MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪಾಕಿಸ್ತಾನದ ಟಾಪ್‌ 10 ಸುಂದರ ನಟಿಯರು ಇವರೇ ನೋಡಿ!

ಪಾಕಿಸ್ತಾನದ ಟಾಪ್‌ 10 ಸುಂದರ ನಟಿಯರು ಇವರೇ ನೋಡಿ!

ಪಾಕಿಸ್ತಾನಿ ನಟಿಯರು ತಮ್ಮ ಸೌಂದರ್ಯ ಮತ್ತು ನಟನೆಯಿಂದ ಎಲ್ಲರ ಮನ ಗೆದ್ದಿದ್ದಾರೆ. ಸಜಲ್ ಅಲಿ ಇಂದ  ಹಿಡಿದು ಮಾಹಿರಾ ಖಾನ್ ವರೆಗೆ, ಯಾರು ಫೇಮಸ್ ಅಂತ ತಿಳ್ಕೊಳ್ಳಿ!

2 Min read
Author : Gowthami K
| Updated : Mar 21 2025, 02:44 PM IST
Share this Photo Gallery
  • FB
  • TW
  • Linkdin
  • Whatsapp
110
ಹನಿಯಾ ಅಮೀರ್

ಹನಿಯಾ ಅಮೀರ್

ಹನಿಯಾ ಅಮೀರ್ ಪಾಕಿಸ್ತಾನಿ ಸಿನಿಮಾ ಮತ್ತು ಟೆಲಿವಿಷನ್ ನಟಿ, ಮಾಡೆಲ್ ಮತ್ತು ಸಿಂಗರ್. ಇವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ.  ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 17.9 ಮಿಲಿಯನ್‌ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

210
ಸಜಲ್ ಎಲಿ

ಸಜಲ್ ಎಲಿ

ತಮ್ಮ ಅದ್ಭುತ ಲುಕ್ ಮತ್ತು ನಟನೆಯಿಂದ ಫೇಮಸ್ ಆಗಿರುವ ಸಜಲ್ ಅಲಿ ಹಲವು ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 10.8 ಮಿಲಿಯನ್‌ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಪಾಕಿಸ್ತಾನದಲ್ಲಿ ಇರುವ ನೋಡಲೇಬೇಕಾದ 10 ಸುಂದರ ತಾಣಗಳು!

310
ಮಾಯಾ ಅಲಿ

ಮಾಯಾ ಅಲಿ

ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾದ ಮಾಯಾ ಅವರು ಜನಪ್ರಿಯ ನಾಟಕಗಳು ಮತ್ತು ಸಿನಿಮಾಗಳಲ್ಲಿ ತಮ್ಮ ಪಾತ್ರಗಳಿಂದ ವೀಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. 84 ಲಕ್ಷ  ಫಾಲೋವರ್ಸ್ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ.

 ಇನಿಯನ ಅರಸಿ ಪಾಕ್‌ನಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ಗೆ ಹೆಣ್ಣು ಮಗು

410
ಮೆಹ್ವಿಶ್ ಹಯಾತ್

ಮೆಹ್ವಿಶ್ ಹಯಾತ್

ಪಾಪ್ಯುಲರ್ ನಟಿ ಮತ್ತು ಮಾಡೆಲ್ ಮೆಹ್ವಿಶ್ ಹಯಾತ್ ಅವರ ಸೌಂದರ್ಯಕ್ಕೆ ಜನರು ಫಿದಾ ಆಗಿದ್ದಾರೆ. ಅವರು ತಮ್ಮ ನಟನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 5 ಮಿಲಿಯನ್‌   ಫಾಲೋವರ್ಸ್ ಇನ್ಸ್ಟಾಗ್ರಾಮ್ ನಲ್ಲಿದ್ದಾರೆ.

510
ಸಬಾ ಕಮರ್

ಸಬಾ ಕಮರ್

ಪಾಕಿಸ್ತಾನದ ಪಾಪ್ಯುಲರ್ ನಟಿಯರಲ್ಲಿ ಒಬ್ಬರಾದ ಸಬಾ ಕಮರ್ ನಟಿ ಮತ್ತು ಟೆಲಿವಿಷನ್ ಹೋಸ್ಟ್ ಕೂಡ ಆಗಿದ್ದಾರೆ.  ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 6 ಮಿಲಿಯನ್‌ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

'ನನಗೆ 4 ಮದುವೆ ಆಗೋಕೆ ಅಲ್ಲಾಹ್ ಅನುಮತಿ ನೀಡಿದ್ದಾನೆ' ವಿವಾದಕ್ಕೀಡಾದ ಈ ನಟ ಯಾರು?

610
ಆಯೆಜಾ ಖಾನ್

ಆಯೆಜಾ ಖಾನ್

ಪಾಕಿಸ್ತಾನಿ ಡ್ರಾಮಾ ಇಂಡಸ್ಟ್ರಿಯ ಪಾಪ್ಯುಲರ್ ನಟಿ ಆಯೆಜಾ ಖಾನ್ ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ.  ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 15 ಮಿಲಿಯನ್‌ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

710
ಮಾಹಿರಾ ಖಾನ್

ಮಾಹಿರಾ ಖಾನ್

'ಹಮ್ಸಫರ್' ನಲ್ಲಿನ ಪಾತ್ರದಿಂದ ಪಾಪ್ಯುಲರ್ ಆದ ಮಾಹಿರಾ ಖಾನ್ ಅವರ ನಟನೆಯನ್ನು ಎಲ್ಲರೂ ಇಷ್ಟಪಡುತ್ತಾರೆ.  ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ  12 ಮಿಲಿಯನ್‌ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಔಷಧಿಯಲ್ಲೇ ನನ್ನ ಜೀವನ ಸಾಗಿದೆ; ವಿಚಿತ್ರ ಕಾಯಿಲೆ ಬಗ್ಗೆ ಸತ್ಯ ಬಿಚ್ಚಿಟ್ಟ ಮಹಿರಾ

810
ಸಾರಾ ಖಾನ್

ಸಾರಾ ಖಾನ್

ತಮ್ಮ ಅದ್ಭುತ ನಟನೆಗೆ ಹೆಸರುವಾಸಿಯಾದ ಸಾರಾ ಅವರು ಜನಪ್ರಿಯ ಟೆಲಿವಿಷನ್ ಡ್ರಾಮಾಗಳಲ್ಲಿನ ಪಾತ್ರಗಳಿಂದ ಫೇಮಸ್ ಆಗಿದ್ದಾರೆ.  ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ  12 ಮಿಲಿಯನ್‌ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

910
ನೀಲಂ ಮುನೀರ್

ನೀಲಂ ಮುನೀರ್

ನಟಿ ಮತ್ತು ಮಾಡೆಲ್ ನೀಲಂ ಮುನೀರ್ ತಮ್ಮ ಸೌಂದರ್ಯಕ್ಕೆ ಗುರುತಿಸಲ್ಪಡುತ್ತಾರೆ. ಅವರು ಹಲವು ಹಿಟ್ ಡ್ರಾಮಾ ಶೋಗಳಲ್ಲಿ ಕೆಲಸ ಮಾಡಿದ್ದಾರೆ.  ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 8 ಮಿಲಿಯನ್‌ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

1010
ವೀಣಾ ಮಲಿಕ್

ವೀಣಾ ಮಲಿಕ್

ತಮ್ಮ ಬೋಲ್ಡ್ ಲುಕ್​ಗೆ ಹೆಸರುವಾಸಿಯಾದ ವೀಣಾ ಮಲಿಕ್ ಪಾಕಿಸ್ತಾನ ಮತ್ತು ಇಂಟರ್ನ್ಯಾಷನಲ್ ಲೆವೆಲ್​ನಲ್ಲಿ ತಮ್ಮ ಹೆಸರನ್ನು ಮಾಡಿದ್ದಾರೆ.  ಇನ್ಸ್ಟಾಗ್ರಾಮ್ ನಲ್ಲಿ ಬರೋಬ್ಬರಿ 3.3ಮಿಲಿಯನ್‌ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಇತ್ತೀಚೆಗೆ ವಿವಾಹವಾದ 38ರ ಮಹಿರಾ ಖಾನ್‌ ಗರ್ಭಿಣಿ! ಹಲವು ಬಿಗ್‌ ಪ್ರಾಜೆಕ್ಟ್ ಕೈ ಬಿಟ್ರಾ ನಟಿ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ರಶ್ಮಿಕಾ ಮಂದಣ್ಣ ಮದುವೆ: ಬಿಕ್ಕಿ ಬಿಕ್ಕಿ ಅಳ್ತಾ ಹೀಗಂದ್ರಾ ರಕ್ಷಿತ್‌ ಶೆಟ್ಟಿ ತಾಯಿ?
Recommended image2
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Recommended image3
ರಶ್ಮಿಕಾ-ವಿಜಯ್ ಮದುವೆಯಾಗುತ್ತಿರುವ ಹೊಟೇಲ್ ರೂಮಿನ ಒಂದು ದಿನದ ಬಾಡಿಗೆ ಇಷ್ಟೊಂದಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved