MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Amruthadhaare serial Twist: ಅತ್ತ ಸಾವನ್ನು ಗೆದ್ದ ಭೂಮಿಕಾ- ಇತ್ತ ಪೇಚಾಟದಲ್ಲಿ ಸಿಲುಕಿದ ದೀಪಿಕಾ

Amruthadhaare serial Twist: ಅತ್ತ ಸಾವನ್ನು ಗೆದ್ದ ಭೂಮಿಕಾ- ಇತ್ತ ಪೇಚಾಟದಲ್ಲಿ ಸಿಲುಕಿದ ದೀಪಿಕಾ

ಅಮೃತಧಾರೆ ಸೀರಿಯಲ್‌ನಲ್ಲಿ ಸತ್ತಿದ್ದಾಳೆ ಎಂದು ಭಾವಿಸಲಾಗಿದ್ದ ಭೂಮಿಕಾ ಆಸ್ಪತ್ರೆಯಲ್ಲಿ ಬದುಕಿದ್ದಾಳೆ ಮತ್ತು ಆಕೆಯ ನೆನಪಿನ ಶಕ್ತಿ ಹಾಗೆಯೇ ಇದೆ. ಇನ್ನೊಂದೆಡೆ ದೀಪಿಕಾ ಮಿಂಚುವನ್ನು ನಿಭಾಯಿಸಲು ಪರದಾಡುತ್ತಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.

1 Min read
Author : Suchethana D
Published : Sep 27 2026, 05:50 PM IST
Share this Photo Gallery
  • FB
  • TW
  • Linkdin
  • Whatsapp
16
ಸತ್ತಿಲ್ಲ ಭೂಮಿಕಾ
Image Credit : Zee Kannada Instagram

ಸತ್ತಿಲ್ಲ ಭೂಮಿಕಾ

ಅಮೃತಧಾರೆ ಸೀರಿಯಲ್​ನಲ್ಲಿ (Amruthadhaare Serial)ನಲ್ಲಿ ಭೂಮಿಕಾ ಸತ್ತಿದ್ದಾಳೆ ಎಂದೇ ಭಾವಿಸಲಾಗಿತ್ತು. ಆದರೆ ಸೀರಿಯಲ್​ ಅನ್ನು ಇನ್ನಷ್ಟು ಎಳೆಯದೇ ಭೂಮಿಕಾ ಬದುಕಿರುವುದನ್ನು ತೋರಿಸಲಾಗಿದೆ. ಆಸ್ಪತ್ರೆಯಲ್ಲಿ ಆಕೆಯನ್ನು ಅಡ್ಮಿಟ್​ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆಸ್ಪತ್ರೆಯಲ್ಲಿ ಭೂಮಿಕಾ
Image Credit : Zee Kannada Instagram

ಆಸ್ಪತ್ರೆಯಲ್ಲಿ ಭೂಮಿಕಾ

ಆಕೆಯ ಸ್ಮರಣ ಶಕ್ತಿ ಹೋಗಬಹುದೇನೋ ಎಂದು ಆರಂಭದಲ್ಲಿ ಎನ್ನಿಸಿದ್ದು ಇದೆ. ಆದರೆ ಭೂಮಿಕಾ, ನಾನು ಇಲ್ಲಿಗೆ ಹೇಗೆ ಬಂದೆ ಎಂದು ಪ್ರಶ್ನಿಸುತ್ತಲೇ, ಅಜ್ಜಿಗೆ ಹುಷಾರು ಇಲ್ಲ, ನೋಡಲು ಹೋಗಬೇಕು ಎಂದು ಎದ್ದಿದ್ದಾಳೆ. ವೈದ್ಯೆ ಬಂದು ರೆಸ್ಟ್​ ಮಾಡುವಂತೆ ಹೇಳಿದ್ದಾಳೆ. ಅಲ್ಲಿಗೆ ಭೂಮಿಕಾಗೆ ನೆನಪಿನ ಶಕ್ತಿ ಆ ಮಟ್ಟಿಗೆ ಹೋಗಿಲ್ಲ ಎನ್ನುವುದು ಕನ್​ಫರ್ಮ್​ ಆಗಿದೆ.

Related Articles

Related image1
Bigg Boss 13: ಕಿಚ್ಚನ ಚಪ್ಪಾಳೆ ಈ ಬಾರಿ ಫ್ರೀಯಲ್ಲ, ಜೊತೆಗೆ ಸಿಗತ್ತೆ ಒಂದು ಲಕ್ಷ ರೂ! ಮೊದಲು ಪಡೆದಾಕೆ ಇವರೇ
Related image2
Bigg Boss ತಾಂಡವ್​ಗೆ ಮದ್ವೆ ಯಾಕೆ ಆಗಿಲ್ಲ? ಗುಟ್ಟು ರಿವೀಲ್​ ಆದಾಗ ಗಗನ್​ ಜೊತೆ ಇದ್ದುಬಿಡಿ ಎನ್ನೋದಾ ಸೌಂದರ್ಯ
36
ದೀಪಿಕಾಗೆ ಪೇಚಾಟ
Image Credit : Zee Kannada Instagram

ದೀಪಿಕಾಗೆ ಪೇಚಾಟ

ಅದೇ ಇನ್ನೊಂದೆಡೆ, ದೀಪಿಕಾಗೆ ಪೇಚಾಟ ಶುರುವಾಗಿದೆ. ಅವಳೇ ಅಮ್ಮ ಎಂದುಕೊಂಡಿರೋ ಮಿಂಚುಗೆ ಅಮ್ಮನ ವಿಚಿತ್ರ ನಡವಳಿಕೆ ನೋಡಿ ವಿಚಿತ್ರ ಎನ್ನಿಸುತ್ತಿದೆ. ಅವಳನ್ನು ಸಂಭಾಳಿಸಲು ಆಗದೇ ದೀಪಿಕಾ ಸುಸ್ತಾಗಿ ಹೋಗಿದ್ದಾಳೆ.

46
ಮಿಂಚು ಪ್ರಶ್ನೆಗೆ ಸುಸ್ತು
Image Credit : Zee Kannada Instagram

ಮಿಂಚು ಪ್ರಶ್ನೆಗೆ ಸುಸ್ತು

ಹಾಗಿದ್ದರೆ ಮುಂದೇನಾಗಲಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ಭೂಮಿಕಾ ವಾಪಸ್​ ಮನೆಗೆ ಬಂದರೆ ಅಲ್ಲಿ, ಯಾವುದೇ ಟ್ವಿಸ್ಟ್​ ಇರುವುದಿಲ್ಲ. ಆದ್ದರಿಂದ ಆಕೆ ಇಷ್ಟು ಬೇಗ ಮನೆ ತಲುಪುವುದು ಕಷ್ಟವೇ. ಆದರೆ, ಆಕೆಗೆ ನೆನಪಿನ ಶಕ್ತಿ ಹೋಗಿಲ್ಲ. ಹಾಗಿದ್ದರೆ ಮುಂದೇನು ಆಗಬಹುದು ಎನ್ನುವುದಾಗಿ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

56
ಇದು ಸಾಧ್ಯನಾ?
Image Credit : Zee Kannada Instagram

ಇದು ಸಾಧ್ಯನಾ?

ಯಾರೇ ಆದರೂ ಒಬ್ಬರ ವೇಷದಲ್ಲಿ ಇನ್ನೊಬ್ಬರು ಬಂದಾಗ ಅದೂ ಭೂಮಿಕಾಳಂಥ ಕ್ಯಾರೆಕ್ಟರ್​ನಲ್ಲಿ ಬಂದಾಗ, ಎಲ್ಲರನ್ನೂ ಯಾಮಾರಿಸುವುದು ಸುಲಭವೇ ಎನ್ನುವ ಪ್ರಶ್ನೆಯೂ ಕಾಡುವುದು ಇದೆ. ಆದರೆ ಸೀರಿಯಲ್​ಗಳಲ್ಲಿ ಎಲ್ಲವೂ ಸಾಧ್ಯ ಎನ್ನುವಂತೆ, ಇದು ಕೂಡ ಸಾಧ್ಯವಾಗುತ್ತಿದೆ.

66
ದೀಪಿಕಾಗೆ ಸತ್ಯ ಹೇಗೆ ಗೊತ್ತಾಯ್ತು?
Image Credit : Zee Kannada Instagram

ದೀಪಿಕಾಗೆ ಸತ್ಯ ಹೇಗೆ ಗೊತ್ತಾಯ್ತು?

ಅದೇ ಇನ್ನೊಂದೆಡೆ, ದೀಪಿಕಾ ಒಳ್ಳೆಯವಳಂತೆ ತೋರಿಸಲಾಗಿದೆ. ಆದರೆ ಭೂಮಿಕಾ ರೂಪದಲ್ಲಿ ಬಂದಾಗ, ಆಕೆಯನ್ನು ಕೊಲ್ಲಲು ಪ್ರಯತ್ನ ಪಟ್ಟಿರುವ ಬಗ್ಗೆ ಹೇಳಿದ್ದಾಳೆ. ಅದು ಅವಳಿಗೆ ಹೇಗೆ ಗೊತ್ತಾಯ್ತು ಎನ್ನುವುದು ಯಕ್ಷಪ್ರಶ್ನೆ. ಒಂದು ವೇಳೆ ಭೂಮಿಕಾಳನ್ನು ಕೊಲ್ಲುವ ಪ್ರಯತ್ನ ಮಾಡಿರುವುದು ತಿಳಿದರೆ, ಅಂಥವರಿಗೆ ದೀಪಿಕಾ ಸಾಥ್​ ಕೊಡ್ತಾಳಾ ಎನ್ನುವ ಪ್ರಶ್ನೆಯೂ ಇದೆ..

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮನರಂಜನಾ ಸುದ್ದಿ
ತಮಿಳಗ ವೆಟ್ರಿ ಕಳಗಂ
ಜೀ ಕನ್ನಡ
 

Latest Videos
Recommended Stories
Recommended image1
ಅಂಡರ್‌ಕವರ್ ಮಹಿಳಾ ಪೊಲೀಸ್ ಕಥೆ.. 'ಜಗದ್ಧಾತ್ರಿ'ಗೆ ಮೋಕ್ಷಿತಾ ಪೈ-ವಿಜಯ್ ಸೂರ್ಯ- ಕವಿತಾ ಗೌಡ 'ತ್ರಿಮೂರ್ತಿ'ಗಳ ಸಂಗಮ!
Recommended image2
ಕಾಲು ಮುರಿದಿದ್ದರೂ ಶೂಟಿಂಗ್‌ಗೆ ಬಂದಿದ್ದ ರಮೇಶ್: ಇದನ್ನು ನೋಡಿ ವಿಷ್ಣುವರ್ಧನ್ ಮಾಡಿದ್ದೇನು?
Recommended image3
'ಮದುವೆ ಯಾವಾಗ?' ಪ್ರಶ್ನೆಗೆ ಅಂಜಲಿ 'ಹತ್ತಿ' ಚಾಟಿ ಏಟು.. ಸ್ನೇಹಿತರ ಅಂತರಂಗದ ಆಸೆಯ ಅಸಲೀಯತ್ತು ಬಟಾಬಯಲು
Related Stories
Recommended image1
Bigg Boss 13: ಕಿಚ್ಚನ ಚಪ್ಪಾಳೆ ಈ ಬಾರಿ ಫ್ರೀಯಲ್ಲ, ಜೊತೆಗೆ ಸಿಗತ್ತೆ ಒಂದು ಲಕ್ಷ ರೂ! ಮೊದಲು ಪಡೆದಾಕೆ ಇವರೇ
Recommended image2
Bigg Boss ತಾಂಡವ್​ಗೆ ಮದ್ವೆ ಯಾಕೆ ಆಗಿಲ್ಲ? ಗುಟ್ಟು ರಿವೀಲ್​ ಆದಾಗ ಗಗನ್​ ಜೊತೆ ಇದ್ದುಬಿಡಿ ಎನ್ನೋದಾ ಸೌಂದರ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved