ಉರ್ಫಿಯ ಹೊಸ ಅವತಾರ; ಹೀಗೂ ಸೀರೆ ಉಡಬಹುದಾ ಅನ್ನೋದೇ ನೆಟ್ಟಿಗರ ಡೌಟ್
ಪ್ರತಿದಿನ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸೆಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ಅನೇಕರು ಕಾತರದಿಂದ ಕಾಯುತ್ತಿರುತ್ತಾರೆ. ಈ ಬಾರಿ ಉರ್ಫಿ ಸೀರೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.

ನಟಿ ಉರ್ಫಿ ಜಾವೇದ್ ವಿಚಿತ್ರ ಡ್ರೆಸ್ ಮಾಡಿಕೊಂಡು ಗಮನ ಸೆಳೆಯುತ್ತಿರುತ್ತಾರೆ. ಪ್ರತಿದಿನ ಉರ್ಫಿ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಪ್ರತಿಬಾರಿ ಉರ್ಫಿ ವಿಚಿತ್ರ ಉಡುಪು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.
ಪ್ರತಿದಿನ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸೆಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ಅನೇಕರು ಕಾತರದಿಂದ ಕಾಯುತ್ತಿರುತ್ತಾರೆ. ಈ ಬಾರಿ ಉರ್ಫಿ ಸೀರೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಉರ್ಫಿ ಸದ್ಯ ತುಂಡುಡುಗೆ ಬದಿಗಿಟ್ಟು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಸೀರೆ ಅವತಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೀರೆಯಲ್ಲಿ ಹಾಟ್ ಆಗಿರುವ ಉರ್ಫಿ ಕ್ಯಾಮರಾ ಮುಂದೆ ಮಾದಕ ಪೋಸ್ ನೀಡಿದ್ದಾರೆ. ಮೈ ಕಾಣಿಸುವ ಹಾಗೆ ಸೀರೆ ಧರಿಸಿರುವ ಉರ್ಫಿಗೆ ಅನೇಕ ಕಾಮೆಂಟ್ ಗಳು ಹರಿದು ಬರುತ್ತಿವೆ.
ಉರ್ಫಿ ಯಾವಾಗಲು ಬಾಡಿ ಕಾನ್ ಬಟ್ಟೆ ಧರಿಸುತ್ತಿದ್ದರು. ಉರ್ಫಿಯ ವಿಚಿತ್ರ ಅವತಾರ ನೋಡಿ ನೆಟ್ಟಿಗರು ಸಹ ಕಂಗಾಲಾಗಿದ್ದಾರೆ. ಬಾಡಿ ಹಗ್ ಬಟ್ಟೆ ಧರಿಸಿದ್ದ ಉರ್ಫಿ ಇದೀಗ ಸೀರೆಯಲ್ಲಿ ಮಿಂಚಿದ್ದಾರೆ. ವಿಚಿತ್ರವಾಗಿ ಸೀರೆ ಉಟ್ಟಿರುವ ಉರ್ಫಿ ನೋಡಿ ಹೀಗೂ ಸೀರೆ ಉಡಬಹುದಾ ಎಂದು ಎನ್ನುತ್ತಿದ್ದಾರೆ.
ಉರ್ಫಿ ಸದಾ ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಉರ್ಫಿ ಸದ್ಯ ಯಾವುದೇ ಸಿನಿಮಾ ಅಥವಾ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಏರ್ಪೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ವಿಚಿತ್ರ ಬಟ್ಟೆಯ ಪ್ರದರ್ಶನಕ್ಕಾಗಿಯೇ ಉರ್ಫಿ ಮುಂಬೈ ಸುತ್ತಾಡುತ್ತಿರುತ್ತಾರೆ, ಕ್ಯಾಮರಾ ಮುಂದೆ ಬರುತ್ತಾರೆ.
ನಟಿ ಉರ್ಫಿ ಯಾವಾಗಲೂ ವಿಚಿತ್ರ ಬಟ್ಟೆ ಧರಿಸುತ್ತಾರೆ. ಗೋಣಿಚೀಲ, ದಾರ, ವೈಯರ್ ಸೇರಿದಂತೆ ಎಲ್ಲದರಲ್ಲೂ ಬಟ್ಟೆ ಮಾಡಿ ಧರಿಸುತ್ತಾರೆ. ಇನ್ನು ಉರ್ಫಿ ವಿಚಿತ್ರ ಬಟ್ಟೆ ಧರಿಸಿ ಯಾವಾಗಲೂ ಏರ್ಪೋರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ದಿನಾ ಎಲ್ಲಿಗೆ ಹೋಗುತ್ತಾರೆ ಎನ್ನುವ ಕುತೂಹಲ ನೆಟ್ಟಿಗರಲ್ಲಿ ಮನೆಮಾಡಿತ್ತು. ಆದರೆ ಉರ್ಫಿ ಏರ್ಪೋರ್ಟ್ ನಲ್ಲಿ ಪೋಸ್ ಕೊಟ್ಟು ವಾಪಾಸ್ ಆಗುತ್ತಾರಂತೆ.
ನಟಿ ಉರ್ಫಿ ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಪ್ರಖ್ಯಾತಿಗಳಿಸಿದರು. ಬಿಗ್ ಬಾಸ್ ಬಳಿಕ ಉರ್ಫಿ ಮತ್ತೆ ಯಾವುದೇ ಶೋ ಅಥವಾ ಸಿನಿಮಾಗಳಲ್ಲಿ ನಟಿಲ್ಲ. ಹಾಗಾಗಿ ಉರ್ಫಿಯ ಮುಂದಿನ ಯೋಜನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.