MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 5 ತಿಂಗಳ ನಂತ್ರ ಇಂಡಿಯಾ ಜರ್ಸಿಯಲ್ಲಿ ಹಿಟ್ ಮ್ಯಾನ್, ಮೈದಾನಕ್ಕಿಳಿಯುತ್ತಿದ್ದಂತೆ ಹೊಸ ದಾಖಲೆ

5 ತಿಂಗಳ ನಂತ್ರ ಇಂಡಿಯಾ ಜರ್ಸಿಯಲ್ಲಿ ಹಿಟ್ ಮ್ಯಾನ್, ಮೈದಾನಕ್ಕಿಳಿಯುತ್ತಿದ್ದಂತೆ ಹೊಸ ದಾಖಲೆ

ಹಿಟ್ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಅಪಘಾನಿಸ್ತಾನದ ವಿರುದ್ಧ ನಡೆಯುವ ಮೊದಲ ಏಕದಿನ ಪಂದ್ಯಕ್ಕಾಗಿ ಅವರು ಮೈದಾನಕ್ಕೆ ಇಳಿಯುತ್ತಿದ್ದಂತೆ ದಾಖಲೆ ನಿರ್ಮಾಣವಾಗಲಿದೆ.

1 Min read
Author : Roopa Hegde
Published : Jun 11 2026, 12:21 PM IST
Share this Photo Gallery
  • FB
  • TW
  • Linkdin
  • Whatsapp
15
ಟೀಂ ಇಂಡಿಯಾ ಜೆರ್ಸಿಯಲ್ಲಿ ಹಿಟ್ ಮ್ಯಾನ್
Image Credit : Asianet News

ಟೀಂ ಇಂಡಿಯಾ ಜೆರ್ಸಿಯಲ್ಲಿ ಹಿಟ್ ಮ್ಯಾನ್

ಹಿಟ್ ಮ್ಯಾನ್ ರೋಹಿತ್ ಶರ್ಮಾ ಐದು ತಿಂಗಳ ನಂತ್ರ ಟೀಮ್ ಇಂಡಿಯಾ ಜೆರ್ಸಿ ಧರಿಸ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮೈದಾನಕ್ಕಿಳಿಯಲಿದ್ದಾರೆ. ಇತ್ತೀಚಿಗೆ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಶರ್ಮಾ ಉತ್ತೀರ್ಣರಾಗಿದ್ದಾರೆ. ಜೂನ್ 13 ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಶರ್ಮಾ, ಜೂನ್ 13 ರಂದು ಮೈದಾನಕ್ಕಿಳಿಯುತ್ತಿದ್ದಂತೆ ಇತಿಹಾಸ ಸೃಷ್ಟಿಯಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹಿರಿಯ ಆಟಗಾರ
Image Credit : Asianet News

ಹಿರಿಯ ಆಟಗಾರ

ಏಕದಿನ ಪಂದ್ಯವನ್ನಾಡಿದ ಭಾರತದ ಅತ್ಯಂತ ಹಿರಿಯ ಆಟಗಾರರಾಗಲಿದ್ದಾರೆ ರೋಹಿತ್ ಶರ್ಮಾ. ರೋಹಿತ್ ಶರ್ಮಾ ಅವರಿಗೆ 39 ವರ್ಷ 44 ದಿನಗಳು. ಹಿಟ್ಮ್ಯಾನ್ ಮಾಜಿ ವಿಶ್ವಕಪ್ ವಿಜೇತ ಮೊಹಿಂದರ್ ಅಮರ್ನಾಥ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

Related Articles

Related image1
ನೈಟ್‌ಕ್ಲಬ್ ವಿವಾದ: ಇಂಗ್ಲೆಂಡ್ ಟೆಸ್ಟ್ ತಂಡದಿಂದ ಬೆನ್ ಸ್ಟೋಕ್ಸ್ ಕಿಕೌಟ್
Related image2
23ನೇ FIFA ವಿಶ್ವಕಪ್‌ಗೂ ಮುನ್ನ ನೀವು ಓದಲೇಬೇಕಾದ 23 ಸ್ವಾರಸ್ಯಕರ ಸುದ್ದಿ
35
ಮೊಹಿಂದರ್ ಅಮರನಾಥ್ ದಾಖಲೆ
Image Credit : Asianet News

ಮೊಹಿಂದರ್ ಅಮರನಾಥ್ ದಾಖಲೆ

ಮೊಹಿಂದರ್ ಅಮರನಾಥ್ 1989 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆ ಸಮಯದಲ್ಲಿ, ಅಮರನಾಥ್ ವಯಸ್ಸು 39 ವರ್ಷ, 36 ದಿನಗಳಾಗಿತ್ತು. ಕಳೆದ 37 ವರ್ಷಗಳಿಂದ, ಅವರು ಭಾರತಕ್ಕಾಗಿ ODI ಪಂದ್ಯಗಳನ್ನು ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. ಈಗ 39 ವರ್ಷ 44 ದಿನ ವಯಸ್ಸಿನ ರೋಹಿತ್ ದಾಖಲೆ ಮುರಿಯಲಿದ್ದಾರೆ.

45
ಹಿಟ್ ಮ್ಯಾನ್ ಫಾನ್ಸ್ ಖುಷ್
Image Credit : Asianet News

ಹಿಟ್ ಮ್ಯಾನ್ ಫಾನ್ಸ್ ಖುಷ್

ರೋಹಿತ್ ಶರ್ಮಾಗೆ ಮಂಡಿರಜ್ಜು ಸಮಸ್ಯೆ ಕಾಡುತ್ತಿದೆ. ಹಾಗಾಗಿ ಅವರು ಅಪಘಾನಿಸ್ತಾನದ ವಿರುದ್ಧ ಮೈದಾನಕ್ಕಿಳಿಯುವ ಸಾಧ್ಯತೆ ಕಡಿಮೆ ಇತ್ತು. ಆದ್ರೆ ಬಿಸಿಸಿಐನ COE ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾದ ರೋಹಿತ್ ಉತ್ತೀರ್ಣರಾಗಿದ್ದಾರೆ. ಇದು ಫ್ಯಾನ್ಸ್ ಸಂತೋಷಕ್ಕೆ ಕಾರಣವಾಗಿದೆ.

55
ಧರ್ಮಶಾಲೆಯಲ್ಲಿ ಶರ್ಮಾ
Image Credit : Asianet News

ಧರ್ಮಶಾಲೆಯಲ್ಲಿ ಶರ್ಮಾ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಜೂನ್ 13 ರಂದು ನಡೆಯುವ ಪಂದ್ಯಕ್ಕಾಗಿ ರೋಹಿತ್ ಶರ್ಮಾ ಧರ್ಮಶಾಲಾಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹೊರಗೆ ಬರ್ತಿದ್ದ ಕೆಲ ಫೋಟೋಗಳು ವೈರಲ್ ಆಗಿವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ರೋಹಿತ್ ಶರ್ಮಾ
ಕ್ರಿಕೆಟ್
Latest Videos
Recommended Stories
Recommended image1
ಆಫ್ಘಾನ್ ಬೌಲರ್‌ಗಳನ್ನು ಚೆಂಡಾಡಿದ ವೈಭವ್ ಸೂರ್ಯವಂಶಿ..! 200ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ 15ರ ಪೋರ
Recommended image2
ನೈಟ್‌ಕ್ಲಬ್ ವಿವಾದ: ಇಂಗ್ಲೆಂಡ್ ಟೆಸ್ಟ್ ತಂಡದಿಂದ ಬೆನ್ ಸ್ಟೋಕ್ಸ್ ಕಿಕೌಟ್
Recommended image3
ಫುಟ್ಬಾಲ್ ಮುಂದೆ ಕ್ರಿಕೆಟ್ ಏನೂ ಅಲ್ಲ! T20 ವಿಶ್ವಕಪ್ ಗೆದ್ದ ಭಾರತಕ್ಕೆ ಸಿಕ್ಕಿದ್ದು ₹22 ಕೋಟಿ, ಫುಟ್ಬಾಲ್‌ನಲ್ಲಿ ಸೋತೋರಿಗೂ ಸಿಗುತ್ತೆ ₹87 ಕೋಟಿ!
Related Stories
Recommended image1
ನೈಟ್‌ಕ್ಲಬ್ ವಿವಾದ: ಇಂಗ್ಲೆಂಡ್ ಟೆಸ್ಟ್ ತಂಡದಿಂದ ಬೆನ್ ಸ್ಟೋಕ್ಸ್ ಕಿಕೌಟ್
Recommended image2
23ನೇ FIFA ವಿಶ್ವಕಪ್‌ಗೂ ಮುನ್ನ ನೀವು ಓದಲೇಬೇಕಾದ 23 ಸ್ವಾರಸ್ಯಕರ ಸುದ್ದಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved