- Home
- Entertainment
- Cine World
- Trisha Krishnan: 24 ವರ್ಷದಿಂದ ಸ್ವಲ್ಪವೂ ದಪ್ಪಗಾಗಿಲ್ಲ; ಅದೊಂದು ಪದ್ಧತಿಯಿಂದ ಸಣ್ಣಗಿರೋ 43 ವರ್ಷದ ನಟಿ!
Trisha Krishnan: 24 ವರ್ಷದಿಂದ ಸ್ವಲ್ಪವೂ ದಪ್ಪಗಾಗಿಲ್ಲ; ಅದೊಂದು ಪದ್ಧತಿಯಿಂದ ಸಣ್ಣಗಿರೋ 43 ವರ್ಷದ ನಟಿ!
Actress Trisha Krishnan: ಇತ್ತೀಚೆಗೆ 43ನೇ ವಸಂತಕ್ಕೆ ಕಾಲಿಟ್ಟ ನಟಿ ತ್ರಿಷಾ ಕೃಷ್ಣನ್, ತಮ್ಮ ಸೌಂದರ್ಯದ ಗುಟ್ಟನ್ನು ಹಂಚಿಕೊಂಡಿದ್ದಾರೆ. ವಯಸ್ಸು ಇವರಿಗೆ ಕೇವಲ ಒಂದು ಸಂಖ್ಯೆಯಷ್ಟೇ ಎನ್ನುವುದನ್ನು ಇವರ ಫಿಟ್ನೆಸ್ ಸೀಕ್ರೆಟ್ ಹೇಳುತ್ತದೆ.

Trisha beauty secrets
ತಮಿಳು ಸಿನಿಮಾ ವೀಕ್ಷಕರಿಗೆ ತ್ರಿಷಾ ಕೃಷ್ಣನ್ ಕೇವಲ ನಟಿಯಲ್ಲ, ಅವರೊಂದು ಎಮೋಶನ್. 'ಮೌನಂ ಪೇಸಿಯದೇ' ಚಿತ್ರದಲ್ಲಿ ಕಂಡ ಅದೇ ಲವಲವಿಕೆ ಇಂದಿಗೂ ಅವರಲ್ಲಿದೆ. ಇತ್ತೀಚೆಗೆ ಮೇ 4ರಂದು ತ್ರಿಷಾ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ ಅವರ ಫಿಟ್‌ನೆಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಇದನ್ನು 'ರಿವರ್ಸ್ ಏಜಿಂಗ್' ಎಂದು ಹಲವರು ಕರೆಯುತ್ತಾರೆ. ಆದರೆ ತ್ರಿಷಾ ಹೇಳುವುದು ಮಾತ್ರ ಸಿಂಪಲ್ ಟಿಪ್ಸ್.
ತ್ರಿಷಾ ಹೇಳೋ ಸೀಕ್ರೆಟ್
'ನಾವು ಏನು ತಿನ್ನುತ್ತೇವೆಯೋ ಅದೇ ನಮ್ಮ ಮುಖದಲ್ಲಿ ಕಾಣಿಸುತ್ತದೆ' ಎಂದು ತ್ರಿಷಾ ಬಲವಾಗಿ ನಂಬುತ್ತಾರೆ. ಹಾಗಾಗಿಯೇ ಜಂಕ್ ಫುಡ್, ಎಣ್ಣೆಯುಕ್ತ ಪದಾರ್ಥಗಳಿಗೆ ಸಂಪೂರ್ಣ ಗುಡ್‌ಬೈ ಹೇಳಿದ್ದಾರೆ.
ಪೌಷ್ಟಿಕಾಂಶಯುಕ್ತ, ಮನೆಯಲ್ಲೇ ತಯಾರಿಸಿದ ಊಟವೇ ಅವರ ಡಯಟ್‌ನ ಪ್ರಮುಖ ಭಾಗ. ಹೆಚ್ಚು ಮಸಾಲೆ, ಕೃತಕ ಪದಾರ್ಥಗಳನ್ನು ಬಿಟ್ಟು, ಸರಳ ಆಹಾರ ಪದ್ಧತಿ ಪಾಲಿಸುವುದು ಚರ್ಮದ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬೆಳಗ್ಗೆ ಎದ್ದதும் லெமன் வாட்டர்தான்!
ವಿಟಮಿನ್ ಸಿ ಫುಡ್ ಮುಖ್ಯ
ಕಠಿಣ ಜಿಮ್ ವರ್ಕೌಟ್
ಮನಸ್ಸನ್ನು ಒತ್ತಡ ರಹಿತವಾಗಿ ಇಟ್ಟುಕೊಳ್ಳಬೇಕು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

