MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಬಿಗ್‌ ಬಾಸ್ ಮನೆಯಲ್ಲಿ ಲಿಪ್ ಕಿಸ್ ಆಯ್ತು, ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ ನಟಿ ಆಕಾಂಕ್ಷಾ

ಬಿಗ್‌ ಬಾಸ್ ಮನೆಯಲ್ಲಿ ಲಿಪ್ ಕಿಸ್ ಆಯ್ತು, ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ ನಟಿ ಆಕಾಂಕ್ಷಾ

Akanksha Puri reacts to trolls: ಒಂದು ಫ್ಯಾಷನ್ ಪ್ರಯೋಗ ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಆಕಾಂಕ್ಷಾ ಪುರಿ ಮಹಾರಾಷ್ಟ್ರದ ಸಾಂಪ್ರದಾಯಿಕ 'ಪೈಥಾನಿ' ಸೀರೆಗೆ ಬಿಕಿನಿ ಬ್ಲೌಸ್ ತೊಟ್ಟು ರಾಂಪ್ ವಾಕ್ ಮಾಡಿದ್ದರು. ಇದು ಸಂಪ್ರದಾಯಕ್ಕೆ ಮಾಡಿದ ಅವಮಾನ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.  

1 Min read
Author : Ashwini HR
Published : Apr 09 2026, 05:02 PM IST
Share this Photo Gallery
  • FB
  • TW
  • Linkdin
  • Whatsapp
15
ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ
Image Credit : Instagram@akanksha8000

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

ಬಾಲಿವುಡ್, ಕಿರುತೆರೆ ಮತ್ತು ಭೋಜಪುರಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಆಕಾಂಕ್ಷಾ ಪುರಿ ಸದ್ಯ ತಮ್ಮ ಉಡುಪಿನ ಕಾರಣಕ್ಕೆ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ನಡೆದ 'ಬಾಂಬೆ ಟೈಮ್ಸ್ ಫ್ಯಾಷನ್ ವೀಕ್'ನಲ್ಲಿ ಆಕಾಂಕ್ಷಾ ಅವರು ಮಹಾರಾಷ್ಟ್ರದ ಹೆಮ್ಮೆಯ ಪೈಥಾನಿ (Paithani) ಸೀರೆಯನ್ನು ಉಟ್ಟು ರ‍್ಯಾಂಪ್ ವಾಕ್‌ ಮಾಡಿದ್ದರು. ಆದರೆ ಈ ಸೀರೆಯ ಜೊತೆಗೆ ಅವರು ಬಿಕಿನಿ ಶೈಲಿಯ ಬ್ಲೌಸ್ ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

25
ವಿವಾದಕ್ಕೆ ಕಾರಣವೇನು?
Image Credit : Instagram@akanksha8000

ವಿವಾದಕ್ಕೆ ಕಾರಣವೇನು?

ಪೈಥಾನಿ ಸೀರೆಯನ್ನು ಮಹಾರಾಷ್ಟ್ರದ 'ಮಹಾವಸ್ತ್ರ' ಮತ್ತು ಅತ್ಯಂತ ಪವಿತ್ರ ಹಾಗೂ ಸಾಂಪ್ರದಾಯಿಕ ಉಡುಗೆ ಎಂದು ಪರಿಗಣಿಸಲಾಗುತ್ತದೆ. ಆಕಾಂಕ್ಷಾ ಅವರು ಇದಕ್ಕೆ ಬಿಕಿನಿ ಬ್ಲೌಸ್ ತೊಡುವ ಮೂಲಕ ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Mahesh Kumar Dangodra (@mahesh_videojournalist)

Related Articles

Related image1
Akanksha Puri: ಆಕಾಂಕ್ಷಾ ಪುರಿ ಜಿಮ್ ಲುಕ್ ವೈರಲ್, ನಿದ್ದೆಗೆ ಗುಡ್‌ಬೈ ಹೇಳಿದ ಹದಿಹರೆಯದ ಹುಡುಗರು!
Related image2
ಹಿಂದೆ ಕೈಹಾಕಿ ಬಾಲಿವುಡ್​ ಬ್ಯೂಟಿ ಆಕಾಂಕ್ಷಾ ಮಾಡ್ತಿರೋದೇನು? ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು!
35
ಟ್ರೋಲರ್ಸ್‌ಗೆ ಆಕಾಂಕ್ಷಾ ಪುರಿ ನೀಡಿದ ಉತ್ತರ
Image Credit : @Akanksha Puri

ಟ್ರೋಲರ್ಸ್‌ಗೆ ಆಕಾಂಕ್ಷಾ ಪುರಿ ನೀಡಿದ ಉತ್ತರ

ತನ್ನ ಮೇಲಿನ ಆರೋಪಗಳಿಗೆ ನೇರ ಉತ್ತರ ನೀಡಿರುವ ಆಕಾಂಕ್ಷಾ ಪುರಿ ಹೀಗೆ ಹೇಳಿದ್ದಾರೆ.. "ಫ್ಯಾಷನ್ ವೀಕ್‌ನಲ್ಲಿ ನಾನು ಧರಿಸಿದ್ದ ಈ ಉಡುಪು ಸಂಪೂರ್ಣವಾಗಿ ಹಿರಿಯ ಡಿಸೈನರ್ ರೋಹಿತ್ ವರ್ಮಾ ಅವರ ಪರಿಕಲ್ಪನೆಯಾಗಿತ್ತು. ಇದರಲ್ಲಿ ನನ್ನ ವೈಯಕ್ತಿಕ ಹಸ್ತಕ್ಷೇಪವೇನೂ ಇರಲಿಲ್ಲ" ಎಂದಿದ್ದಾರೆ.

45
ಹೊಸ ಪ್ರಯತ್ನಕ್ಕೆ ಮೆಚ್ಚುಗೆ
Image Credit : @akanksha puri

ಹೊಸ ಪ್ರಯತ್ನಕ್ಕೆ ಮೆಚ್ಚುಗೆ

"ರೋಹಿತ್ ವರ್ಮಾ ಅವರ ಪ್ರತಿಭೆಯ ಮೇಲೆ ನನಗೆ ಅಪಾರ ನಂಬಿಕೆಯಿದೆ. ಅವರು ಈ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ ಎಂದರೆ ಖಂಡಿತವಾಗಿಯೂ ಅದರ ಹಿಂದೆ ಒಂದು ಸ್ಪಷ್ಟವಾದ ಆಲೋಚನೆ ಇರುತ್ತದೆ. ಒಬ್ಬ ಕಲಾವಿದೆಯಾಗಿ ನಾನು ಅವರ ದೃಷ್ಟಿಕೋನವನ್ನು ಗೌರವಿಸಿ, ಪೂರ್ಣ ಆತ್ಮವಿಶ್ವಾಸದಿಂದ ಆ ಉಡುಪನ್ನು ಧರಿಸಿದ್ದೇನೆ. ಟೀಕೆಗಳ ನಡುವೆಯೂ ಅನೇಕರು ಈ ಹೊಸ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ ಎಂದು ಆಕಾಂಕ್ಷಾ ತಿಳಿಸಿದ್ದಾರೆ.

55
ಆಕಾಂಕ್ಷಾ ಪುರಿ ಮುಂದಿನ ಪ್ರಾಜೆಕ್ಟ್ಸ್‌
Image Credit : @akanksha puri

ಆಕಾಂಕ್ಷಾ ಪುರಿ ಮುಂದಿನ ಪ್ರಾಜೆಕ್ಟ್ಸ್‌

ಸದ್ಯ ಆಕಾಂಕ್ಷಾ ಪುರಿ ಮತ್ತು ಅಶ್ಮಿತ್ ಪಟೇಲ್ ಅಭಿನಯದ 'ಸಾಡಿ ಫರ್ಮಾಯಿಶ್' ಎಂಬ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಅಷ್ಟೇ ಅಲ್ಲದೆ, ಶೀಘ್ರದಲ್ಲೇ ಅವರು ಭೋಜಪುರಿ ಸೂಪರ್ ಸ್ಟಾರ್ ಖೇಸರಿ ಲಾಲ್ ಯಾದವ್ ಅವರೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಫ್ಯಾಷನ್
ಜೀವನಶೈಲಿ

Latest Videos
Recommended Stories
Recommended image1
Dhurandhar 2 OTT Release: ಬಾಕ್ಸ್‌ ಆಫೀಸ್‌ ನಡುಗಿಸಿರೋ ರಣವೀರ್‌ ಸಿಂಗ್‌ ಸಿನಿಮಾ ಒಟಿಟಿ ರಿಲೀಸ್‌ ಡೇಟ್?
Recommended image2
ಹೊಸ ಅವತಾರದಲ್ಲಿ ರಾಣವ್ ಗೌಡ ಭಾವಿ ಪತ್ನಿ, ರಾಧಾ ಭಗವತಿ
Recommended image3
Bhagyalakshmi Serial: ಮನೆಹಾಳ ತಾಂಡವ್‌ಗೆ ಡಬಲ್‌ ಶಾಕ್‌ ಕೊಟ್ಟ ಭಾಗ್ಯ; ಅಸಲಿ ಆಟ ಈಗ ಶುರು!
Related Stories
Recommended image1
Akanksha Puri: ಆಕಾಂಕ್ಷಾ ಪುರಿ ಜಿಮ್ ಲುಕ್ ವೈರಲ್, ನಿದ್ದೆಗೆ ಗುಡ್‌ಬೈ ಹೇಳಿದ ಹದಿಹರೆಯದ ಹುಡುಗರು!
Recommended image2
ಹಿಂದೆ ಕೈಹಾಕಿ ಬಾಲಿವುಡ್​ ಬ್ಯೂಟಿ ಆಕಾಂಕ್ಷಾ ಮಾಡ್ತಿರೋದೇನು? ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved