MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಟಾಕ್ಸಿಕ್ ಟೀಸರ್ ಬೆನ್ನಲ್ಲೇ 2026ರ ಬಹುನಿರೀಕ್ಷಿತ ಭಾರತೀಯ ಸಿನಿಮಾ ಪಟ್ಟಿ ಪ್ರಕಟ, ಟಾಪ್ 3ನಲ್ಲಿ ಯಶ್

ಟಾಕ್ಸಿಕ್ ಟೀಸರ್ ಬೆನ್ನಲ್ಲೇ 2026ರ ಬಹುನಿರೀಕ್ಷಿತ ಭಾರತೀಯ ಸಿನಿಮಾ ಪಟ್ಟಿ ಪ್ರಕಟ, ಟಾಪ್ 3ನಲ್ಲಿ ಯಶ್

ಲೇಡಿಸ್ ಆ್ಯಂಡ್ ಲೇಡಿಸ್ ಒಬ್ಬೊಬ್ಬರಾಗಿ ಬರ್ತಿರೋ, ಇಲ್ಲಾ ಒಟ್ಟಿಗೆ ಬರ್ತಿರಾ ಅನ್ನೋ ಟಾಕ್ಸಿಕ್ ಸಿನಿಮಾದ ಟೀಸರ್ ಧೂಳೆಬ್ಬಿಸಿದೆ. ಇದರ ಬೆನ್ನಲ್ಲೇ ಯಶ್ ಅಭಿನಯದ ಟಾಕ್ಸಿಕ್ IMDb ಪ್ರಕಟಿಸಿದ ಬಹುನಿರೀಕ್ಷಿತ ಸಿನಿಮಾ ಪಟ್ಟಿಯಲ್ಲಿ ಟಾಪ್ 3 ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ.

1 Min read
Author : Chethan Kumar
Published : Jul 01 2026, 03:12 PM IST
Share this Photo Gallery
  • FB
  • TW
  • Linkdin
  • Whatsapp
16
ಟಾಕ್ಸಿಕ್ ಅಬ್ಬರ ಆರಂಭ
Image Credit : Asianet News

ಟಾಕ್ಸಿಕ್ ಅಬ್ಬರ ಆರಂಭ

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಕುತೂಹಲ ಡಬಲ್ ಆಗಿದೆ. ಲೇಡಿಸ್ ಆ್ಯಂಡ್ ಲೇಡಿಸ್ ಅನ್ನೋ ಟೀಸರ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ 2026ರ ಭಾರತದ ಬಹುನಿರೀಕ್ಷಿತ ಸಿನಿಮಾ ಪಟ್ಟಿಯನ್ನು IMDb ಪ್ರಕಟಿಸಿದೆ. ಈ ವರ್ಷದ ಇನ್ನುಳಿದ 6 ತಿಂಗಳಲ್ಲಿ ಯಾವ ಸಿನಿಮಾ ಮೇಲೆ ಜನರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅನ್ನೋ ಟಾಪ್ 20 ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರಲ್ಲಿ ಟಾಪ್ 3 ಪಟ್ಟಿಯಲ್ಲಿ ಯಶ್ ಟಾಕ್ಸಿಕ್ ಸಿನಿಮಾ ಕಾಣಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಟಾಪ್ 20 ಪಟ್ಟಿಯಲ್ಲಿ ಟಾಕ್ಸಿಕ್‌ಗೆ ಎಷ್ಟನೇ ಸ್ಥಾನ
Image Credit : YouTube

ಟಾಪ್ 20 ಪಟ್ಟಿಯಲ್ಲಿ ಟಾಕ್ಸಿಕ್‌ಗೆ ಎಷ್ಟನೇ ಸ್ಥಾನ

IMDb ಪ್ರಕಟಿಸಿದ 2026ರ ಭಾರತೀಯ ಬಹುನಿರೀಕ್ಷಿತ ಸಿನಿಮಾಗಳ ಟಾಪ್ 20 ಪಟ್ಟಿಯಲ್ಲಿ ಯಶ್ ಅಭಿನಯದ ಟಾಕ್ಸಿಕ್ 3ನೇ ಸ್ಥಾನದಲ್ಲಿದೆ. ಆಗಸ್ಟ್ 26ರಂದು ಟಾಕ್ಸಿಕ್ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಇದೀಗ ಒಂದು ಟೀಸರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತಾಗಿದೆ. ಇತ್ತ IMDb ಬಹುನಿರೀಕ್ಷಿತ ಸಿನಿಮಾ ಪಟ್ಟಿಯಲ್ಲೂ 3ನೇ ಸ್ಥಾನ ಪಡೆದುಕೊಳ್ಳುವ ಮೂಲಕ ದೇಶಾದ್ಯಂತ ಸಿನಿಲ ರಸಿಕರ ಥ್ರಿಲ್ ಹೆಚ್ಚಾಗಿದೆ.

Related Articles

Related image1
"ಲೇಡೀಸ್ & ಲೇಡಿಸ್ ಒಬ್ಬೊಬ್ರಾಗೇ ಬನ್ನಿ!" 'ಟಾಕ್ಸಿಕ್' ಅಖಾಡಕ್ಕೆ ಎಂಟ್ರಿ ಕೊಟ್ಟ ಐವರು ಸುಂದರಿಯರು! ಯಶ್ ಚಿತ್ರದಿಂದ ಬಿಗ್ ಅಪ್ಡೇಡ್
Related image2
Yash Toxic Release Date: 'ಟಾಕ್ಸಿಕ್' ನೋಡೋರಿಗೆ ಕಂಡೀಷನ್ ಹಾಕಿದ ಯಶ್! ಯಾರು ಸಿನಿಮಾ ನೋಡಬಾರದು ಗೊತ್ತಾ?
36
ಮೊದಲ ಸ್ಥಾನ ಯಾರಿಗೆ?
Image Credit : Facebook

ಮೊದಲ ಸ್ಥಾನ ಯಾರಿಗೆ?

ಬಹುನಿರೀಕ್ಷಿತ ಭಾರತೀಯ ಸಿನಿಮಾ ಪಟ್ಟಿಗಳಲ್ಲಿ ಮೊದಲ ಸ್ಥಾನ ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಯಣ ಪಡೆದುಕೊಂಡಿದೆ. ವಿಶೇಷ ಅಂದರೆ ಮೊದಲ ಸ್ಥಾನದಲ್ಲಿರುವ ರಾಮಾಯಣ ಸಿನಿಮಾದಲ್ಲೂ ರಾವಣನಾಗಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದ ಪಟ್ಟಿಯಲ್ಲಿ ರಾಮಾಣಯ 2026ರ ಭಾರತದ ಬಹುನಿರೀಕ್ಷಿತ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

46
IMDb ಬಹುನಿರೀಕ್ಷಿತ 2026 ಭಾರತೀಯ ಸಿನಿಮಾ
Image Credit : instagram

IMDb ಬಹುನಿರೀಕ್ಷಿತ 2026 ಭಾರತೀಯ ಸಿನಿಮಾ

  • ರಾಮಾಯಣ
  • ಆಲ್ಫಾ
  • ಟಾಕ್ಸಿಕ್
  • ಕಿಂಗ್
  • ಧಮಾಲ್ 4
  • ದೃಶ್ಯಂ 3
  • ವಿಶ್ವನಾಥ್ & ಸನ್ಸ್
  • ಮಿರ್ಜಾಪುರ್, ದಿ ಮೂವಿ
  • ಹೈವಾನ್
  • ಈಥ
  • ಅವರಾಪನ್ 2
  • ಇಕ್ಕಾ
56
ಜನವರಿಯಿಂದ ರಾಮಾಯಣ ಹಾಗೂ ಟಾಕ್ಸಿಕ್‌ಗೆ ಆಗ್ರ ಸ್ಥಾನ
Image Credit : Instagram

ಜನವರಿಯಿಂದ ರಾಮಾಯಣ ಹಾಗೂ ಟಾಕ್ಸಿಕ್‌ಗೆ ಆಗ್ರ ಸ್ಥಾನ

IMDb 2026ರ ಆರಂಭದಿಂದ ಬಿಡುಗಡೆ ಮಾಡಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾ ಟಾಪ್ 3 ಪಟ್ಟಿಯಲ್ಲೇ ಕಾಣಿಸಿಕೊಂಡಿದೆ. ಈಗಲೂ ಅದೇ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ಎರಡು ಸಿನಿಮಾಗಳು ಯಶಸ್ವಿಯಾಗಿದೆ. ಈ ಎರಡು ಸಿನಿಮಾ ಮೇಲೆ ಇಡೀ ಭಾರತೀಯ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ.

66
ಎರಡೆರಡು ಸಿನಿಮಾದಲ್ಲಿದ್ದಾರೆ ಯಶ್ ಸೇರಿದಂತೆ ಹಲವು ನಟರು
Image Credit : others

ಎರಡೆರಡು ಸಿನಿಮಾದಲ್ಲಿದ್ದಾರೆ ಯಶ್ ಸೇರಿದಂತೆ ಹಲವು ನಟರು

ರಾಮಾಯಣ ಹಾಗೂ ಯಶ್ ಎರಡು ಸಿನಿಮಾಗಳು ಟಾಪ್ 3 ಪಟ್ಟಿಯಲ್ಲಿದೆ. ಈ ಎರಡು ಸಿನಿಮಾದಲ್ಲಿ ಯಶ್ ಇದ್ದಾರೆ. ಇನ್ನು ಟಾಪ್ 4 ಪಟ್ಟಿಯಲ್ಲಿ ಕಾಣಿಸಿಕೊಂಡ ಆಲ್ಫಾ ಹಾಗೂ ಕಿಂಗ್ ಸಿನಿಮಾದಲ್ಲಿ ಅನಿಲ್ ಕಪೂರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ನಂ.1 ರಾಮಾಯಣ ಹಾಗೂ ನಂ.12 ಇಕ್ಕಾ ಸಿನಿಮಾದಲ್ಲಿ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಯಶ್
ಟಾಕ್ಸಿಕ್
ರಾಮಾಯಣ ಚಲನಚಿತ್ರ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಕಾಸ್ಟ್ಯೂಮ್ ಮೂಲಕವೂ ಸಿನಿರಸಿಕರ ಗಮನ ಸೆಳೆದ 'ಟಾಕ್ಸಿಕ್' ಸುಂದರಿಯರು.. ಹೀಗಿದೆ ನೋಡಿ ಸ್ಟೈಲ್
Recommended image2
Yash Toxic: ಯಾವುದರಲ್ಲೂ ರುಕ್ಮಿಣಿಗೆ 'ಹೀರೋ' ಸಿಗಲ್ಲ.. ಸೋ, ರೊಚ್ಚಿಗೆದ್ದು ಗನ್ ತಗೊಂಡ್ರಾ 'ಸಪ್ತ ಸಾಗರ'ದ ಚಲುವೆ?
Recommended image3
"ಲೇಡೀಸ್ & ಲೇಡಿಸ್ ಒಬ್ಬೊಬ್ರಾಗೇ ಬನ್ನಿ!" 'ಟಾಕ್ಸಿಕ್' ಅಖಾಡಕ್ಕೆ ಎಂಟ್ರಿ ಕೊಟ್ಟ ಐವರು ಸುಂದರಿಯರು! ಯಶ್ ಚಿತ್ರದಿಂದ ಬಿಗ್ ಅಪ್ಡೇಡ್
Related Stories
Recommended image1
"ಲೇಡೀಸ್ & ಲೇಡಿಸ್ ಒಬ್ಬೊಬ್ರಾಗೇ ಬನ್ನಿ!" 'ಟಾಕ್ಸಿಕ್' ಅಖಾಡಕ್ಕೆ ಎಂಟ್ರಿ ಕೊಟ್ಟ ಐವರು ಸುಂದರಿಯರು! ಯಶ್ ಚಿತ್ರದಿಂದ ಬಿಗ್ ಅಪ್ಡೇಡ್
Recommended image2
Yash Toxic Release Date: 'ಟಾಕ್ಸಿಕ್' ನೋಡೋರಿಗೆ ಕಂಡೀಷನ್ ಹಾಕಿದ ಯಶ್! ಯಾರು ಸಿನಿಮಾ ನೋಡಬಾರದು ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved