MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Vicky-Katrina wedding : ಇವರ ರಿಲೆಷನ್‌ಶಿಪ್‌ ಖಚಿತಪಡಿಸಿದ ಸೆಲೆಬ್ರೆಟಿಗಳು!

Vicky-Katrina wedding : ಇವರ ರಿಲೆಷನ್‌ಶಿಪ್‌ ಖಚಿತಪಡಿಸಿದ ಸೆಲೆಬ್ರೆಟಿಗಳು!

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಅವರ ವದಂತಿಯ ವಿವಾಹದ (wedding ) ಸುದ್ದಿಯು ಇಡೀ ದೇಶದ ಗಮನ ಸೆಳೆದಿದೆ. ಅವರ ಮದುವೆಯ ಬಗ್ಗೆ ದಿನಕ್ಕೊಂದು ತಾಜಾ ವರದಿಗಳು ಬರುತ್ತಲೇ ಇವೆ. ಕೆಲವು ವರ್ಷಗಳಿಂದ ಡೇಟ್‌ ಮಾಡುತ್ತಿರುವ ಈ ಜೋಡಿ ಇನ್ನೂ ಅಧಿಕೃತವಾಗಿ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಬಾಯಿ ಬಿಟ್ಟಿಲ್ಲ. ಆದರೆ ಇವರ ಪ್ರೀತಿಯನ್ನು ಇತರರು ಖಚಿತಪಡಿಸಿದ ನಾಲ್ಕು ಉದಾಹರಣೆಗಳು ಇಲ್ಲಿವೆ.

2 Min read
Author : Suvarna News
| Updated : Dec 04 2021, 07:41 PM IST
Share this Photo Gallery
  • FB
  • TW
  • Linkdin
  • Whatsapp
19
Image courtesy: Google

Image courtesy: Google

ಬಾಲಿವುಡ್‌ನ ಪವರ್‌ಫುಲ್‌ ಹಾಗೂ ಫೇಮಸ್‌ ಕಪಲ್‌ ವಿಕ್ಕಿ ಕೌಶಲ್  ಮತ್ತು ಕತ್ರಿನಾ ಕೈಫ್ ಮುಂದಿನ ವಾರದ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರೀಕ್ಷೆಯಿದೆ. ಇವರಿಬ್ಬರ ವಿವಾಹವು ಡಿಸೆಂಬರ್ 07 ರಿಂದ10 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ವರದಿಗಳಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
Image courtesy: Google

Image courtesy: Google

ಅವರ ವಿವಾಹವು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ 14 ನೇ ಶತಮಾನದ ಕೋಟೆಯಲ್ಲಿ ನಡೆಯಲಿದೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್‌ ಅವರನ್ನು ವಧು ವರರ ಆವತಾರದಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ

39
Inage courtesy: Katrina Kaif/Vicky Kaushal instagram

Inage courtesy: Katrina Kaif/Vicky Kaushal instagram

ವಿಕ್ಕಿ ಕೌಶಲ್   ಮತ್ತು ಕತ್ರಿನಾ ಕೈಫ್  ಅವರ ವದಂತಿಯ ವಿವಾಹಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಈ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಯಾವುದೇ ಆನೌನ್ಸ್‌ಮೆಂಟ್‌ ಮಾಡಿಲ್ಲ. ವಿಕ್ಕಿ ಮತ್ತು ಕತ್ರಿನಾ ಅವರ ರಿಲೆಷನ್‌ಶಿಪ್‌ ಅನ್ನು ಇತರರು ಖಚಿತಪಡಿಸಿದ ನಾಲ್ಕು ಉದಾಹರಣೆಗಳು ಇಲ್ಲಿವೆ.

49
Image courtesy: Google

Image courtesy: Google

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಸಂಬಂಧದ ಬಗ್ಗೆ ಮಾತಾನಾಡಿದ  ಮೊದಲ ವ್ಯಕ್ತಿ ಹರ್ಷವರ್ಧನ್ ಕಪೂರ್. ಸಂದರ್ಶನವೊಂದರಲ್ಲಿ ಅನಿಲ್ ಕಪೂರ್ ಪುತ್ರ ಈ ಜೋಡಿಯ  ಪ್ರೀತಿಯನ್ನು ಖಚಿತಪಡಿಸಿದ್ದರು. ಹರ್ಷವರ್ಧನ್ ಕಪೂರ್ ಅವರನ್ನು ಬಾಲಿವುಡ್‌ನ ಯಾವ ವದಂತಿಯನ್ನು ನಿಜವೆಂದು ನಂಬುತ್ತಾರೆ ಎಂದು ಬಗ್ಗೆ ಕೇಳಿದಾಗ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂದು  ಹರ್ಷವರ್ಧನ್ ಕಪೂರ್ ಹೇಳಿದರು. 


 

59
Image courtesy: Google

Image courtesy: Google

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವದಂತಿಗಳ ಸಂಬಂಧವು ಎರಡನೇ ಬಾರಿಗೆ ಖಚಿತವಾಗಿದ್ದು  ನಟ ಆಯುಷ್ಮಾನ್ ಖುರಾನಾ ಕಾರಣದಿಂದ. ಈ ಬಾರಿಯೂ ಸಂದರ್ಶನದ ಮೂಲಕ ದೃಢೀಕರಣ ಸಿಕ್ಕಿದೆ. ಆರ್‌ಜೆ ಸಿದ್ಧಾರ್ಥ್ ಕಾನನ್‌ಗೆ ಆಯುಷ್ಮಾನ್ ಸಂದರ್ಶನದಲ್ಲಿ  ಆಯುಷ್ಮಾನ್ ಅವರು ಕತ್ರಿನಾ ಕೈಫ್ ಅವರೊಂದಿಗೆ ಯಾವ ರೀತಿಯ ಡೇಟ್‌ಗೆ ಹೋಗಲು ಬುಸುತ್ತಾರೆ ಎಂದು ಕೇಳಿದಾಗ,ಕತ್ರಿನಾರಂತೆ ನೃತ್ಯ ಮಾಡಲು ಸಾಧ್ಯವಿಲ್ಲ. ಆದರೆ ವಿಕ್ಕಿ ಪಂಜಾಬಿ ಆಗಿರುವುದರಿಂದ, ನಮ್ಮ ನಡುವೆ ಖಂಡಿತವಾಗಿಯೂ ಪಂಜಾಬಿ ಸಂಪರ್ಕವಿದೆ ಎಂದು ಖುರಾನಾ ಹೇಳಿದರು.

69
Image courtesy: Google

Image courtesy: Google

 ನಟ-ಕಾಮಿಡಿಯನ್‌ ಕೃಷ್ಣಾ ಅಭಿಷೇಕ್ ಅವರ ಮದುವೆಯ ಸುದ್ದಿಯನ್ನು ದೃಢಪಡಿಸಿದ್ದಾರೆ, ಸಿದ್ಧತೆಗಳು ನಡೆಯುತ್ತಿವೆ ಆದರೆ ಸಿಕ್ರೇಟ್‌ ಅಫೇರ್ ಎಂದು ಹೇಳಿದ್ದಾರೆ. ಗೋವಿಂದನ ಸೋದರಳಿಯ ಕೃಷ್ಣ ಅಭಿಷೇಕ್ ವಿಕ್ಕಿ ಕೌಶಲ್ ಅವರ ನೆರೆ ಹೊರೆಯವರು. ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಮದುವೆಯ ವದಂತಿಗಳನ್ನು ದೃಢಪಡಿಸಿದರು ಮತ್ತು ದಂಪತಿಗಳಿಗೆ ತಮ್ಮ ಶುಭಾಶಯಗಳನ್ನು ನೀಡಿದರು.

79

ಹರ್ಷವರ್ಧನ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ ಅವರು ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಸಂಬಂಧದ ಬಗ್ಗೆ ವದಂತಿಗಳನ್ನು ಮಾತ್ರ ದೃಢಪಡಿಸಿದ್ದಾರೆ, ಆದರೆ ಮದುವೆಯ ವದಂತಿಯನ್ನು ಭಾರತೀಯ ಆಡಳಿತ ಸೇವೆಗಳ (IAS) ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.  

89

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ವಿವಾಹದ ಸ್ಥಳವಾದ ಸವಾಯಿ ಮಾಧೋಪುರದ ಜಿಲ್ಲಾ ಕಲೆಕ್ಟರ್ ರಾಜೇಂದ್ರ ಕಿಶನ್. ಶುಕ್ರವಾರ,ಡಿಸೆಂಬರ್ 03 ರಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ಸಿಂಗ್ ಮತ್ತು ಎಡಿಎಂ ಸೂರಜ್ ಸಿಂಗ್ ನೇಗಿ ಸೇರಿದಂತೆ ಹೋಟೆಲ್ ಸಿಬ್ಬಂದಿಯೊಂದಿಗೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದರುಎಂದು ವರದಿಯಾಗಿದೆ.

99

ಡಿಸೆಂಬರ್ 07 ರಿಂದ ಡಿಸೆಂಬರ್ 10 ರವರೆಗೆ ನಡೆಯುವ ವಿವಾಹ ಕಾರ್ಯಕ್ರಮಗಳಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ಗ್ರಾಮ ಪಂಚಾಯಿತಿ, ಪೊಲೀಸ್ ಮತ್ತು ಆಡಳಿತದ ನಡುವೆ ಸುಗಮ ಸಮನ್ವಯತೆ ಇರುವಂತೆ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ವಿಕಿ ಕೌಶಲ್
ಕತ್ರಿನಾ ಕೈಫ್
ಮದುವೆ
ಪ್ರೀತಿ
 
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
1st TEST • PAK vs SL 2026
PAKPAK
Mon, 9 Nov, 2026
SLSL
10:00 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
YASH: ರಾವಣನ ಸಿಂಹಾಸನ, ಶೂರ್ಪನಖಿ ರಥಕ್ಕೆ ಅದೆಷ್ಟು ಕೋಟಿ ಖರ್ಚು!? 'ರಾಮಾಯಣ'ದ ಸೆಟ್‌ನಲ್ಲಿ ಏನೆಲ್ಲಾ ಇದೆ?!
Recommended image2
ನನಗೆ ನೀನು, ನಿನಗೆ ನಾನು.. ಟ್ರೋಲ್, ಟೀಕೆ ಯಾವುದಕ್ಕೂ ಡೋಂಟ್ ಕೇರ್! ಮೌನವಾಗಿಯೇ ಪಂಚ್ ಕೊಟ್ಟ ವಿಜಯ್-ತ್ರಿಷಾ!
Recommended image3
30 ವರ್ಷಗಳ ಸಿನಿ ಜರ್ನಿ.. ನೂರಾರು ಹಿಟ್ ಸಿನಿಮಾಗಳು.. ಆದರೆ ಒಂದೇ ಒಂದು ಬಾರಿ ಜಯಪ್ರದಾ ಅಂತಹ ಸೀನ್ ಮಾಡಿಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved