀಕರತೆಯೇ ಬೇರೆ. ಇದಕ್ಕಾಗಿ ಅವರು ಬೆಳಗ್ಗಿನಿಂದ ಸಂಜೆಯವರೆಗೆ 8 ಗಂಟೆ ಮೇಕಪ್‌ ಮಾಡಿಸಿಕೊಳ್ಳುತ್ತಿದ್ದರು. ರಾತ್ರಿ ನಿರಂತರವಾಗಿ ಅವರ ಭಾಗದ ಶೂಟಿಂಗ್‌ ನಡೆಯುತ್ತಿತ್ತು. ಊಟ, ನಿದ್ದೆ ಎಲ್ಲಾ ಅವರಿಗೆ ಕನಸಾಗಿತ್ತು.’

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬೈರಾಗಿ ಪಾತ್ರ
Image Credit : others

ಬೈರಾಗಿ ಪಾತ್ರ

ಇದು ಪ್ಯಾನ್‌ ಇಂಡಿಯಾ ಸಿನಿಮಾ ‘ನಾಗಬಂಧಂ’ನ ನಾಯಕ ನಟ ವಿರಾಟ್‌ ಕರ್ಣ ಮಾತು. ಚಿತ್ರದಲ್ಲಿ ಗರುಡ ರಾಮ್‌ ಬೈರಾಗಿ ಪಾತ್ರ ಮಾಡಿದ್ದಾರೆ.

Related Articles

Related image1
Nagabandham: ಪದ್ಮನಾಭಸ್ವಾಮಿ ದೇಗುಲದ ರಹಸ್ಯ ಬಿಚ್ಚಿಟ್ಟ 'ನಾಗಬಂಧಂ' ಟ್ರೇಲರ್: ನಭಾ ನಟೇಶ್ ಕಮ್‌ಬ್ಯಾಕ್!
Related image2
ವಿದ್ಯಾಪತಿ ಚಿತ್ರಕ್ಕೆ ಕೆಜಿಎಫ್ ವಿಲನ್ ಎಂಟ್ರಿ: ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್
35
ಕಠಿಣ ವ್ರತ
Image Credit : others

ಕಠಿಣ ವ್ರತ

‘ನಾನು ಮಾಡಿದ ಶಿವನ ಪಾತ್ರಕ್ಕಾಗಿ ಸಾಕಷ್ಟು ಬಾಡಿ ಟ್ರಾನ್ಸ್‌ಫರ್ಮೇಶನ್‌ ಮಾಡಬೇಕಾಯ್ತು. ಶಿವಮಾಲಾ ಧಾರಣೆ ಸೇರಿ ಒಂದಿಷ್ಟು ಕಠಿಣ ವ್ರತಗಳನ್ನೂ ಮಾಡಿದ್ದೆ. ಇಲ್ಲವಾದರೆ ಪಾತ್ರಕ್ಕೆ ಬೇಕಾದ ಎನರ್ಜಿ, ಫೀಲ್‌ ತರೋದು ಸಾಧ್ಯವಾಗುತ್ತಿರಲಿಲ್ಲ’ ಎಂದೂ ವಿರಾಟ್‌ ಹೇಳಿದರು.

45
ಹಿಮಾಲಯದ ಹಿನ್ನೆಲೆ
Image Credit : others

ಹಿಮಾಲಯದ ಹಿನ್ನೆಲೆ

ಈ ಚಿತ್ರವನ್ನ ಅಭಿಷೇಕ್ ನಾಮಾ ಡೈರೆಕ್ಷನ್ ಮಾಡಿದ್ದಾರೆ. ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ 'ನಾಗಬಂಧಂ' ರಹಸ್ಯ ಮತ್ತು ಹಿಮಾಲಯದ ಹಿನ್ನೆಲೆಯಲ್ಲಿ ಈ ಚಿತ್ರ ಸಾಗುತ್ತದೆ.

55
ಜುಲೈ 3ರಂದು ಬಿಡುಗಡೆ
Image Credit : others

ಜುಲೈ 3ರಂದು ಬಿಡುಗಡೆ

ನಾಯಕಿ ನಭಾ ನಟೇಶ್‌ ಸಿನಿಮಾ ಹಾಡಿಗೆ ನೃತ್ಯ ಮಾಡಿದರು. ಗರುಡ ರಾಮ್‌, ಭಜರಂಗಿ ಪ್ರಸನ್ನ, ವಿನಯ್‌ ಬಿದ್ದಪ್ಪ ಸುದ್ದಿಗೋಷ್ಠಿಯಲ್ಲಿದ್ದರು. ಈ ಸಿನಿಮಾ ಜುಲೈ 3ರಂದು ಬಿಡುಗಡೆಯಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಸೆಲೆಬ್ರಿಟಿಗಳು
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಸುದ್ದಿ

Latest Videos
Recommended Stories
Recommended image1
Priya Anand Interview: ನನಗೆ ಬಾಲಿವುಡ್‌ಗಿಂತ ಕನ್ನಡ ಚಿತ್ರವೇ ದೊಡ್ಡ ಅವಕಾಶ: ಪ್ರಿಯಾ ಆನಂದ್‌
Recommended image2
Vinod Prabhakar Interview: 'ಸ್ಕ್ರಿಪ್ಟ್‌ಗಾಗಿ ನಟರು'... ವಿನೋದ್ ಪ್ರಭಾಕರ್ ಮಾತಿನ ಮರ್ಮವೇನು?
Recommended image3
Simple Suni Interview: ಈ ಕತೆಗೆ ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಚಿತ್ರವೇ ಸ್ಫೂರ್ತಿ: ಸಿಂಪಲ್‌ ಸುನಿ
Related Stories
Recommended image1
Nagabandham: ಪದ್ಮನಾಭಸ್ವಾಮಿ ದೇಗುಲದ ರಹಸ್ಯ ಬಿಚ್ಚಿಟ್ಟ 'ನಾಗಬಂಧಂ' ಟ್ರೇಲರ್: ನಭಾ ನಟೇಶ್ ಕಮ್‌ಬ್ಯಾಕ್!
Recommended image2
ವಿದ್ಯಾಪತಿ ಚಿತ್ರಕ್ಕೆ ಕೆಜಿಎಫ್ ವಿಲನ್ ಎಂಟ್ರಿ: ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved