ಕರಿಷ್ಮಾಳಿಗೆ ಸಂಜಯ್‌ನಿಂದ ಸಿಕ್ಕಿದ ಡಿವೋರ್ಸ್ ಪರಿಹಾರದ ಮೊತ್ತ ಎಷ್ಟು ಕೋಟಿ..?
ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಅವರ ವಿಚ್ಛೇದನದ ನಂತರ ಜೀವನಾಂಶ, ಮಕ್ಕಳ ಕಸ್ಟಡಿ ಮತ್ತು ಆಸ್ತಿ ಹಂಚಿಕೆಯ ಬಗ್ಗೆ ಸಂಪೂರ್ಣ ಮಾಹಿತಿ. ಕರಿಷ್ಮಾ ಅವರಿಗೆ ಏನು ಸಿಕ್ಕಿತು ಮತ್ತು ವಿಚ್ಛೇದನದ ಸಂಪೂರ್ಣ ಕಥೆ ತಿಳಿಯಿರಿ.
16

Image Credit : Social Media
ಕರಿಷ್ಮಾ-ಸಂಜಯ್ ವಿಚ್ಛೇದನ ಯಾವಾಗ?
2003 ರಲ್ಲಿ ಕರಿಷ್ಮಾ ಮತ್ತು ಸಂಜಯ್ ಮದುವೆಯಾದರು. 2016 ರಲ್ಲಿ ವಿಚ್ಛೇದನ ಪಡೆದರು.
26
Image Credit : Social Media
ಮಕ್ಕಳ ಕಸ್ಟಡಿ ಯಾರಿಗೆ?
ಕರಿಷ್ಮಾಗೆ ಮಕ್ಕಳ ಕಸ್ಟಡಿ ಸಿಕ್ಕಿತು. ಅವರು ಒಂಟಿ ತಾಯಿಯಾಗಿ ಮಕ್ಕಳನ್ನು ಸಾಕುತ್ತಿದ್ದಾರೆ.
36
Image Credit : Social Media
ಕರಿಷ್ಮಾಗೆ ಏನು ಸಿಕ್ಕಿತು?
ಸಂಜಯ್ ಒಂದು ಐಷಾರಾಮಿ ಮನೆ ಮತ್ತು ಮಕ್ಕಳ ಹೆಸರಿನಲ್ಲಿ 14 ಕೋಟಿ ಬಾಂಡ್ ಖರೀದಿಸಿದ್ದರು ಎಂದು ವರದಿಯಾಗಿದೆ.
46
Image Credit : Social Media
ಮಕ್ಕಳ ಖರ್ಚಿಗೆ ಹಣ?
14 ಕೋಟಿ ಬಾಂಡ್ ಜೊತೆಗೆ, ಮಕ್ಕಳ ಖರ್ಚಿಗೆ ಪ್ರತಿ ತಿಂಗಳು 14 ಲಕ್ಷ ರೂ. ಕೊಡುತ್ತಿದ್ದರು ಎನ್ನಲಾಗಿದೆ.
56
Image Credit : Social Media
ಮಕ್ಕಳಿಗೆ ಟ್ರಸ್ಟ್ ಫಂಡ್
ಕೆಲವು ವರದಿಗಳ ಪ್ರಕಾರ, ಸಂಜಯ್ 70೦ ಕೋಟಿ ರೂ. ಜೀವನಾಂಶ ನೀಡಿದ್ದರು ಮತ್ತು ಮಕ್ಕಳಿಗೆ ಟ್ರಸ್ಟ್ ಫಂಡ್ ಮಾಡಲು ಒಪ್ಪಿದ್ದರು.
66
Image Credit : Social Media
ಕರಿಷ್ಮಾಳ ಎಷ್ಟು ಮಕ್ಕಳು?
ಕರಿಷ್ಮಾ ಮತ್ತು ಸಂಜಯ್‌ಗೆ ಇಬ್ಬರು ಮಕ್ಕಳಿದ್ದಾರೆ. 20 ವರ್ಷದ ಸಮೈರಾ ಮತ್ತು 14 ವರ್ಷದ ಕಿಯಾನ್.
Latest Videos