MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Photos: ಬೇರೆ ಧರ್ಮದಲ್ಲಿ ಹುಟ್ಟಿದರೂ, ಮದುವೆ ಬಳಿಕ ಪತಿಯ ಧರ್ಮವನ್ನು ಪಾಲಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿಯರು

Photos: ಬೇರೆ ಧರ್ಮದಲ್ಲಿ ಹುಟ್ಟಿದರೂ, ಮದುವೆ ಬಳಿಕ ಪತಿಯ ಧರ್ಮವನ್ನು ಪಾಲಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿಯರು

Actress List Who Are Following Husband Religion: ಕೆಲ ನಟಿಯರು ಬೇರೆ ಧರ್ಮದಲ್ಲಿ ಹುಟ್ಟಿದರೂ ಕೂಡ ಮದುವೆಯಾದ ಬಳಿಕ ಪತಿಯ ಧರ್ಮವನ್ನು, ಅಲ್ಲಿನ ಸಂಪ್ರದಾಯಗಳನ್ನು ತಪ್ಪದೆ ಪಾಲಿಸುತ್ತಿದ್ದಾರೆ. ಹಾಗಾದರೆ ಯಾರು ಅವರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

1 Min read
Author : Padmashree Bhat
Published : Apr 18 2026, 03:54 PM IST
Share this Photo Gallery
  • FB
  • TW
  • Linkdin
  • Whatsapp
18
ಶರ್ಮಿಳಾ ಟ್ಯಾಗೋರ್
Image Credit : instagram

ಶರ್ಮಿಳಾ ಟ್ಯಾಗೋರ್

ಬಾಲಿವುಡ್‌ ನಟಿ ಶರ್ಮಿಳಾ ಟ್ಯಾಗೋರ್‌ ಅವರು ಹಿಂದೂ ಧರ್ಮದಲ್ಲಿ ಜನಿಸಿದರು. ಕ್ರಿಕೆಟ್ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಮದುವೆಯಾಗಬೇಕು ಎಂದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಮದುವೆಯ ನಂತರ ತಮ್ಮ ಹೆಸರನ್ನು 'ಆಯೇಷಾ ಸುಲ್ತಾನಾ' ಎಂದು ಬದಲಿಸಿಕೊಂಡರು ಎನ್ನಲಾಗಿದೆ. ಆದರೆ ಸಿನಿಮಾ ಜಗತ್ತು ಮಾತ್ರ ಇವರನ್ನು ಶರ್ಮಿಳಾ ಟ್ಯಾಗೋರ್‌ ಎಂದು ಕರೆಯುವುದು.

28
ಜಿನೆಲಿಯಾ ಡಿಸೋಜಾ
Image Credit : Bollywood Hungama

ಜಿನೆಲಿಯಾ ಡಿಸೋಜಾ

ಕ್ರೈಸ್ತ ಧರ್ಮದ ಜಿನೆಲಿಯಾ, ರಿತೇಶ್ ದೇಶ್‌ಮುಖ್ ಅವರನ್ನು ಮದುವೆಯಾದ ನಂತರ ಮರಾಠಿ ಸಂಪ್ರದಾಯ, ಹಿಂದೂ ಧರ್ಮದ ಹಬ್ಬಗಳನ್ನು ಆಚರಿಸುತ್ತಾರೆ.

Related Articles

Related image1
37ನೇ ವಯಸ್ಸಿಗೆ 15 ವರ್ಷದ ಮಗನ ಮುಂದೆ ಮದುವೆ ಆಗೋದು ಸುಲಭ ಇರಲಿಲ್ಲ: ಕನ್ನಡ‌ ಸೆಲೆಬ್ರಿಟಿ ಕಾಸ್ಟ್ಯೂಮ್‌ ಡಿಸೈನರ್!
Related image2
ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ: Puttakkana Makkalu Serial ಸಂಜನಾ ಬುರ್ಲಿ
38
ದೀಪಿಕಾ ಕಕ್ಕರ್
Image Credit : Social Media

ದೀಪಿಕಾ ಕಕ್ಕರ್

ಹಿಂದೂ ಧರ್ಮದ ದೀಪಿಕಾ ಕಕ್ಕರ್‌ ಅವರು ಶೋಯೆಬ್ ಇಬ್ರಾಹಿಂ ಅವರನ್ನು ಮದುವೆಯಾದರು. ಆಮೇಲೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು 'ಫೈಜಾ' ಎಂದು ಬದಲಿಸಿಕೊಂಡಿದ್ದಾರೆ. ಇಸ್ಲಾಂ ಪದ್ಧತಿ ಅನುಸರಿಸುವ ದೀಪಿಕಾ ಚಿತ್ರರಂಗಕ್ಕೆ ಮಾತ್ರ ದೀಪಿಕಾ ಕಕ್ಕರ್.‌

48
ನರ್ಗಿಸ್ ದತ್
Image Credit : @sanjay dutt

ನರ್ಗಿಸ್ ದತ್

ಮುಸ್ಲಿಂ ಕುಟುಂಬದಲ್ಲಿ ಜನಿಸಿದ ನರ್ಗಿಸ್, ನಟ ಸುನಿಲ್ ದತ್ ಅವರನ್ನು ಮದುವೆಯಾದರು. ಆಮೇಲೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಇವರ ಹಿಂದೂ ಹೆಸರು 'ಸರಸ್ವತಿ ದೇವಿ'.

58
ಖುಷ್ಬೂ ಸುಂದರ್
Image Credit : our own

ಖುಷ್ಬೂ ಸುಂದರ್

ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಖುಷ್ಬೂ, ನಿರ್ದೇಶಕ ಸುಂದರ್ ಸಿ ಅವರನ್ನು ಮದುವೆಯಾದರು. ಆಮೇಲೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಅದರ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ.

68
ನಯನತಾರಾ
Image Credit : our own

ನಯನತಾರಾ

ಕ್ರೈಸ್ತ ಧರ್ಮದಲ್ಲಿ ಜನಿಸಿದ ನಯನತಾರಾ ಅವರ ಮೂಲ ಹೆಸರು ಡಯಾನಾ ಮರಿಯಂ ಕುರಿಯನ್. ಆಮೇಲೆ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ.

78
ಪವನ್‌ ಕಲ್ಯಾಣ್‌
Image Credit : Anna konidela/Instagram

ಪವನ್‌ ಕಲ್ಯಾಣ್‌

ನಟ ಪವನ್‌ ಕಲ್ಯಾಣ್‌ ಅವರು Anna Lezhneva ಅವರನ್ನು ಮದುವೆಯಾಗಿದ್ದಾರೆ. ಅನ್ನಾ ಅವರು ಕ್ರೈಸ್ತ ಸಂಪ್ರದಾಯಸ್ಥರು, ಆದರೆ ಪವನ್‌ ಧರ್ಮವನ್ನು ಅವರು ಪಾಲಿಸುತ್ತಾರೆ.

88
ಜ್ಯೋತಿಕಾ
Image Credit : Social Media

ಜ್ಯೋತಿಕಾ

ಮುಸ್ಲಿಂ ತಂದೆ, ಪಂಜಾಬಿ ಮೂಲದ ತಾಯಿಗೆ ಜನಿಸಿದ ಜ್ಯೋತಿಕಾ, ತಮಿಳು ನಟ ಸೂರ್ಯ ಅವರನ್ನು ಮದುವೆಯಾದ ಬಳಿಕ ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಾಲಿವುಡ್
ಸ್ಯಾಂಡಲ್‌ವುಡ್
ಮದುವೆ
ಮದುವೆ
ಸೆಲೆಬ್ರಿಟಿಗಳು

Latest Videos
Recommended Stories
Recommended image1
25ನೇ ವಯಸ್ಸಿಗೆ ಮಾಡಿದ ಆ ಒಂದು ನಿರ್ಧಾರವೇ ನನ್ನ ಜೀವನದ ಮಹಾ ದೊಡ್ಡ ತಪ್ಪು: ನಟಿ ಜಯಪ್ರದಾ ಹೇಳಿದ ಸೀಕ್ರೆಟ್!
Recommended image2
ಜನ್ಮಕೊಟ್ಟ ತಂದೆ-ತಾಯಿಗೆ ಸುಳ್ಳು ಹೇಳಿ IT Job ಬಿಟ್ರು, ಸಿನಿಮಾದಲ್ಲಿ ‌100 ಕೋಟಿ ರೂ ಗಳಿಸಿದ್ರು; ಆ ನಟ ಯಾರು?
Recommended image3
'ಇದು ಸೆ*ಕ್ಸ್ ಬಗ್ಗೆ ಅಲ್ಲ, ಪ್ರಬುದ್ಧರಿಗೆ ಒಂದು ಕಾಲ್ಪನಿಕ ಕಥೆ' ಎಂದು 'ಟಾಕ್ಸಿಕ್' ಸೀಕ್ರೆಟ್ ಬಿಚ್ಚಿಟ್ಟ ಅನುರಾಗ್ ಕಶ್ಯಪ್
Related Stories
Recommended image1
37ನೇ ವಯಸ್ಸಿಗೆ 15 ವರ್ಷದ ಮಗನ ಮುಂದೆ ಮದುವೆ ಆಗೋದು ಸುಲಭ ಇರಲಿಲ್ಲ: ಕನ್ನಡ‌ ಸೆಲೆಬ್ರಿಟಿ ಕಾಸ್ಟ್ಯೂಮ್‌ ಡಿಸೈನರ್!
Recommended image2
ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ: Puttakkana Makkalu Serial ಸಂಜನಾ ಬುರ್ಲಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved