Urfi Javed : ಟಾಪ್ ಲೆಸ್ ಶಾಕ್ ಕೊಡಲು ಹೋಗಿ ಊರ್ಫಿ ಎಡವಟ್ಟು..ರಹಸ್ಯವೇ ಉಳಿದಿಲ್ಲ!
ಬಿಗ್ ಬಾಸ್ (Bigg Boss) ಓಟಿಟಿ ಮೂಲಯ ಬಟ್ಟೆಯೇ ಅಲರ್ಜಿ ಎಂದು ತೋರಿಸಿದ ಊರ್ಫಿ ಜಾವೇದ್ (Urfi Javed) ಅವತಾರಗಳು ಒಂದಾ ಎರಡಾ... ಮೊದಮೊದಲು ಹಾಟ್ ಅವತಾರದಲ್ಲಿ ಹಾದಿ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಈಗ ವಿಡಿಯೋ (Viral Video) ಅಖಾಡಕ್ಕೆ ಇಳಿದಿದ್ದಾರೆ.
Urfi Javed
ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಪೋಟೋ ಹಂಚಿಕೊಳ್ಳುವುದರಲ್ಲೇ ಊರ್ಫಿ ಚಿರಪರಿಚಿತ. ಫ್ರಾಂಕ್ ವಿಡಿಯೋಗಳ ಮೂಲಕವೂ ಸದ್ದು ಮಾಡುತ್ತಿದ್ದಾರೆ.
ವೇಶ್ಯಾವಾಟಿಕೆಯಲ್ಲಿ ತೊಡಗಿರುವಂತೆ, ಪೊಲೀಸರು ಬಂದು ಅರೆಸ್ಟ್ ಮಾಡುವಂತೆ ದೃಶ್ಯದ ಚಿತ್ರೀಕರಣವನ್ನೇ ಸತ್ಯ ಎಂದು ನಂಬಿಸಿ ಫ್ರಾಂಕ್ ಮಾಡಿದ್ದರು.
ಬಟ್ಟೆ ನನ್ನಿಷ್ಟ.. ನಾನು ಧರಿಸುತ್ತೇನೆ ಎಂದ ನಟಿ ಟೀಕಾಕಾರರಿಗೆ 'ಮಧ್ಯದ ಬೆರಳು' ತೋರಿಸಿದ್ದರು . ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡೇ ದೊಡ್ಡ ಸುದ್ದಿ ಮಾಡಿದ್ದರು .
Urfi
ಇದೀಗ ಎರಡು ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹರಿಬಿಟ್ಟಿದ್ದಾರೆ. ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡಿರುವ ನಟಿ ಏಕಾಏಕಿ ತಿರುಗಿ ಎದೆ ಝಲ್ ಎನಿಸುವಂತೆ ಶಾಕ್ ಕೊಟ್ಟಿದ್ದಾರೆ.
ಲೆಟೇಸ್ಟ್ ವಿಡಿಯೋ ಒಂದರಲ್ಲಿ ಮತ್ತೂ ಹಾಟ್ ಆಗಿ ಕಾಣಿಸಿಕೊಂಡಿದ್ದು ಒಂದು ಕ್ಷಣ ಆಪ್ಸ್ ಮೂಮೆಂಟ್ ಗೂ ಒಳಗಾಗಿದ್ದಾರೆ. ಊರ್ಫಿ ಇಂತದ್ದಕ್ಕೆಲ್ಲ ಕ್ಯಾರೇ ಅನ್ನಲ್ಲ ಬಿಡಿ..