MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಕಣ್ಣು ಕುಕ್ಕಿದ ಸೋಫಿಯಾ ಅನ್ಸಾರಿ ಆದಾಯ; ಇವರಪ್ಪ ಬುರ್ಖಾ ಹಾಕಿಸಲಿಲ್ಲೇಕೆ ಎಂದ ನೆಟ್ಟಿಗರು

ಕಣ್ಣು ಕುಕ್ಕಿದ ಸೋಫಿಯಾ ಅನ್ಸಾರಿ ಆದಾಯ; ಇವರಪ್ಪ ಬುರ್ಖಾ ಹಾಕಿಸಲಿಲ್ಲೇಕೆ ಎಂದ ನೆಟ್ಟಿಗರು

ಇನ್‌ಸ್ಟಾಗ್ರಾಂ ಮಾಡೆಲ್ ಸೋಫಿಯಾ ಅನ್ಸಾರಿ ತಮ್ಮ ಎಕ್ಸ್‌ಕ್ಲೂಸಿವ್ ವಿಡಿಯೋ ವೀಕ್ಷಣೆಗಾಗಿ ಪಾವತಿ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಸೋಫಿಯಾ ಅನ್ಸಾರಿ ಈ ನಿರ್ಧಾರದಿಂದ ಅವರು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

2 Min read
Author : Mahmad Rafik
Published : Apr 11 2026, 05:04 PM IST
Share this Photo Gallery
  • FB
  • TW
  • Linkdin
  • Whatsapp
15
ಮಾಡೆಲ್ ಸೋಫಿಯಾ ಅನ್ಸಾರಿ
Image Credit : Sofia Ansari instagram

ಮಾಡೆಲ್ ಸೋಫಿಯಾ ಅನ್ಸಾರಿ

ಮಾಡೆಲ್ ಸೋಫಿಯಾ ಅನ್ಸಾರಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಸೋಫಿಯಾ ಅನ್ಸಾರಿ ತೆಗೆದುಕೊಂಡ ಒಂದು ನಿರ್ಣಯವಾಗಿದೆ. ಇನ್‌ಸ್ಟಾಗ್ರಾಂನಲ್ಲಿ 16 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಸೋಫಿಯಾ ಅನ್ಸಾರಿ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿರುತ್ತವೆ. ಇಷ್ಟು ದಿನ ಸೋಫಿಯಾ ಅನ್ಸಾರಿ ವಿಡಿಯೋಗಳನ್ನು ನೆಟ್ಟಿಗರು ಉಚಿತವಾಗಿ ವೀಕ್ಷಣೆ ಮಾಡುತ್ತಿದ್ದರು. ಆದ್ರೆ ಈಗ ವಿಡಿಯೋ ವೀಕ್ಷಣೆಗಾಗಿ ನೆಟ್ಟಿಗರು ನಿರ್ದಿಷ್ಟವಾದ ಮೊತ್ತವನ್ನು ಪಾವತಿಸಬೇಕು ಎಂದು ಸೋಫಿಯಾ ಅನ್ಸಾರಿ ಷರತ್ತು ವಿಧಿಸಿದ್ದಾರೆ.

25
ತಿಂಗಳಿಗೆ 180 ರೂಪಾಯಿ
Image Credit : Sofia Ansari instagram

ತಿಂಗಳಿಗೆ 180 ರೂಪಾಯಿ

ಸೋಫಿಯಾ ಅನ್ಸಾರಿ ಅವರ ಎಕ್ಸ್‌ಕ್ಲೂಸಿವ್ ಪೋಸ್ಟ್ ವೀಕ್ಷಣೆಗೆ ಚೆಂದಾದಾರಿಕೆ ಪಡೆದುಕೊಳ್ಳಬೇಕು. ಇದಕ್ಕೆ ತಿಂಗಳಿಗೆ 180 ರೂಪಾಯಿ ಪಾವತಿಸಬೇಕು. ಕೆಲವರು ಇದನ್ನು ಸೋಫಿಯಾ ಅನ್ಸಾರಿಯದ್ದು ಜಾಣ ನಡೆ, ಆಕೆಗೆ ಹಣ ಹೇಗೆ ಸಂಪಾದನೆ ಮಾಡಬೇಕು ಅನ್ನೋ ವಿಷಯ ಗೊತ್ತಾಗಿದೆ ಎಂದಿದ್ದಾರೆ. ಕೆಲವರು ಸೋಫಿಯಾ ಪೋಸ್ಟ್ ನೋಡಲು 180 ರೂಪಾಯಿ ಪಾವತಿಸಿದವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

Related Articles

Related image1
ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ ಮೇಲೆ ₹10 ಕೋಟಿ ವಂಚನೆ ಆರೋಪ: ಹೈದರಾಬಾದ್‌ನಲ್ಲಿ ಪ್ರಕರಣ ದಾಖಲು!
Related image2
ಪುಟಾಣಿ ತಂಗಿ ಜೊತೆ ಅಪರೂಪದ ಫೋಟೋ ಹಂಚಿಕೊಂಡ ದೇವರಕೊಂಡ ಮಡದಿ ರಶ್ಮಿಕಾ
35
 6582 ಜನರು 180 ರೂ. ಪಾವತಿಸಿ ಸಬ್‌ಸ್ಕ್ರಿಪ್ಷನ್
Image Credit : Sofia Ansari instagram

6582 ಜನರು 180 ರೂ. ಪಾವತಿಸಿ ಸಬ್‌ಸ್ಕ್ರಿಪ್ಷನ್

@AnilYadavmedia1 ಎಂಬವರು ಸೋಫಿಯಾ ಅನ್ಸಾರಿ ಫೋಟೋ ಹಂಚಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಸೋಫಿಯಾ ಇನ್‌ಸ್ಟಾಗ್ರಾಂನಲ್ಲಿ ಬಟ್ಟೆ ಬದಲಾಯಿಸೋದನ್ನು ನೋಡಲು ಅಭಿಮಾನಿಗಳು 180 ರೂಪಾಯಿ ಪಾವತಿಸುತ್ತಿದ್ದಾರೆ. ಈಗಾಗಲೇ 6582 ಜನರು 180 ರೂ. ಪಾವತಿಸಿ ಸಬ್‌ಸ್ಕ್ರಿಪ್ಷನ್ ಪಡೆದುಕೊಂಡಿದ್ದಾರೆ. ಅಂದ್ರೆ ವಾರ್ಷಿಕವಾಗಿ ಸೋಫಿಯಾ ಸಂಪದಾನೆ 11.84 ಲಕ್ಷ ರೂಪಾಯಿ ಆಗುತ್ತದೆ. ಸಬ್‌ಸ್ಕ್ರಿಪ್ಷನ್ ಪಡೆದವರ ಸಂಖ್ಯೆ ಏರಿಕೆಯಾದ್ರೆ ಇದಕ್ಕೂ 12 ಲಕ್ಷದ ಗಡಿ ಸಹ ದಾಟಬಹುದು ಎಂದು ಅಂದಾಜಿಸಿದ್ದಾರೆ.

45
ಮುಸ್ಲಿಂ ಹುಡುಗಿಯೊಬ್ಬಳು ಹಿಂದೂಗಳಲ್ಲಿ ಸೆಲೆಬ್ರಿಟಿ
Image Credit : Sofia Ansari instagram

ಮುಸ್ಲಿಂ ಹುಡುಗಿಯೊಬ್ಬಳು ಹಿಂದೂಗಳಲ್ಲಿ ಸೆಲೆಬ್ರಿಟಿ

ರಂಜನ್ ಸಿಂಗ್ ಎಂಬವರು ಮುಸ್ಲಿಂ ಹುಡುಗಿಯೊಬ್ಬಳು ಹಿಂದೂಗಳಲ್ಲಿ ಸೆಲೆಬ್ರಿಟಿಯಾಗಿದ್ದಾಳೆ. ಜನರನ್ನು ಸಂತೋಷಪಡಿಸುವ ಮೂಲಕ ಈಕೆ ವಾರ್ಷಿಕವಾಗಿ 11 ಲಕ್ಷಕ್ಕೂ ಅಧಿಕ ಸಂಪಾದನೆ ಮಾಡ್ತಾಳೆ. ಸೋಫಿಯಾ ತಂದೆ ಜನಪ್ರಿಯ ಪಂಕ್ಚರ್ ಅಂಗಡಿಯನ್ನು ಹೊಂದಿದ್ದು, ಉತ್ತಮವಾದ ಸಂಪಾದನೆಯನ್ನು ಹೊಂದಿದ್ದಾರೆ. ಆದ್ರೆ ಅವರಿಗೆ ತಮ್ಮ ಮಗಳನ್ನು ಬುರ್ಖಾದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Karna Serial ರಿಯಾ ಪಿಯುಸಿಯಲ್ಲಿ ಶೇ.97 ಅಂಕ ಪಡೆದದ್ದು ಹೇಗೆ? ಓದಿನ ಗುಟ್ಟು ರಿವೀಲ್​ ಮಾಡಿದ ನಟಿ

55
 ಸೋಫಿಯಾ ಅನ್ಸಾರಿ ಒಟ್ಟು ಆದಾಯ
Image Credit : Sofia Ansari instagram

ಸೋಫಿಯಾ ಅನ್ಸಾರಿ ಒಟ್ಟು ಆದಾಯ

ಮುಂದುವರಿದು ಸೋಫಿಯಾ ಕುರಿತ ಮಾಹಿತಿಯನ್ನು ರಂಜನ್ ಸಿಂಗ್ ಹಂಚಿಕೊಂಡಿದ್ದಾರೆ.

ಹೆಸರು: ಸೋಫಿಯಾ ಅನ್ಸಾರಿ

ಇನ್‌ಸ್ಟಾಗ್ರಾಂ: 15 ಲಕ್ಷ ಪಾಲೋವರ್ಸ್

ಜನ್ಮ ಸ್ಥಳ: ಮುಂಬೈ

ಶಿಕ್ಷಣ: 10ನೇ ಕ್ಲಾಸ್ ಫೇಲ್

ತಂದೆ: ಕಸಾಬ್ ಅನ್ಸಾರಿ

ಆದಾಯ: ವಾರ್ಷಿಕ 11.84 ಲಕ್ಷ ರೂಪಾಯಿಗೂ ಅಧಿಕ

ಸೋಫಿಯಾ ಅನ್ಸಾರಿ ಇನ್‌ಸ್ಟಾಗ್ರಾಂನಲ್ಲಿ ವಿವಿಧ ಬ್ರ್ಯಾಂಡ್‌ಗಳ ಪ್ರಮೋಷನ್ ಮತ್ತು ಯುಟ್ಯೂಬ್‌ನಿಂದಲೂ ಹಣ ಸಂಪಾದನೆ ಮಾಡ್ತಾರೆ. ವಿವಿಧ ಮೂಲಗಳಿಂದ ಸೋಫಿಯಾ ಅನ್ಸಾರಿ 25 ರಿಂದ 30 ಲಕ್ಷ ರೂಪಾಯೊ ಸಂಪದಾನೆ ಮಾಡ್ತಾರೆ.

ಇದನ್ನೂ ಓದಿ: ಡಾನ್ಸ್ ಮಾಡುತ್ತಾ ಗಂಡಿಗೆ ಮೊಟ್ಟೆ ವರ್ಗಾಯಿಸೋ ಹೆಂಡ್ತಿ: 2 ಸಾವಿರ ಮಕ್ಕಳ ಹೆರುವ ಏಕಪತ್ನಿ ವೃತಸ್ಥ! Video ನೋಡಿ

मुस्लिम लड़की हिंदुओं की सेलिब्रिटी बन चुकी है 11 लाख कमा रही है लोगों को खुश करके...

नाम- सोफिया अंसारी
Insta - 15 Million Followers 
जन्म- Mumbai 
शिक्षा - 10th Fail 
पिता - कसाब अंसारी 
Income - 6309×180= 1135620 रुपये महीने के कमा रही हैं

Sofia Ansari के अब्बा बहुत मशहूर… pic.twitter.com/k1kf0ruHRu

— Ranjan Singh (@RanjanSinghh_) April 2, 2026

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮನರಂಜನಾ ಸುದ್ದಿ
ಇನ್‌ಸ್ಟಾಗ್ರಾಂ
ವೈರಲ್ ಸುದ್ದಿ

Latest Videos
Recommended Stories
Recommended image1
ಪುಟಾಣಿ ತಂಗಿ ಜೊತೆ ಅಪರೂಪದ ಫೋಟೋ ಹಂಚಿಕೊಂಡ ದೇವರಕೊಂಡ ಮಡದಿ ರಶ್ಮಿಕಾ
Recommended image2
ಪೀಟರ್ ಸಿನಿಮಾ ವಿಮರ್ಶೆ: ಪ್ರೀತಿಯ ಬಿರುಕು, ಚಂಡೆ ನಾದದೊಳಗಿನ ವಿಷಾದದ ಕಥೆ
Recommended image3
ಗ್ಯಾಂಗ್ಸ್ ಆಫ್‌ ಯುಕೆ ಸಿನಿಮಾ ವಿಮರ್ಶೆ: ಪ್ರೀತಿ ಇಲ್ಲ, ಹಿಂಸೆಯೇ ಪ್ರಧಾನ, ರಕ್ತದ ಹರಿವಿನ ನಡುವೆ ಕಥೆ
Related Stories
Recommended image1
ದಕ್ಷಿಣ ಭಾರತದ ಖ್ಯಾತ ಗಾಯಕಿ ಮಂಗ್ಲಿ ಮೇಲೆ ₹10 ಕೋಟಿ ವಂಚನೆ ಆರೋಪ: ಹೈದರಾಬಾದ್‌ನಲ್ಲಿ ಪ್ರಕರಣ ದಾಖಲು!
Recommended image2
ಪುಟಾಣಿ ತಂಗಿ ಜೊತೆ ಅಪರೂಪದ ಫೋಟೋ ಹಂಚಿಕೊಂಡ ದೇವರಕೊಂಡ ಮಡದಿ ರಶ್ಮಿಕಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved