ಈ ಬಾಲಿವುಡ್ ಸ್ಟಾರ್ಸ್‌ಗೆ ಕನ್ಯತ್ವಕ್ಕೂ, ಮದ್ವೆಗೂ ಸಂಬಂಧವೇ ಇಲ್ಲ!
ಬಾಲಿವುಡ್‌ನಲ್ಲಿ ಮಾಧ್ಯಮಗಳೊಂದಿಗೆ ತಮ್ಮ ಲೈಂಗಿಕ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡುವ ಕೆಲವೇ ಕೆಲವು ತಾರೆಯರಿದ್ದಾರೆ. ಹಲವು ಸ್ಟಾರ್ಸ್ ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡಿರುವ ಬಗ್ಗೆ ಸ್ವತಃ ಒಪ್ಪಿಕೊಂಡಿದ್ದಾರೆ ಅಥವಾ ಬಹಿರಂಗಪಡಿಸಿದ್ದಾರೆ. ಮದುವೆಗೂ ಮುನ್ನವೇ ವರ್ಜಿನಿಟಿ ಕಳೆದುಕೊಂಡಿರುವ ತಾರೆಯರು ಇವರುಗಳು
ರಣವೀರ್ ಸಿಂಗ್:
ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ವರ್ಜಿನಿಟಿಯ ಬಗ್ಗೆ ಒಂದು ವಿಷಯವನ್ನು ಬಹಿರಂಗಪಡಿಸಿದ್ದರು. ರಣವೀರ್ ಸಿಂಗ್ ಅವರು ಕೇವಲ 12 ನೇ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
ದೀಪಿಕಾ ಪಡುಕೋಣೆ:
ಬಾಲಿವುಡ್‌ನ ಟಾಪ್ ನಟಿ ದೀಪಿಕಾ ಪಡುಕೋಣೆ ಕೂಡ 16 ನೇ ವಯಸ್ಸಿನಲ್ಲಿ ಕನ್ಯತ್ವವನ್ನು ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಆಲಿಯಾ ಭಟ್:
ಸಂದರ್ಶನದ ವೇಳೆ ಆಲಿಯಾ ಭಟ್ ಅವರನ್ನು ಕನ್ಯೆಯೇ ಎಂದು ಕೇಳಲಾಯಿತು ಮತ್ತು ಈ ಪ್ರಶ್ನೆಗೆ ಅವರು ಇಲ್ಲ ಎಂದು ಉತ್ತರಿಸಿದ್ದಾರೆ. ಅವರೂ ಬಹಳ ಹಿಂದೆಯೇ ತನ್ನ ಕನ್ಯತ್ವವನ್ನು ಕಳೆದುಕೊಂಡಿದ್ದಾರೆ ಎಂದು ಈ ಮೂಲಕ ಹೊರಬಂದಿತು.
ಕಂಗನಾ ರಣಾವತ್:
ಬಾಲಿವುಡ್‌ನ ಕ್ವೀನ್ ನಟಿ ಕಂಗನಾ ರಣಾವತ್, ತನ್ನ ಮಾಜಿ ಗೆಳೆಯನಿಗೆ ಕನ್ಯತ್ವವನ್ನು ಕಳೆದುಕೊಂಡಿದ್ದರಿಂದ ತನ್ನ ಪೋಷಕರು ತುಂಬಾ ನಿರಾಶೆಗೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ಈ ವಿಷಯದ ಬಗ್ಗೆ ಅವರ ಪೋಷಕರು ಏನನ್ನೂ ಹೇಳಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ರಣಬೀರ್ ಕಪೂರ್:
ಕಪೂರ್ ಕುಟುಂಬದ ಕುಡಿ ರಣಬೀರ್ ಕಪೂರ್ ಅವರು ಕೇವಲ 15 ನೇ ವಯಸ್ಸಿನಲ್ಲಿ ತಮ್ಮ ಕನ್ಯತ್ವವನ್ನು ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ :
ಕರವಾಳಿ ಚೆಲುವೆ ಶಿಲ್ಪಾ ಶೆಟ್ಟಿ ಬಿಗ್ ಬ್ರದರ್ ರಿಯಾಲಿಟಿ ಶೋಗೆ ಬಂದಾಗ, ಆಕೆಯನ್ನು ಕನ್ಯೆಯೇ ಎಂದು ಕೇಳಿದಾಗ, ಅವರು 22 ನೇ ವಯಸ್ಸಿನಲ್ಲಿ ಕನ್ಯತ್ವವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಸನ್ನಿ ಲಿಯೋನ್:
ಬಾಲಿವುಡ್‌ನ ಹಾಟೆಸ್ಟ್ ನಟಿಯರಲ್ಲಿ ಒಬ್ಬರಾದ ಸನ್ನಿ ಲಿಯೋನ್ ಅವರು ತಮ್ಮ ಸಂದರ್ಶನದಲ್ಲಿ ಕೇವಲ 14ನೇ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು.
ಕಲ್ಕಿ ಕೋಚ್ಲಿನ್:
ಮಾಧ್ಯಮಗಳ ಪ್ರಕಾರ, ಕಲ್ಕಿ ಕೊಚ್ಲಿನ್ ತನ್ನ 9 ನೇ ವಯಸ್ಸಿನಲ್ಲಿ ತನ್ನ ಕನ್ಯತ್ವವನ್ನು ಕಳೆದುಕೊಂಡರು.