MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಶಾಹಿದ್‌ ಕಪೂರ್‌ಗೆ ಶಟಪ್‌ ಎಂದಿದ್ದೇಕೆ ಅನುಷ್ಕಾ ಶರ್ಮಾ?

ಶಾಹಿದ್‌ ಕಪೂರ್‌ಗೆ ಶಟಪ್‌ ಎಂದಿದ್ದೇಕೆ ಅನುಷ್ಕಾ ಶರ್ಮಾ?

ಅನುಷ್ಕಾ ಶರ್ಮಾ (Anushka Sharma) ಮತ್ತು ಶಾಹಿದ್ ಕಪೂರ್  (Shahid Kapoor) ಬಾಲಿವುಡ್‌ನ ಅತ್ಯಂತ ಫೇಮಸ್‌ ಸ್ಟಾರ್ಸ್‌. ಇವರಿಬ್ಬರು ಅನೇಕ ಸಂದರ್ಶನಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅಂತಹ ಒಂದು ಸಂದರ್ಶನದ ಸಮಯದಲ್ಲಿ, ಶಾಹಿದ್ ಮತ್ತು ಅನುಷ್ಕಾ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆಯಿತು . ಈ ಸಮಯದಲ್ಲಿ ಶಾಹಿದ್‌ಗೆ ಬಾಯಿಮುಚ್ಚಿ ಎಂದು ನಟಿ ರೇಗಿದ ಘಟನೆಯೂ ನಡೆದಿದೆ.

1 Min read
Author : Suvarna News
| Updated : Sep 22 2022, 03:55 PM IST
Share this Photo Gallery
  • FB
  • TW
  • Linkdin
  • Whatsapp
16

ಅನುಷ್ಕಾ ಶರ್ಮಾ ಮತ್ತು ಶಾಹಿದ್ ಕಪೂರ್ ಬದ್ಮಾಶ್ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಅಭಿಮಾನಿಗಳು ಚಿತ್ರದಲ್ಲಿ ಅನುಷ್ಕಾ ಮತ್ತು ಶಾಹಿದ್ ಅವರ ಕೆಮಿಸ್ಟ್ರಿಯನ್ನು ಇಷ್ಟಪಟ್ಟರು.


 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಒಂದು ಸಂದರ್ಶನದಲ್ಲಿ ಅನುಷ್ಕಾ ಶರ್ಮಾ ಅವರ ಕೆಲಸದ ಬಗ್ಗೆ ಶಾಹಿದ್ ಕಪೂರ್ ಮಾಡಿದ ಕಾಮೆಂಟ್‌ ಕೋಪಗೊಂಡ ನಟಿ ಶಾಹಿದ್‌ಗೆ ಶಟಪ್‌ ಎಂದು ಹೇಳಿದ್ದರು. ಈ ಸಂದರ್ಶನ ಈಗ ಮತ್ತೆ ವೈರಲ್ ಆಗುತ್ತಿದೆ.

36

ಟೈಮ್ಸ್ ನೌ ವರದಿ ಪ್ರಕಾರ, ಸಂದರ್ಶನದಲ್ಲಿ ಶಾಹಿದ್ ಕಪೂರ್ ಅವರನ್ನು ಹೊಸ ನಟರೊಂದಿಗೆ ಕೆಲಸ ಮಾಡುವ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಲಾಯಿತು.

46

'ನೀವು ಹೊಸ ನಟರೊಂದಿಗೆ ಕೆಲಸ ಮಾಡುವಾಗ ಅದು ತುಂಬಾ ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಅವರು ಜೋನ್‌ಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಶಾಹಿದ್ ಹೇಳಿದ್ದರು. ಈ ಸಂಭಾಷಣೆಗೆ ಅಡ್ಡಿಪಡಿಸಿದ ಅವರ ಪಕ್ಕದಲ್ಲಿ ಕುಳಿತಿದ್ದ ಅನುಷ್ಕಾ,'ಅವರು' ಯಾರು, ನಿರ್ದಿಷ್ಟವಾಗಿ ಹೇಳು' ಎಂದು ಹೇಳಿದರು. 

56

ಅದಕ್ಕೆ ಶಾಹಿದ್, 'ನೀನು ಏನು  50 ಸಿನಿಮಾ ಮಾಡಿದ್ದೀಯಾ?'  ಎಂದು ಕೇಳಿದ್ದರು. 'ನೀನು ಯಾಕೆ ಇಬ್ಬರು ಮಾತನಾಡುವಾಗ ಮಧ್ಯದಲ್ಲಿ ಬರುತ್ತಿಯಾ? ನಾನು ಚಾಂಗ್‌ ಜೊತೆ ಚೆನ್ನಾಗಿ ಮಾತನಾಡುತ್ತಿ,ದ್ದೆ ನಿನ್ನ ಜೊತೆ ಅಲ್ಲ,' ಎಂದು ಎಂದು ಶಾಹಿದ್ ಅನುಷ್ಕಾರಿಗೆ ಹೇಳಿದರು.

66

ನಂತರ  ಇಬ್ಬರೂ ಮಾತಿಗೆ ಮಾತು ಬೆಳೆಸಿದರು. ಶಾಹಿದ್ ಹೀಗೆ ಹೇಳಿದ ಕೂಡಲೇ, ಸಂಭಾಷಣೆಯ ಉದ್ದಕ್ಕೂ ಶಾಂತವಾಗಿರಲು ಪ್ರಯತ್ನಿಸಿದ ಅನುಷ್ಕಾ, ತಮ್ಮ ತಾಳ್ಮೆ ಕಳೆದುಕೊಂಡು, ಶಾಹಿದ್‌ ಕಪೂರ್‌ಗೆ ಶಟಪ್‌ ಎಂದು ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಅನುಷ್ಕಾ ಶರ್ಮಾ
ಬಾಲಿವುಡ್
 
5th T20 • NZ vs IND 2026
Live
NZNZ
(6.0 ov)59/1
INDIND
(20.0 ov)191/8
NZ need 133 runs in 84 balls
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
Latest Videos
Recommended Stories
Recommended image1
'ವಿವಾಹಿತ ಪುರುಷನನ್ನು ಮದುವೆಯಾಗಲ್ಲ' ಎಂದಿದ್ದ ಶ್ರೀದೇವಿ ಕೊನೆಗೆ 2 ಮಕ್ಕಳ ತಂದೆಗೆ ಹೆಂಡತಿ ಆಗಿದ್ದು ಆ ಘಟನೆಯಿಂದ!
Recommended image2
Sanjay Gupta Death: ಮನೆಯೊಳಗೇ ಬಿದ್ದು ಬಾಲಿವುಡ್ ನಟ-ನಿರ್ದೇಶಕ ಸಂಜಯ್‌ ಗುಪ್ತಾ ನಿಧನ; ತಡರಾತ್ರಿ ಆಗಿದ್ದೇನು?
Recommended image3
ವಯಸ್ಸು ಹೆಚ್ಚಾದರೂ ಕಡಿಮೆಯಾಗದ ಅಂದ: ಬ್ಲ್ಯಾಕ್ ಡ್ರೆಸ್‌ನಲ್ಲಿ ನಟಿ ನಯನತಾರಾ ಕಮಾಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved