MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಭಾರತದ ಕೀರ್ತಿ ಹಾರಿಸೋ ತಾಕತ್ತಿರೋ Vaibhav Suryavanshi ಯನ್ನೇ ಮೂಲೆಗೆ ತಳ್ಳಿದ ಟೀಂ ಇಂಡಿಯಾ; ಸುನೀಲ್‌ ಗವಾಸ್ಕರ್‌

ಭಾರತದ ಕೀರ್ತಿ ಹಾರಿಸೋ ತಾಕತ್ತಿರೋ Vaibhav Suryavanshi ಯನ್ನೇ ಮೂಲೆಗೆ ತಳ್ಳಿದ ಟೀಂ ಇಂಡಿಯಾ; ಸುನೀಲ್‌ ಗವಾಸ್ಕರ್‌

Sunil Gavaskar on Vaibhav Suryavanshi:15 ವರ್ಷದ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ವಿರುದ್ಧದ ಮುಂಬರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಿಂದಲೇ ಆಡುವ ಟೀಂಗೆ (Playing XI) ಸೇರಿಸಿಕೊಳ್ಳಬೇಕು ಮಾಜಿ ಕ್ರಿಕೆಟರ್ ಸುನಿಲ್ ಗಾವಸ್ಕರ್ ಅವರು ಹೇಳಿದ್ದಾರೆ.

1 Min read
Author : Padmashree Bhat
Published : Jun 29 2026, 05:34 PM IST
Share this Photo Gallery
  • FB
  • TW
  • Linkdin
  • Whatsapp
14
ಸೆಂಚುರಿ ಹತ್ತಿರ ಹೋಗಿದ್ದ ವೈಭವ್‌ ಸೂರ್ಯವಂಶಿ
Image Credit : instagram

ಸೆಂಚುರಿ ಹತ್ತಿರ ಹೋಗಿದ್ದ ವೈಭವ್‌ ಸೂರ್ಯವಂಶಿ

ಐಪಿಎಲ್‌ 2026ನಲ್ಲಿ ವೈಭವ್‌ ಸೂರ್ಯವಂಶಿ ಬ್ಯಾಟ್‌ ಅಬ್ಬರ ಹೇಗಿದೆ ಎಂದು ಇಡೀ ವಿಶ್ವವೇ ನೋಡಿದೆ. ಬೌಲರ್‌ ಯಾರಾದರೇನು ನಾನು ಹೊಡೆಯೋದು ಸಿಕ್ಸ್‌, ಫೋರ್‌ ಎಂದು ವೈಭವ್‌ ಸೂರ್ಯವಂಶಿ ಸೆಂಚುರಿ ಬಾರಿಸಲು ರೆಡಿಯಾಗಿದ್ದರು, ಆದರೆ ಸೆಂಚುರಿ ಹತ್ತಿರಕ್ಕೆ ಹೋದರೂ ಸೆಂಚುರಿ ಹೊಡೆಯಲು ಜಸ್ಟ್‌ ಮಿಸ್‌ ಮಾಡಿಕೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ವೈಭವ್‌ಗೆ ಅವಕಾಶವಿಲ್ಲ
Image Credit : Asianet News

ವೈಭವ್‌ಗೆ ಅವಕಾಶವಿಲ್ಲ

ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ಅನುಭವಿಸಿತ್ತು. 0-2 ರ ವೈಟ್‌ವಾಶ್ ಸೋಲು ಕಂಡಿತ್ತು. ಇದಾದ ಬಳಿಕ ಗವಾಸ್ಕರ್‌ ಹೀಗೆ ಹೇಳಿದ್ದಾರೆ. ಭಾರತದ ಯುವ ಆಟಗಾರರಿಗೆ ಆಟ ಆಡಲು ಇದು ಒಳ್ಳೆಯ ಅವಕಾಶ ಆಗಿತ್ತು. ಐರ್ಲೆಂಡ್ ಸರಣಿಯಲ್ಲಿ ಮಾತ್ರ ವೈಭವ್‌ಗೆ ಅವಕಾಶ ಸಿಗಲಿಲ್ಲ. ಇದಕ್ಕೆ ಗವಾಸ್ಕರ್‌ ಬೇಸರ ಹೊರಹಾಕಿದ್ದಾರೆ.

Related Articles

Related image1
ಈ ವಯಸ್ಸಲ್ಲಿ ಚಿನ್ನಿ ದಾಂಡು ಕೂಡ ಸರಿಯಾಗಿ ಆಡೋಕೆ ಬರ್ತಿರಲಿಲ್ಲ: ವೈಭವ್‌ ಸೂರ್ಯವಂಶಿ ಆಟಕ್ಕೆ ಬಿಗ್‌ಬಿ ಸಲಾಂ
Related image2
ಐಪಿಎಲ್‌ ಯಶಸ್ಸಿನ ಬೆನ್ನಲ್ಲೇ ಜಾಹೀರಾತು ಕಂಪನಿಗಳ ಪಾಲಿಗೆ ದುಬಾರಿಯಾದ ವೈಭವ್‌ ಸೂರ್ಯವಂಶಿ
34
ಸುನೀಲ್‌ ಗವಾಸ್ಕರ್ ಏನಂದ್ರು?
Image Credit : Getty

ಸುನೀಲ್‌ ಗವಾಸ್ಕರ್ ಏನಂದ್ರು?

ಸುನೀಲ್‌ ಗವಾಸ್ಕರ್, "ಕಳೆದ ಒಂದು ತಿಂಗಳಿನಿಂದ ವೈಭವ್ ಸೂರ್ಯವಂಶಿ ಅತ್ಯುತ್ತಮ ಫಾರ್ಮ್ ಪರಿಗಣಿಸಿಐರ್ಲೆಂಡ್‌ನ ಎರಡೂ ಪಂದ್ಯಗಳಲ್ಲಿ ಆಟ ಆಡಲು ಅವಕಾಶ ನೀಡಬೇಕು ಎಂದು ಹೇಳುತ್ತಿದ್ದೆ. ಒಂದು ಮ್ಯಾಚ್‌ನಲ್ಲಿ ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರೆ ಗೆಲ್ಲಬಹುದಿತ್ತು ಎಂದಲ್ಲ, 10-15 ರನ್‌ಗಳಿಗೆ ಔಟ್ ಆಗಿದ್ದರೂ ಪರವಾಗಿಲ್ಲ. ಯುವ ಆಟಗಾರರನ್ನು ಪರೀಕ್ಷಿಸಲು ಇದು ಸೂಪರ್‌ ಟೈಮ್‌ ಆಗಿತ್ತು" ಎಂದಿದ್ದಾರೆ.

44
ಮುಂದೆ ಅವಕಾಶ ಕೊಡಿ
Image Credit : Asianet News

ಮುಂದೆ ಅವಕಾಶ ಕೊಡಿ

"ಜುಲೈ 1 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಫಸ್ಟ್‌ ಮ್ಯಾಚ್‌ನಲ್ಲಿ ಡೈರೆಕ್ಟ್‌ ಆಗಿ ಅವಕಾಶ ನೀಡಬೇಕು. ಈಗ ಯಾರು ಫಾರ್ಮ್‌ನಲ್ಲಿ ಇಲ್ಲವೋ ಅವರನ್ನು ತೆಗೆದು, ಆ ಜಾಗಕ್ಕೆ ವೈಭವ್‌ಗೆ ಅವಕಾಶ ಕೊಡಬೇಕು" ಎಂದು ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಕ್ರಿಕೆಟ್
ಕ್ರಿಕೆಟ್ ಕ್ರೀಡಾಂಗಣ
ವೈಭವ್ ಸೂರ್ಯವಂಶಿ
ಸುದ್ದಿ
ಭಾರತ ಸುದ್ದಿ

Latest Videos
Recommended Stories
Recommended image1
ಆಸೀಸ್ ಎದುರಿನ ಸೋಲಿನ ಹೊರತಾಗಿಯೂ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ! ಈ ಸಾಧನೆ ಮಾಡಿದ ಜಗತ್ತಿನ ಮೊದಲ ಮಹಿಳಾ ಕ್ರಿಕೆಟರ್
Recommended image2
ಐರ್ಲೆಂಡ್ ಎದುರು ಭಾರತ ಟಿ20 ಸರಣಿ ವೈಟ್‌ವಾಷ್ ಮುಖಭಂಗ; ಸೂರ್ಯಕುಮಾರ್ ಯಾದವ್ ಭಾವನಾತ್ಮಕ ಪೋಸ್ಟ್ ವೈರಲ್
Recommended image3
ಐರ್ಲೆಂಡ್ ಪ್ರವಾಸದಲ್ಲಿ Vaibhav Sooryavanshiಗೆ ಸಿಗ್ತಿಲ್ಲ ಅವಕಾಶ, ಅಚ್ಚರಿ ಕಾರಣ ಹೇಳಿದ ಸಹಾಯಕ ಕೋಚ್
Related Stories
Recommended image1
ಈ ವಯಸ್ಸಲ್ಲಿ ಚಿನ್ನಿ ದಾಂಡು ಕೂಡ ಸರಿಯಾಗಿ ಆಡೋಕೆ ಬರ್ತಿರಲಿಲ್ಲ: ವೈಭವ್‌ ಸೂರ್ಯವಂಶಿ ಆಟಕ್ಕೆ ಬಿಗ್‌ಬಿ ಸಲಾಂ
Recommended image2
ಐಪಿಎಲ್‌ ಯಶಸ್ಸಿನ ಬೆನ್ನಲ್ಲೇ ಜಾಹೀರಾತು ಕಂಪನಿಗಳ ಪಾಲಿಗೆ ದುಬಾರಿಯಾದ ವೈಭವ್‌ ಸೂರ್ಯವಂಶಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved