MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ವಿರಾಟ್ ಕೊಹ್ಲಿ Dating ಹಿಸ್ಟರಿ: ಸಂಜನಾ ಗಲ್ರಾನಿ -ಅನುಷ್ಕಾ ಶರ್ಮಾ!

ವಿರಾಟ್ ಕೊಹ್ಲಿ Dating ಹಿಸ್ಟರಿ: ಸಂಜನಾ ಗಲ್ರಾನಿ -ಅನುಷ್ಕಾ ಶರ್ಮಾ!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಜೊತೆ ಸಪ್ತಪದಿ ತುಳಿಯುವ ಮೊದಲು ವಿರಾಟ್ ಕೊಹ್ಲಿ ಮನರಂಜನಾ ಉದ್ಯಮದ ಐದು ಮಹಿಳೆಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಮುಂಬರುವ ಟಿ 20 ವಿಶ್ವಕಪ್ ನಂತರ ಭಾರತದ ಟಿ20 ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸುವ ಮೂಲಕ ವಿರಾಟ್‌ ತನ್ನ ಅಭಿಮಾನಿಗಳಿಗೆ ಆಘಾತ ನೀಡಿದರು. ಆದರೆ ಅವರು ಟೆಸ್ಟ್ ಮತ್ತು ಏಕದಿನ ನಾಯಕನಾಗಿ ಮುಂದುವರಿಯಲು ಬಯಸುತ್ತಾರೆ. ಈ ಕ್ರಿಕೆಟಿಗನ ವಿರಾಟ್ ಕೊಹ್ಲಿ ಡೇಟಿಂಗ್ ಇತಿಹಾಸ. 

2 Min read
Author : Suvarna News | Asianet News
Published : Sep 24 2021, 07:31 PM IST
Share this Photo Gallery
  • FB
  • TW
  • Linkdin
  • Whatsapp
17

ಟೀಮ್‌ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ  ಮದುವೆಯಾಗುವ ಮೊದಲು ಹಲವು ಮಹಿಳೆಯರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ವಂದತಿಗಳಿವೆ. ಸಂಜನಾ ಗಲ್ರಾನಿಯಿಂದ ತಮನ್ನಾವರೆಗೆ ಕೆಲವರು ವಿರಾಟ್‌ ಕೊಹ್ಲಿಯ ರೂಮರ್ಡ್‌ ಗರ್ಲ್‌ಫ್ರೆಂಡ್ಸ್‌ ಪಟ್ಟಿಯಲ್ಲಿದ್ದಾರೆ.  

27
संजना गलरानी

संजना गलरानी

ಸಂಜನಾ ಗಲ್ರಾನಿ:
ದಕ್ಷಿಣ ಭಾರತದ ನಟಿ ಸಂಜನಾ ಗಲ್ರಾನಿ ವಿರಾಟ್ ಕೊಹ್ಲಿಯೊಂದಿಗೆ ಸ್ವಲ್ಪ ಸಮಯ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ವಿರಾಟ್ ಮತ್ತು ಸಂಜನಾ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನಂತರ ಅವರಿಬ್ಬರೂ ಕೇವಲ ಸ್ನೇಹಿತರು ಮತ್ತು ಅವರ ನಡುವೆ ಇನ್ನೇನೂ ಇಲ್ಲ ಎಂದು ಸಂಜನಾ ಹೇಳಿದರು.
 

37
Sakshi agarwal

Sakshi agarwal

ಸಾಕ್ಷಿ ಅಗರ್ವಾಲ್:
ಕಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ನಟಿ ಸಾಕ್ಷಿ ಅಗರ್ವಾಲ್ ವಿರಾಟ್ ಕೊಹ್ಲಿಯೊಂದಿಗೆ ಸಂಬಂಧ ಹೊಂದಿದ್ದ ಮೊದಲ ಗರ್ಲ್‌ಫ್ರೆಂಡ್‌ ಎಂದು ವರದಿಯಾಗಿದೆ. ಸಾಕ್ಷಿ ಕನ್ನಡ ಚಲನಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಆದರೆ ವಿರಾಟ್ ಮತ್ತು ಸಾಕ್ಷಿ ಅವರ ಬಾಂಧವ್ಯ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಕ್ರಿಕೆಟ್ ವೃತ್ತಿಜೀವನದ ಆರಂಭದ ವರ್ಷಗಳಲ್ಲಿ ಕೊನೆಗೊಂಡಿತು ಎಂದು ಹೇಳಲಾಗಿದೆ.

47

ಸಾರಾ ಜೇನ್ ಡಯಾಸ್:
ಮಾಡೆಲ್‌ ಜೇನ್ ಡಯಾಸ್ ಕೊಹ್ಲಿಯ ಎರಡನೇ ಗರ್ಲ್‌ಫ್ರೆಂಡ್‌ ಎಂದು ವರದಿಯಾಗಿದೆ. ಫೆಮಿನಾ ಮಿಸ್ ಇಂಡಿಯಾ 2007 ರ ವಿನ್ನರ್‌ ಸಾರಾ ಜೇನ್ ಡಯಾಸ್ ಮತ್ತು ವಿರಾಟ್ ಪಾರ್ಟಿಯಲ್ಲಿ ಭೇಟಿಯಾದರು. ವರದಿಯ ಪ್ರಕಾರ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2011ರ ವಿಶ್ವಕಪ್ ಫೈನಲಿನಲ್ಲಿ ಚಿಯರ್‌ ಮಾಡಲು ಅವರು ಸಾರಾ ಅವರನ್ನು ಆಹ್ವಾನಿಸಿದರು. ಆದರೆ ಸಾರಾ ತಮ್ಮ ಕೆಲಸದ ಕಾರಣದಿಂದ ಬರಲು ಸಾಧ್ಯವಾಗಲಿಲ್ಲ. ಆದಾಗ್ಯೂ,ಈ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ವಿರಾಟ್ ಜುಲೈ 2011 ರಲ್ಲಿ ವೆಸ್ಟ್ ಇಂಡೀಸ್‌ಗೆ ಹಾರಿದಾಗ ಕೊನೆಗೊಂಡಿತು.
 

57

ತಮನ್ನಾ ಭಾಟಿಯಾ:
ವಿರಾಟ್ ಮತ್ತು ತಮನ್ನಾ ಮೊದಲ ಬಾರಿಗೆ ಆಡ್‌ ಶೂಟಿಂಗ್‌ನಲ್ಲಿ ಭೇಟಿಯಾದರು. ಶೂಟಿಂಗ್‌ ನಂತರ ಇವರ ನಡುವೆ ಪ್ರೀತಿ ಹುಟ್ಟಿಕೊಂಡಿತು ಎಂದು ವರದಿಯಾಗಿದೆ. ಈ ಕಪಲ್‌ 2012ರಲ್ಲಿ ಒಂದು ವರ್ಷ ಡೇಟಿಂಗ್ ಮಾಡಿದ್ದರು ಆದರೆ ಅವರ ಸಂಬಂಧವನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ವಿರಾಟ್ ಮತ್ತು ಇಜಾಬೆಲ್ಲೆ ಲೈಟ್ ಅವರ ಭೇಟಿ ತಮನ್ನಾ ಜೊತೆಯ ಬ್ರೇಕಪ್‌ ಹಿಂದಿನ ಕಾರಣವೆಂದು ಹೇಳಲಾಗಿದೆ.


 

67

ಇಜಾಬೆಲ್ಲೆ ಲೈಟ್: 
ಬಾಲಿವುಡ್ ಪ್ರವೇಶಿಸಲು ಬಯಸಿದ ಬ್ರೆಜಿಲಿಯನ್ ಮಾಡೆಲ್ ಕಮ್‌ ನಟಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ಭಾರತಕ್ಕೆ ಬಂದರು. ಇಜಾಬೆಲ್ಲೆ ಕೆಲವು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದರು ಮತ್ತು ಅದೇ ಸಮಯದಲ್ಲಿ ವಿರಾಟ್‌ ಕೊಹ್ಲಿ ಜೊತೆ ಸಂಪರ್ಕ ಹೊಂದಿದರು. ಇಬ್ಬರೂ ಪಾರ್ಟಿಯಲ್ಲಿ ಭೇಟಿಯಾದರು ಮತ್ತು ಹತ್ತಿರವಾಗಲು ಪ್ರಾರಂಭಿಸಿದರು ಎಂದು ಹೇಳಲಾಗಿದೆ. ಹಿಂದಿನ ವರದಿಗಳ ಪ್ರಕಾರ, ಇಜಾಬೆಲ್ಲೆ ಮತ್ತು ವಿರಾಟ್ ಸಿಂಗಾಪುರದಲ್ಲಿ ಡೇಟಿಂಗ್ ಮಾಡುವುದನ್ನು ಕೂಡ ನೋಡಲಾಯಿತು. ಎರಡು ವರ್ಷಗಳ ನಂತರ, 2013 ರಲ್ಲಿ, ಅವರು ತಮ್ಮ ಸಂಬಂಧವನ್ನು ಥಟ್ಟನೆ ಕೊನೆಗೊಳಿಸಿದರು ಎಂದು ಹೇಳಲಾಗಿದೆ.
 

77

ಅನುಷ್ಕಾ ಶರ್ಮಾ:
ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ವಿರಾಟ್‌ ಮೊದಲ ಬಾರಿಗೆ 2013 ರಲ್ಲಿ 'ಹೆಡ್ ಮತ್ತು ಶೋಲ್ಡರ್ಸ್' ಕಮರ್ಷಿಯಲ್ ಸೆಟ್‌ನಲ್ಲಿ ಭೇಟಿಯಾದರು. ಈ ಜೋಡಿ 4.5 ವರ್ಷಗಳಿಗಿಂತ ಹೆಚ್ಚು ಕಾಲ ಡೇಟಿಂಗ್ ಮಾಡಿತು, ನಂತರ 2017 ರಲ್ಲಿ ಇಟಲಿಯಲ್ಲಿ  ವಿವಾಹವಾದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಬಾಲಿವುಡ್
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ
Recommended image2
ಟಿ20 ವಿಶ್ವಕಪ್‌ನಲ್ಲಿ ಈ 2 ತಂಡಗಳೇ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ! ಅಚ್ಚರಿ ಭವಿಷ್ಯ ನುಡಿದ ಪಾಕ್ ದಿಗ್ಗಜ ಕ್ರಿಕೆಟಿಗ
Recommended image3
Breaking: ಚಿನ್ನಸ್ವಾಮಿಗೆ ಐಪಿಎಲ್‌, ಬೆಂಗಳೂರಲ್ಲಿ ಐದು ಪಂದ್ಯ ಆಡಲು ಕೊನೆಗೂ ಒಪ್ಪಿದ RCB!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved