MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವಾರಣಾಸಿ ಕಾಶಿ ವಿಶ್ವನಾಥನ ಕ್ಷೇತ್ರದಲ್ಲೇ ನಾಟಕ ಮಾಡಿ ಜನರ ಕಣ್ಣಿಗೆ ಮಣ್ಣೆರಚಿದ ನಟಿ ಭಾಗ್ಯಶ್ರೀ

ವಾರಣಾಸಿ ಕಾಶಿ ವಿಶ್ವನಾಥನ ಕ್ಷೇತ್ರದಲ್ಲೇ ನಾಟಕ ಮಾಡಿ ಜನರ ಕಣ್ಣಿಗೆ ಮಣ್ಣೆರಚಿದ ನಟಿ ಭಾಗ್ಯಶ್ರೀ

Actress Bhagyashree: ಅಮ್ರಾವ್ರ ಗಂಡ ಸಿನಿಮಾ ಖ್ಯಾತಿಯ ಬಾಲಿವುಡ್‌ ನಟಿ ಭಾಗ್ಯಶ್ರೀ ಅವರು ಇನ್‌ಸ್ಟಾಗ್ರಾಮ್‌ ರೀಲ್ಸ್‌ಗೋಸ್ಕರ ಲಸ್ಸಿ ತಿಂದ ಹಾಗೆ ನಾಟಕ ಮಾಡಿ, ಆಮೇಲೆ ಸಿಕ್ಕಾಪಟ್ಟೆ ಸಕ್ಕರೆ ಎಂದು ರಿಜೆಕ್ಟ್‌ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

1 Min read
Author : Padmashree Bhat
Published : Jul 06 2026, 09:40 AM IST
Share this Photo Gallery
  • FB
  • TW
  • Linkdin
  • Whatsapp
14
ಲಸ್ಸಿ ಕುಡಿಯುತ್ತೇನೆ ಅಂತ ಪೋಸ್‌ ಕೊಟ್ರು
Image Credit : actress bhagyashree instagram

ಲಸ್ಸಿ ಕುಡಿಯುತ್ತೇನೆ ಅಂತ ಪೋಸ್‌ ಕೊಟ್ರು

ವಾರಣಾಸಿಯಲ್ಲಿ ಭಾಗ್ಯಶ್ರೀ ಅವರು ಲಸ್ಸಿಯನ್ನು ಕುಡಿಯುತ್ತಿರುವ ಪೋಸ್‌ ನೀಡಿದ್ದಾರೆ. ಈ ಲಸ್ಸಿ ಕುಡಿದರೆ ಪೈಲ್ವಾನ್‌ ತರ ಆಗ್ತೀರಿ ಎಂದು ಅವರು ಹೇಳಿದ್ದಾರೆ. ಇದನ್ನು ಓರ್ವ ವಿಡಿಯೋ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ವಾರಣಾಸಿಯಲ್ಲಿ ಲಸ್ಸಿ ತುಂಬ ಫೇಮಸ್‌. ಕೆಲವು ಸೆಲೆಬ್ರಿಟಿಗಳು‌ ದೇಶ-ವಿದೇಶದಲ್ಲಿ ಟ್ರಾವೆಲ್ ಮಾಡುತ್ತ, ಫುಡ್‌ ಪ್ರಮೋಶನ್‌ ಮಾಡ್ತಾರೆ. ಅಷ್ಟೇ ಅಲ್ಲದೆ ಲೋಕಲ್‌ ಏರಿಯಾಗಳಲ್ಲಿ ಕೂಡ ತಿರುಗಾಡಿ ಪೋಸ್‌ ಕೊಟ್ಟು, ತಾವು ಸಿಂಪಲ್‌ ಎಂದು ಬಿಂಬಿಸ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ವ್ಯಾಪಾರಿ ಮುಖಕ್ಕೆ ಹೊಡೆದಂತೆ ರಿಜೆಕ್ಟ್‌ ಮಾಡಿದ ನಟಿ
Image Credit : actress bhagyashree instagram

ವ್ಯಾಪಾರಿ ಮುಖಕ್ಕೆ ಹೊಡೆದಂತೆ ರಿಜೆಕ್ಟ್‌ ಮಾಡಿದ ನಟಿ

ಭಾಗ್ಯಶ್ರೀ ಕೂಡ ಶೂಟ್‌ ಆಗುವವರೆಗೆ ಲಸ್ಸಿಯನ್ನು ಹೊಗಳಿ, ಆಮೇಲೆ ಸಕ್ಕರೆ, ಕೊಬ್ಬಿದೆ ಎಂದು ಹೇಳಿ ರಿಜೆಕ್ಟ್‌ ಮಾಡಿದ್ದಾರೆ. ಜನರನ್ನು ನಂಬಿಸಲು ಅಥವಾ ಅವರ ಗಮನಸೆಳೆಯಲು ಪ್ರಮೋಟ್‌ ಮಾಡುವ ನಾಟಕ ಮಾಡಿದ ಭಾಗ್ಯಶ್ರೀ, ಆಮೇಲೆ ಇದನ್ನು ತಿನ್ನಲೇ ಇಲ್ಲ. ವ್ಯಾಪಾರಿಯ ಮುಖಕ್ಕೆ ಹೊಡೆದಂತೆ ಹೇಳಿ ಬಂದಿದ್ದಾರೆ.

Related Articles

Related image1
ನನ್ನ ಲವ್ ಲೆಟರ್‌ಗಳನ್ನೆಲ್ಲಾ ಅಪ್ಪ-ಅಮ್ಮ ಸುಟ್ಟು ಹಾಕಿದ್ರು: ನೋವಿನ ಕಥೆ ಬಿಚ್ಚಿಟ್ಟ ನಟಿ ಭಾಗ್ಯಶ್ರೀ
Related image2
ಭಾಗ್ಯಶ್ರೀ ನನಗೆ ಇಷ್ಟ.. ನಿರ್ದೇಶಕರನ್ನು ಕೇಳದೇ ನಾಯಕಿಯಾಗಿ ಆಯ್ಕೆ ಮಾಡಿದೆ: ನಿರ್ಮಾಪಕ ನಾಗವಂಶಿ
34
ಪ್ರಮೋಟ್‌ ಮಾಡ್ತಾರೆ!
Image Credit : actress bhagyashree instagram

ಪ್ರಮೋಟ್‌ ಮಾಡ್ತಾರೆ!

ಭಾಗ್ಯಶ್ರೀ ರೀತಿಯೇ ಆಲಿಯಾ ಭಟ್‌ ಸೇರಿದಂತೆ ಇನ್ನೂ ಅನೇಕರು ಕೂಲ್‌ ಡ್ರಿಂಕ್ಸ್‌, ತಿಂಡಿಗಳನ್ನು ಪ್ರಮೋಟ್‌ ಮಾಡ್ತಾರೆ. ಆದರೆ ಅವರು ನಿಜ ಜೀವನದಲ್ಲಿ ತಿನ್ನುವುದೇ ಇಲ್ಲ. ಸುಮ್ಮನೆ ಪ್ರಮೋಶನ್‌ನಲ್ಲಿ ಯಾವುದ್ಯಾವುದೋ ಆಹಾರವನ್ನು ಪ್ರಮೋಟ್‌ ಮಾಡಿ ಹಣ ಮಾಡುತ್ತಾರೆ. ಈ ವಿಡಿಯೋಗಳು ಕೂಡ ವೈರಲ್‌ ಆಗುತ್ತಿರುತ್ತವೆ.

44
ಜನರಿಂದ ನಿಂದನೆ!
Image Credit : actress bhagyashree instagram

ಜನರಿಂದ ನಿಂದನೆ!

ಇನ್ನೂ ಕೆಲ ಸೆಲೆಬ್ರಿಟಿಗಳು ತಾವು ಬಳಕೆ ಮಾಡದ ವಸ್ತುಗಳನ್ನು ಅಥವಾ ಆಹಾರವನ್ನು ಪ್ರಮೋಟ್‌ ಮಾಡೋದಿಲ್ಲ. ತಂಬಾಕು, ಗುಟ್ಕಾಗಳನ್ನು ಅನೇಕ ಸೆಲೆಬ್ರಿಟಿಗಳು ಪ್ರಮೋಟ್‌ ಮಾಡೋದಿಲ್ಲ. ನಟ ಅಕ್ಷಯ್‌ ಕುಮಾರ್‌ ಅವರಂತೆ ಕೆಲವರು ಪ್ರಮೋಟ್‌ ಮಾಡಿ, ಜನರಿಂದ ನಿಂದನೆ ಮಾತು ಕೇಳಿದ್ಮೇಲೆ ಕ್ಷಮೆ ಕೇಳಿದ್ದೂ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸಿನಿಮಾ
ಸೆಲೆಬ್ರಿಟಿಗಳು
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
4 ವರ್ಷಕ್ಕೆ ಬಾಲನಟಿ, 13ಕ್ಕೆ ಮಾದಕ ವ್ಯಸನಕ್ಕೆ ದಾಸಿ: 25ನೇ ವಯಸ್ಸಿಗೆ ಟಾಪ್ ನಟಿ, 35ಕ್ಕೆ ಏಡ್ಸ್‌ನಿಂದ ಸಾವು!
Recommended image2
ಆ ನಟಿಯನ್ನು ಇಬ್ಬರು ಹೀರೋಗಳು ಪ್ರೀತಿಸಿದ್ರಾ? ಕೊನೆಗೆ ಯಾರೂ ಮದುವೆಯಾಗಲಿಲ್ಲ: ಸತ್ಯ ಬಿಚ್ಚಿಟ್ಟ ಸುಮನ್
Recommended image3
Rambha Net Worth: 2000 ಕೋಟಿ ಆಸ್ತಿ, ಕೆನಡಾ ಬಿಸಿನೆಸ್‌ಮ್ಯಾನ್‌ ಪತಿ; ನಟಿ ರಂಭಾ ಈಗೇನ್ಮಾಡ್ತಿದ್ದಾರೆ?
Related Stories
Recommended image1
ನನ್ನ ಲವ್ ಲೆಟರ್‌ಗಳನ್ನೆಲ್ಲಾ ಅಪ್ಪ-ಅಮ್ಮ ಸುಟ್ಟು ಹಾಕಿದ್ರು: ನೋವಿನ ಕಥೆ ಬಿಚ್ಚಿಟ್ಟ ನಟಿ ಭಾಗ್ಯಶ್ರೀ
Recommended image2
ಭಾಗ್ಯಶ್ರೀ ನನಗೆ ಇಷ್ಟ.. ನಿರ್ದೇಶಕರನ್ನು ಕೇಳದೇ ನಾಯಕಿಯಾಗಿ ಆಯ್ಕೆ ಮಾಡಿದೆ: ನಿರ್ಮಾಪಕ ನಾಗವಂಶಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved