MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ

ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ

ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ ಶುರುವಾಗಿದೆ. ಪತ್ನಿ ಸಂಗೀತಾ ಡಿವೋರ್ಸ್ ಅರ್ಜಿ ಬಳಿಕ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ವಿಜಯ್ ಇದೀಗ ಈ ಕುರಿತು ಮಾತನಾಡಿದ್ದಾರೆ. 

2 Min read
Author : Chethan Kumar
Published : Mar 07 2026, 09:22 PM IST
Share this Photo Gallery
  • FB
  • TW
  • Linkdin
  • Whatsapp
16
ಕೋಲಾಹಲ ಸೃಷ್ಟಿಸಿದ ನಟ ವಿಜಯ್ ಜೊಸೆಫ್ ವೈಯುಕ್ತಿಕ ಬದುಕು
Image Credit : Asianet News

ಕೋಲಾಹಲ ಸೃಷ್ಟಿಸಿದ ನಟ ವಿಜಯ್ ಜೊಸೆಫ್ ವೈಯುಕ್ತಿಕ ಬದುಕು

ತಮಿಳು ನಟ ವಿಜಯ್ ಜೊಸೆಫ್ ಟಿವಿಕೆ ರಾಜಕೀಯ ಪಕ್ಷ ಸ್ಥಾಪಿಸಿ ತಮಿಳುನಾಡಿನಲ್ಲಿ ಭಾರಿ ಕ್ರಾಂತಿ ಮಾಡಿದ್ದಾರೆ. ರಾಜಕೀಯದಲ್ಲಿ ಮಾತ್ರವಲ್ಲ ವೈಯುಕ್ತಿಕ ಬದುಕಿನಲ್ಲಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ನಟ ವಿಜಯ್ ಜೊಸೆಫ್‌ಗೆ ನಟಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ಪತ್ನಿ ಸಂಗೀತಾ ಸ್ವರ್ಣಲಿಂಗಮ್ ವಿಚ್ಚೇದನ ಅರ್ಜಿ ಸಲ್ಲಿಸಿದ ಬಳಿಕ ಕೋಲಾಹಲವೇ ಸೃಷ್ಟಿಯಾಗಿದೆ. ಇದೀಗ ನಟ ವಿಜಯ್ ಈ ಡಿವೋರ್ಸ್ ಅರ್ಜಿ ಕುರಿತು ಮೌನ ಮುರಿದಿದ್ದಾರೆ.

26
ಅಭಿಮಾನಿಗಳು, ಪಾರ್ಟಿ ಕಾರ್ಯಕರ್ತರ ಮುಂದೆ ಮೌನ ಮುರಿದ ನಟ
Image Credit : X

ಅಭಿಮಾನಿಗಳು, ಪಾರ್ಟಿ ಕಾರ್ಯಕರ್ತರ ಮುಂದೆ ಮೌನ ಮುರಿದ ನಟ

ಪತ್ನಿ ವಿಚ್ಚೇದನ ಅರ್ಜಿ ಬೆನ್ನಲ್ಲೇ ನಟ ವಿಜಯ್ ಜೊಸೆಫ್ ನಟಿ ತ್ರಿಶಾ ಜೊತೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ನಟ ವಿಜಯ್ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾರ್ಟಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮುಂದೆ ಮೌನ ಮುರಿದಿದ್ದಾರೆ.

Related Articles

Related image1
ವಿಜಯ್ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ ನಟಿ ತ್ರಿಷಾ ಹಳೆ Love Stories
Related image2
ತ್ರಿಶಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳೋ ಮೊದಲೇ ನಟ ವಿಜಯ್ ಬಾಡಿಗಾರ್ಡ್ ಕೊಟ್ಟ ಸುಳಿವು
36
ನಟ ವಿಜಯ್ ಜೊಸೆಫ್ ಹೇಳಿದ್ದೇನು
Image Credit : Asianet News

ನಟ ವಿಜಯ್ ಜೊಸೆಫ್ ಹೇಳಿದ್ದೇನು

ಅಭಿಮಾನಿಗಳು ಯಾವುದೇ ವಿಚಾರಕ್ಕೂ ಸಂಕಟ ಪಡಬೇಕಿಲ್ಲ. ವೈಯುಕ್ತಿಕ ವಿಚಾರಗಳ ಕುರಿತು ನೋವು ಅನುಭವಿಸಬೇಕಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ , ಕಾರಣ ಇದು ಯೋಗ್ಯವಲ್ಲದ ವಿಚಾರ. ನನ್ನ ವೈಯುಕ್ತಿಕ ವಿಚಾರಗಳನ್ನು ನಾನು ನಿರ್ವಹಣೆ ಮಾಡುತ್ತೇನೆ. ನಾವು ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕಿದೆ ಎಂದು ವಿಜಯ್ ಜೊಸೆಫ್ ಹೇಳಿದ್ದಾರೆ.

46
ಪಕ್ಷ ಬಲಪಡಿಸಲು ಸೂಚನೆ
Image Credit : PTI

ಪಕ್ಷ ಬಲಪಡಿಸಲು ಸೂಚನೆ

ಪಕ್ಷದ ಕಾರ್ಯಕರ್ತರು ವೈಯುಕ್ತಿಕ ವಿಚಾರಗಳಿಗೆ ಕಿವಿಗೊಡಬೇಡಿ, ವದಂತಿಗಳಿಗೆ ಹೆದರಬೇಡಿ ಎಂದಿದ್ದಾರೆ. ನಾವು ಜನರ ಕಷ್ಟಗಳನ್ನು ಕೇಲಲು ಅದಕ್ಕೆ ಪರಿಹಾರ ಸೂಚಿಸಲು ಬಂದಿದ್ದೇವೆ. ನಮ್ಮ ಉದ್ದೇಶದ ಜೊತೆ ಮುಂದೆ ಸಾಗೋಣ ಎಂದು ವಿಜಯ್ ಹೇಳಿದ್ದಾರೆ. ಪತ್ನಿ ಸಂಗೀತಾ ಡಿವೋರ್ಸ್ ಬೆನ್ನಲ್ಲೇ ಪಿಟೀಶನ್ ಒಂದನ್ನು ಸಲ್ಲಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಮೌನ ಮುರಿದಿದ್ದಾರೆ.

56
ಮನೆಯಲ್ಲಿರಲು ಪಿಟೀಶನ್
Image Credit : stockPhoto

ಮನೆಯಲ್ಲಿರಲು ಪಿಟೀಶನ್

ವಿಜಯ್ ಜೊಸೆಫ್ ಜೊತೆಗಿನ ವಿವಾಹ ವಿಚ್ಚೇದನ ಪ್ರಕ್ರಿಯ ಪೂರ್ಣಗೊಳ್ಳುವವರೆಗೆ ಮನೆಯಲ್ಲಿ ಇರಲು ಅವಕಾಶ ನೀಡಬೇಕು ಎಂದು ಸಂಗೀತಾ ಸ್ವರ್ಣಲಿಂಗಮ್ ಪಿಟೀಶನ್ ಸಲ್ಲಿಸಿದ್ದಾರೆ. ಈ ನಡೆ ಮತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇತ್ತ ವಿಜಯ್ ಕೂಡ ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ. ಹೀಗಾಗಿ ಈ ಜೋಡಿ ಮತ್ತೆ ಒಂದಾಗುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ.

66
ಭಾರತದಲ್ಲಿ ಸಂಗೀತಾಗೆ ಪ್ರತ್ಯೇಕ ಮನೆಯಿಲ್ಲ
Image Credit : Thalapathy Vijay\Twitter

ಭಾರತದಲ್ಲಿ ಸಂಗೀತಾಗೆ ಪ್ರತ್ಯೇಕ ಮನೆಯಿಲ್ಲ

ನಟ ವಿಜಯ್ ಪತ್ನಿಗೆ ಭಾರತದಲ್ಲಿ ಪ್ರತ್ಯೇಕ ಮನೆ ಇಲ್ಲ. ಸದ್ಯ ಮಕ್ಕಳ ಜೊತೆ ಲಂಡನ್‌ನಲ್ಲಿ ನೆಲೆಸಿರುವ ಸಂಗೀತಾ,ಈ ಪಿಟೀಶನ್ ಸಲ್ಲಿಸಿದ್ದಾರೆ. ಹೀಗಾಗಿ ವಿಜಯ್ ಮನೆ ಅಥವಾ ಪ್ರತ್ಯೇಕ ಮನೆಯ ವ್ಯವಸ್ಥೆ ಮಾಡಿಕೊಡುವಂತೆ ಪಿಟೀಶನ್‌ನಲ್ಲಿ ಮನವಿ ಮಾಡಿದ್ದಾರೆ.

ಭಾರತದಲ್ಲಿ ಸಂಗೀತಾಗೆ ಪ್ರತ್ಯೇಕ ಮನೆಯಿಲ್ಲ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ದಳಪತಿ ವಿಜಯ್
ವಿಚ್ಛೇದನ
ಮದುವೆ
ತ್ರಿಷಾ ಕೃಷ್ಣನ್

Latest Videos
Recommended Stories
Recommended image1
Chiranjeevi: ನನ್ನ ಮಗನೇ ಚಿರಂಜೀವಿ ಫ್ಯಾನ್, ನಮ್ಮಿಬ್ಬರ ಮಧ್ಯೆ ಬೆಂಕಿ ಹಚ್ಚೋಕೆ ನೋಡಿದ್ರು: ಮೋಹನ್ ಬಾಬು
Recommended image2
Ranveer Singh: ಧುರಂಧರ್ 2 ಅಡ್ವಾನ್ಸ್ ಬುಕ್ಕಿಂಗ್ ಶುರು.. ರಣವೀರ್ ಸಿಂಗ್ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೆ!
Recommended image3
Vijay Trisha: 15 ವರ್ಷಗಳ ನಂತರ 'ಲಿಯೋ'ದಲ್ಲಿ ಒಂದಾದ ಜೋಡಿ: ವಿಜಯ್ ರಾಜಕೀಯ, ವೈಯಕ್ತಿಕ ಭವಿಷ್ಯ ಏನಾಗಲಿದೆ?
Related Stories
Recommended image1
ವಿಜಯ್ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ ನಟಿ ತ್ರಿಷಾ ಹಳೆ Love Stories
Recommended image2
ತ್ರಿಶಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳೋ ಮೊದಲೇ ನಟ ವಿಜಯ್ ಬಾಡಿಗಾರ್ಡ್ ಕೊಟ್ಟ ಸುಳಿವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved