ಕಾಜಲ್ ಅಗರ್ವಾಲ್ -ತಮನ್ನಾ ಭಾಟಿಯಾ: ಬಿಕಿನಿಯಲ್ಲಿ ದಕ್ಷಿಣದ ಚೆಲುವೆಯರು!
ವರ್ಷಗಳು ಕಳೆದ ಹಾಗೆ ನಟಿಯರು ಈಗ ಬೋಲ್ಡ್ ಮತ್ತು ಕಾನ್ಫಿಡೆಂಟ್ ಆಗಿ ಬಿಕಿನಿಯಲ್ಲಿ ಪೋಸ್ ನೀಡುವುದನ್ನು ನೋಡುತ್ತೇವೆ. ಸೆಕ್ಸಿ ಬಿಕಿನಿಗಳಲ್ಲಿರುವ ತಮ್ಮ ಫೋಟೋಗಳನ್ನು ಈ ಭಾರತದ ದಕ್ಷಿಣ ನಟಿಯರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಿದ್ದರು. ನಟಿಯರ ಹಾಟ್ ಫೋಟೋಗಳು ಇಂಟರ್‌ನೆಟ್‌ಲ್ಲಿ ಸಖತ್ ವೈರಲ್ ಆಗಿದ್ದವು. ಸೌತ್ ನಟಿಯರ ಬಿಕಿನಿ ಅಥವಾ ಸಿಮ್‌ಸೂಟ್‌ನ ಕೆಲವು ಫೋಟೋಗಳು ಇಲ್ಲಿವೆ.

ಕಾಜಲ್ ಅಗರ್ವಾಲ್ ನಿಂದ ತಮನ್ನಾ ಭಾಟಿಯಾವರಗೆ ಬಿಕಿನಿಯಲ್ಲಿ ಮಿಂಚುತ್ತಿರುವ ದಕ್ಷಿಣದ ಚೆಲುವೆಯರು.

ಸಮಂತಾ ಅಕ್ಕಿನೇನಿ:
ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿರುವ ಸಮಂತಾ ಅವರ ಅನೇಕ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಪಿಂಕ್ ಮತ್ತು ಬ್ಲ್ಯಾಕ್ ಬಿಕಿನಿ ಲುಕ್‌ನಲ್ಲಿ ಸಮಂತಾ ಪೋಸ್ ನೀಡಿದ್ದು ಹೀಗೆ.

ತಮನ್ನಾ ಭಾಟಿಯಾ:
ಬಾಹುಬಲಿ ನಟಿ ತಮನ್ನಾ ಭಾಟಿಯಾ ತಮ್ಮ ಬಿಕಿನಿ ಲುಕ್‌ನಿಂದ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ್ದಾರೆ.

ನಯನತಾರಾ:
ಸೀರೆಗಳಿಂದ ಹಿಡಿದು ಬಿಕಿನಿಗಳವರೆಗೆ, ಆಫ್-ಸ್ಕ್ರೀನ್ ಆಗಿರಲಿ ಅಥವಾ ಆನ್ ಸ್ಕ್ರೀನ್ ಆಗಿರಲಿ ಪ್ರತಿ ಲುಕ್‌ನಲ್ಲೂ ಮಿಂಚುವ ನಟಿ ನಯನತಾರಾ. ಇಲ್ಲಿ ಬ್ಲ್ಯಾಕ್ ಬಿಕಿನಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ರಕುಲ್ ಪ್ರೀತ್ ಸಿಂಗ್ :
ಬಾಲಿವುಡ್‌ನಲ್ಲೂ ಹೆಸರು ಮಾಡಿರುವ ದಕ್ಷಿಣದ ಚೆಲುವೆ ರಕುಲ್ ಪ್ರೀತ್ ಬಿಕಿನಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಹಸಿರು ಮೊನೊಕಿನಿ ಧರಿಸಿ ಎಂಜಾಯ್ ಮಾಡುತ್ತಿರುವ ನಟಿ.

ಕಾಜಲ್ ಅಗರ್ವಾಲ್:
ಇತ್ತೀಚೆಗೆ ಮಾಲ್ಡೀವ್ಸ್‌ನಲ್ಲಿ ಪತಿ ಗೌತಮ್ ಕಿಚ್ಲು ಹನಿಮೂನ್‌ಗೆ ಹೋದ ಕಾಜಲ್ ಬಿಕಿನಿ ಲುಕ್ ಇಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.