- Home
- Entertainment
- Cine World
- Asmitha Neelamegam: ಅರೇಬಿಯನ್ ಹುಡುಗಿ ಜೊತೆ ಮಜಾ ಮಾಡು ಅಂತ ನನ್ ಹೆಂಡ್ತಿ ಕಳಿಸಿಕೊಟ್ಳು: ನಟಿ ಅಷ್ಮಿತಾ ಪತಿ ಸಂದರ್ಶನ
Asmitha Neelamegam: ಅರೇಬಿಯನ್ ಹುಡುಗಿ ಜೊತೆ ಮಜಾ ಮಾಡು ಅಂತ ನನ್ ಹೆಂಡ್ತಿ ಕಳಿಸಿಕೊಟ್ಳು: ನಟಿ ಅಷ್ಮಿತಾ ಪತಿ ಸಂದರ್ಶನ
ಸದ್ಯ ನಟಿ ಅಷ್ಮಿತಾ, ಶ್ರೀ ವಿಷ್ಣು ಮನೆಯ ಸಂಸಾರದ ಗುಟ್ಟು ಈಗ ಬೀದಿಗೆ ಬಂದಿದೆ. ವಿಷ್ಣು ಅವರು Galatta tamil ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನ ಭಾರೀ ಸಂಚಲನ ಮೂಡಿಸಿದೆ. ಇನ್ನು ಈ ಬಗ್ಗೆ ಕೆಲ ವಕೀಲರು ಕೂಡ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

ಬೇರೆ ಹುಡುಗಿಗೆ ಮೆಸೇಜ್ ಮಾಡಿ ಶ್ರೀ ವಿಷ್ಣು ಸಿಕ್ಕಿಹಾಕಿಕೊಂಡಿರುವ ವಿಡಿಯೋ ಈಗ ವೈರಲ್‌ಆಗ್ತಿದೆ. ಹೀಗಿರುವಾಗ ಶ್ರೀ ವಿಷ್ಣು ಅವರು ತಮಗೆ ಅಕ್ರಮ ಸಂಬಂಧ ಇರುವ ವಿಚಾರವನ್ನು ಹಂಚಿಕೊಂಡಿದ್ದಾರೆ.
ನನ್ನ ವಿರುದ್ಧ ವಿಡಿಯೋ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದೇ ಅಷ್ಮಿತಾ, ಇದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದು ಅಷ್ಮಿತಾ ಪತಿ ಶ್ರೀ ವಿಷ್ಣು ಹೇಳಿದ್ದಾರೆ.
“ನನಗೆ ಲವ್ ಇರಲಿಲ್ಲ, ಅಷ್ಮಿತಾ ಗರ್ಭಿಣಿಯಾದಳು ಅಂತ ನಾವು ಮದುವೆ ಆದೆವು. ಮದುವೆಯಾದಮೇಲೆ ನಾನು ಒಮ್ಮೆ ಅರೇಬಿಯನ್ ಮಾಡೆಲ್ ಜೊತೆ ಹೋಗಿದ್ದೆ. ಅಷ್ಮಿತಾಗೆ ಹೇಳಿಯೇ ಹೋಗಿದ್ದೆ. ಆಗ ಅವಳು ಇರೋದೊಂದು ಲೈಫ್, ಎಂಜಾಯ್ ಮಾಡ್ಕೊಂಡು ಬಾ ಅಂತ ಅಷ್ಮಿತಾ ಹೇಳಿದ್ದಳು.
“ಅಕ್ರಮ ಸಂಬಂಧ ಇಟ್ಕೊಳೋದು ತಪ್ಪಲ್ಲ. ಸುಪ್ರೀಂ ಕೋರ್ಟ್ ಕೂಡ ಇದನ್ನು ಲೀಗಲ್ ಮಾಡಿದೆ” ಎಂದು ಶ್ರೀವಿಷ್ಣು ಹೇಳಿದ್ದಾರೆ.
ಅಷ್ಮಿತಾ ಬಿ ಗ್ರೇಡ್ ಸಿನಿಮಾ ಮಾಡಿಕೊಂಡು ಬಂದವಳು. ಒಂದು ಸಲ ಮೋಸ ಮಾಡಿದವರು ಎಲ್ಲ ಬಾರಿಯೂ ಮೋಸ ಮಾಡ್ತಾರೆ ಅಂತ ಹೇಳ್ತಾರೆ. ಒಮ್ಮೆ ಸೂ*ಳೆಯಾದವಳು ಯಾವಾಗಲೂ ಸೂ*ಳೆ” ಎಂದು ಶ್ರೀ ವಿಷ್ಣು ಹೇಳಿದ್ದಾರೆ.
“ಪಕ್ಕದಮನೆಯಲ್ಲಿ ಪವರ್‌ಫುಲ್ ವ್ಯಕ್ತಿ ಇದ್ದಾನೆ, ಅವನ ಜೊತೆ ಅಷ್ಮಿತಾಗೆ ಅಕ್ರಮ ಸಂಬಂಧ ಇದೆ. ತಾನು ಒಳ್ಳೆಯವಳು ಎನ್ನೋ ಥರ ಅಷ್ಮಿತಾ ಬಿಂಬಿಸಿಕೊಂಡಿದ್ದಾಳೆ, ನಿಜಕ್ಕೂ ಅವಳು ಆ ಥರ ಇಲ್ಲ, ಎಲ್ಲವೂ ಸುಳ್ಳು, ಎಲ್ಲ ಕಂಟೆಂಟ್‌ಗೋಸ್ಕರ ಮಾಡ್ತಾಳೆ” ಎಂದು ಶ್ರೀವಿಷ್ಣು ಹೇಳಿದ್ದಾರೆ.
ಅಂದಹಾಗೆ ಕಳೆದ ಒಂದು ವಾರದ ಹಿಂದೆ ಅಷ್ಮಿತಾ ಅವರು ಮಗನಿಗೆ ಜನ್ಮ ನೀಡಿದ್ದಾರೆ. ಅವರೇ ಕಾರ್ ಡ್ರೈವ್ ಮಾಡ್ಕೊಂಡು ಆಸ್ಪತ್ರೆಗೆ ಹೋಗಿದ್ದರು, ಆಮೇಲೆ ಅವರೇ
ನಾವಿಬ್ಬರೂ ಚೆನ್ನಾಗಿದ್ದೇವೆ, ನಮ್ಮ ಸಂಸಾರ ಸುಂದರವಾಗಿದೆ ಅಂತ ಅಷ್ಮಿತಾ ಒಂದಾದ ಮೇಲೆ ಒಂದರಂತೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಈಗ ಇವೆಲ್ಲವೂ ಸತ್ಯ ಅಲ್ಲವಲ್ಲ ಅಂತ ವೀಕ್ಷಕರು ಅಂದುಕೊಳ್ತಿದ್ದಾರೆ.