MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಬ್ಯೂಟಿ ಮತ್ತು ಸ್ಟೈಲ್‌ನಲ್ಲಿ ಅಕ್ಕ Janhvi Kapoor ಅನ್ನು ಮೀರಿಸುವ Khushi Kapoor

ಬ್ಯೂಟಿ ಮತ್ತು ಸ್ಟೈಲ್‌ನಲ್ಲಿ ಅಕ್ಕ Janhvi Kapoor ಅನ್ನು ಮೀರಿಸುವ Khushi Kapoor

ಅಕ್ಕ ಜಾನ್ವಿ ಕಪೂರ್  (Khushi Kapoor)  ನಂತರ ಇದೀಗ ಶ್ರೀದೇವಿ  (Sridevi) ಕಿರಿಯ ಮಗಳು ಖುಷಿ ಕಪೂರ್ (Khushi Kapoor) ಕೂಡ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಕೆಲವು ದಿನಗಳ ಹಿಂದೆ, ಖುಷಿ ಅವರ ತಂದೆ ಬೋನಿ ಕಪೂರ್ ಅವರ ಕಿರಿಯ ಮಗಳು ಏಪ್ರಿಲ್ 2022 ರಿಂದ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುತ್ತಾರೆ ಎಂದು ಬಹಿರಂಗಪಡಿಸಿದರು. ವರದಿಗಳ ಪ್ರಕಾರ, ಖುಷಿ ಕಪೂರ್ ಶೀಘ್ರದಲ್ಲೇ ಜೋಯಾ ಅಖ್ತರ್ ಅವರ ಚಿತ್ರದೊಂದಿಗೆ ಪಾದಾರ್ಪಣೆ  ಮಾಡಲಿದ್ದಾರೆ. ಈ ಚಿತ್ರದಿಂದ ಜೋಯಾ ಅಮಿತಾಬ್ ಬಚ್ಚನ್ (Amitabh Bachchan)ಅವರ ಮೊಮ್ಮಗ ಅಗಸ್ತ್ಯ ನಂದಾ ಅವರನ್ನು ಸಹ ಲಾಂಚ್ ಮಾಡಲಿದ್ದಾರೆ ಎಂದು ವರದಿಯಾಗಿದೆ. ಅಂದಹಾಗೆ, ಸೌಂದರ್ಯ ಮತ್ತು ಸ್ಟೈಲ್‌ ವಿಷಯದಲ್ಲಿ ಖುಷಿ ಕಪೂರ್ ತನ್ನ ಅಕ್ಕ ಜಾನ್ವಿ ಕಪೂರ್‌ಗಿಂತ ಕಡಿಮೆಯಿಲ್ಲ ಎಂದು ಅವರ ಫೋಟೋಗಳು ಹೇಳುತ್ತಿವೆ.

2 Min read
Author : Suvarna News
Published : Mar 25 2022, 05:01 PM IST
Share this Photo Gallery
  • FB
  • TW
  • Linkdin
  • Whatsapp
19

ಇತ್ತೀಚೆಗಷ್ಟೇ ಮುಂಬೈನಲ್ಲಿ ಲುಕ್ ಟೆಸ್ಟ್‌ಗಾಗಿ ಖುಷಿ ಕಪೂರ್ ಕಾಣಿಸಿಕೊಂಡಿದ್ದರು. ಈ ವೇಳೆ ಕಂದು ಬಣ್ಣದ ಸ್ಕರ್ಟ್ ಹಾಗೂ ಸ್ವೆಟರ್ ಹಾಗೂ ಪೂರ್ಣ ತೋಳಿನ ಶರ್ಟ್ ನಲ್ಲಿ ಖುಷಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ ಹೇರ್ ಸ್ಟೈಲ್ ನಲ್ಲಿ ಖುಷಿ ಲುಕ್ ಕೊಂಚ ಡಿಫರೆಂಟ್ ಆಗಿ ಕಾಣಿಸುತ್ತಿತ್ತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಶ್ರೀದೇವಿ ಅವರ ಹಿರಿಯ ಮಗಳು ಜಾನ್ವಿ ಕಪೂರ್ ನಂತರ ಇದೀಗ ಖುಷಿ ಕಪೂರ್ ಕೂಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಡ್ಯಾನ್ಸ್ ಕ್ಲಾಸ್‌ನಿಂದ ಹಿಡಿದು ಪೈಲೇಟ್ಸ್ ಸೆಷನ್‌ಗಳವರೆಗೂ ಖುಷಿ ಕೂಡ ಸೇರಿಕೊಂಡಿದ್ದಾರೆ. 

39

ಖುಷಿ ಕಪೂರ್ ತನ್ನ ಅಕ್ಕ ಜಾನ್ವಿಗಿಂತ 4 ವರ್ಷ ಚಿಕ್ಕವಳಿರಬಹುದು ಆದರೆ ಫ್ಯಾಷನ್ ಮತ್ತು ಸ್ಟೈಲ್ ವಿಷಯದಲ್ಲಿ ಜಾನ್ವಿಗಿಂತ ತುಂಬಾ ಮುಂದಿದ್ದಾರೆ. ಖುಷಿ ಕೆಲವೊಮ್ಮೆ ತನ್ನ ತಾಯಿ ಶ್ರೀದೇವಿಯ ನಕಲು ಎಂದು ತೋರುತ್ತದೆ. 

49

ಕೆಲವು ದಿನಗಳ ಹಿಂದೆ, ಖುಷಿ ತನ್ನ ಕೆಲವು ಮನಮೋಹಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವಳು ತುಂಬಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಅನ್ಶುಲಾ ಕಪೂರ್, ನವ್ಯಾ ನವೇಲಿ ನಂದಾ, ಸೋನಮ್ ಕಪೂರ್, ಶನಯಾ ಕಪೂರ್, ಮಹೀಪ್ ಕಪೂರ್ ಮತ್ತು ಅಂಜನಿ ಧವನ್ ಖುಷಿಯ ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದಾರೆ.

59

ಕೆಲವು ವರ್ಷಗಳ ಹಿಂದೆ, ಖುಷಿ ಕಪೂರ್ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದರು ಮತ್ತು ಇದರಲ್ಲಿ ಜನರು   ತಾಯಿ ಶ್ರೀದೇವಿ ಮತ್ತು ಸಹೋದರಿ ಜಾನ್ವಿ ಕಪೂರ್ ಅವರೊಂದಿಗೆ ಹೋಲಿಕೆ ಮಾಡಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಅನೇಕ ಬಾರಿ ಅವಳು ತುಂಬಾ ದುರ್ಬಲ ಮತ್ತು ಅಸುರಕ್ಷಿತ ಎಂದು ಭಾವಿಸುತ್ತಾರೆ ಎಂದಿದ್ದರು.

69

ಇಂದಿಗೂ ಜನ ನಾನು ವಿಪರೀತ ನಾಚಿಕೆ ಸ್ವಭಾವದವಳು ಎಂದು ಗೇಲಿ ಮಾಡುತ್ತಾರೆ. ಕೆಲವೊಮ್ಮೆ ಈ ರೀತಿಯ ಜನರ ವರ್ತನೆಯನ್ನು ನೋಡಿ ನನಗೆ ತುಂಬಾ ಕೋಪ ಬರುತ್ತದೆ. ಅಂದಹಾಗೆ, ನನ್ನ ಗುರುತು ನಕಲಿಯಾಗಿರಬಾರದು. ನಿಜವಾದ ವ್ಯಕ್ತಿಯಂತೆ ಇರಬೇಕೆಂದು ನಾನು ಬಯಸುತ್ತೇನೆ ಎಂದು ಖುಷಿ ಕಪೂರ್ ಹೇಳಿದ್ದರು. .


 

79

ಖುಷಿ ಕಪೂರ್ ಅವರಿಗೆ ಕೇ ವಲ 21 ವರ್ಷ. ಫ್ಯಾಷನೆಬಲ್ ಆಗಿರುವುದರ ಜೊತೆಗೆ ಎಲ್ಲ ರೀತಿಯ ಡ್ರೆಸ್ ಗಳನ್ನುಸುಂದರವಾಗಿ ಕ್ಯಾರಿ ಮಾಡುವುದರಲಿ ಖುಷಿ ಎಕ್ಸ್‌ಪರ್ಟ್‌. ಜನರು ಅವರನ್ನು ಅಕ್ಕ ಜಾನ್ವಿಯೊಂದಿಗೆ ಹೋಲಿಸಿದರೂ, ನಿಜ ಜೀವನದಲ್ಲಿ, ಇಬ್ಬರು ಸಹೋದರಿಯರ ನಡುವೆ ತುಂಬಾ ನಿಕಟ ಬಾಂಧವ್ಯವಿದೆ.

89

ಖುಷಿ ಕಪೂರ್ ಜೋಯಾ ಅಖ್ತರ್ ಅವರ ಚಿತ್ರ ಆರ್ಚೀಸ್ ಮೂಲಕ ಪಾದಾರ್ಪಣೆ ಮಾಡಲಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಬಹುದು. ಸದ್ಯ ಚಿತ್ರದ ಲುಕ್ ಟೆಸ್ಟ್ ನಡೆಯುತ್ತಿದೆ. ಖುಷಿಯ ಹೊರತಾಗಿ ಇನ್ನೂ ಅನೇಕ ಸ್ಟಾರ್ ಕಿಡ್ಸ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

99

ವರದಿಗಳ ಪ್ರಕಾರ, ಖುಷಿ ಕಪೂರ್ ಜೊತೆಗೆ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಆರ್ಚಿಸ್‌ನಲ್ಲಿ ಕಾಣಿಸಿಕೊಳ್ಳಬಹುದು. ಇದಲ್ಲದೇ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಹೆಸರು ಕೂಡ ಚರ್ಚೆಯಲ್ಲಿದೆ. 


 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ಮಗಳು
ಶ್ರೀದೇವಿ
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಕನ್ನಡದಲ್ಲೂ ರಜನಿಕಾಂತ್ ಅಬ್ಬರ: ಕರ್ನಾಟಕದಲ್ಲಿ ಆ ಸಿನಿಮಾದ ದಾಖಲೆ ಪುಡಿಗಟ್ಟಿದ ಜೈಲರ್ 2: ಹೇಗೆ?
Recommended image2
Salman Khan: 'ಒಂದು ಕ್ಷಮೆ ಸಾಕು' ಸಲ್ಮಾನ್​ಖಾನ್‌ಗೆ ಬಿಷ್ಣೋಯ್ ಸಂಬಂಧಿ ಸಲಹೆ; ರಿಯಾಕ್ಷನ್ ಬಂದಿರೋದು ಏನು?
Recommended image3
Tiger Case: ಟೈಗರ್ ಶ್ರಾಫ್ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹರಿಯಾಣದ 22 ವರ್ಷದ ಯುವತಿ ಅರೆಸ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved